Small Screen

ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿದ್ದ ಸಂಜು

Image credits: our own

ಸಂಜು ಬಸಯ್ಯ ಮತ್ತು ಪಲ್ಲವಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Image credits: our own

ಜುಲೈ 30 ಸಂಜು ಹುಟ್ಟುಹಬ್ಬದ ದಿನವೇ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ

Image credits: our own

ಮಾಡರ್ನ್‌ ಸೂಟ್‌ನಲ್ಲಿ ಸಂಜು, ಲೆಹೆಂಗಾದಲ್ಲಿ ಪಲ್ಲವಿ ಮಿಂಚುತ್ತಿದ್ದಾರೆ.

Image credits: our own

ತಮ್ಮ ಮದುವೆಗೆ ಸಿನಿಮಾ ತಾರೆಯರನ್ನು ಆಹ್ವಾನಿಸಿದ್ದಾರೆ ಸಂಜು.

Image credits: our own

ಪಲ್ಲವಿ ಕೂಡ ಬಳ್ಳಾರಿಯವರಾಗಿದ್ದು ಸಂಜು ಜೊತೆ ಅನೇಕ ನಾಟಕಗಳಲ್ಲಿ

ನಟಿಸಿದ್ದಾರೆ. 

Image credits: our own

ಆಫ್ರಿಕಾದಲ್ಲಿ ವೈಲ್ಡ್ ಲೈಫ್ ಎಂಜಾಯ್ ಮಾಡ್ತಾ ಕಳೆದು ಹೋದ ನೇಹಾ-ಸೋನು ಗೌಡ

ನಾನು ಲಕ್ಷ್ಮಿ ಬಾರಮ್ಮ ಬಿಡ್ತಿಲ್ಲ, ವೈಷ್ಣವ್‌ನ ಬಿಡೋದು ಇಲ್ಲ; ಕೀರ್ತಿ ಸ್ಪಷ್ಟನೆ

'ಓಂ ನಮಃ ಶಿವಾಯ' ಎನ್ನುತ್ತಾ ತಾಯಿ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯಾ ಐಯ್ಯರ್

ಸತ್ಯ ಸೀರಿಯಲ್ ಕೀರ್ತನಾ ಯಾವಾಗಲೂ ಕಪ್ಪು ಬಟ್ಟೆ ಹಾಕೋದ್ಯಾಕೆ? ನೆಟ್ಟಿಗರ ಪ್ರಶ್ನೆ