Asianet Suvarna News Asianet Suvarna News
431 results for "

ಅರಮನೆ

"
CM Says  Mysore Wants to Build a High-Tech Smart CityCM Says  Mysore Wants to Build a High-Tech Smart City

ಮೈಸೂರಿಗೆ ಶೀಘ್ರದಲ್ಲೇ ಹೈಟೆಕ್ ಸ್ಪರ್ಶ

ಈ ಬಾರಿ ದಸರೆಯನ್ನು ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳೊಂದಿಗೆ ರೂಪಿಸಲಾಗಿತ್ತು. ಮೈಸೂರು ಅರಮನೆಯ ಎದುರಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಯುವ ದಸರೆ, ಕ್ರೀಡಾಕೂಟ, ಆಹಾರ ಮೇಳ, ಕವಿಗೋಷ್ಠಿಗಳು ನಡೆದವು. 

NEWS Oct 20, 2018, 7:17 PM IST

Mysore Royals Wodeyar Hit By Two Deaths On Vijayadasami DayMysore Royals Wodeyar Hit By Two Deaths On Vijayadasami Day

108 ವರ್ಷಗಳ ಬಳಿಕ ವಿಜಯದಶಮಿ ದಿನ ಅರಮನೆಯಲ್ಲಿ ಸೂತಕ

ವಿಜಯದಶಮಿ ದಿನದಂದೇ ಮೈಸೂರು ಅರಮನೆಯಲ್ಲಿ 2 ಸಾವು ಸಂಭವಿಸಿದೆ. 108 ವರ್ಷಗಳ ಬಳಿಕ ಈ ರೀತಿ ದಶಮಿ ದಿನ ಸೂತಕ ಆವರಿಸಿದೆ. 

NEWS Oct 20, 2018, 8:39 AM IST

Mysuru Dasara 2018 Here 19th Vijayadashami Schedule DetailsMysuru Dasara 2018 Here 19th Vijayadashami Schedule Details

ಮೈಸೂರು ದಸರಾ 2018: ಅರಮನೆಯಲ್ಲಿಂದು ನಡೆಯುವ ಕಾರ್ಯಕ್ರಮಗಳೇನು..?

ನಾಡಹಬ್ಬ ದಸರಾ ಕಾರ್ಯಕ್ರಮ ಅದ್ಧೂರಿಯಿಂದ ಸಾಗುತ್ತಿದ್ದು ವಿಜಯ ದಶಮಿಯ ದಿನವಾದ ಇಂದು  ಅರಮನೆ ಅಂಗಳದಲ್ಲಿ  ಖಾಸಗಿ ದಸರಾ ಕಳೆಕಟ್ಟಲಿದೆ. ವಿಜಯ ದಶಮಿಯಂದೂ ಸಾಂಪ್ರದಾಯಿಕ ಪೂಜೆ, ಪುನಸ್ಕಾರಗಳು ನೆರವೇರಲಿದ್ದು ಅರಮನೆಯ ಕಾರ್ಯಕ್ರಮಗಳು ಹೀಗಿರಲಿದೆ.

NEWS Oct 19, 2018, 9:42 AM IST

Priyanka Chopra nick Jonas Wedding Date ConfirmedPriyanka Chopra nick Jonas Wedding Date Confirmed

ಈ ಅರಮನೆಯಲ್ಲಿ ಪ್ರಿಯಾಂಕಾ, ನಿಕ್‌ ವಿವಾಹ : ಡೇಟ್ ಫಿಕ್ಸ್

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಗೆಳೆಯ ನಿಕ್ ಜೋನಾಸ್ ವಿವಾಹದ ಡೆಟ್ ಫಿಕ್ಸ್ ಆಗಿದ್ದು, ಅರಮನೆಯನ್ನೂ ಕೂಡ ಮದುವೆಗೆ ಆಯ್ಕೆ ಮಾಡಲಾಗಿದೆ. 

News Oct 18, 2018, 8:13 AM IST

Video Mysuru Dasara 2018 Yaduveer Wadiyar Holds Kasagi Darbar at Mysuru PalaceVideo Mysuru Dasara 2018 Yaduveer Wadiyar Holds Kasagi Darbar at Mysuru Palace
Video Icon

ಮೈಸೂರು ಅರಮನೆಯಲ್ಲಿ ಯದುವೀರ್ ‘ಖಾಸಗಿ ದರ್ಬಾರ್’

ನಾಡಹಬ್ಬಕ್ಕೆ ದಸರಾಗೆ ಸುಧಾಮೂರ್ತಿ ಚಾಲನೆ ನೀಡಿದ್ದಾರೆ. ದಸರಾ ಮಹೋತ್ಸವದ ಖಾಸ್ ವಿಷಯ ’ಖಾಸಗಿ ದರ್ಬಾರ್‌’ ಕಳಸ ಪೂಜೆಯೊಂದಿಗೆ ಅರಂಭವಾಗಿದೆ. ಮೈಸೂರು ಅರಮನೆ ಹಾಲ್‌ನಲ್ಲಿ ಯದುವೀರ್ ಒಡೆಯರ್  ಖಾಸಗಿ ದರ್ಬಾರ್ ನಡೆಸಿದ್ದಾರೆ. ರಾಜ ಪೋಷಾಕಿನಲ್ಲಿ ಕಂಗೊಳಿಸುತ್ತಿದ್ದ ಯದುವೀರ್‌ಗೆ ಇದು ನಾಲ್ಕನೇ ಬಾರಿಯ ಅನುಭವ. ಸುಧಾಮೂರ್ತಿ ಹಾಗೂ ಕುಟುಂಬದವರು ಕೂಡಾ ಖಾಸಗಿ ದರ್ಬಾರ್ ವೀಕ್ಷಿಸಿದ್ದಾರೆ.  ಹತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಯಲಿದೆ.  

NEWS Oct 10, 2018, 4:23 PM IST

Mysuru Dasara preparation begins from todayMysuru Dasara preparation begins from today

ಮೈಸೂರಿನಲ್ಲಿ ನವರಾತ್ರಿ ಸಿದ್ಧತೆ ಶುರು; ಇಂದು ಸಾರ್ವಜನಿಕ ಪ್ರವೇಶ ನಿಷೇಧ

ಸಾಂಸ್ಕೃತಿಕ ನಗರಿಯಲ್ಲಿ ನವರಾತ್ರಿ ವೈಭವದ ಕಳೆ ಕಟ್ಟಿದೆ.ಅಂಬಾ ವಿಲಾಸ ಅರಮನೆಯಲ್ಲಿ ಇಂದಿನಿಂದಲೇ ನವರಾತ್ರಿ ಆಚರಣೆಗೆ ಸಿದ್ಧತೆ ಶುರುವಾಗಿದೆ.  ಸಿಂಹಾಸನ‌ ಜೋಡಣೆಗೆ ಚಾಲನೆ ಸಿಕ್ಕಿದೆ. ಅರಮನೆಯಲ್ಲಿ ಖಾಸಗಿ ದರ್ಬಾರ್ ಗೆ ಕೈಂಕರ್ಯಗಳು ಆರಂಭವಾಗಿದೆ. 

NEWS Oct 4, 2018, 10:00 AM IST

Glow Of Hope Model Geetha DiesGlow Of Hope Model Geetha Dies

ನೀವು ಕಂಡ ಮೈಸೂರಿನ ಅರಮನೆಯ ಆಕರ್ಷಕ ಹುಡುಗಿ ನಿಧನ

  ಮೈಸೂರಿನ ಜಗನ್ಮೋಹನ ಅರಮನೆಯಲ್ಲಿರುವ ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿಯಲ್ಲಿರುವ ‘ಗ್ಲೋ ಆಫ್‌ ಹೋಪ್‌’ ಎಂಬ ಹೆಸರಿನ ಆ ಸುಂದರ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ‘ಬಾಲಕಿ’ ಇದೀಗ ನಿಧನ ಹೊಂದಿದ್ದಾರೆ.

NEWS Oct 4, 2018, 7:59 AM IST

Suvarna News presents India Furniture and Home Decor Expo Begins TomorrowSuvarna News presents India Furniture and Home Decor Expo Begins Tomorrow

ಫರ್ನೀಚರ್ ಎಕ್ಸ್ ಪೋಗೆ ಬನ್ನಿ - ಚಿನ್ನದ ನಾಣ್ಯ ಗೆಲ್ಲಿ

‘ಇಂಡಿಯನ್ ಫರ್ನಿಚರ್ ಆ್ಯಂಡ್ ಹೋಮ್ ಡೆಕೊರ್ ಎಕ್ಸ್‌ಪೋ- 2018’ ಸೆ. 29ರಿಂದ ಅ. 2ರವರೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯಲಿದೆ.ಈ ಎಕ್ಸ್‌ಪೋದಲ್ಲಿ ಭೇಟಿ ನೀಡುವವರು ಲಕ್ಕಿ ಡ್ರಾ ಮೂಲಕ ಚಿನ್ನದ ನಾಣ್ಯವನ್ನೂ ಗೆಲ್ಲಬಹುದು.

LIFESTYLE Sep 28, 2018, 11:30 AM IST

Karnataka BJP Chief BS Yeddyurappa Signals Ache DinKarnataka BJP Chief BS Yeddyurappa Signals Ache Din
Video Icon

ಬಿಜೆಪಿ ಶಾಸಕರಿಗೆ ಶುಭ ಸೂಚನೆ ನೀಡಿದ ಯಡಿಯೂರಪ್ಪ!

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಪ್ರಮುಖರ ಸಭೆಯಲ್ಲಿ ತಮ್ಮ ಪಕ್ಷದ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶುಭಸೂಚನೆ ನೀಡಿದ್ದಾರೆ. ವಿಶೇಷ ಸಭೆಯಲ್ಲಿ ಗುಪ್ತ ನಿರ್ಣಯಕ್ಕೆ ಬಿಎಸ್‌ವೈ ಅಂಗೀಕಾರ ಪಡೆದಿದ್ದು, ಬಿಜೆಪಿಯಲ್ಲಿ ಮತ್ತೆ ಸರ್ಕಾರ ರಚನೆಯ ಆಸೆ ಚಿಗುರಿದೆಯೆನ್ನಲಾಗಿದೆ.    

NEWS Sep 19, 2018, 8:50 PM IST

Yaduveer likely become tourism ambassador  of MysuruYaduveer likely become tourism ambassador  of Mysuru

ಟೂರಿಸಂ ಅಂಬಾಸಿಡರ್ ಆಗಿ ಯದುವೀರ್?

ಪ್ರವಾಸೋದ್ಯಮ ಇಲಾಖೆಗೆ ಮೈಸೂರು ಭಾಗದ ಬ್ರಾಂಡ್ ಅಂಬಾಸಿಡರ್ ಆಗುವಂತೆ ಯದುವೀರ್ ಜೊತೆ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ಮನವಿ ಮಾಡಿದ್ದಾರೆ.  ಇಂದು ಮೈಸೂರು ಅರಮನೆಗೆ ಸಾ ರಾ ಮಹೇಶ್ ಭೇಟಿ ನೀಡಿ ಯದುವೀರ್ ಜೊತೆ ಮಾತುಕತೆ ನಡೆಸಿದ್ದಾರೆ.  

NEWS Sep 19, 2018, 6:46 PM IST

Video Karnataka BJP President BS Yeddyurappa Likens State Govt To Commission AgentVideo Karnataka BJP President BS Yeddyurappa Likens State Govt To Commission Agent
Video Icon

ರಾಜ್ಯದಲ್ಲಿ ಕಮಿಷನ್ ಏಜೆಂಟ್‌ ಸರ್ಕಾರ: ಯಡಿಯೂರಪ್ಪ ವಾಗ್ದಾಳಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಡಳಿತರೂಢ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

NEWS Sep 19, 2018, 2:04 PM IST

BJP Leaders Hold Meeting at BengaluruBJP Leaders Hold Meeting at Bengaluru
Video Icon

ಕಾಂಗ್ರೆಸ್‌ ಬಿಕ್ಕಟ್ಟಿನ ಮಧ್ಯೆ ಬಿಜೆಪಿಯಿಂದ ‘ವಿಶೇಷ’ ರಣತಂತ್ರ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಯುತ್ತಿದೆ. ಕಾಂಗ್ರೆಸ್ ಬಿಕ್ಕಟ್ಟಿನ ನಡುವೆ ಬಿಜೆಪಿಯು ವಿಶೇಷ ರಣತಂತ್ರವನ್ನು ಹೆಣೆಯುತ್ತಿದೆ. ಬನ್ನಿ ಅರಮನೆ ಮೈದಾನದಲ್ಲಿ ಏನಾಗುತ್ತಿದೆ ನೋಡೋಣ...

NEWS Sep 19, 2018, 1:34 PM IST

Mysuru Dasara 2018 Officials Commit Mistake in FlagMysuru Dasara 2018 Officials Commit Mistake in Flag
Video Icon

ಮೈಸೂರು ದಸರಾ: ಇತಿಹಾಸವನ್ನೇ ತಿರುಚಿದ ಅರಮನೆ ಮಂಡಳಿ!

ಮೈಸೂರು ದಸರಾ ಮಹೋತ್ಸವಕ್ಕೆ ತಯಾರಿ ಆರಂಭವಾಗಿದೆ. ಈ ನಡುವೆ ಅಧಿಕಾರಿಗಳು ಇತಿಹಾಸವನ್ನೇ ತಿರುಚಿದ್ದಾರೆ! ಅರಮನೆ ಮಂಡಳಿಯು ಮುದ್ರಿಸಿರುವ ಬಾವುಟಗಳಲ್ಲಿ ದಸರಾ ಆರಂಭವಾದ ವರ್ಷವನ್ನು ತಪ್ಪಾಗಿ ಮುದ್ರಿಸಲಾಗಿದೆ. 

NEWS Sep 6, 2018, 12:02 PM IST

Preparation For Mysuru Dasara 2018 BeginsPreparation For Mysuru Dasara 2018 Begins
Video Icon

ಮೈಸೂರು ದಸರಾ: ನಡೀತು ಆನೆಗಳ ತೂಕಪರೀಕ್ಷೆ! ಯಾರ್ಯಾರು ಎಷ್ಟೆಷ್ಟು?

ನಾಡಹಬ್ಬ ದಸರಾಗೆ ಅರಮನೆ ನಗರಿ ಮೈಸೂರು ಸಿದ್ಧಗೊಳ್ಳುತ್ತಿದೆ. ದಸರಾದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ತಾಲೀಮು ಇಂದಿನಿಂದ ನಡೆಯಲಿದೆ. ತಾಲೀಮು ಆರಂಭಿಸುವ ಮುನ್ನ ಅರಣ್ಯ ಇಲಾಖೆ ಆನೆಗಳ ತೂಕ ಪರೀಕ್ಷೆ ನಡೆಯಿತು. ತೂಕ ಪರೀಕ್ಷೆಯಲ್ಲಿ ಯಾರ್ಯಾರು ಎಷ್ಟೆಷ್ಟು ತೂಗಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ... 

NEWS Sep 6, 2018, 10:43 AM IST

Untold story of Rani PadmavathiUntold story of Rani Padmavathi

ರಾಣಿ ಪದ್ಮಾವತಿಯನ್ನಂತೂ ನೋಡ್ಲಿಲ್ಲ, ಆಕೆ ಅರಮನೆಯನ್ನಾದರೂ ನೋಡಿ

 ಚಿತ್ತೂರು ರಾಣಿ ತನ್ನ ಬಾಲ್ಯವನ್ನು ಹೆಚ್ಚಾಗಿ ತನ್ನ ಪ್ರೀತಿಯ ಗಿಳಿ ಹಿರಾಮಣಿಯೊಂದಿಗೆ ಕಳೆದಳು. ಬೆಳೆಯುತ್ತಿದ್ದಂತೆ ತಂದೆ ಗಂಧರ್ವ ರಾಜ ಮಗಳ ಸ್ವಯಂವರ ಏರ್ಪಡಿಸುತ್ತಾನೆ.

Travel Aug 16, 2018, 4:31 PM IST