Asianet Suvarna News Asianet Suvarna News
972 results for "

South Africa

"
Ind vs SA Cape Town Test Rahane Pujara Fails Again All eyes on Virat Kohli and Rishabh Pant Partnership On Day 3 kvnInd vs SA Cape Town Test Rahane Pujara Fails Again All eyes on Virat Kohli and Rishabh Pant Partnership On Day 3 kvn

Ind vs SA, Cape Town Test: ಕೈಕೊಟ್ಟ ಪೂಜಾರ, ರಹಾನೆ, ಕೊಹ್ಲಿ-ಪಂತ್ ಮೇಲೆ ಎಲ್ಲರ ಚಿತ್ತ..!

ನ್ಯೂಲ್ಯಾಂಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 57 ರನ್‌ ಬಾರಿಸಿದ್ದ ಟೀಂ ಇಂಡಿಯಾ, ಮೂರನೇ ದಿನದಾಟದಾರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Cricket Jan 13, 2022, 4:25 PM IST

Cape Town Test Jasprit Bumrah heroics Helps India get Lead in 3rd test against South Africa sanCape Town Test Jasprit Bumrah heroics Helps India get Lead in 3rd test against South Africa san

SA vs India 3rd Test : ಜಸ್ ಪ್ರೀತ್ ಬುಮ್ರಾ ಸೂಪರ್ ಬೌಲಿಂಗ್, ಭಾರತಕ್ಕೆ ಅಮೂಲ್ಯ ಮುನ್ನಡೆ

ಕೇಪ್ ಟೌನ್ ಟೆಸ್ಟ್ ನಲ್ಲಿ 70 ರನ್ ಮನ್ನಡೆಯಲ್ಲಿದೆ ಭಾರತ ತಂಡ
2ನೇ ದಿನದಾಟದಲ್ಲಿ ಉರುಳಿದವು 11 ವಿಕೆಟ್
ಪೀಟರ್ಸೆನ್ ಆಕರ್ಷಕ 72 ರನ್ ಹೊರತಾಗಿಯೂ 210 ರನ್ ಗೆ ಆಲೌಟ್ ಆದ ದಕ್ಷಿಣ ಆಫ್ರಿಕಾ

Cricket Jan 12, 2022, 10:32 PM IST

Virat Kohli Fight For India As South Africa Gain Upper Hand On Day 1 in capetown Test sanVirat Kohli Fight For India As South Africa Gain Upper Hand On Day 1 in capetown Test san

SA vs India 3rd Test: ವಿರಾಟ್ ಕೊಹ್ಲಿ ಹೋರಾಟದ ನಡುವೆಯೂ ಕುಸಿದ ಭಾರತ!

ಆಕರ್ಷಕ 79 ರನ್ ಸಿಡಿಸಿದ ನಾಯಕ ವಿರಾಟ್ ಕೊಹ್ಲಿ
ಕೇಪ್ ಟೌನ್ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 223 ರನ್ ಗೆ ಭಾರತ ಆಲೌಟ್
ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಗೆ 17 ರನ್ ಬಾರಿಸಿರುವ ದಕ್ಷಿಣ ಆಫ್ರಿಕಾ

Cricket Jan 11, 2022, 11:45 PM IST

India vs SA 3rd Test Team India Won toss chose to bat first against South Africa in cape Town ckmIndia vs SA 3rd Test Team India Won toss chose to bat first against South Africa in cape Town ckm

IND vs SA test ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ, 2 ಬದಲಾವಣೆಯೊಂದಿಗೆ ಕೊಹ್ಲಿ ವಾಪಸ್!

  • ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಟೆಸ್ಟ್
  • ಸರಣಿ ಗೆಲುವು ನಿರ್ಧರಿಸುವ ಪಂದ್ಯದಲ್ಲಿ ಟಾಸ್ ಗೆದ್ದ
  • ಕೇಪ್ ಟೌನ್‌ನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ

Cricket Jan 11, 2022, 1:32 PM IST

Team India Vs South Africa test series decider in Cape Town Virat Kohli returns boost squad to create history in proteas ckmTeam India Vs South Africa test series decider in Cape Town Virat Kohli returns boost squad to create history in proteas ckm

IND vs SA Test ಕೊಹ್ಲಿ ತಂಡಕ್ಕೆ ವಾಪಸ್, ಸೌತ್ ಆಫ್ರಿಕಾ ನೆಲದಲ್ಲಿ ಚೊಚ್ಚಲ ಸರಣಿ ಗೆಲುವಿನ ಗುರಿ!

  • ಇಂದಿನಿಂದ ದ.ಆಫ್ರಿಕಾ ವಿರುದ್ಧ 3ನೇ ಟೆಸ್ಟ್‌
  • ಕೇಪ್‌ಟೌನ್‌ನಲ್ಲಿ ಒಂದೂ ಟೆಸ್ಟ್‌ ಗೆದ್ದಿಲ್ಲ ಭಾರತ
  • ನಾಯಕ ಕೊಹ್ಲಿ ಫಿಟ್‌, ಸಿರಾಜ್‌ ಔಟ್‌

Cricket Jan 11, 2022, 11:14 AM IST

Ind vs SA Indian Test Cricket Captain Virat Kohli Backs Ajinkya Rahane Cheteshwar Pujara Ahead Of Cape Town kvnInd vs SA Indian Test Cricket Captain Virat Kohli Backs Ajinkya Rahane Cheteshwar Pujara Ahead Of Cape Town kvn

Ind vs SA, Cape Town Test: ರಹಾನೆ-ಪೂಜಾರ ಪರ ಬ್ಯಾಟ್ ಬೀಸಿದ ನಾಯಕ ವಿರಾಟ್ ಕೊಹ್ಲಿ

ಜೋಹಾನ್ಸ್‌ಬರ್ಗ್‌ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೂರನೇ ವಿಕೆಟ್‌ಗೆ ಈ ಇಬ್ಬರು ಅನುಭವಿ ಬ್ಯಾಟರ್‌ಗಳು 111 ರನ್‌ಗಳ ಜತೆಯಾಟವಾಡುವ ಮೂಲಕ ತಾವೆಷ್ಟು ಉಪಯುಕ್ತ ಬ್ಯಾಟರ್‌ಗಳು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದರು.

Cricket Jan 10, 2022, 5:23 PM IST

Ind vs SA Team India Probable Squad for Cape Town Test against South Africa 2 Changes Expected kvnInd vs SA Team India Probable Squad for Cape Town Test against South Africa 2 Changes Expected kvn

Ind vs SA: ಕೇಪ್‌ಟೌನ್‌ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ, 2 ಮಹತ್ವದ ಬದಲಾವಣೆ..!

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯವು ಜನವರಿ 11ರಿಂದ ಕೇಪ್‌ಟೌನ್‌ನ (Cape Town Test) ನ್ಯೂಲ್ಯಾಂಡ್ಸ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಈಗಾಗಲೇ ತಲಾ ಒಂದೊಂದು ಪಂದ್ಯ ಜಯಿಸಿದ್ದು, ಇದೀಗ ಮೂರನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೂರನೇ ಟೆಸ್ಟ್ ಪಂದ್ಯಕ್ಕೆ ಭಾರತ ಬಹುತೇಕ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಖಚಿತವಾಗಿದೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Jan 10, 2022, 4:16 PM IST

Ind vs SA Team India sweats it out in practice session in Cape Town ahead of final Test against South Africa kvnInd vs SA Team India sweats it out in practice session in Cape Town ahead of final Test against South Africa kvn

Ind vs SA, Cape Town Test: ಕೇಪ್‌ಟೌನ್ ಚಾಲೆಂಜ್‌ಗೆ ಟೀಂ ಇಂಡಿಯಾ ಕಠಿಣ ಅಭ್ಯಾಸ..!

ಆಟಗಾರರು ಶನಿವಾರ ಜೋಹಾನ್ಸ್‌ಬರ್ಗ್‌ನಿಂದ ಇಲ್ಲಿಗೆ ಆಗಮಿಸಿದ್ದು, ಭಾನುವಾರ ಅಭ್ಯಾಸ ಆರಂಭಿಸಿದರು. ಬೆನ್ನು ನೋವಿನಿಂದಾಗಿ 2ನೇ ಟೆಸ್ಟ್‌ನಿಂದ ಹೊರಗುಳಿದಿದ್ದ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ನೆಟ್ಸ್‌ನಲ್ಲಿ ಕಠಿಣ ಅಭ್ಯಾಸದಲ್ಲಿ ನಿರತರಾದರು.
 

Cricket Jan 10, 2022, 8:01 AM IST

Indian Cricket Head Coach Rahul Dravid hints at conversations with Rishabh Pant on his rash batting kvnIndian Cricket Head Coach Rahul Dravid hints at conversations with Rishabh Pant on his rash batting kvn

Rahul Dravid on Rishabh Pant: ರಿಷಭ್‌ ಪಂತ್‌ಗೆ ಕೋಚ್‌ ರಾಹುಲ್ ದ್ರಾವಿಡ್‌ ಕ್ಲಾಸ್‌..!

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ 4 ಇನ್ನಿಂಗ್ಸ್‌ಗಳಲ್ಲಿ ರಿಷಭ್ ಪಂತ್‌ ಕ್ರಮವಾಗಿ 8, 34, 17 ಮತ್ತು 0 ರನ್‌ ಗಳಿಸಿದ್ದಾರೆ. ಕಳೆದ ವರ್ಷದ ಮಾರ್ಚ್‌ನಿಂದೀಚೆಗೆ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ ಒಂದು ಅರ್ಧಶತಕವನ್ನಷ್ಟೇ ಬಾರಿಸಿದ್ದಾರೆ.

Cricket Jan 8, 2022, 11:43 AM IST

Ind vs SA 5 Reasons of Team India lose in Johannesburg test against South Africa kvnInd vs SA 5 Reasons of Team India lose in Johannesburg test against South Africa kvn

Ind vs SA: ಜೋಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಸೋತಿದ್ದೆಲ್ಲಿ..? ಇಲ್ಲಿವೆ ನೋಡಿ 5 ಕಾರಣ..!

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಜೋಹಾನ್ಸ್‌ಬರ್ಗ್‌ ಟೆಸ್ಟ್ (Johannesburg Test) ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ತಲಾ 1-1ರ ಸಮಬಲ ಸಾಧಿಸಿವೆ. ಭಾರತ ನೀಡಿದ್ದ 240 ರನ್‌ಗಳ ಸವಾಲಿನ ಗುರಿ ತಲುಪುವಲ್ಲಿ ಹರಿಣಗಳ ಪಡೆ ಯಶಸ್ವಿಯಾಗಿದೆ. ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ(Team India) ಸೋಲಿಗೆ ಕಾರಣಗಳೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Cricket Jan 7, 2022, 1:56 PM IST

Ind vs SA Team India Coach Rahul Dravid Gives Update On Virat Kohli Availability For Cape Town Test against South Africa kvnInd vs SA Team India Coach Rahul Dravid Gives Update On Virat Kohli Availability For Cape Town Test against South Africa kvn

Ind vs SA: ಟೆಸ್ಟ್ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಲಭ್ಯತೆ ಬಗ್ಗೆ ತುಟಿಬಿಚ್ಚಿದ ರಾಹುಲ್‌ ದ್ರಾವಿಡ್

ಜತೆಯಾಟದ ವಿಚಾರದಲ್ಲಿ ನಾವು ಹೆಚ್ಚು ಒತ್ತು ನೀಡಬೇಕು. ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸ್ವಲ್ವ ಸವಾಲಿನದ್ದಾಗಿತ್ತು. ಇನ್ನೂ 55-60 ರನ್‌ ಹೆಚ್ಚಿಗೆ ಗಳಿಸಿದ್ದರೆ, ಫಲಿತಾಂಶದ ಮೇಲೆ ಸಾಕಷ್ಟ ವ್ಯತ್ಯಾಸಗಳಾಗುತ್ತಿತ್ತು ಎಂದು 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಹೇಳಿದ್ದಾರೆ.

Cricket Jan 7, 2022, 11:59 AM IST

Ind vs SA 2nd Test South Africa beat India by 7 wickets in Johannesburg Test and Series Level kvnInd vs SA 2nd Test South Africa beat India by 7 wickets in Johannesburg Test and Series Level kvn

Ind vs SA: ಭಾರತದ ನೆಚ್ಚಿನ ತಾಣದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಜಯಭೇರಿ

ಗೆಲ್ಲಲು 240 ರನ್‌ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ, 3ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 118 ರನ್‌ ಗಳಿಸಿತ್ತು. 4ನೇ ದಿನವಾದ ಗುರುವಾರ ಆತಿಥೇಯ ತಂಡಕ್ಕೆ ಗೆಲ್ಲಲು ಇನ್ನೂ 122 ರನ್‌ ಬೇಕಿತ್ತು. ಬೆಳಗ್ಗೆಯಿಂದಲೇ ಮಳೆ ಸುರಿದ ಕಾರಣ, ಮೊದಲೆರಡು ಅವಧಿಗಳ ಆಟ ವ್ಯರ್ಥವಾಯಿತು.

Cricket Jan 7, 2022, 7:56 AM IST

Ind vs SA South Africa need 122 runs and Team India Need 8 Wickets to Win Johannesburg Test kvnInd vs SA South Africa need 122 runs and Team India Need 8 Wickets to Win Johannesburg Test kvn

Ind vs SA Test: ರೋಚಕಘಟ್ಟ ತಲುಪಿದ ಜೋಹಾನ್ಸ್‌ಬರ್ಗ್‌ ಟೆಸ್ಟ್..! ಗೆಲುವು ಯಾರಿಗೆ.?

ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್‌ ಪೂಜಾರ ಅವರ ಅರ್ಧಶತಕಗಳು, ಶಾರ್ದೂಲ್‌ ಠಾಕೂರ್‌ ಹಾಗೂ ಹನುಮ ವಿಹಾರಿಯ ಉಪಯುಕ್ತ ಕೊಡುಗೆಗಳ ನೆರವಿನಿಂದ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 266 ರನ್‌ ಕಲೆಹಾಕಿ ಆಲೌಟ್‌ ಆಯಿತು.

Cricket Jan 6, 2022, 8:03 AM IST

Ind vs SA Team India Sets 240 runs Target to South Africa to Win Johannesburg Test kvnInd vs SA Team India Sets 240 runs Target to South Africa to Win Johannesburg Test kvn

Ind vs SA: ಜೋಹಾನ್ಸ್‌ಬರ್ಗ್‌ ಟೆಸ್ಟ್ ಗೆಲ್ಲಲು ಹರಿಣಗಳಿಗೆ 240 ರನ್‌ ಗುರಿ ನೀಡಿದ ಟೀಂ ಇಂಡಿಯಾ

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಬ್ಯಾಟಿಂಗ್ ನಡೆಸಿದ ಹನುಮ ವಿಹಾರಿ ದಕ್ಷಿಣ ಆಫ್ರಿಕಾ ಬೌಲರ್‌ಗಳೆದುರು ದಿಟ್ಟ ಪ್ರತಿರೋಧ ತೋರಿದರು. ಒಟ್ಟು 84 ಎಸೆತಗಳನ್ನು ಎದುರಿಸಿದ ಹನುಮ ವಿಹಾರಿ 6 ಬೌಂಡರಿ ಸಹಿತ 40 ರನ್‌ ಬಾರಿಸಿ ಅಜೇಯರಾಗುಳಿದರು.

Cricket Jan 5, 2022, 5:37 PM IST

Ind vs SA Former Cricketer Sunil Gavaskar Slams Rishabh Pant Batting Approach in Johannesburg Test kvnInd vs SA Former Cricketer Sunil Gavaskar Slams Rishabh Pant Batting Approach in Johannesburg Test kvn

Ind vs SA: ಸ್ವಲ್ಪವಾದರೂ ಜವಾಬ್ದಾರಿಯಿರಬೇಕು: ಪಂತ್ ವಿರುದ್ದ ಕಿಡಿಕಾರಿದ ಗವಾಸ್ಕರ್‌..!

ಕಗಿಸೋ ರಬಾಡ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಯತ್ನ ನಡೆಸಿ ಪಂತ್ ವಿಕೆಟ್ ಕೈಚೆಲ್ಲಿದರು. ರಿಷಭ್ ಪಂತ್ ಸ್ಪೋಟಕ ಬ್ಯಾಟಿಂಗ್ ಮೂಲಕ ಹಲವಾರು ಬಾರಿ ತಂಡಕ್ಕೆ ಆಸರೆಯಾಗಿದ್ದಾರೆ. ಆದರೆ ಇದೀಗ ಪಂದ್ಯ ಮಹತ್ವದ ಘಟ್ಟದಲ್ಲಿರುವಾಗ ಬೇಜವಾಬ್ದಾರಿ ಬ್ಯಾಟಿಂಗ್ ನಡೆಸಿದ್ದಕ್ಕೆ ರಿಷಭ್ ಪಂತ್ ಮೇಲೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Cricket Jan 5, 2022, 4:51 PM IST