Asianet Suvarna News Asianet Suvarna News
684 results for "

Samanth

"
After divorcing Samantha Ruth Prabhu  ex-husband Naga Chaitanya to get married againAfter divorcing Samantha Ruth Prabhu  ex-husband Naga Chaitanya to get married again

Samantha Ruth Prabhu ಮಾಜಿ ಪತಿ Naga Chaitanya ಮತ್ತೆ ಮದುವೆಯಾಗುತ್ತಾರಾ?

ಕಳೆದ ವರ್ಷ ಸೌತ್‌ನ ಮೋಸ್ಟ್‌ ಫೇಮಸ್‌ ಜೋಡಿ ಸಮಂತಾ ರುತ್ ಪ್ರಭು ( Samantha Ruth Prabhu) ಮತ್ತು ನಾಗ ಚೈತನ್ಯ (Naga Chaitanya) ಅವರ  ವಿಚ್ಛೇದನ ಇಡೀ ಚಿತ್ರರಂಗಕ್ಕೆ ಶಾಕ್‌ ನೀಡಿತ್ತು. ಇವರ ಪರ್ಸನಲ್‌ ಲೈಫ್‌ ಸಾಕಷ್ಟು ಸುದ್ದಿ ಮಾಡಿತ್ತು. ಈಗ ಮತ್ತೆ ಸಮಂತಾರ ಮಾಜಿ ಪತಿ ಸುದ್ದಿಯಲ್ಲಿದ್ದಾರೆ. ಡಿವೋರ್ಸ್‌ ನಂತರ ನಾಗ ಚೈತನ್ಯ ಮತ್ತೆ ಮದುವೆಗೆ ತಯಾರಾಗಿದ್ದಾರೆ ಎಂಬ ಸುದ್ದಿಗಳು ವೈರಲ್‌ ಆಗುತ್ತಿವೆ. 
 

Cine World Apr 19, 2022, 4:56 PM IST

Samantha Ruth Prabhu advice to youngers Never Ever Get A TattooSamantha Ruth Prabhu advice to youngers Never Ever Get A Tattoo

ಯಾವುದೇ ಕಾರಣಕ್ಕೂ ಟ್ಯಾಟೂ ಹಾಕಿಸಿಕೊಳ್ಳಬೇಡಿ; ಯುವಕರಿಗೆ ಸಮಂತಾ ಸಲಹೆ

ತೆಲುಗು ಸ್ಟಾರ್ ನಟಿ ಸಮಂತಾ ಅಭಿಮಾನಿಗಳಿಗೆ ಯಾವುದೇ ಕಾರಣಕ್ಕೂ ಟ್ಯಾಟೂ ಹಾಕಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಮಂತಾ ಹೀಗೆ ಹೇಳಿದ್ದಾರೆ. ಅಂದಹಾಗೆ ಸಮಂತಾ ಮಾಜಿ ಪತಿ ನಾಗ ಚೈತನ್ಯ ಹೆಸರನ್ನು ಟ್ಯೂಟೂ ಹಾಕಿಸಿಕೊಂಡಿದ್ದರು. 

Cine World Apr 19, 2022, 12:44 PM IST

naga chaitanya will ready to tie the knot second time?naga chaitanya will ready to tie the knot second time?

ಸಮಂತಾರಿಂದ ದೂರ ಆಗಿರುವ ನಾಗ ಚೈತನ್ಯ ಎರಡನೇ ಮದುವೆಗೆ ರೆಡಿಯಾದ್ರಾ?

ಸಮಂತಾ ಮಾಜಿ ಪತಿ ನಾಗಚೈತನ್ಯ ಮತ್ತೆ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಾಗ ಚೈತನ್ಯ ಮರುಮದುವೆ ಸುದ್ದಿ ಟಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ. ಮೂಲಗಳ ಪ್ರಕಾರ ನಾಗಚೈತನ್ಯ ಶೀಘ್ರದಲ್ಲೇ ಮತ್ತೊಮ್ಮೆ ಮದುವೆಯಾಗುತ್ತಿದ್ದಾರಂತೆ.

Cine World Apr 17, 2022, 6:22 PM IST

samantha ruth prabhu shares new workout video goes viralsamantha ruth prabhu shares new workout video goes viral

ಫಿಟ್ನೆಸ್ ಫ್ರೀಕ್ ಸಮಂತಾ ವರ್ಕೌಟ್ ಗೆ ಫ್ಯಾನ್ಸ್ ಫಿದಾ; ವಿಡಿಯೋ ವೈರಲ್

ಫಿಟ್ನೆಸ್ ಫ್ರೀಕ್ ಸಮಂತಾ ಹೊಸ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದಾರೆ. ಸ್ಟ್ರಾಂಗ್ ಬಾಡಿ ಸ್ಟ್ರಾಂಗ್ ಮನಸ್ಸು ಎಂದು ಕ್ಯಾಪ್ಷನ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.  

Cine World Apr 16, 2022, 5:37 PM IST

Rumors of Samantha And Naga Chaitanya back together hls Rumors of Samantha And Naga Chaitanya back together hls
Video Icon

ಮತ್ತೆ ಒಂದಾಗ್ತಾರಾ ಸಮಂತಾ- ನಾಗಚೈತನ್ಯ?

ಸಮಂತಾ- ನಾಗಚೈತನ್ಯ ವಿಚ್ಛೇದನ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.  ಅರೇ, ನಿಜನಾ ಅಂತೀರಾ..? 

Cine World Apr 9, 2022, 5:06 PM IST

Healthy Lifestyle Tips To Steal From Samantha Ruth Prabhu VinHealthy Lifestyle Tips To Steal From Samantha Ruth Prabhu Vin

ಸಮಂತಾ ಲೈಫ್‌ನಲ್ಲಿ ಹ್ಯಾಪಿಯಾಗಿರೋಕೆ ಏನ್ ಮಾಡ್ತಾರೆ ?

ದಕ್ಷಿಣಭಾರತದ ಬೋಲ್ಡ್ ಆ್ಯಂಡ್ ಬ್ಯೂಟಿಪುಲ್ (Beautiful)ನಟಿಯರಲ್ಲೊಬ್ಬರು ಸಮಂತಾ ರುತುಪ್ರಭು (Samantha Ruth Prabhu). ಕ್ಯೂಟ್ ಆಂಡ್ ಹಾಟ್ ಆಗಿರುವ ಸ್ಯಾಮ್ ಲೈಫ್‌ಸ್ಟೈಲ್ (Lifestyle) ಹೇಗಿದೆ.  ಜೀವನದಲ್ಲಿ ಖುಷಿ (Happy)ಯಾಗಿರಲು ನಟಿ ಏನ್ ಮಾಡ್ತಾರೆ ಅನ್ನೋದನ್ನು ತಿಳಿದುಕೊಳ್ಳೋಣ.

Health Apr 9, 2022, 1:36 PM IST

Samantha shares first photo with Naga Chaitanya after separationSamantha shares first photo with Naga Chaitanya after separation

ವಿಚ್ಛೇದನದ ಬಳಿಕ ಮೊದಲ ಬಾರಿಗೆ ಮಾಜಿ ಪತಿಯ ಫೋಟೋ ಶೇರ್ ಮಾಡಿದ ಸಮಂತಾ

ತೆಲುಗು ಸ್ಟಾರ್ ನಟಿ ಸಮಂತಾ ಮಾಜಿ ಪತಿ ನಾಗಚೈತನ್ಯ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶಏರ್ ಮಾಡಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ ನಟನೆಯ ಮಜಿಲಿ ಸಿನಿಮಾ 3 ವರ್ಷ ಪೂರೈಸಿದ ಸಂತಸದಲ್ಲಿ ಸಮಂತಾ ಮಾಜಿ ಪತಿಯ ಫೋಟೋ ಶೇರ್ ಮಾಡಿದ್ದಾರೆ.

Cine World Apr 6, 2022, 10:35 AM IST

samantha role revealed in pushpa 2 moviesamantha role revealed in pushpa 2 movie
Video Icon

'ಪುಷ್ಪ-2'ನಲ್ಲಿ ಸಮಂತಾ ಪಾತ್ರ ರಿವೀಲ್?

ಪಾರ್ಟ್-2ನಲ್ಲೂ ಸಮಂತಾ ಇರ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಮಾಹಿತಿಗಳ ಪ್ರಕಾರ ಸಮಂತಾ ಪುಷ್ಪ-2ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 

Cine World Apr 5, 2022, 2:43 PM IST

South Indian Actress Samantha will settle in Mumbai hls South Indian Actress Samantha will settle in Mumbai hls
Video Icon

ಮುಂಬೈನಲ್ಲಿ ಸೆಟ್ಲ್‌ ಆಗುತ್ತಿದ್ದಾರೆ ಸೌತ್‌ ಬ್ಯೂಟಿ ಸಮಂತಾ, ಮನೆ ಬೆಲೆ ಎಷ್ಟು ಗೊತ್ತಾ.?

ಸಿನಿಮಾ ಇಂಡಸ್ಟ್ರಿ, ಸೋಷಿಯಲ್ ಮೀಡಿಯಾದಲ್ಲಿ ಸಮಂತಾ (Samantha) ಸುದ್ದಿಯೊಂದು ಟಾಕ್ ಆಫ್ ದಿ ಟೌನ್ ಆಗಿದೆ. 'ಪುಷ್ಪಾ' (Pushpa) ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಹುಡುಗರ ನಿದ್ದೆಗೆಡಿಸಿದ್ದರು ಸಮಂತಾ. ನಾಗಚೈತನ್ಯಗೆ ಡಿವೀರ್ಸ್ ಕೊಟ್ಟ ಮೇಲೆ, ಸಮಂತಾ ಬಗ್ಗೆ ಹೊಸ ಹೊಸ ವಿಚಾರ ಹೊರಬರುತ್ತಿದೆ. 

Cine World Apr 3, 2022, 3:18 PM IST

Samantha Ruth Prabhu sets internet ablaze in her new bold avatarSamantha Ruth Prabhu sets internet ablaze in her new bold avatar

ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ ನೋಡಿ ಬೆರಗಾದ ಅಭಿಮಾನಿಗಳು

ನಟಿ ಸಮಂತಾ ರುತ್ ಪ್ರಭು ಹೊಸ ಫೋಟೋ ಶೂಟ್ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಪ್ರಸಿದ್ಧ ನಿಯತಕಾಲಿಕೆಯ ಕವರ್ ಪೇಜ್ ಗಾಗಿ ಸಮಂತಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಮಂತಾ ಅವರ ಹೊಸ ಲುಕ್ ಬೋಲ್ಡ್ ಲುಕ್ ಅಭಿಮಾನಿಗಳ ಗಿದ್ದೆ ಗೆಡಿಸಿದೆ. 

Cine World Apr 1, 2022, 11:17 AM IST

Samantha Un Follows Naga Chaitanya Deletes Pics hls Samantha Un Follows Naga Chaitanya Deletes Pics hls
Video Icon

Instagram ನಲ್ಲಿ ಮಾಜಿ ಪತಿ ನಾಗಚೈತನ್ಯರನ್ನು ಅನ್‌ಫಾಲೋ ಮಾಡಿದ ಸಮಂತಾ.!

ನಟಿ ಸಮಂತಾ ರುಥ್‌ ಪ್ರಭು ತಮ್ಮ ಪತಿ ನಾಗ ಚೈತನ್ಯರನ್ನು (Naga Chaitanya) ಇನ್‌ಸ್ಟಾಗ್ರಾಂನಲ್ಲಿ (Instagram) ಅನ್‌ಫಾಲೋ ಮಾಡಿದ್ದಾರೆ. ಇದರೊಂದಿಗೆ ಇಬ್ಬರೂ ಮತ್ತೆ ಒಂದಾಗುವ ಸಣ್ಣ ಸಾಧ್ಯತೆಯೂ ದೂರವಾಗಿದ್ದು ಖಚಿತವಾಗಿದೆ. 

Cine World Mar 25, 2022, 2:55 PM IST

Actor Varun Dhawan and Samantha to joins Raj and DKs Citadel in JulyActor Varun Dhawan and Samantha to joins Raj and DKs Citadel in July

'ಫ್ಯಾಮಿಲಿ ಮ್ಯಾನ್' ನಿರ್ದೇಶಕರ ಹೊಸ ವೆಬ್ ಸೀರಿಸ್ ನಲ್ಲಿ ಸಮಂತಾಗೆ ಜೋಡಿಯಾದ ಸ್ಟಾರ್ ನಟ

ನಟಿ ಸಮಂತಾ ಮತ್ತೆ ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಕರ ತಂಡ ಸೇರಿದ್ದಾರೆ. ಸಿಟಾಡೆಲ್ ವೆಬ್ ಸೀರಿಸ್ ನಲ್ಲಿ ಸಮಂತಾ ನಟಿಸುತ್ತಿದ್ದು ವರುಣ್ ದವನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

Cine World Mar 23, 2022, 5:30 PM IST

Samantha unfollows Naga Chaitanya on Instagram Samantha unfollows Naga Chaitanya on Instagram

Instagramನಲ್ಲಿ ನಾಗಚೈತನ್ಯರನ್ನು ಅನ್ ಫಾಲೋ ಮಾಡಿದ ನಟಿ ಸಮಂತಾ

ತೆಲುಗು ನಟಿ ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಮಾಜಿ ಪತಿ ನಾಗಚೈತನ್ಯ ಅವರನ್ನು ಅನ್ ಫಾಲೋ ಮಾಡಿದ್ದಾರೆ. ನಾಗಾರ್ಜುನ್ ಮತ್ತು ಅಖಿಲ್ ಅಕ್ಕಿನೇನಿ ಅವರನ್ನು ಫಾಲೋ ಮಾಡುತ್ತಿದ್ದಾರೆ. 

Cine World Mar 23, 2022, 2:06 PM IST