Asianet Suvarna News Asianet Suvarna News

ಮುಂಬೈನಲ್ಲಿ ಸೆಟ್ಲ್‌ ಆಗುತ್ತಿದ್ದಾರೆ ಸೌತ್‌ ಬ್ಯೂಟಿ ಸಮಂತಾ, ಮನೆ ಬೆಲೆ ಎಷ್ಟು ಗೊತ್ತಾ.?

ಸಿನಿಮಾ ಇಂಡಸ್ಟ್ರಿ, ಸೋಷಿಯಲ್ ಮೀಡಿಯಾದಲ್ಲಿ ಸಮಂತಾ (Samantha) ಸುದ್ದಿಯೊಂದು ಟಾಕ್ ಆಫ್ ದಿ ಟೌನ್ ಆಗಿದೆ. 'ಪುಷ್ಪಾ' (Pushpa) ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಹುಡುಗರ ನಿದ್ದೆಗೆಡಿಸಿದ್ದರು ಸಮಂತಾ. ನಾಗಚೈತನ್ಯಗೆ ಡಿವೀರ್ಸ್ ಕೊಟ್ಟ ಮೇಲೆ, ಸಮಂತಾ ಬಗ್ಗೆ ಹೊಸ ಹೊಸ ವಿಚಾರ ಹೊರಬರುತ್ತಿದೆ. 

First Published Apr 3, 2022, 3:18 PM IST | Last Updated Apr 3, 2022, 3:18 PM IST

ಸಿನಿಮಾ ಇಂಡಸ್ಟ್ರಿ, ಸೋಷಿಯಲ್ ಮೀಡಿಯಾದಲ್ಲಿ ಸಮಂತಾ (Samantha) ಸುದ್ದಿಯೊಂದು ಟಾಕ್ ಆಫ್ ದಿ ಟೌನ್ ಆಗಿದೆ. 'ಪುಷ್ಪಾ' (Pushpa) ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಹುಡುಗರ ನಿದ್ದೆಗೆಡಿಸಿದ್ದರು ಸಮಂತಾ. ನಾಗಚೈತನ್ಯಗೆ ಡಿವೀರ್ಸ್ ಕೊಟ್ಟ ಮೇಲೆ, ಸಮಂತಾ ಬಗ್ಗೆ ಹೊಸ ಹೊಸ ವಿಚಾರ ಹೊರಬರುತ್ತಿದೆ. ಮುಂಬೈನಲ್ಲಿ 2 ಮನೆಯನ್ನು ನೋಡಿದ್ದಾರಂತೆ. ಒಂದು ಮನೆಯನ್ನು ಶೀಘ್ರದಲ್ಲೇ ಫೈನಲ್ ಮಾಡಲಿದ್ದಾರೆ. ಬಳಿಕ ಮುಂಬೈನಲ್ಲೇ ಸೆಟಲ್ ಆಗಲಿದ್ದಾರೆ. 

ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಟೀಸರ್ ರಿಲೀಸ್: ಯುಗಾದಿಗೆ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್!

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ RRR ನಲ್ಲಿ ನಟಿಸಿದ್ದೇ ನಟಿಸಿದ್ದು, ಬಾಲಿವುಡ್ ಚೆಲುವೆಯರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಈ ಸಿನಿಮಾಗೆ ಆಲಿಯಾ 5 ಕೋಟಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.