Asianet Suvarna News Asianet Suvarna News
4696 results for "

ಲಾಕ್‌ಡೌನ್

"
SP leader holds roadshow after jail release booked for violating Covid norms podSP leader holds roadshow after jail release booked for violating Covid norms pod

ಜೈಲಿನಿಂದ ಹೊರಬಂದ 'ನಾಯಕ'ನ ಶಕ್ತಿ ಪ್ರದರ್ಶನ, 300 ವಾಹನಗಳ ರ‍್ಯಾಲಿ!

ಔರೆಯಾ ಭಾಗ್ಯನಗರ ಕ್ಷೇತ್ರದ ಸಮಾಜವಾದಿ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯ ಧರ್ಮೇಂದ್ರ ಯಾದವ್ ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಸದ್ದು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಜೈಲಿನಿಂದ ಬಿಡುಗಡೆಗೊಂಡ ಬಳಿಕ ಸುಮಾರು 300 ವಾಹನಗಳ ರ‍್ಯಾಲಿ ನಡೆಸಿದ್ದಾರೆ. ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿರುವ ಸಮಾಜವಾದಿ ಪಕ್ಷದ ನಾಯಕ ಮಾಸ್ಕ್ ಕೂಡಾ ಧರಿಸಿಲ್ಲ. ಆದರೆ ಈ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಸಂಬಂಧ ಇಟಾವಾ ಪೊಲೀಸರು ಧರ್ಮೇಂದ್ರ ಯಾದವ್ ಹಾಗೂ 200 ಮಂದಿ ಅನಾಮಿಕರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ.

India Jun 6, 2021, 5:20 PM IST

Cinema Hungama Sandalwood Suffers Loss of 1000 Cr Due To Covid 19 dplCinema Hungama Sandalwood Suffers Loss of 1000 Cr Due To Covid 19 dpl
Video Icon

ಲಾಕ್‌ಡೌನ್‌ನಿಂದ ಸ್ಯಾಂಡಲ್‌ವುಡ್‌ಗೆ ಭಾರೀ ನಷ್ಟ, ಚೇತರಿಸಿಕೊಳ್ಳೋದೆ ಸವಾಲು

ಕೊರೋನಾದಿಂದ ತತ್ತರಿಸಿದ ಸ್ಯಾಂಡಲ್‌ವುಡ್‌ ಮಂದಿ ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ಕಳೆದ ವರ್ಷ ಕೊರೋನಾದಿಂದ ಅನುಭವಿಸಿದ ನಷ್ಟದಿಂದಲೇ ಚಿತ್ರರಂಗ ಚೇತರಿಸಿಕೊಂಡಿಲ್ಲ. ಅದರ ಬೆನ್ನಲ್ಲೇ ಈಗ ಮತ್ತೆ ನಷ್ಟ ಎದುರಿಸುತ್ತಿದೆ ಇಂಡಸ್ಟ್ರಿ.

Sandalwood Jun 6, 2021, 3:00 PM IST

Huligemma Devi Fair Violation of Covid Rule in Koppal grgHuligemma Devi Fair Violation of Covid Rule in Koppal grg

ಹುಲಿಗೆಮ್ಮ ದೇವಿ ಜಾತ್ರೆ: ಕೊಪ್ಪಳ ಜಿಲ್ಲಾಡಳಿತದಿಂದಲೇ ಕೋವಿಡ್‌ ನಿಯಮ ಉಲ್ಲಂಘನೆ?

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಜಿಲ್ಲೆಯ ಐತಿಹಾಸಿಕ ಹುಲಿಗೆಮ್ಮ ದೇವಿಯ ಜಾತ್ರೆ ಇಂದು(ಭಾನುವಾರ) ನಡೆದಿದೆ. ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ದೇವಸ್ಥಾನದಲ್ಲಿ ಜಿಲ್ಲಾಡಳಿತದಿಂದಲೇ ಕೋವಿಡ್‌ ನಿಯಮ ಉಲ್ಲಂಘನೆಯಾಗಿದೆ ಎಂದು ತಿಳಿದು ಬಂದಿದೆ.
 

Karnataka Districts Jun 6, 2021, 2:21 PM IST

People Not Follow Lockdown Rule in Gadag District grgPeople Not Follow Lockdown Rule in Gadag District grg

ಲಾಕ್‌ಡೌನ್‌ದಲ್ಲೂ ನಿಲ್ಲದ ವಾಹನ ಸಂಚಾರ..!

ಜಿಲ್ಲೆಯಲ್ಲಿ ಎರಡನೇ ಹಂತದ ಬಿಗಿ ಲಾಕ್‌ಡೌನ್‌ಗೆ ದಿನೇ ದಿನೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶನಿವಾರ ನಗರದ ಮುಖ್ಯ ರಸ್ತೆಗಳಲ್ಲಿ, ಮಾರುಕಟ್ಟೆಭಾಗದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್‌ ಇದ್ದರೂ ಜನರ ಸಂಚಾರ ಕಡಿಮೆಯಾಗಿಲ್ಲ. ದಿನಕಳೆದಂತೆ ಜನರು ಲಾಕ್‌ಡೌನ್‌ ನಿಯಮ ಪಾಲಿಸದೇ ರಸ್ತೆಗಿಳಿಯುತ್ತಿದ್ದಾರೆ.
 

Karnataka Districts Jun 6, 2021, 12:22 PM IST

Lockdown Rule Violation During Congress Leader Funeral in Gadag grgLockdown Rule Violation During Congress Leader Funeral in Gadag grg

ಗದಗ: ಕಾಂಗ್ರೆಸ್‌ ಮುಖಂಡನ ಅಂತ್ಯಸಂಸ್ಕಾರ ವೇಳೆ ಜನಜಾತ್ರೆ

ಕೊರೋನಾದಿಂದ ಮೃತಪಟ್ಟ ಕಾಂಗ್ರೆಸ್‌ ಮುಖಂಡನೋರ್ವನ ಅಂತಿಮ ಸಂಸ್ಕಾರದ ವೇಳೆ ಕೋವಿಡ್‌ ನಿಯಮ ಉಲ್ಲಂಘಿಸಿದ ಘಟನೆ ಶನಿವಾರ ನಡೆದಿದೆ.
 

Karnataka Districts Jun 6, 2021, 11:59 AM IST

Complete Stop of the Jeans Industry due to Lockdown in Ballari grgComplete Stop of the Jeans Industry due to Lockdown in Ballari grg

ಕೊರೋನಾ ಹೊಡೆತಕ್ಕೆ ನಲುಗಿದ ‘ಬಳ್ಳಾರಿ ಜೀನ್ಸ್‌’!

ಕೊರೋನಾ ಎರಡನೇ ಅಲೆ ವಿಶ್ವದ ವಿವಿಧ ದೇಶಗಳಲ್ಲಿ ಮಾರುಕಟ್ಟೆ ಕುದುರಿಸಿಕೊಂಡಿದ್ದ ‘ಬಳ್ಳಾರಿ ಜೀನ್ಸ್‌’ಗೆ ಕಂಟಕವಾಗಿ ಪರಿಣಮಿಸಿದೆ.
 

BUSINESS Jun 6, 2021, 11:31 AM IST

MLA Halappa Achar Given Ten Thousand grocery Kit at Yelburga in Koppal grgMLA Halappa Achar Given Ten Thousand grocery Kit at Yelburga in Koppal grg

ಯಲಬುರ್ಗಾ: ಹತ್ತು ಸಾವಿರ ದಿನಸಿ ಕಿಟ್‌ ನೀಡಿದ ಶಾಸಕ ಹಾಲಪ್ಪ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ 10 ಸಾವಿರ ಬಡವರಿಗೆ ಶಾಸಕ ಹಾಲಪ್ಪ ಆಚಾರ ಅವರು ಸ್ವಂತ ಹಣದಲ್ಲಿ ಆಹಾರ ಕಿಟ್‌ ವಿತರಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
 

Karnataka Districts Jun 6, 2021, 10:39 AM IST

Amid Covid 19 and Lockdown Villagers Hold Fest in Vijayapura hlsAmid Covid 19 and Lockdown Villagers Hold Fest in Vijayapura hls
Video Icon

ಸರ್ಕಾರಕ್ಕೆ ಕೊರೋನಾಗೆ ಬ್ರೇಕ್ ಹಾಕುವ ಚಿಂತೆ, ಇಲ್ಲಿ ಅಂತರವಿಲ್ಲದೇ ಜನ ಜಾತ್ರೆ!

ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಸೆಮಿಲಾಕ್‌ಡೌನ್, ಕಠಿಣ ನಿರ್ಬಂಧಗಳ ಮೊರೆ ಹೋದರೆ, ವಿಜಯಪುರ ಜನ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಕೊರೋನಾ ಬಗ್ಗೆ ತಲೆಕೆಡಿಸಿಕೊಳ್ಳದೇ, ಅದ್ಧೂರಿಯಾಗಿ ಬಡಿಗೆ ಜಾತ್ರೆ ನಡೆಸಿದ್ದಾರೆ. 

Karnataka Districts Jun 6, 2021, 10:13 AM IST

4 Hour Exemption to Lockdown in Dharwad due to Corona case declines grg4 Hour Exemption to Lockdown in Dharwad due to Corona case declines grg

ಕೊರೋನಾ ಪ್ರಕರಣ ಇಳಿಕೆ: ಲಾಕ್‌ಡೌನ್‌ಗೆ ವಿನಾಯ್ತಿ

ಧಾರವಾಡ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಕಡಿ​ಮೆ​ಯಾಗುತ್ತಿರುವ ಬೆನ್ನ​ಲ್ಲೇ ಸೋಮವಾರದಿಂದ ತರಕಾರಿ, ಹಾಲು, ದಿನಸಿ ಖರೀದಿಗೆ ಬೆಳಗ್ಗೆ 6ರಿಂದ 10ಗಂಟೆ ವರೆಗೆ ಅವ​ಕಾ​ಶ ನೀಡಲಾಗಿದೆ.
 

Karnataka Districts Jun 6, 2021, 9:06 AM IST

Good News Covid Cases Positivity Rate ARe Decreasing In karnataka And India podGood News Covid Cases Positivity Rate ARe Decreasing In karnataka And India pod

ಕೊರೋನಾ ಗುಡ್‌ನ್ಯೂಸ್‌: ದೇಶ ರಾಜ್ಯದಲ್ಲಿ ಕೇಸ್‌, ಪಾಸಿಟಿವಿಟಿ ದರ ಗಣನೀಯ ಇಳಿಕೆ!

* ಕೊರೋನಾ ಗುಡ್‌ನ್ಯೂಸ್‌!

* ದೇಶ, ಕರ್ನಾಟಕದಲ್ಲಿ ದೈನಂದಿನ ಕೋವಿಡ್‌ ಕೇಸ್‌, ಪಾಸಿಟಿವಿಟಿ ದರ ಗಣನೀಯ ಇಳಿಕೆ

* ದೆಹಲಿ, ಮಹಾರಾಷ್ಟ್ರದಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭ

* ರಾಜ್ಯದಲ್ಲಿ 10%ಗಿಂತ ಕೆಳಕ್ಕಿಳಿದ ಪಾಸಿಟಿವಿಟಿ

India Jun 6, 2021, 7:31 AM IST

Covid positivity rate below 5pc must to get curbs lifted Yediyurappa podCovid positivity rate below 5pc must to get curbs lifted Yediyurappa pod

ಪಾಸಿಟಿವಿಟಿ 5%ಗಿಂತ ಕೆಳಗಿಳಿದರೆ ರಾಜ್ಯದಲ್ಲಿ ಅನ್ಲಾಕ್‌: ಬಿಎಸ್‌ವೈ

* ಕರ್ನಾಟಕದಲ್ಲೂ ಹಂತ ಹಂತವಾಗಿ ಅನ್‌ಲಾಕ್‌: ಸಿಎಂ

* ಪಾಸಿಟಿವಿಟಿ 5%ಗಿಂತ ಕೆಳಗಿಳಿದರೆ ಅನ್ಲಾಕ್‌

* ತಜ್ಞರ ಜೊತೆ ಚರ್ಚಿಸಿ ನಿರ್ಬಂಧ ಸಡಿಲಿಕೆ

state Jun 6, 2021, 7:19 AM IST

Tamil Nadu govt extend covid lockdown another week with two sets of relaxations ckmTamil Nadu govt extend covid lockdown another week with two sets of relaxations ckm

ಮತ್ತೊಂದು ವಾರ ಲಾಕ್‌ಡೌನ್ ವಿಸ್ತರಣೆ; ಚೆನ್ನೈ ಸೇರಿ 27 ಜಿಲ್ಲೆಯಲ್ಲಿ ಷರತ್ತುಬದ್ಧ ವಿನಾಯಿತಿ!

  • ಕೊರೋನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್ ಮತ್ತೊಂದು ವಾರ ವಿಸ್ತರಣೆ
  • ಷರತ್ತುಗಳೊಂದಿಗೆ 27 ಜಿಲ್ಲೆಗಳಲ್ಲಿ ಕೆಲ ಕ್ಷೇತ್ರಕ್ಕೆ ವಿನಾಯಿತಿ
  • ಜೂನ್ 14ರ ವರೆಗೆ ಲಾಕ್‌ಡೌನ್ ಎಂದ ತಮಿಳುನಾಡು ಸರ್ಕಾರ

India Jun 5, 2021, 9:34 PM IST

Karnataka Petrol Rate Touches 99 in Several Districts podKarnataka Petrol Rate Touches 99 in Several Districts pod
Video Icon

ಲಾಕ್‌ಡೌನ್ ಮಧ್ಯೆ ಗಗನಕ್ಕೇರಿದ ತೈಲ ಬೆಲೆ: ಶತಕದತ್ತ ಪೆಟ್ರೋಲ್, ಡೀಸೆಲ್ ದರ!

ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ ದರ ಶತಕದತ್ತ ಪ್ರಯಾಣ ಬೆಳೆಸಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೈಲ ಬೆಲೆ ನೂರು ರೂಪಾಯಿಯತ್ತ ಧಾವಿಸುತ್ತಿದೆ. 

BUSINESS Jun 5, 2021, 5:24 PM IST

BSY Hints At Unlocking Districts with Below 5 Positivity Rate hlsBSY Hints At Unlocking Districts with Below 5 Positivity Rate hls
Video Icon

ಅನ್‌ಲಾಕ್‌ ಸುಳಿವು ನೀಡಿದ ಸಿಎಂ ಯಡಿಯೂರಪ್ಪ, ಷರತ್ತುಗಳು ಅನ್ವಯ!

'ಪಾಸಿಟಿವಿಟಿ ದರ ಶೇ. 5 ಕ್ಕೆ ತಗ್ಗಿದರೆ ಅನ್‌ಲಾಕ್ ಮಾಡುತ್ತೇವೆ. ಲಾಕ್‌ಡೌನ್ ಸಡಿಲಿಕೆ ಬಗ್ಗೆ ಅಧಿಕಾರಿಗಳು, ಸಚಿವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ' ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 
 

state Jun 5, 2021, 3:21 PM IST

Village Complete Lockdown If Not Support the Covid Test in Haveri grgVillage Complete Lockdown If Not Support the Covid Test in Haveri grg

'ಕೋವಿಡ್‌ ಟೆಸ್ಟ್‌ಗೆ ಸಹಕರಿಸದ ಗ್ರಾಮ ಕಂಪ್ಲೀಟ್‌ ಲಾಕ್‌ಡೌನ್‌'

ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆಯ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಯ ಭೇಟಿ ಹಾಗೂ ರ‍್ಯಾಪಿಡ್  ಸರ್ವೇ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ ನಾಗಲಾಪುರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರು ತಪಾಸಣೆಗೆ ನಿರಾಕರಿಸುತ್ತಿರುವುವುದು ಕಂಡುಬರುತ್ತಿದೆ. ಇಂತಹ ಗ್ರಾಮಗಳನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಸಿದ್ದಾರೆ.

Karnataka Districts Jun 5, 2021, 2:53 PM IST