Asianet Suvarna News Asianet Suvarna News
4530 results for "

Lockdown

"
Kannada film industry faces massive financial lock in Covid19 second-wave lockdown vcsKannada film industry faces massive financial lock in Covid19 second-wave lockdown vcs

ಚಿತ್ರರಂಗದಲ್ಲಿ 1000 ಕೋಟಿ ರೂ. ಲಾಕ್; ಕೋಟಿಗಳ ಗಡಿ ದಾಟಿದ ಸಿನಿಮಾ ನಷ್ಟದ ಲೆಕ್ಕಾಚಾರ!

ಕಳೆದ ಒಂದು ವರ್ಷದಿಂದ ಚಿತ್ರರಂಗದ ಎಕಾನಾಮಿಕ್‌ಸ್ ಪಾತಾಳಕ್ಕೆ ಇಳಿದಿದೆ. ಒಂದೆರಡು ಸಿನಿಮಾಗಳು ತೆರೆಕಂಡು ಇನ್ನೇನು ಚೇತರಿಸಿಕೊಳ್ಳುತ್ತದೆ ಎಂದುಕೊಳ್ಳುವಾಗಲೇ ಮತ್ತೊಮ್ಮೆ ಕೊರೋನಾ ತನ್ನ ಅಟ್ಟಹಾಸ ಮೆರೆಯಿತು. ಈಗ ಮತ್ತಷ್ಟು ಲೆಕ್ಕಾಚಾರ ಉಲ್ಟಾ ಆಗಿದೆ. ಅಲ್ಲದೆ ಸ್ಟಾರ್ ನಟರು ಸುಮ್ಮನೆ ಕೂತಿದ್ದಾರೆ. ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ.
 

Sandalwood Jun 4, 2021, 12:16 PM IST

Sudha Murthy Food Kit for 5000 Private Priests grgSudha Murthy Food Kit for 5000 Private Priests grg

ಸರ್ಕಾರ ನಿರ್ಲಕ್ಷಿಸಿದ್ರೂ ನೆರವಿಗೆ ಬಂದ ಸುಧಾಮೂರ್ತಿ: 5,000 ಖಾಸಗಿ ಅರ್ಚಕರಿಗೆ ಆಹಾರ ಕಿಟ್‌

ಲಾಕ್ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವ ಖಾಸಗಿ ದೇವಾಲಯಗಳ ಸುಮಾರು ಐದು ಸಾವಿರ ಪುರೋಹಿತರಿಗೆ ಇನ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಅವರು ಆಹಾರ ಕಿಟ್‌ ವಿತರಿಸಿದ್ದಾರೆ.
 

state Jun 4, 2021, 11:03 AM IST

More Trouble for the Farmers from the Lockdown in Karnataka Says DK Shivakumar grgMore Trouble for the Farmers from the Lockdown in Karnataka Says DK Shivakumar grg

ಲಾಕ್‌ಡೌನ್‌ನಿಂದ ರೈತರಿಗೇ ಹೆಚ್ಚು ತೊಂದರೆ: ಡಿಕೆಶಿ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದ ರೈತರು ತಾವು ಬೆಳೆದಿರುವ ತರಕಾರಿ, ಹಣ್ಣು, ಹೂವು ಇನ್ನಿತರೆ ಬೆಳೆಗಳಿಗೆ ಮಾರಾಟ ಮಾಡಲಾಗದೆ, ಸರ್ಕಾರದ ಬೆಂಬಲ ಬೆಲೆಯೂ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ ಸರ್ಕಾರವೇ ರೈತರ ಬೆಳೆಗಳನ್ನು ಖರೀದಿ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.
 

Karnataka Districts Jun 4, 2021, 9:15 AM IST

After Covid effect  Maharashtra to unlock in 5 phases snrAfter Covid effect  Maharashtra to unlock in 5 phases snr

5 ಹಂತದಲ್ಲಿ ಮಹಾ ಅನ್‌ಲಾಕ್ : ಲಾಕ್‌ಡೌನ್ ತೆರವು ಹೇಗೆ..?

  • ಭಾರೀ ಸಂಖ್ಯೆಯಲ್ಲಿ ಏರಿಕೆಯಾಗಿದ್ದ ಕೊರೋನಾವನ್ನು ಮಣಿಸಿದ ಮಹಾರಾಷ್ಟ್ರ
  • 5 ಹಂತದಲ್ಲಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್
  •  ಶೇ.25ಕ್ಕಿಂತ ಕಡಿಮೆ ಇರುವ ಜಿಲ್ಲೆ​ಗ​ಳಲ್ಲಿ ಲಾಕ್‌​ಡೌನ್‌ ಪೂರ್ತಿ ತೆರ​ವು

India Jun 4, 2021, 8:04 AM IST

Karnataka lockdown package to coronavirus News hour video ckmKarnataka lockdown package to coronavirus News hour video ckm
Video Icon

ಕರ್ನಾಟಕದಲ್ಲಿ ಮತ್ತೆ ಏರಿಕೆ ಕಂಡ ಕೊರೋನಾ ಪ್ರಕರಣ ಹಾಗೂ ಸಾವಿನ ಸಂಖ್ಯೆ!

ಕರ್ನಾಟಕದಲ್ಲಿ ಮತ್ತೆ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಜೊತೆಗೆ ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ. ಇತ್ತ ಕೊರೋನಾ  ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ, ಜೊತೆಗೆ 500 ಕೋಟಿ ಪ್ಯಾಕೇಜ್ ಘೋಷಿಸಿಲಾಗಿದೆ. ಇನ್ನು ಯೋಗಿಶ್ ಗೌಡ ಕೊಲೆ ಕೇಸ್ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

India Jun 3, 2021, 11:45 PM IST

India unemployment rate shot up to a 12 month high at 11 9 per cent in May ckmIndia unemployment rate shot up to a 12 month high at 11 9 per cent in May ckm

ಮೇ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಭಾರತದ ನಿರುದ್ಯೋಗ ಸಮಸ್ಯೆ; 1 ಕೋಟಿ ಮಂದಿಯ ಉದ್ಯೋಗ ನಷ್ಟ!

  • ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಭಾರತದಲ್ಲಿ ನಿರುದ್ಯೋಗ ಹೆಚ್ಚಳ
  • ಒಂದೇ ತಿಂಗಳಲ್ಲಿ ಶೇ. 11.9ಕ್ಕೇರಿದ ನಿರುದ್ಯೋಗ
  • ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ ವರದಿ ಪ್ರಕಟ

Jobs Jun 3, 2021, 8:36 PM IST

suresh-kumar-calls press-meet on June 4th Likely talk about sslc pu exams rbjsuresh-kumar-calls press-meet on June 4th Likely talk about sslc pu exams rbj

ಸುದ್ದಿಗೋಷ್ಠಿ ಕರೆದ ಶಿಕ್ಷಣ ಸಚಿವ​, SSLC, PUC ಪರೀಕ್ಷೆ ಭವಿಷ್ಯ ನಿರ್ಧಾರ

* ಸುದ್ದಿಗೋಷ್ಠಿ ಕರೆದ ಶಿಕ್ಷಣ ಸಚಿವ ಸುರೇಶ್ ಕುಮಾರ್
* SSLC, PUC ಪರೀಕ್ಷೆ ಬಗ್ಗೆ ಮಹತ್ವದ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ
* ತೀವ್ರ ಕುತೂಹಲ ಮೂಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ

Education Jun 3, 2021, 7:10 PM IST

Karnataka CM BSY Announces  Rs 500 Crore Second Package rbjKarnataka CM BSY Announces  Rs 500 Crore Second Package rbj

ಲಾಕ್‌ಡೌನ್‌ ವಿಸ್ತರಣೆ ಜೊತೆಗೆ 500 ಕೋಟಿ ರೂ. ಪ್ಯಾಕೇಜ್ ಘೋಷಣೆ

* ಜೂನ್ 07ರ ಬಳಿಕವೂ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ
*ಲಾಕ್‌ಡೌನ್‌ ವಿಸ್ತರಣೆ ಜೊತೆಗೆ ಎರಡನೇ ಪ್ಯಾಕೇಜ್ ಘೋಷಿಸಿದ ಸಿಎಂ
* ಒಟ್ಟು 500 ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಬಿಎಸ್‌ವೈ 

state Jun 3, 2021, 5:45 PM IST

lockdown extension In Karnataka till June 14th Says CM BSY rbjlockdown extension In Karnataka till June 14th Says CM BSY rbj

ಜೂನ್ 07ರ ಬಳಿಕವೂ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ: ಸಿಎಂ ಅಧಿಕೃತ ಘೋಷಣೆ

* ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆ
* ಜೂನ್ 7ರ ಬಳಿಕೆವೂ ಒಂದು ವಾರ ಲಾಕ್‌ಡೌನ್ ಮುಂದುವರಿಕೆ
* ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪನವರಿಂದ ಅಧಿಕೃತ ಘೋಷಣೆ

state Jun 3, 2021, 5:26 PM IST

Kannada film producer Syed Salam Kannada lessons to kid during lockdown vcsKannada film producer Syed Salam Kannada lessons to kid during lockdown vcs
Video Icon

ಮುಸಲ್ಮಾನ ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ನಿರ್ಮಾಪಕ ಸೈಯದ್ ಸಲಾಂ!

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳಿಗೆ ಶಾಲೆ ಇಲ್ಲದ ಕಾರಣ ನಿರ್ಮಾಪಕ ಸೈಯದ್ ಸಲಾಂ ಮುಸಲ್ಮಾನ ಮಕ್ಕಳಿಗೆ ಕನ್ನಡದ ಪಾಠ ಮಾಡುತ್ತಿದ್ದಾರೆ. ಮಂಗಮನ ಪಾಳ್ಯ, ಮದೀನ ನಗರದಲ್ಲಿ ಮಕ್ಕಳಿಗೆ ಪ್ರತಿ ನಿತ್ಯ ಕನ್ನಡ ಪಾಠ ಮಾಡುತ್ತಾರೆ. ಸೈಯದ್ ಸಲಾಂ 'ಮುಳು ನಗೆ','ಗೀತಾ' ಮತ್ತು 'ಲೈಫ್‌ ಇಷ್ಟೇನೆ' ನಿರ್ಮಾಣ ಮಾಡಿದ್ದಾರೆ.
 

Sandalwood Jun 3, 2021, 5:07 PM IST

Better to Lockdown extension One week Says HD Kumaraswamy rbjBetter to Lockdown extension One week Says HD Kumaraswamy rbj

ಲಾಕ್‌ಡೌನ್‌ ಗೊಂದಲ : ಸರ್ಕಾರಕ್ಕೆ ಎಚ್‌ಡಿಕೆ ಮಹತ್ವದ ಸಲಹೆ

* ಲಾಕ್‌ಡೌನ್‌ ಬಗ್ಗೆ ಅಭಿಪ್ರಾಯ ತಿಳಿಸಿದ ಕುಮಾರಸ್ವಾಮಿ 
* ಪತ್ರಿಕಾ ಪ್ರಕಟಣೆ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಎಚ್‌ಡಿಕೆ
* ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಮಾಜಿ ಮುಖ್ಯಮಂತ್ರಿ

state Jun 3, 2021, 4:34 PM IST

police-raids-on-country-liquor-making-units at Gadag rbjpolice-raids-on-country-liquor-making-units at Gadag rbj

ಲಾಕ್‌ಡೌನ್ ಬಂಡವಾಳ ಮಾಡಿಕೊಂಡು ಕಳ್ಳಭಟ್ಟಿ ಮಾರುತ್ತಿದ್ದ ಆರೋಪಿ ಅಂದರ್

*ಕಳ್ಳಭಟ್ಟಿ ಮಾರುತ್ತಿದ್ದ ಆರೋಪ ಅಂದರ್..!
* ಲಾಕ್ ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿ
*ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ, ಗ್ರಾಮಾಂತರ ಪಿಎಸ್ ಐ ರವಿಕುಮಾರ್ ಕಪ್ಪತ್ತನವರ್ ನೇತೃತ್ವದಲ್ಲಿ ದಾಳಿ
 

CRIME Jun 3, 2021, 3:29 PM IST

Demand for Lockdown Extend in Ballari and Vijayanagara grgDemand for Lockdown Extend in Ballari and Vijayanagara grg

ಲಾಕ್‌ಡೌನ್‌ ವಿಸ್ತರಣೆಗೆ ಹೆಚ್ಚಿದ ಕೂಗು

ಅವಳಿ ಜಿಲ್ಲೆಯಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಜೂನ್‌ ಅಂತ್ಯದವರೆಗೆ ಲಾಕ್‌ಡೌನ್‌ ವಿಸ್ತರಿಸಬೇಕು ಎಂಬ ಕೂಗು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದಲೂ ಬಲವಾಗಿ ಕೇಳಿ ಬರುತ್ತಿದೆ.
 

Karnataka Districts Jun 3, 2021, 1:43 PM IST

Sandalwood actress Amulya climbs Mango tree with Husband dplSandalwood actress Amulya climbs Mango tree with Husband dpl

ಗಂಡನ ಜೊತೆ ಮಾವಿನ ಮರ ಹತ್ತಿದ ಅಮೂಲ್ಯ

  • ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಲಾಕ್‌ಡೌನಲ್ಲಿ ಏನ್ಮಾಡ್ತೀದ್ದಾರೆ ಗೊತ್ತಾ ?
  • ಗಂಡನ ಜೊತೆ ಮರ ಹತ್ತಿ ಮಾವಿನ ಹಣ್ಣು ಕೊಯ್ತಿದ್ದಾರೆ..! ವಿಡಿಯೋ ನೋಡಿ

Sandalwood Jun 3, 2021, 12:55 PM IST

Increased Illicit Liquor Due to Lockdown at Mundargi in Gadag grgIncreased Illicit Liquor Due to Lockdown at Mundargi in Gadag grg

ಲಾಕ್‌ಡೌನ್‌ ಎಫೆಕ್ಟ್‌: ಹೆಚ್ಚಿದ ಅಕ್ರಮ ಮದ್ಯದ ಹಾವಳಿ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೇ 27ರಿಂದ ಮದ್ಯದ ಅಂಗಡಿಗಳು ಬಾಗಿಲು ಮುಚ್ಚಿದ್ದರೂ ಮುಂಡರಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಅಕ್ರಮ ಸಾರಾಯಿ ಮಾರಾಟ ಮತ್ತು ಕುಡುಕರ ಹಾವಳಿ ಮಿತಿಮೀರಿದೆ.
 

Karnataka Districts Jun 3, 2021, 11:44 AM IST