Asianet Suvarna News Asianet Suvarna News
1806 results for "

ವಿದ್ಯಾರ್ಥಿಗಳು

"
41.39 Percent Students Passed in SSLC Supplementary Exam at Karnataka grg 41.39 Percent Students Passed in SSLC Supplementary Exam at Karnataka grg

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: 41.39% ಮಕ್ಕಳು ಪಾಸ್‌, ಬಾಲಕಿಯರು, ಹಳ್ಳಿ ವಿದ್ಯಾರ್ಥಿಗಳ ಮೇಲುಗೈ

ಪರೀಕ್ಷೆ ಬರೆದ 40,647 ವಿದ್ಯಾರ್ಥಿನಿಯರಲ್ಲಿ 18,565(ಶೇ.45.67) ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳು ಶೇ.42.66 ಫಲಿತಾಂಶ ದಾಖಲಿಸಿದರೆ, ನಗರದ ವಿದ್ಯಾರ್ಥಿಗಳು ಶೇ. 40.3 ಫಲಿತಾಂಶ ದಾಖಲಿಸಿದ್ದಾರೆ.

Education Jul 1, 2023, 8:02 AM IST

mental stress increased among bengaluru students college management should have solutionmental stress increased among bengaluru students college management should have solution

ವಿದ್ಯಾರ್ಥಿಗಳಲ್ಲೂ ಹೆಚ್ಚುತ್ತಿದೆ ಸ್ಟ್ರೆಸ್ ಲೆವೆಲ್, ಸೊಲ್ಯೂಷನ್ ಏನು?

ಓದಿ, ಕೆಲಸಕ್ಕೆ ಸೇರಿ ಬೆಳೆಯ ಬೇಕಾದ ಮಕ್ಕಳಲ್ಲಿ Stress Level ಹೆಚ್ಚುತ್ತಲೇ ಇದೆ. ಒತ್ತಡ ತಾಳಲಾರದೇ ಹೃದಯ ಸಂಬಂಧ ಕಾಯಿಲೆಯಿಂದ ಹಿಡಿದು, ಬೇರೆ ಬೇರೆ Lifestyle related dieasesನಿಂದ ಮಕ್ಕಳು ಬಳಲುತ್ತಿರುವುದು ದುರಂತ. 

Health Jun 29, 2023, 4:19 PM IST

7 Arrested For Junior Senior Students Fight at Private College in Bengaluru grg7 Arrested For Junior Senior Students Fight at Private College in Bengaluru grg

ಬೆಂಗಳೂರು: ಕಾಲೇಜಲ್ಲಿ ಹವಾ ಸೃಷ್ಟಿಸಲು ಜೂನಿಯರ್‌-ಸೀನಿಯರ್‌ ಹೊಡೆದಾಟ, 7 ಜನರ ಸೆರೆ

ಕೃತ್ಯದ ವಿಡಿಯೋವನ್ನು ಸ್ಥಳೀಯ ನಿವಾಸಿಗಳು ಮೊಬೈಲ್‌ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಂತ್ರಸ್ತ ವಿದ್ಯಾರ್ಥಿ ಅಸಹಕಾರ ತೋರಿದರೂ ಬಿಡದೆ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟಿದ್ದಾರೆ. 

CRIME Jun 29, 2023, 11:24 AM IST

Students who went for goods vehicles snrStudents who went for goods vehicles snr

ಗೂಡ್ಸ್ ವಾಹನಗಳ ಮೊರೆ ಹೋದ ವಿದ್ಯಾರ್ಥಿಗಳು

 ತಾಲೂಕಿನಾದ್ಯಂತ ಶಾಲೆಗಳಿಗೆ ಮಕ್ಕಳು ಹೋಗಲು ತುಂಬಾ ತೊಂದರೆಯಾಗಿದ್ದು, ಪ್ರತಿನಿತ್ಯ ಬರುತ್ತಿದ್ದ ಬಸ್‌ಗಳು ಕಡಿಮೆಯಾಗಿರುವುದರಿಂದ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಗೂಡ್ಸ್ ವಾಹನದ ಮೊರೆ ಹೋಗಿದ್ದಾರೆ.

Karnataka Districts Jun 29, 2023, 6:34 AM IST

Action for recruitment of 13 thousand teachers Says Minister Madhu Bangarappa gvdAction for recruitment of 13 thousand teachers Says Minister Madhu Bangarappa gvd

13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ: ಸಚಿವ ಮಧು ಬಂಗಾರಪ್ಪ

ಪ್ರಸ್ತುತ ರಾಜ್ಯದಲ್ಲಿ 57 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆಯಿದ್ದು, ನ್ಯಾಯಾಲಯದ ಸೂಚನೆ ಮತ್ತು ಅಗತ್ಯಕ್ಕೆ ಪೂರಕವಾಗಿ 13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. 

state Jun 29, 2023, 4:45 AM IST

Karnataka Shakti Yojana problem students are pressure to increase KSRTC buses satKarnataka Shakti Yojana problem students are pressure to increase KSRTC buses sat

ಶಕ್ತಿ ಯೋಜನೆ: ಮಹಿಳೆಯರ ಉಚಿತ ಪ್ರಯಾಣ ವಾಪಸ್‌ ಪಡೆಯಿರಿ, ಇಲ್ಲವೇ ಬಸ್‌ಗಳ ಸಂಖ್ಯೆ ಹೆಚ್ಚಿಸಿ

ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದೆ. ಬಸ್‌ಗಳ ಸಂಖ್ಯೆ ಹೆಚ್ಚಿಸಿ ಇಲ್ಲವೇ ಶಕ್ತಿ ಯೋಜನೆ ಹಿಂಪಡೆಯಿರಿ ರಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. 

state Jun 28, 2023, 10:16 PM IST

Hubli taluk moraba villagers and students are Protest against School teacher transfer satHubli taluk moraba villagers and students are Protest against School teacher transfer sat

ದೈಹಿಕ ಶಿಕ್ಷಕರ ವರ್ಗಾವಣೆ ವಿರೋಧಿಸಿ ಶಾಲೆಗೆ ಬೀಗ ಜಡಿದ ಗ್ರಾಮಸ್ಥರು

ಧಾರವಾಡ ಜಿಲ್ಲೆಯ ಮೊರಬ ಗ್ರಾಮದ ಸರಕಾರಿ ಮಾದರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರನ್ನು ವರ್ಗಾವಣೆ ಮಾಡಿದ ಕ್ರಮ ವಿರೋಧಿಸಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.

Karnataka Districts Jun 28, 2023, 9:58 PM IST

Handover of renovated house to Udupi Vidyaposhak Yakshagana students satHandover of renovated house to Udupi Vidyaposhak Yakshagana students sat

ಯಕ್ಷಗಾನ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ನವೀಕೃತ ಮನೆ ಹಸ್ತಾಂತರ

ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಿಗೆ ನವೀಕೃತಗೊಂಡ ನಂದಾದೀಪ ಮನೆಗಳನ್ನು ಹಸ್ತಾಂತರ ಮಾಡಲಾಯಿತು.

Karnataka Districts Jun 28, 2023, 9:22 PM IST

Government College Roof Leaking at Shahapur in Yadgir grgGovernment College Roof Leaking at Shahapur in Yadgir grg

ಶಹಾಪುರ: ಸೋರುತಿಹುದು ಜ್ಞಾನ ದೇಗುಲ, ವಿದ್ಯಾರ್ಥಿನಿಯರು ವಿಲವಿಲ..!

ಶಾಲೆಯಲ್ಲಿ 11 ಕೊಠಡಿಗಳಿದ್ದು, ಅದರಲ್ಲಿ ಮಳೆ ಬಂದರೆ 4 ಕೊಠಡಿ ಸೋರುತ್ತಿವೆ. ಇನ್ನು 6 ಕೋಣೆಗಳ ಅವಶ್ಯಕತೆ ಇದೆ. ಮಕ್ಕಳಿಗೆ ಕುಳಿತುಕೊಂಡು ಓದಲು ಗ್ರಂಥಾಲಯದ ವ್ಯವಸ್ಥೆ ಮಾಡಬೇಕಿದೆ.

Education Jun 28, 2023, 1:50 PM IST

Allow wearing hijab in operation theatre Kerala's Muslim MBBS students letters to Principle akbAllow wearing hijab in operation theatre Kerala's Muslim MBBS students letters to Principle akb

ಆಪರೇಷನ್ ಥಿಯೇಟರ್ ಅಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಿ: ಕೇರಳದ ಮುಸ್ಲಿಂ MBBS ವಿದ್ಯಾರ್ಥಿಗಳ ಆಗ್ರಹ

ಮಗೆ ಆಪರೇಷನ್ ಥಿಯೇಟರ್‌ನಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ 7 ಜನ ಕೇರಳದ ಮೆಡಿಕಲ್ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಸಂಚಲನ ಸೃಷ್ಟಿಸಿದೆ.  

India Jun 28, 2023, 11:11 AM IST

Kannada movie Namaste Ghost film team has started a different style of promotion sgkKannada movie Namaste Ghost film team has started a different style of promotion sgk

'ನಮಸ್ತೆ ಗೋಷ್ಟ್' ನೋಡಿ ಮೆಚ್ಚಿದ 6 ಸಾವಿರ ವಿದ್ಯಾರ್ಥಿಗಳು; ಪ್ರೇಕ್ಷಕರನ್ನ ಥಿಯೇಟರ್‌‌ಗೆ ಕರೆತರಲು ತಂಡದ ಮಸ್ತ್ ಪ್ಲಾನ್

'ನಮಸ್ತೆ ಗೋಷ್ಟ್' ನೋಡಿ 6 ಸಾವಿರ ವಿದ್ಯಾರ್ಥಿಗಳು ಮೆಚ್ಚಿಕೊಂಡಿದ್ದಾರೆ.ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಸಿನಿಮಾತಂಡ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. 

Sandalwood Jun 27, 2023, 6:39 PM IST

Student dont addict drugs think about the future says SP Ramarajan at kodagu ravStudent dont addict drugs think about the future says SP Ramarajan at kodagu rav

ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಚಿಂತಿಸಬೇಕು-  ಕೊಡಗು ಎಸ್‌ಪಿ ಕೆ.ರಾಮರಾಜನ್ ಕಿವಿಮಾತು 

ಯುವ ಜನಾಂಗ ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Education Jun 26, 2023, 8:16 PM IST

Dr Prabhakar Kore Talks Over Kannada in Belagavi grg Dr Prabhakar Kore Talks Over Kannada in Belagavi grg

ಬೆಳಗಾವಿಯಲ್ಲಿ ಕನ್ನಡ ಉಳಿಯಲು ಲಿಂಗರಾಜ ಕಾಲೇಜ ಕಾರಣ: ಡಾ. ಪ್ರಭಾಕರ ಕೋರೆ

ಲಿಂಗರಾಜ ಕಾಲೇಜಿನಲ್ಲಿ ಹುಟ್ಟಿದ ಪ್ರತಿಯೊಂದು ಕಲ್ಲು ಕನ್ನಡದ ಸಲುವಾಗಿ ಮಾತನಾಡುತ್ತಿದೆ, ಅದು ಬಹಳ ಮುಖ್ಯ. ನಾನು ಜಿ.ಎ. ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ನನ್ನ ಕಣ್ಣು ಮುಂದೆಯೇ ನೋಡಿದ್ದೇನೆ. ಪುಂಡಾಟಿಕೆಯ ಮರಾಠಿ ಜನ ಸಿಕ್ಕ, ಸಿಕ್ಕವರನ್ನು ಹೊಡೆದಿದ್ದನ್ನು ನೋಡಿದ್ದೇನೆ. ಆದರೆ ನಮ್ಮ ವಿದ್ಯಾರ್ಥಿಗಳು ಬೆಳಗಾವಿ ನಮ್ಮದೆ. ಇದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೋರಾಟ ಮಾಡಿದ್ದು ಲಿಂಗರಾಜ ಕಾಲೇಜು ಎಂದ ಡಾ. ಪ್ರಭಾಕರ ಕೋರೆ
 

Karnataka Districts Jun 25, 2023, 8:10 PM IST

59 Students Sick After Consuming Mid Day Meal in School at Humnabad in Bidar grg 59 Students Sick After Consuming Mid Day Meal in School at Humnabad in Bidar grg

ಬೀದರ್‌: ಶಾಲೆಯಲ್ಲಿ ಬಿಸಿಯೂಟ ಸೇವಿಸಿ 59 ವಿದ್ಯಾರ್ಥಿಗಳು ಅಸ್ವಸ್ಥ

ಬೀದರ್‌ ಜಿಲ್ಲೆಯ ಹುಮ​ನಾ​ಬಾದ್‌ ತಾಲೂಕಿನ ನಿಂಬೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ 59 ಮಕ್ಕಳಿಗೆ ತಲೆ ಸುತ್ತು, ವಾಂತಿ ಭೇದಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪ​ತ್ರೆಗೆ ಸೇರಿದ್ದಾರೆ. 

Karnataka Districts Jun 25, 2023, 1:00 AM IST

IIT Kanpur successfully conducts test flight for cloud seeding sanIIT Kanpur successfully conducts test flight for cloud seeding san

Cloud Seeding: ಯಶಸ್ವಿಯಾಗಿ ಮೋಡ ಬಿತ್ತನೆಯ ಪರೀಕ್ಷಾ ಹಾರಾಟ ನಡೆಸಿದ ಐಐಟಿ ಕಾನ್ಪುರ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್ (IITK) ಮೋಡ ಬಿತ್ತನೆಗಾಗಿ ಪರೀಕ್ಷಾ ಯಶಸ್ವೀ ಪರೀಕ್ಷಾ ಹಾರಾಟವನ್ನು ನಡೆದಿದೆ. ಇದು ಶುಷ್ಕ ಪರಿಸ್ಥಿತಿಗಳು ಮತ್ತು ವಾಯು ಮಾಲಿನ್ಯವನ್ನು ಎದುರಿಸಲು ಸಹಾಯ ಮಾಡುವ ಮಳೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಯಿಂದ ಸೂಕ್ತ ಅನುಮೋದನೆಯೊಂದಿಗೆ ಪ್ರಯೋಗವನ್ನು ನಡೆಸಲಾಯಿತು.
 

India Jun 24, 2023, 10:56 AM IST