Asianet Suvarna News Asianet Suvarna News
8834 results for "

ಹಣ

"
Gruha Lakshmi scheme money will be deposit soon grg Gruha Lakshmi scheme money will be deposit soon grg

ಜೂನ್‌ನ 'ಗೃಹಲಕ್ಷ್ಮೀ' ಹಣ ವರ್ಗ ಶುರು: 2-3 ದಿನದಲ್ಲಿ ಖಾತೆಗೆ ಜಮೆ

ಮೊದಲ ಹಂತದಲ್ಲಿ 533 ಕೋಟಿ ರು. ಪಾವತಿಗೆ ಸೋಮವಾರ ಪ್ರಕ್ರಿಯೆ ಆರಂಭವಾಗಿದ್ದು, ಬುಧವಾರದೊಳಗೆ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಜೂನ್ ತಿಂಗಳ ಹಣ ಪಾವತಿಯಾಗಲಿದೆ. ಇನ್ನುಳಿದ ಫಲಾನುಭವಿಗಳಿಗೆ ಆ.10ರೊಳಗೆ ಜೂನ್ ತಿಂಗಳ ಹಣ ನೇರವಾಗಿ ಖಾತೆಗೆ ಸಂದಾಯವಾಗಲಿದೆ. 
 

state Aug 6, 2024, 5:30 AM IST

Deputy Chief Minister Shivakumar gives big update on release Gruha Lakshmi scheme Rs 2000 satDeputy Chief Minister Shivakumar gives big update on release Gruha Lakshmi scheme Rs 2000 sat

ಗೃಹಲಕ್ಷ್ಮೀ ಯೋಜನೆಯ 2,000 ರೂ. ಬಿಡುಗಡೆ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೃಹಲಕ್ಷ್ಮೀ ಯೋಜನೆಯ 2,000 ರೂ. ಹಣ ಬಿಡಗಡೆ ಬಗ್ಗೆ ಬಿಗ್ ಅಪ್ಡೇಟ್ ಮಾಹಿತಿಯನ್ನು ನೀಡಿದ್ದಾರೆ.

state Aug 5, 2024, 4:35 PM IST

jupiter transit in mrigashirsha nakshatra zodiac signs astrology news suhjupiter transit in mrigashirsha nakshatra zodiac signs astrology news suh

3 ತಿಂಗಳಲ್ಲಿ 5 ರಾಶಿಗೆ ಹಣದ ಮಳೆ, ಗುರುವಿನಿಂದ ಡಬಲ್ ಪ್ರಮೋಷನ್ ಸಂಪತ್ತು

ಆಗಸ್ಟ್ 20, 2024 ರಂದು ಮೀನ ರಾಶಿಯ ಅಧಿಪತಿ ಗುರು ಮೃಗಶಿರಾ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ ಇದು ಕೆಲವು ರಾಶಿಗೆ ಅದೃಷ್ಟವನ್ನು ತರುತ್ತೆ.
 

Festivals Aug 5, 2024, 3:57 PM IST

Mercury transit in Cancer 24 days zodiac signs will get money wealth suhMercury transit in Cancer 24 days zodiac signs will get money wealth suh

ಇಂದಿನಿಂದ 24 ದಿನಗಳವರೆಗೆ ಈ ಮೂರು ರಾಶಿಗೆ ಅದೃಷ್ಟ, ಕೈ ತುಂಬಾ ಹಣ

ಬುಧದ ಹಿಮ್ಮುಖ ಚಲನೆಯು ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. 
 

Festivals Aug 5, 2024, 2:41 PM IST

Stone pelting on a moving Bhagalpur Jaynagar Express train passenger injuried akbStone pelting on a moving Bhagalpur Jaynagar Express train passenger injuried akb

ಚಲಿಸುತ್ತಿರುವ ರೈಲಿನ ಮೇಲೆ ಕಲ್ಲು ತೂರಾಟ: ಪ್ರಯಾಣಿಕನ ತಲೆ ಸೀಳಿದ ಕಲ್ಲು

ಚಲಿಸುತ್ತಿದ್ದ ರೈಲಿನ ಮೇಲೆ ಕಿಡಿಗೇಡಿಯೋರ್ವ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ. ಕಿಡಿಗೇಡಿ ಯುವಕನೋರ್ವ ರೈಲಿನ ಮೇಲೆ ತೂರಿದ ಕಲ್ಲು ಸೀದಾ ಬಂದ ಪ್ರಯಾಣಿಕನ ಹಣೆಗೆ ಬಡಿದಿದ್ದು, ನೆತ್ತರು ಚಿಮ್ಮಿದೆ.

India Aug 5, 2024, 1:20 PM IST

zodiac signs horoscope trigrahi yoga Kendra tricone raj yoga samsaptaka raj yoga Saturn mercury and Venus combination impact on zodiac signs suhzodiac signs horoscope trigrahi yoga Kendra tricone raj yoga samsaptaka raj yoga Saturn mercury and Venus combination impact on zodiac signs suh

100 ದಿನದಲ್ಲಿ ಈ 5 ರಾಶಿಗೆ ಹಣದ ಮಳೆ, ಶನಿ ಜತೆ ಮೂರು ಗ್ರಹದಿಂದ ರಾಜಯೋಗ ಲಕ್ಷಾಧಿಪತಿ ಭಾಗ್ಯ

ಶನಿ, ಬುಧ ಮತ್ತು ಶುಕ್ರರ ಸಂಯೋಗದಿಂದ ಕೇಂದ್ರ ತ್ರಿಕೋನ ಮತ್ತು ಸಮಾಸಪ್ತಕದಂತಹ ರಾಜಯೋಗವು ರೂಪುಗೊಳ್ಳುತ್ತಿದೆ.
 

Festivals Aug 5, 2024, 1:16 PM IST

Yadgir PSI Parashuram death case more information revealed ravYadgir PSI Parashuram death case more information revealed rav

ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣ : ಲಂಚದ ಹಣ ಹೊಂದಿಸಲು ಫ್ಲ್ಯಾಟ್‌ ಮಾರಲು ಮುಂದಾಗಿದ್ದ ಮಾಹಿತಿ ಬಹಿರಂಗ!

ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ಲಂಚದ ಹಣ ಹೊಂದಿಸಲು ಪರಶುರಾಮ ಹೆಣಗಾಡಿದ್ದು ಬೆಳಕಿಗೆ ಬಂದಿದೆ.

state Aug 5, 2024, 10:06 AM IST

Meet Dadasaheb Bhagat  who was office boy at Infosys now CEO of two companies gowMeet Dadasaheb Bhagat  who was office boy at Infosys now CEO of two companies gow

ಭವಿಷ್ಯದ ಕನಸು ಕಂಡು ಊರು ಬಿಟ್ಟು ಇನ್ಫೋಸಿಸ್‌ ಸರ್ವಿಸ್ ಬಾಯ್ ಆಗಿ ದುಡಿದಾತ ಇಂದು ಎರಡು ಕಂಪೆನಿ ಒಡೆಯ!

ಆತ ಪುಟ್ಟ ಹಳ್ಳಿಯನ್ನು ತೊರೆದು ಉತ್ತಮ ಭವಿಷ್ಯದ ಕನಸು ಕಂಡಿದ್ದ, ಜೀವನವನ್ನು ಬದಲಾಯಿಸಿಕೊಳ್ಳುವ ದೃಢ ನಿರ್ಧಾರದಿಂದ  ಪುಣೆಗೆ ಪ್ರಯಾಣ ಬೆಳೆಸಿದ.  ಬಳಿಕ  ಇನ್ಫೋಸಿಸ್‌ನಲ್ಲಿ ರೂಮ್ ಸರ್ವಿಸ್ ಬಾಯ್ ಆಗಿ  ಹಣ ಸಂಪಾದಿಸಿ ಇಂದು ಎರಡು ಕಂಪಡನಿಗೆ ಮಾಲೀಕನಾಗಿದ್ದಾನೆ.

India Aug 4, 2024, 4:28 PM IST

sawan somwar 2024 zodiac sign luck to shine from the monday of sawan shravan somvar significance suhsawan somwar 2024 zodiac sign luck to shine from the monday of sawan shravan somvar significance suh

ನಾಳೆ ಶ್ರಾವಣ ಮೊದಲ ಸೋಮವಾರ 3 ರಾಶಿಗೆ ಅದೃಷ್ಟ, ಬುಧ ಕೇತು ನಿಂದ ಕೈ ತುಂಬಾ ಹಣ

ಆಶ್ಲೇಷಾ ನಕ್ಷತ್ರದ ಅಧಿಪತಿ ಬುಧ ಮತ್ತು ಮಾಘ ನಕ್ಷತ್ರದ ಅಧಿಪತಿ ಕೇತು ಈ ಎರಡು ರಾಶಿಗಳ ಅಧಿಪತಿಗಳ ಪ್ರಭಾವದಿಂದಾಗಿ 3 ರಾಶಿಯವರಿಗೆ ನಾಳೆ ಅದೃಷ್ಟ.

Festivals Aug 4, 2024, 3:00 PM IST

kannadati fame ranjani raghavan share new saree look fan comment put bindi on forehead mrqkannadati fame ranjani raghavan share new saree look fan comment put bindi on forehead mrq

ಚಂದದ ಸೀರೆ ಧರಿಸಿ ಬಂದ ಕನ್ನಡತಿಗೆ ಹಣೆಯಲ್ಲಿ ಸಿಂಧೂರ ಇಟ್ಕೊಳ್ಳಿ ಎಂದ ಅಭಿಮಾನಿ

ನಟಿ ರಂಜನಿ ರಾಘವನ್ ಇನ್‌ಸ್ಟಾಗ್ರಾಂನಲ್ಲಿ ಹೊಸ ಎರಡು ಫೋಟೋಬ ಹಂಚಿಕೊಂಡಿದ್ದಾರೆ. ಫೋಟೋಗೆ ಲೈಕ್ಸ್ ಸುರಿಮಳೆಯೇ ಸುರಿಯುತ್ತಿದೆ.

Cine World Aug 4, 2024, 2:57 PM IST

mercury set in leo these zodiac sing can get huge money suhmercury set in leo these zodiac sing can get huge money suh

ಅಮವಾಸ್ಯೆಯಂದು ಅದ್ಭುತ ಯೋಗ, ಇಂದಿನಿಂದ 1 ತಿಂಗಳು ಈ ರಾಶಿಗೆ ಹಣದ ಮಳೆ ರಾಜಯೋಗದ ಭಾಗ್ಯ

ಬುಧನು ಸಿಂಹ ರಾಶಿಯಲ್ಲಿ ಅಸ್ತಮಿಸಿದ್ದಾನೆ ಮತ್ತು ಬುಧದ ಸ್ಥಾನವು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ಮಂಗಳಕರ ಪರಿಣಾಮಗಳನ್ನು ಬೀರಬಹುದು.
 

Festivals Aug 4, 2024, 12:56 PM IST

FM nirmala sitharaman asks insurers to disburse claim ammounts of wayanad landslides victims ravFM nirmala sitharaman asks insurers to disburse claim ammounts of wayanad landslides victims rav

ಭೂಕುಸಿತ ಬಾಧಿತರ ವಿಮಾ ಹಣ ತಕ್ಷಣ ವಿತರಿಸಿ ; ಬ್ಯಾಂಕ್‌ಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ

ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ವಯನಾಡು ಮತ್ತು ಇತರ ಪ್ರದೇಶದ ಜನರಿಗೆ ಅವರ ಪಾಲಿನ ವಿಮಾ ಮೊತ್ತವನ್ನು ತ್ವರಿತವಾಗಿ ವಿತರಿಸುವಂತೆ ಎಲ್‌ಐಸಿ ಸೇರಿದಂತೆ ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸೂಚಿಸಿದ್ದಾರೆ.

India Aug 4, 2024, 10:24 AM IST

Yadagir PSI Parashuram Death FIR on MLA Channareddy Patil and His Son sanYadagir PSI Parashuram Death FIR on MLA Channareddy Patil and His Son san
Video Icon

ಶಾಸಕನ ಧನದಾಹ, ವರ್ಗಾವಣೆ ದಂಧೆಗೆ ಬಲಿಯಾದ್ರಾ ಪಿಎಸ್​ಐ ಪರಶುರಾಮ್‌?

ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದ ಶಾಸಕನೊಬ್ಬನ ಧನದಾಹಕ್ಕೆ ಪಿಎಸ್‌ಐ ಪರಶುರಾಮ್‌ ಬಲಿಯಾಗಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಪರಶುರಾಮ್‌ ಅವರ ಪತ್ನಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್‌ ಹಾಗೂ ಆತನ ಪುತ್ರ ಪಂಪನಗೌಡ ವಿರುದ್ಧ ನೇರ ಅರೋಪ ಮಾಡಿದ್ದಾರೆ.
 

state Aug 3, 2024, 11:17 PM IST

lucky girl zodiac sign women luckycharm for partner jyotish shastra astrology news suhlucky girl zodiac sign women luckycharm for partner jyotish shastra astrology news suh

ಈ 5 ರಾಶಿಯವರು ಅದೃಷ್ಟ ಲಕ್ಷ್ಮಿ, ಗಂಡನ ಮನೆಗೆ ಕಾಲಿಟ್ಟ ತಕ್ಷಣ ಹಣದ ಮಳೆ ಶುರು ಯಾಕೆ ಗೊತ್ತಾ?

 12 ರಲ್ಲಿ 5 ರಾಶಿಗಳು ಯಾವಾಗಲೂ ದೇವತೆಗಳಿಂದ ಆಶೀರ್ವದಿಸಲ್ಪಡುತ್ತವೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಅವರೇ ಅದೃಷ್ಟವಂತರು.
 

Festivals Aug 3, 2024, 11:39 AM IST

mars transit in Taurus these three zodiac signs will get money wealth suhmars transit in Taurus these three zodiac signs will get money wealth suh

ಆಗಸ್ಟ್ 8 ರ ವೇಳೆಗೆ ಈ ಮೂರು ರಾಶಿಗೆ ಕೈ ತುಂಬಾ ಹಣ ಸಂಪತ್ತು, ಯಾಕೆ ಗೊತ್ತಾ?

ಗುರು ಮತ್ತು ಮಂಗಳನ ಸಂಯೋಗವು ವೃಷಭ ರಾಶಿಯಲ್ಲಿ ಕಂಡುಬರುತ್ತದೆ. ಇದರಿಂದ ಕೆಲವರಿಗೆ ಅನುಕೂಲವಾಗಲಿದೆ.
 

Festivals Aug 3, 2024, 10:29 AM IST