ಆರ್ಯನ್ ಖಾನ್ ಒಡೆತನದ ಈ ವಿಸ್ಕಿ ಬ್ರ್ಯಾಂಡ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಎಂಬ ಪ್ರಶಸ್ತಿ ಪಡೆದಿದೆ. ಇದರಿಂದ ತಂದೆ ಶಾರೂಖ್ ಫುಲ್ ಥ್ರಿಲ್ ಆಗಿರುವುದಾಗಿ ಹೇಳಿದ್ದಾರೆ.
Cine World Jun 16, 2024, 10:04 AM IST
ಐಶ್ ಮಾತ್ರವಲ್ಲ ಸಲ್ಮಾನ್ ಹಾರ್ಟ್ ಬ್ರೇಕ್ ಮಾಡಿದ್ರು ಈ ನಟಿ! ನಟಿಯ ಅಪ್ಪನ ಕಾರಣದಿಂದ ಮದ್ವೆ ಕ್ಯಾನ್ಸಲ್ ಆಯಿತು. ಯಾರೀ ಫೇಮಸ್ ನಟಿ?
Cine World Jun 15, 2024, 5:05 PM IST
ನಾಳೆ ಭಾನುವಾರ ಜೂನ್ 16ರಂದು ಅಪ್ಪಂದಿರ ದಿನ ಆಚರಣೆ ಮಾಡಲಾಗ್ತಿದೆ. ಎಲ್ಲ ಮಕ್ಕಳು ತಂದೆಗೆ ಶುಭಕೋರುವ ತಯಾರಿ ನಡೆಸಿದ್ದಾರೆ. ಅಪ್ಪ ಸಣ್ಣಪುಟ್ಟ ನಿರ್ಧಾರ ತೆಗೆದುಕೊಂಡಾಗ ಕೋಪಗೊಳ್ಳುವ ಮಕ್ಕಳು, ಇಂಥ ಅಪ್ಪ ಸಿಕ್ಕಿಲ್ಲ ಅಂತ ಖುಷಿಪಡಿ.
relationship Jun 15, 2024, 1:43 PM IST
ಚಿತ್ರನಟ ದರ್ಶನ್ ಅಂಡ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಬರ್ಬರವಾಗಿ ಕೊಲೆಯಾಗಿದ್ದ ಪ್ರಕರಣದಲ್ಲಿ ಬಂಧಿತನಾದ ಎ7 ಆರೋಪಿಯ ತಂದೆ ಮಗನ ಬಂಧನದ ಸುದ್ದಿ ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಂದ್ರಣ್ಣ(60) ಮೃತ ದುರ್ದೈವಿ.
state Jun 14, 2024, 10:47 PM IST
ಕೆಲವೊಂದು ಸಿನಿಮಾಗಳು ಬಾಕ್ಸ್ ಆಫಿಸ್ನಲ್ಲಿ ಫೇಲ್ ಆಗಿದ್ದರೂ, ಆ ಚಿತ್ರದ ಹಾಡುಗಳು, ಸೀನ್, ಡೈಲಾಗ್ಗಳು ಸಿಕ್ಕಾಪಟ್ಟೆ ಫೇಮಸ್ ಆಗಿರುತ್ತವೆ.
Entertainment Jun 14, 2024, 6:07 PM IST
ಐಷಾರಾಮಿ ಜೀವನ, ಗಂಡನ ಮನೆಯಲ್ಲಿ ಯಾವುದೇ ಕೊರತೆ ಇರಲಿಲ್ಲ. ಆದರೆ ಸೊಸೆಗೆ ಚಿನ್ನದ ಮೊಟ್ಟೆಯ ಆಸೆಯಾಗಿದೆ. ಮಾವನ ಬಳಿ ಇರುವ 300 ಕೋಟಿ ಆಸ್ತಿ ಲಪಾಟಾಯಿಸಲು ಸುಪಾರಿ ಕಿಲ್ಲರ್ಸ್ಗೆ 1 ಕೋಟಿ ರೂಪಾಯಿ ನೀಡಿ ಹತ್ಯೆ ಮಾಡಿಸಿದ್ದಾಳೆ. ಆದರೆ ಇದೀಗ ಜೈಲು ಸೇರಿದ್ದಾಳೆ.
CRIME Jun 12, 2024, 6:51 PM IST
ದೊಡ್ಡೆ ಮನೆ ಸೊಸೆಗೆ ಬೆಂಬಲ ಕೊಟ್ಟ ನೆಟ್ಟಿಗರು. ಶ್ರೀದೇವಿ ಮುಖದಲ್ಲಿ ನಗು ಕಾಣಬೇಕು ಎಂದ ಎಲ್ಲೆಡೆ ಪೋಸ್ಟ್....
Sandalwood Jun 12, 2024, 3:32 PM IST
ಇಂದು ನನ್ನ ಮಗನಿಗೆ ಆದ ಗತಿ, ನಾಳೆ ಅವರ ಮನೆಯಲ್ಲಿ ಆದ್ರೆ ಅಂದು ಅವರಿಗೆ ಪೆಟ್ಟು ಬೀಳುತ್ತದೆ. ಆವಾಗ ಈತನ ಮುಖ ಕಳಚುತ್ತದೆ. ಈ ನಟನ ಒಳಗೆ ಎಂತಹ ರಾಕ್ಷಸ ಗುಣ ಇದೆ ಅನ್ನೋದು ಆತನ ಅಭಿಮಾನಿಗಳಿಗೆ ಗೊತ್ತಾಗಬೇಕು.
CRIME Jun 12, 2024, 12:01 PM IST
ಮಧುಮಗಳಂತೆ ರೆಡಿಯಾಗಿರುವ ಸಪ್ತಮಿ ಗೌಡ ಫೋಟೋಗಳು ವೈರಲ್. ಗೊಂದಲದಲ್ಲಿ ಇರುವ ಅಭಿಮಾನಿಗಳಿಗೆ ಉತ್ತರ ಸಿಗುತ್ತಾ?
Sandalwood Jun 12, 2024, 11:14 AM IST
ಕರುಳಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ವಿನೋದ್ ರಾಜ್. ದಿಢೀರ್ ಆಪರೇಷನ್ ಮಾಡಲಾಗಿದೆ.....
Sandalwood Jun 12, 2024, 10:19 AM IST
sridevi byrappa on sapthami gowda ಯುವ ರಾಜ್ಕುಮಾರ್ ಅವರು ನೀಡಿದ್ದ ನೋಟಿಸ್ಗೆ 12 ಪುಟಗಳ ರಿಪ್ಲೈ ನೀಡಿರುವ ಶ್ರೀದೇವಿ ಭೈರಪ್ಪ, ಸಾಕಷ್ಟು ಅಘಾತಕಾರಿ ವಿಚಾರಗಳನ್ನು ಬಹಿರಂಗ ಮಾಡಿದ್ದು, ಮಾತ್ರವಲ್ಲದೆ ನಟಿ ಸಪ್ತಮಿ ಗೌಡ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ.
News Jun 11, 2024, 5:37 PM IST
ಯುವ ರಾಜ್ಕುಮಾರ್ ಮಾಡಿರುವ ಆರೋಪಕ್ಕೆ ಮತ್ತು ಕಳುಹಿಸಿರುವ ನೋಟಿಸ್ಗೆ ಶ್ರೀದೇವಿ ಬೈರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
Sandalwood Jun 11, 2024, 10:41 AM IST
ಮಗಳ ಪರಿಸ್ಥಿತಿಯನ್ನು ನೆನೆದು ಭಾವುಕರಾದ ಪಡುವಾರ ಹಳ್ಳಿ ಬೈರಪ್ಪ. ಮಗಳಿಗೆ ತುಂಬಾನೇ ಹಿಂಸೆ ಕೊಟ್ಟಿದ್ದಾರೆ.....
Sandalwood Jun 11, 2024, 9:48 AM IST
ಅಂಜನ್ ಕುಮಾರ್ ಕೊಲೆಯಾದ ಮಗ. ವೆಂಕಟೇಶ್ ಆರೋಪಿ. ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
CRIME Jun 11, 2024, 8:39 AM IST
ಈ ಶಕ್ತಿಶಾಲಿ ಗ್ರಹಗಳ ಸಂಯೋಗವು 20 ವರ್ಷಗಳ ನಂತರ ಅಪರೂಪದ ಮೈತ್ರಿಯನ್ನು ಸೃಷ್ಟಿಸುತ್ತಿದೆ, ಇದು ಜೂನ್ 30 ರವರೆಗೆ ಜಾರಿಗೆ ಇರಲಿದೆ.
Festivals Jun 10, 2024, 12:18 PM IST