Cricket
ಒಂದು ವೇಳೆ ತಂಡವೊಂದು 5 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ, ಈ ಕೆಳಗಿನಂತೆ ತಂಡದ ಒಟ್ಟು ಮೊತ್ತದಿಂದ ಹಣ ಕಡಿತಗೊಳ್ಳಲಿದೆ.
ತಂಡದಲ್ಲಿ ಉಳಿದುಕೊಳ್ಳುವ ಮೊದಲ 3 ಆಟಗಾರರಿಗೆ ಕ್ರಮವಾಗಿ ₹18 ಕೋಟಿ, ₹14 ಕೋಟಿ, ₹11 ಕೋಟಿ ಸಿಗಲಿದೆ.
4 ಹಾಗೂ 5ನೇ ಆಟಗಾರರಿಗೆ ಬಿಸಿಸಿಐ ಕ್ರಮವಾಗಿ ₹18 ಕೋಟಿ ಹಾಗೂ ₹14 ಕೋಟಿ ನಿಗದಿಪಡಿಸಿದೆ.
ತಂಡವೊಂದು ಹರಾಜಿಗೂ ಮುನ್ನ 5 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ ಒಟ್ಟಾರೆ ₹120 ಕೋಟಿ ಪೈಕಿ ₹75 ಕೋಟಿ ಖಾಲಿಯಾಗಲಿದೆ.
* ಅನ್‌ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಳ್ಳಲು ಫ್ರಾಂಚೈಸಿಯು ₹4 ಕೋಟಿ ನೀಡಬೇಕಿದೆ.
ತಂಡವು 6 ಆಟಗಾರರನ್ನು ಉಳಿಸಿಕೊಂಡರೆ ಹರಾಜಿಗೆ ಕೇವಲ ₹41 ಕೋಟಿಯೊಂದಿಗೆ ಕಾಲಿಡಬೇಕಾಗುತ್ತದೆ.
ಫ್ರಾಂಚೈಸಿ, ರೀಟೈನ್ ಬದಲು ಹರಾಜಿನಲ್ಲೇ 6 ರೈಟ್ ಟು ಮ್ಯಾಚ್ ಕಾರ್ಡ್ ಬಳಸಲು ಅವಕಾಶವಿದೆ
ಯಾವುದೇ ತಂಡ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ, ಅದರಲ್ಲಿ ಅಂ.ರಾ. ಕ್ರಿಕೆಟ್ ಆಡದ ಭಾರತೀಯ ಆಟಗಾರ
ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಆಡಿರುವ ಹಿಂದೂ ಆಟಗಾರರು ಎಷ್ಟು?
7ನೇ ತರಗತಿಯಲ್ಲೇ ಶುರುವಾಯ್ತು ರವಿಚಂದ್ರನ್ ಅಶ್ವಿನ್ ಪ್ರೇಮಕಹಾನಿ
ಪ್ರಸಿದ್ಧ ಪಬ್, ರೆಸ್ಟೋರೆಂಟ್ ಹೊಂದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು!
ಥಾರ್‌ನಿಂದ ಬೆನ್ಜ್‌ವರೆಗೆ, ಯಶಸ್ವಿ ಜೈಸ್ವಾಲ್ ಬಳಿಯಿರುವ ಐಷಾರಾಮಿ ಕಾರುಗಳು