Food Apr 6, 2022, 2:43 PM IST
Health Apr 5, 2022, 7:02 PM IST
Health Mar 31, 2022, 5:18 AM IST
Health Mar 30, 2022, 9:55 PM IST
ಕ್ಯಾನ್ಸರ್ ಗೆದ್ದು ಬರುವುದು ಯಮನನ್ನು ಗೆದ್ದು ಬಂದಂತೆ. ಸಾಕಷ್ಟು ನೋವುಗಳನ್ನು ಸಹಿಸಿಕೊಳ್ಬೇಕಾಗುತ್ತದೆ. ಕ್ಯಾನ್ಸರ್ ಬಗ್ಗೆ ಇತ್ತೀಚಿಗೆ ಅಧ್ಯಯನವೊಂದ ನಡೆದಿದೆ. ಅದ್ರಲ್ಲಿ ಬಾಯಿ ಕ್ಯಾನ್ಸರ್ ಬಗ್ಗೆ ಮಹತ್ವದ ವಿಷ್ಯ ಹೇಳಲಾಗಿದೆ.
Health Mar 28, 2022, 12:59 PM IST
* ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಕೆಪಿಎಂಇ ಕಾಯ್ದೆ ಖಾಸಗಿ ಆಸ್ಪತ್ರೆಗಳಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ
* ಬಹುತೇಕ ನಿಯಮ ಜಾರಿ ಇಲ್ಲ
* ಕೊರೋನಾ ಚಿಕಿತ್ಸಾ ದರವೇ ಪಾಲನೆಯಾಗಿಲ್ಲ
state Mar 27, 2022, 6:43 AM IST
ಮಕ್ಕಳು (Children) ಗೊತ್ತಲ್ಲಾ, ಸಣ್ಣ ಪುಟ್ಟ ವಿಷಯಗಳಿಗೆ ಹಠ ಮಾಡ್ತಾನೆ ಇರ್ತಾರೆ. ಹೀಗಿದ್ದಾಗ ಪೋಷಕರು (Parent) ತಾಳ್ಮೆ (Patience) ಕಳೆದುಕೊಂಡು ಮಕ್ಕಳ ಮೇಲೆ ಕಿರುಚಾಡಿ ಆಗಿರುತ್ತದೆ. ಆಮೇಲೆ ಅಷ್ಟು ರೇಗಾಡೋದು ಬೇಡವಾಗಿತ್ತು ಅನಿಸುತ್ತೆ. ಹಾಗಿದ್ರೆ ತಾಳ್ಮೆಯಿರುವ ಪೋಷಕರಾಗೋದು ಹೇಗೆ. ನಾವು ಕೆಲವೊಂದು ಸಿಂಪಲ್ ಟಿಪ್ಸ್ ಕೊಡ್ತೀವಿ.
relationship Mar 25, 2022, 8:07 PM IST
ಕೋವಿಡ್ (COVID)ಸೋಂಕಿನ ಪ್ರಭಾವ ಈಗ ಕಡಿಮೆಯಾಗಿದೆ. ಜನರು ದೈನಂದಿನ ದಿನಚರಿಗೆ ಮರಳಲು ಪ್ರಾರಂಭಿಸಿದ್ದಾರೆ. ಆದರೆ ಕೊರೋನಾ ಒಂದು ಬಾರಿ ಬಂದು ಹೋದವರಲ್ಲಿ ಆರೋಗ್ಯ ಸಮಸ್ಯೆ (Health Problem) ಮಾತ್ರ ಕಡಿಮೆಯಾಗುತ್ತಿಲ್ಲ. ನಿಮ್ಗೂ ಇದೇ ರೀತಿ ಆಗ್ತಿದ್ಯಾ ? ಹಾಗಿದ್ರೆ ತಿಳ್ಕೊಳ್ಳಿ, ಇದು ದೀರ್ಘಾವಧಿಯ ಕೋವಿಡ್ ಸಹ ಆಗಿರಬಹುದು.
Health Mar 25, 2022, 1:15 PM IST
ಎಲ್ಲೆಡೆ ಹೋಳಿ (Holi) ಹಬ್ಬದ ಸಂಭ್ರಮ ಮನೆ ಮಾಡಿದೆ. ಬಣ್ಣ (Colour)ಗಳನ್ನು ಎರಚಿ ಹಬ್ಬ ಆಡೋದೇನೋ ಚಂದ. ಆದ್ರೆ ಆರೋಗ್ಯ (Health)ದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಅದರಲ್ಲೂ ಅಸ್ತಮಾ (Asthma)ದಿಂದ ಬಳಲುತ್ತಿರುವವರು ಹೋಳಿ ಹಬ್ಬದಿಂದ ದೂರವಿದ್ರೆ ಒಳ್ಳೆಯದು.
Health Mar 18, 2022, 12:41 PM IST
India Mar 18, 2022, 11:40 AM IST
ಮಧುಮೇಹಿಗಳು (Diabetic Patients) ತಮ್ಮ ಆರೋಗ್ಯದ ಬಗ್ಗೆ ಯಾವಾಗಲೂ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ಮಧುಮೇಹ ಇರುವವರಲ್ಲಿ ಸುಲಭವಾಗಿ ಇತರ ಆರೋಗ್ಯ (Health) ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಮೂತ್ರಪಿಂಡದ ಕಾಯಿಲೆ (Renal Disease) ಮಧುಮೇಹಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚು. ಈ ಕಾಯಿಲೆಯ ಲಕ್ಷಣಗಳನ್ನು ತಿಳಿದುಕೊಳ್ಳೋದು ಹೇಗೆ ?
Health Mar 16, 2022, 11:41 AM IST
International Mar 11, 2022, 12:25 PM IST
ಬೆನ್ನಿಗಂಟಿದ ಬೇತಾಳ ಮಧುಮೇಹ. ಬರುವಾಗ ಸದ್ದಿಲ್ಲದೆ ಬರುವ ಈ ಖಾಯಿಲೆ ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದೊಂದೇ ನಮ್ಮ ಗುರಿಯಾಗಿದೆ. ಮನೆಯಲ್ಲಿರುವ ಕೆಲ ಪದಾರ್ಥಗಳೇ ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ.
Health Mar 5, 2022, 5:29 PM IST
ಮಧುಮೇಹ ರೋಗಿಗಳು (sugar patients) ತಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಲು ಅಥವಾ ನಿಯಂತ್ರಣದಲ್ಲಿಡಲು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇದಲ್ಲದೆ, ಆರೋಗ್ಯ ತಜ್ಞರ ಪ್ರಕಾರ. ನಾಲ್ಕು ವಿಧಾನಗಳನ್ನು ಅನುಸರಿಸಿದರೆ ಸಕ್ಕರೆ ನಿಯಂತ್ರಣದಲ್ಲಿದೆ. ಆ ವಿಧಾನಗಳ ಬಗ್ಗೆ ತಿಳಿಯೋಣ...
Health Mar 4, 2022, 6:47 PM IST
ಕನ್ನಡ ಜನಪ್ರಿಯ ನಿರೂಪಕಿ, ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಮತ್ತು ಅವರ ಸಹೋದರಿ ಚಂದನಾ ತಮ್ಮ ಉದ್ದವಾದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಜನರಿಗೆ ಕೂದಲು ದಾನ ಮಾಡಲು ಸ್ಫೂರ್ತಿ ನೀಡಿದ್ದಾರೆ. ಇಬ್ಬರು ಸ್ಟೈಲಿಷ್ ಬಾಬ್ ಕೂದಲನ್ನು ಫ್ಲಾಂಟ್ ಮಾಡಿದ್ದಾರೆ.
Small Screen Feb 24, 2022, 11:50 AM IST