ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ದತೆ ಪ್ಯಾಕೇಜ್ ಇದಾಗಿದ್ದು, ಈ ಯೋಜನೆಗೆ ತಗುಲುವ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಈ ಹಣವನ್ನು ವಿನಿಯೋಗಿಸುವಂತೆ ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ಸೂಚನೆ ನೀಡಿದೆ.
Coronavirus Apr 10, 2020, 11:25 AM IST
ಕೊರೊನಾ ವೈರಸ್‌ನಿಂದ ಭಾರತದ ಆರ್ಥಿಕತೆ ತತ್ತರಿಸಿದೆ. ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಮಿನಿ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಲಾಕ್‌ಡೌನ್ ನಂತರ ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಶಿಕ್ಷಣ, ಕೃಷಿ ಹಾಗೂ ಗ್ರಾಹಕರಿಗೆ ಹೆಚ್ಚು ಒತ್ತು ನೀಡಲು ಕೇಂದ್ರ ಚಿಂತನೆ ನಡೆಸಿದೆ. ಉಳಿದ ಪ್ರದೇಶಗಳ ಆರ್ಥಿಕತೆ ಚೇತರಿಕೆಗೆ ಮತ್ತೊಂದು ಹಂತದ ಪ್ಯಾಕೇಜ್ ಘೋಷಿಸಲಾಗುತ್ತದೆ.
Coronavirus Karnataka Apr 6, 2020, 3:00 PM IST
ಮತ್ತೊಂದು ಮಿನಿ ಪ್ಯಾಕೇಜ್?| ವಿದ್ಯಾರ್ಥಿ, ಕೃಷಿ, ಗ್ರಾಹಕರಿಗೆ ಹೆಚ್ಚು ಒತ್ತು ನೀಡಲು ಚಿಂತನೆ| ಲಾಕ್‌ಡೌನ್ ಬಳಿಕ ಕೇಂದ್ರದಿಂದ 3ನೇ ಪ್ಯಾಕೇಜ್ ಸಾಧ್ಯತೆ
Coronavirus India Apr 6, 2020, 10:39 AM IST
ಕೇಂದ್ರ ಸರ್ಕಾರವು ಕೊರೋನಾ ವೈರಸ್ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗಾಗಿ 1.70 ಲಕ್ಷ ಕೋಟಿ ರು. ಪ್ಯಾಕೇಜ್ ಪ್ರಕಟಿಸಿರುವುದು, ಕಳೆದ ಕೆಲವು ದಿನಗಳಿಂದ ಕಳೆಗುಂದಿದ್ದ ಷೇರುಪೇಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.
BUSINESS Mar 27, 2020, 2:41 PM IST
ಭಾರತ ಸಂಪೂರ್ಣ ಲಾಕ್‌ಡೌನ್ ಆದರೂ ಜನರ ಓಡಾಟ ನಿಂತಿಲ್ಲ. ಜನರ ಅಸಡ್ಡೆಯಿಂದ ಸೋಂಕಿತರ ಸಾವಿನ ಸಂಖ್ಯೆ 15ಕ್ಕೇರಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊರೋನಾ ಸೋಂಕಿತರಿಗೆ 50 ಲಕ್ಷ ಮೌಲ್ಯದ ಅಕ್ಕಿ ದಾನ ಮಾಡಿದ್ದಾರೆ. ಇತ್ತ ನಟ ಕಮಲ್ ಹಾಸನ್ ತನ್ನ ಮನೆಯನ್ನೇ ಆಸ್ಪತ್ರೆ ಮಾಡಲು ನಿರ್ಧರಿಸಿದ್ದಾರೆ. ಕಮೋಡ್ ನೆಕ್ಕಿ ಚಾಲೆಂಜ್ ಮಾಡಿದವ ಇದೀಗ ಕೊರೋನಾ ತಗುಲಿ ಆಸ್ಪತ್ರೆ ಸೇರಿದ್ದಾನೆ. ಮಾರ್ಚ್ 26ರಂದು ಸದ್ದ ಮಾಡಿದ ಟಾಪ್ 10 ಸುದ್ದಿ ಇಲ್ಲಿದೆ.
News Mar 26, 2020, 6:23 PM IST
ಕೊರೋನಾ ವೈರಸ್‌ನನಿಂದ ಕಂಗಾಲಾದ ಜನರಿಗೆ ಸರ್ಕಾರದ ಅಭಯ| ದೇಶದ ಜನತೆಗಾಗಿ 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ ಕೇಂದ್ರ!| ಹಸಿವಿನಿಂದ ಯಾರೂ ಸಾಯಬಾರದು- ನಿರ್ಮಲಾ ಸೀತಾರಾಮನ್
Coronavirus India Mar 26, 2020, 2:41 PM IST
ಡೆಡ್ಲಿ ಕೊರೋನಾ ವೈರಸ್ ತಡೆಗೆ ಇಡೀ ದೇಶವನ್ನ ಲಾಕ್ ಡೌನ್ ಮಾಡುವುದು ಬಿಟ್ಟರೇ ಬೇರೆ ದಾರಿ ಇಲ್ಲ. ರಾಜ್ಯ ಸರ್ಕಾರಗಳು ಮಾಡಿದ ಲಾಕ್ ಡೌನ್‌ಗೆ ಜನರು ಕಿಮ್ಮತ್ತು ಕೇಳುತ್ತಿಲ್ಲ. ಆದ್ದರಿಂದ ಸ್ವತಃ ನರೇಂದ್ರ ಮೋದಿ ಅವರೇ ಇಂದು (ಮಂಗಳವಾರ) 21 ದಿನಗಳ ವರೆಗೆ ಲಾಕ್ ಡೌನ್ ಮಾಡಿ ಘೋಷಣೆ ಮಾಡಿದರು. ಇದರ ಜತೆಗೆ ವಿಶೇಷ ಪ್ಯಾಕೇಜ್ ಘೋಷಿಸಿದರು.
Coronavirus India Mar 24, 2020, 8:49 PM IST
ದೇಶದಲ್ಲಿ ಕೊರೋನಾ ಅಟ್ಟಹಾಸ ದಿನದಿನಕ್ಕೂ ಹೆಚ್ಚಾಗುತಿದ್ದು, ಇದರ ನಿಯಂತ್ರಣಕ್ಕೆ ಕೇರಳ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.
India Mar 20, 2020, 11:01 AM IST
ಫಾರಿನ್‌ಗೆ ಪ್ಯಾಕೇಜ್ ಟೂರ್ ಹೋಗ್ತೀರಾ? ತೆರಿಗೆ ಕಟ್ಟಿ| ಪ್ಯಾನ್ ಇದ್ದರೆ 5%, ಇಲ್ಲದಿದ್ದರೆ 10% ಟಿಸಿಎಸ್| ವಾರ್ಷಿಕ 7 ಲಕ್ಷ ರು. ಮೇಲ್ಪಟ್ಟವೆಚ್ಚಕ್ಕೆ ತೆರಿಗೆ| ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪ
BUSINESS Feb 22, 2020, 8:41 AM IST
ರಾಜ್ಯದಲ್ಲಿ 200ಕ್ಕೂ ಹೆಚ್ಚು ಕಂಬಳ ಓಟಗಾರರು!| ತರಬೇತಿ ಸಿಕ್ಕರೆ ಜಾಗತಿಕ ಮಟ್ಟದಲ್ಲಿ ಮಿಂಚುವ ಸಾಧ್ಯತೆ| ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ಗೆ ಕಂಬಳ ಪ್ರಿಯರ ಬೇಡಿಕೆ
state Feb 22, 2020, 7:59 AM IST
ದೇಶೀಯ ಆಹಾರೋತ್ಪನ್ನ ಹಾಗೂ ತಿನಿಸುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಟಿಆರ್ ಫುಡ್ಸ್ ಪ್ರೈವೆಟ್ ಲಿಮಿಟೆಡ್ ಇದೀಗ ಪ್ಯಾಕೇಜ್ಡ್ ಗೊಜ್ಜು ಮಸಾಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Karnataka Districts Feb 1, 2020, 9:41 AM IST
ವಿದ್ಯುತ್ ಪೂರೈಕೆ ನಿರ್ವಹಣಾ ಕಾಮಗಾರಿಗಳನ್ನು ಹಠಾತ್ ಒಂದು ಪ್ಯಾಕೇಜ್ ಮಾಡಿ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ಸೇರಿದ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಬೆಸ್ಕಾಂ ಮುಂದಾಗಿದೆ.
state Jan 5, 2020, 8:57 AM IST
ಸಣ್ಣ ಪುಟ್ಟ ವಿದ್ಯುತ್ ಪೂರೈಕೆ ನಿರ್ವಹಣಾ ಕಾಮಗಾರಿಗಳನ್ನು ಹಠಾತ್ ಒಂದು ಪ್ಯಾಕೇಜ್ ಮಾಡಿ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ಸೇರಿದ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಬೆಸ್ಕಾಂ ಮುಂದಾಗಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಬೆಸ್ಕಾಂನ ಈ ನಿರ್ಧಾರದಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳೀಯ ಗುತ್ತಿಗೆದಾರರು ಹಾಗೂ ಅವರನ್ನು ಅವಲಂಬಿಸಿರುವ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುವಂತಾಗಲಿದೆ.
Karnataka Districts Jan 5, 2020, 8:22 AM IST
ತೀವ್ರ ನಷ್ಟಕ್ಕೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ | ಬಿಎಸ್ಸೆನ್ನೆಲ್ ನೌಕರರಿಗೆ ಗರಿಷ್ಠ| 90 ಲಕ್ಷ ವಿಆರ್‌ಎಸ್ ಪ್ಯಾಕೇಜ್!| 50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳಿಗೆ ವಿಆರ್‌ಎಸ್ ಲಭ್ಯ
Central Govt Jobs Nov 21, 2019, 8:06 AM IST
ಕುಸಿಯುತ್ತಿರುವ ಅರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಪ್ಯಾಕೇಜ್ ಪ್ರಕಟಿಸಿದ್ದು, ಈ ಬಾರಿ ವಸತಿ ವಲಯಕ್ಕೆ ಅನ್ವಯವಾಗುವಂತೆ 25000 ಕೋಟಿ ರು. ಮೌಲ್ಯದ ಪ್ಯಾಕೇಜ್ ಘೋಷಿಸಿದೆ.
India Nov 7, 2019, 10:58 AM IST