Asianet Suvarna News Asianet Suvarna News
919 results for "

South Africa

"
U 19 World Cup Semifinal India take on South Africa Challenge kvnU 19 World Cup Semifinal India take on South Africa Challenge kvn

U 19 World Cup: ಇಂದು ಭಾರತ vs ದಕ್ಷಿಣ ಆಫ್ರಿಕಾ ಸೆಮೀಸ್ ಕದನ

ಹಾಲಿ ಚಾಂಪಿಯನ್, ಉದಯ್ ಸಹರಾನ್ ನಾಯಕತ್ವದ ಭಾರತ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲೂ ಜಯಭೇರಿ ಬಾರಿಸಿದ್ದು, ಸೆಮೀಸ್‌ನಲ್ಲೂ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಗುಂಪು ಹಂತದಲ್ಲಿ 3, ಸೂಪರ್-6 ಹಂತದಲ್ಲಿ 2 ಪಂದ್ಯದಲ್ಲೂ ಭಾರತ ಅದ್ವಿತೀಯ ಗೆಲುವು ಸಾಧಿಸಿದೆ.

Cricket Feb 6, 2024, 12:38 PM IST

Virat Kohli spat at me South Africa great recalls lesser known first duel with ex India skipper kvnVirat Kohli spat at me South Africa great recalls lesser known first duel with ex India skipper kvn

ವಿರಾಟ್ ಕೊಹ್ಲಿ ನನ್ನ ಮೇಲೆ ಉಗುಳಿದ್ದರು: ಗಂಭೀರ ಆರೋಪ ಮಾಡಿದ ದಕ್ಷಿಣ ಆಫ್ರಿಕಾ ಮಾಜಿ ನಾಯಕ..!

ಪಾಡ್‌ಕಾಸ್ಟ್‌ವೊಂದರಲ್ಲಿ ದ.ಆಫ್ರಿಕಾದ ಮಾಜಿ ಆಲ್ರೌಂಡರ್ ಕ್ರಿಸ್ ಮೋರಿಸ್ ಹಾಗೂ ರಗ್ಬಿ ಆಟಗಾರ ಜೀನ್ ಡಿ ವಿಲಿಯರ್ಸ್ ಜೊತೆ ಮಾತನಾಡುತ್ತಾ, ಎಲ್ಗರ್ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಘಟನೆ ನಡೆದ 2 ವರ್ಷಗಳ ಬಳಿಕ ವಿರಾಟ್ ತಮ್ಮಲ್ಲಿ ಕ್ಷಮೆಯಾಚಿಸಿದ್ದರು. ಇದಕ್ಕೆ ಎಬಿ ಡಿ ವಿಲಿಯರ್ಸ್ ಕಾರಣ ಎಂದು ಎಲ್ಗರ್ ಹೇಳಿದ್ದಾರೆ. 

Cricket Jan 30, 2024, 10:53 AM IST

4 Unique Records That prove AB de Villiers is Cricket Superman kvn4 Unique Records That prove AB de Villiers is Cricket Superman kvn

AB De Villiers: ಎಬಿಡಿ ಕ್ರಿಕೆಟ್ ಜಗತ್ತಿನ ಸೂಪರ್‌ಮ್ಯಾನ್ ಎನ್ನಲು ಈ 4 ದಾಖಲೆಗಳೇ ಸಾಕು..!

ಬೆಂಗಳೂರು: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್‌ ಆಧುನಿಕ ಕ್ರಿಕೆಟ್‌ನ ಸೂಪರ್‌ ಸ್ಟಾರ್ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದರೂ, ಅಭಿಮಾನಿಗಳು ಎಬಿಡಿ ಸೊಗಸಾದ ಬ್ಯಾಟಿಂಗ್ ಮರೆತಿಲ್ಲ. ನಾವಿಂದು ಯಾಕಾಗಿ ಎಬಿ ಡಿವಿಲಿಯರ್ಸ್ ಅವರನ್ನು ಕ್ರಿಕೆಟ್‌ ಜಗತ್ತಿನ ಸೂಪರ್‌ಮ್ಯಾನ್ ಎಂದು ಕರೆಯುತ್ತೇವೆ ಎನ್ನುವುದನ್ನು ನೋಡೋಣ ಬನ್ನಿ.
 

Cricket Jan 18, 2024, 6:10 PM IST

ICC rates India vs South Africa 2nd Test pitch unsatisfactory Cape Town gets demerit point kvnICC rates India vs South Africa 2nd Test pitch unsatisfactory Cape Town gets demerit point kvn

ಕೇಪ್‌ಟೌನ್ ಪಿಚ್‌ ಬಗ್ಗೆ ಐಸಿಸಿ ಅತೃಪ್ತಿ; ಒಂದು ಡಿಮೆರಿಟ್‌ ಅಂಕ..!

ಅತೃಪ್ತಿ ರೇಟಿಂಗ್‌ ಜೊತೆಗೆ ಪಿಚ್‌ಗೆ ಐಸಿಸಿ ಒಂದು ಡಿಮೆರಿಟ್‌ ಅಂಕ ನೀಡಿದೆ. ಯಾವುದೇ ಕ್ರೀಡಾಂಗಣಕ್ಕೆ 5 ವರ್ಷದಲ್ಲಿ 6 ಡಿಮೆರಿಟ್‌ ಅಂಕ ಲಭಿಸಿದರೆ ಆ ಕ್ರೀಡಾಂಗಣ 12 ತಿಂಗಳು ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಯ ಅರ್ಹತೆ ಕಳೆದುಕೊಳ್ಳಲಿದೆ.

Cricket Jan 10, 2024, 11:47 AM IST

AB De Villiers blames T20 cricket for short South Africa vs India Test series kvnAB De Villiers blames T20 cricket for short South Africa vs India Test series kvn

ಟಿ20 ಲೀಗ್‌ಗಳು ಟೆಸ್ಟ್‌ ಕ್ರಿಕೆಟ್‌ಗೆ ಮಾರಕ: ಎಬಿ ಡಿವಿಲಿಯರ್ಸ್‌

ಭಾರತ ಹಾಗೂ ದ.ಆಫ್ರಿಕಾ ನಡುವಿನ ಟೆಸ್ಟ್‌ ಸರಣಿಯು ಕೇವಲ 2 ಪಂದ್ಯಗಳನ್ನು ಒಳಗೊಂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಎಬಿಡಿ, ‘ಕೆಲವೊಂದು ವಿಚಾರಗಳು ಆದಷ್ಟು ಬೇಗ ಸರಿ ಹೋಗಬೇಕು’ ಎಂದಿದ್ದಾರೆ.

Cricket Jan 8, 2024, 11:20 AM IST

Rohit Sharma led Team India lost golden opportunity to win Test Series in South Africa kvnRohit Sharma led Team India lost golden opportunity to win Test Series in South Africa kvn

ಇತಿಹಾಸ ನಿರ್ಮಿಸೋ ಗೋಲ್ಡನ್ ಚಾನ್ಸ್ ಮಿಸ್..! ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲೋದ್ಯಾವಾಗ..?

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2021ರಲ್ಲಿ ಟೀಂ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಎಂಟ್ರಿ ನೀಡಿತ್ತು. ಫೈನಲ್ನಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿತ್ತು. 2023ರಲ್ಲೂ ಟೀಂ ಇಂಡಿಯಾ ನಾಯಕತ್ವದಲ್ಲಿ ಫೈನಲ್ ತಲುಪಿತ್ತು. ಅದ್ರೆ, ರೋಹಿತ್ ನಾಯಕತ್ವದಲ್ಲೂ ಭಾರತಕ್ಕೆ WTC ಚಾಂಪಿಯನ್ಸ್ ಪಟ್ಟ ಒಲಿಯಲಿಲ್ಲ. 

Cricket Jan 5, 2024, 1:29 PM IST

SAvsIND 2nd Test Team India all out by just 153 runs lead by 98 runs against South Africa in day 1 ckmSAvsIND 2nd Test Team India all out by just 153 runs lead by 98 runs against South Africa in day 1 ckm

153ಕ್ಕೆ 4 ವಿಕೆಟ್, 153ಕ್ಕೆ ಆಲೌಟ್, ಒಂದೂ ರನ್‌ಗಳಿಸದೇ 6 ವಿಕೆಟ್ ಕಳೆದುಕೊಂಡ ಭಾರತ!

ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ದಿಟ್ಟ ಬೌಲಿಂಗ್ ಪ್ರದರ್ಶನ ನೀಡಿತ್ತು. ಆದರೆ ಬ್ಯಾಟಿಂಗ್ ವೇಳೆ ಅತೀ ದೊಡ್ಡ ಆಘಾತ ಅನುಭವಿಸಿದೆ. 153 ರನ್‌ಗೆ ಆಲೌಟ್ ಆಗಿರುವ ಟೀಂ ಇಂಡಿಯಾ, ಒಂದೂ ರನ್‌ಗಳಿಸದೇ ಟೆಸ್ಟ್ ಕ್ರಿಕೆಟ್‌ನಲ್ಲಿ 6 ವಿಕೆಟ್ ಕಳೆದುಕೊಂಡ ಕುಖ್ಯಾತಿಗೆ ಟೀಂ ಇಂಡಿಯಾ ಗುರಿಯಾಗಿದೆ.  

Cricket Jan 3, 2024, 7:37 PM IST

Cape Town Test Team India eyes on Series Equal against South Africa kvnCape Town Test Team India eyes on Series Equal against South Africa kvn

Cape Town Test: ಹರಿಣಗಳೆದುರು ಸರಣಿ ಸಮಬಲಕ್ಕೆ ಟೀಂ ಇಂಡಿಯಾ ಹೋರಾಟ

ಬ್ಯಾಟರ್‌ಗಳ ವೈಫಲ್ಯ, ಸಾಧಾರಣ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್‌ ಮತ್ತು 32 ರನ್‌ ಸೋಲನುಭವಿಸಿದೆ. ಸೆಂಚೂರಿಯನ್‌ನ ಬೌನ್ಸಿ ಪಿಚ್‌ನಲ್ಲಿ ಪೆವಿಲಿಯನ್‌ ಪರೇಡ್‌ ನಡೆಸಿದ್ದ ಭಾರತಕ್ಕೆ ಕೇಪ್‌ಟೌನ್‌ನಲ್ಲೂ ಬೌನ್ಸರ್‌ಗಳ ಸವಾಲು ಎದುರಾಗುವುದು ಖಚಿತ.

Cricket Jan 3, 2024, 12:29 PM IST

Cheteshwar Pujara Ajinkya Rahane drop may cost India tour of South Africa kvnCheteshwar Pujara Ajinkya Rahane drop may cost India tour of South Africa kvn

ಒಂದೇ ಸರಣಿಯಿಂದ ಟೀಂ ಇಂಡಿಯಾ ಇಬ್ಬರನ್ನು ಡ್ರಾಪ್ ಮಾಡಿದ್ದು ತಪ್ಪಾಯ್ತಾ..?

ಒಂದಲ್ಲ ಎರಡಲ್ಲ ಬರೋಬ್ಬರಿ 31 ವರ್ಷಗಳಿಂದ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ ಭಾರತ. 1992ರಿಂದ ಹರಿಣಗಳ ನಾಡಿಗೆ ಹೋಗುತ್ತಿದ್ದರೂ ಟೆಸ್ಟ್ ಸರಣಿ ಗೆಲ್ಲಲಾಗಿಲ್ಲ. ಮೂವರು ನಾಯಕರೂ ಒಂದೂ ಟೆಸ್ಟ್ ಗೆಲ್ಲದೆ ಬರಿಗೈಯ್ಯಲ್ಲಿ ಬಂದಿದ್ದರು.

Cricket Dec 31, 2023, 3:39 PM IST

Real test for Team India Captain Rohit Sharma kvnReal test for Team India Captain Rohit Sharma kvn

ದಕ್ಷಿಣ ಆಫ್ರಿಕಾದಲ್ಲಿ ರೋಹಿತ್ ಶರ್ಮಾಗೆ ಅಗ್ನಿಪರೀಕ್ಷೆ..!

ಸದ್ಯದ ರೋಹಿತ್‌ರ ಅಂಕಿ ಅಂಶಗಳನ್ನು ಗಮನಿಸಿದಾಗ ದ.ಆಫ್ರಿಕಾದಲ್ಲಿ ಅವರ ಪ್ರದರ್ಶನ ತೀರಾ ಕಳಪೆ. ಅವರು ಈ ವರೆಗೂ 10 ವರ್ಷಗಳಲ್ಲಿ 3 ಬಾರಿ ದ.ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಆದರೆ ಆಡಿರುವ 5 ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 128 ರನ್‌. ಇದರಲ್ಲಿ 2 ಬಾರಿ ಶೂನ್ಯ ಸುತ್ತಿದ್ದರೆ, ಗರಿಷ್ಠ ಸ್ಕೋರ್‌ 47. ಅಂದರೆ ಒಂದೂ ಅರ್ಧಶತಕ ದಾಖಲಿಸಲು ಸಾಧ್ಯವಾಗಿಲ್ಲ.

Cricket Dec 31, 2023, 10:31 AM IST

Dean Elgar named South Africa captain for farewell Test against India Temba Bavuma ruled out with injury kvnDean Elgar named South Africa captain for farewell Test against India Temba Bavuma ruled out with injury kvn

Ind vs SA: ನಿವೃತ್ತಿಯ ಪಂದ್ಯದಲ್ಲಿ ಡೀನ್ ಎಲ್ಗರ್‌ಗೆ ದಕ್ಷಿಣ ಆಫ್ರಿಕಾ ನಾಯಕ ಸ್ಥಾನ!

ಜುಬೇರ್‌ ಹಮ್ಜಾಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ತೆಂಬ ಬವುಮಾ ಬದಲು ಆಡುವ ನಿರೀಕ್ಷೆ ಇದೆ. ಎಲ್ಗರ್‌ 2017ರಿಂದ 2023ರ ನಡುವೆ 17 ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ದ.ಆಫ್ರಿಕಾ 9 ಗೆಲುವು, 7 ಸೋಲು, 1 ಡ್ರಾ ಕಂಡಿದೆ.

Cricket Dec 30, 2023, 5:56 AM IST

SA vs IND India call up Avesh Khan for second Test against South Africa in Cape Town kvnSA vs IND India call up Avesh Khan for second Test against South Africa in Cape Town kvn

ಬಾಕ್ಸಿಂಗ್ ಡೇ ಟೆಸ್ಟ್ ಸೋಲಿನ ಬೆನ್ನಲ್ಲೇ ಎಚ್ಚೆತ್ತ ಟೀಂ ಇಂಡಿಯಾ; ಕೇಪ್‌ಟೌನ್ ಟೆಸ್ಟ್‌ಗೆ ಮಾರಕ ವೇಗಿ ಸೇರ್ಪಡೆ

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಮೊಹಮ್ಮದ್ ಶಮಿ ಅನುಪಸ್ಥಿತಿ ಬಲವಾಗಿ ಕಾಡುತ್ತಿದೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ 8 ಟೆಸ್ಟ್ ಪಂದ್ಯಗಳನ್ನಾಡಿ ಎರಡು ಬಾರಿ 5+ ವಿಕೆಟ್ ಸೇರಿದಂತೆ 35 ವಿಕೆಟ್ ಕಬಳಿಸಿದ್ದಾರೆ.

Cricket Dec 29, 2023, 2:18 PM IST

Nandre Burger Shines With Ball South Africa Beat India by an innings and 32 runs sanNandre Burger Shines With Ball South Africa Beat India by an innings and 32 runs san

ಬರ್ಗರ್‌ ದಾಳಿಗೆ ಬೆಂಡಾದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ ಸೋಲು!

ನಾಂದ್ರೆ ಬರ್ಗರ್  ಹಾಗೂ ಮಾರ್ಕೋ ಜೆನ್ಸೆನ್‌ ಅವರ ಬೌಲಿಂಗ್‌ ದಾಳಿಯ ಮುಂದೆ ಸಂಪೂರ್ಣವಾಗಿ ಬೆಂಡಾದ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಮತ್ತು 32 ರನ್‌ಗಳ ಸೋಲು ಕಂಡಿದೆ.
 

Cricket Dec 28, 2023, 9:59 PM IST

Countdown begins for India vs South Africa Boxing Day Test kvnCountdown begins for India vs South Africa Boxing Day Test kvn

ಭಾರತ-ದಕ್ಷಿಣ ಆಫ್ರಿಕಾ ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಕ್ಷಣಗಣನೆ: ರೋಹಿತ್ ಶರ್ಮಾ ಮುಂದಿದೆ ಬೆಟ್ಟದಂತ ಸವಾಲು

1985ರಿಂದ ಬಾಕ್ಸಿಂಗ್ ಡೇ ಟೆಸ್ಟ್​ ಆಡುತ್ತಿರುವ ಟೀಂ ಇಂಡಿಯಾ, ಇಲ್ಲಿಯವರೆಗೆ 10 ಬಾಕ್ಸಿಂಗ್ ಡೇ ಟೆಸ್ಟ್‌ಗಳನ್ನಾಡಿದ್ದು, ಮೂರು ಗೆದ್ದು ಐದನ್ನು ಸೋತಿದೆ. ಇನ್ನೆರಡು ಡ್ರಾ ಆಗಿವೆ. ವಿಶೇಷ ಅಂದ್ರೆ ಭಾರತ ಗೆದ್ದಿರುವ ಮೂರು ಟೆಸ್ಟ್‌ಗಳು ಹ್ಯಾಟ್ರಿಕ್​ ಜಯಗಳಾಗಿವೆ. ಈ 10 ಬಾಕ್ಸಿಂಗ್ ಡೇ ಟೆಸ್ಟ್​​ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ಮತ್ತು ಸೌತ್ ಆಫ್ರಿಕಾ ವಿರುದ್ಧ ಒಂದನ್ನು ಆಡಿದೆ.

Cricket Dec 25, 2023, 3:29 PM IST

Ishan kishan released Ruturaj Gaikwad ruled out from 2 test series Against south Africa ckmIshan kishan released Ruturaj Gaikwad ruled out from 2 test series Against south Africa ckm

ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ತಲೆನೋವು, ಇಶಾನ್ ಸೇರಿ ಇಬ್ಬರು ತಂಡದಿಂದ ಔಟ್!

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ತುರ್ತು ಕಾರಣದಿಂದ ಈಗಾಗಲೇ ತವರಿಗೆ ಮರಳಿದ್ದಾರೆ. ಇದರ ಬೆನ್ನಲ್ಲೇ ಮತ್ತೆರೆಡು ಆಘಾತ ಎದುರಾಗಿದೆ. ಇಶಾನ್ ಕಿಶನ್ ಸೇರಿ ಇಬ್ಬರು ಬ್ಯಾಟ್ಸ್‌ಮನ್ ತಂಡದಿಂದ ಔಟ್ ಆಗಿದ್ದಾರೆ.

Cricket Dec 22, 2023, 4:11 PM IST