Asianet Suvarna News Asianet Suvarna News
26 results for "

Bollywood Car

"
2012 model good condition bollywood king Shahrukh Khan owned BMW 7 series car for sale ckm2012 model good condition bollywood king Shahrukh Khan owned BMW 7 series car for sale ckm

Shah Rukh Khan car:ಆರ್ಯನ್ ಖಾನ್ ಪ್ರಕರಣ ಬೆನ್ನಲ್ಲೇ ಐಷಾರಾಮಿ ಕಾರು ಮಾರಾಟಕ್ಕೆ ಮುಂದಾದ ಶಾರುಖ್ ಖಾನ್!

  • ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಜಾಮೀನು ಸಿಕ್ಕರೂ ಸಂಕಷ್ಟ ಮುಗಿದಿಲ್ಲ
  • ಪ್ರಕರಣ ಬೆನ್ನಲ್ಲೇ ಶಾರುಖ್ ಖಾನ್ ತಮ್ಮ ಐಷಾರಾಮಿ ಕಾರು ಮಾರಾಟಕ್ಕೆ ನಿರ್ಧಾರ
  • BMW 7 ಸೀರಿಸ್ ಕಾರು ಮಾರಾಟಕ್ಕಿಟ್ಟ ಶಾರುಖ್ ಖಾನ್

Cars Dec 11, 2021, 3:54 PM IST

Ayushmann Khurrana net worth fees for one film car collectionAyushmann Khurrana net worth fees for one film car collection

ಆಯುಷ್ಮಾನ್ ಖುರಾನಾ ಒಂದು ಸಿನಿಮಾಕ್ಕೆ ಎಷ್ಷು ಚಾರ್ಜ್‌ ಮಾಡುತ್ತಾರೆ ಗೊತ್ತಾ?

ಬಾಲಿವುಡ್ ನಟ, ಗಾಯಕ ಆಯುಷ್ಮಾನ್ ಖುರಾನಾ ಅವರು ಸೆಪ್ಟೆಂಬರ್ 14 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆಯುಷ್ಮಾನ್ 2012 ರಲ್ಲಿ ವಿಕ್ಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮೊದಲು, ಅವರು ರೋಡೀಸ್ ಸೀಸನ್ 2 ರಿಯಾಲಿಟಿ ಶೋ ವಿಜೇತರಾಗಿದ್ದರು. ಆಯುಷ್ಮಾನ್ ಖುರಾನಾ ತಂದೆ ಪಿ.ಖುರಾನಾ ಚಂಡೀಗಡದ ಪ್ರಸಿದ್ಧ ಜ್ಯೋತಿಷಿ. ಆಯುಷ್ಮಾನ್ ಕಾಲೇಜು ದಿನಗಳಿಂದಲೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅವರು ಆರ್‌ಜೆಯಾಗಿ ರೇಡಿಯೊದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಇಲ್ಲಿದೆ ನಟನ ನೆಟ್‌ ವರ್ತ್‌, ಸಂಭಾವನೆ ಹಾಗೂ ಕಾರು ಸಂಗ್ರಹಗಳ ವಿವರ.

Cine World Sep 15, 2021, 7:42 PM IST

After Mimi Success Kriti Sanon buys Mercedes-Maybach worth 2 43 crore pic surfaces dplAfter Mimi Success Kriti Sanon buys Mercedes-Maybach worth 2 43 crore pic surfaces dpl

ಮಿಮಿ ಸಕ್ಸಸ್ ಬೆನ್ನಲ್ಲೇ ದುಬಾರಿ ಮರ್ಸಿಡಿಸ್ ಕಾರು ಖರೀದಿಸಿದ ಕೃತಿ

  • ಲಕ್ಷುರಿ ಕಾರು ಖರೀದಿಸಿ ಬಾಲಿವುಡ್ ನಟಿ ಕೃತಿ ಸನೋನ್
  • ಮಿಮಿ ಸಕ್ಸಸ್ ಬೆನ್ನಲ್ಲೇ 2 ಕೋಟಿಗೂ ಅಧಿಕ ಬೆಲೆಯ ಕಾರು ಖರೀದಿಸಿದ ಚೆಲುವೆ

Cine World Sep 12, 2021, 9:24 AM IST

Has Jacqueline Fernandez ever had sex in car how actress reacted when askedHas Jacqueline Fernandez ever had sex in car how actress reacted when asked

ಕಾರಲ್ಲಿ ಸೆಕ್ಸ್, ಜಾಕ್ವೆಲಿನ್ ಫರ್ನಾಂಡೀಸ್ ಪ್ರತಿಕ್ರಿಯೆ ಹೀಗಿತ್ತು!

ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ನಟಿ ಮನಿ ಟ್ರಾನ್ಸ್‌ಫರ್‌ ಹಗರಣದ ಕೇಸ್‌ನಲ್ಲಿ ವಿಚಾರಣೆಗೆ ಗುರಿಯಾಗಿದ್ದಾರೆ. ಈ ನಡುವೆ ಅವರ ಇಂಟರ್‌ವ್ಯೂವ್‌ ವೈರಲ್‌ ಆಗಿದೆ. ಅದರಲ್ಲಿ ಕಾರಿನಲ್ಲಿ ಲೈಂಗಿಕ ಸಂಬಂಧ ಹೊಂದಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಏನು ಉತ್ತರಿಸಿದ್ದಾರೆ ನೋಡಿ ಜಾಕ್ವೆಲಿನ್ ಫರ್ನಾಂಡೀಸ್. 
 

Cine World Sep 2, 2021, 6:15 PM IST

After Lamborghini Urus Ranveer Singh adds Mercedes Maybach GLS 600 to his garage dplAfter Lamborghini Urus Ranveer Singh adds Mercedes Maybach GLS 600 to his garage dpl

Lamborghini ನಂತರ ದುಬಾರಿ Mercedes Maybach GLS 600 ಖರೀದಿಸಿದ ರಣವೀರ್

  • ಮತ್ತೊಂದು ದುಬಾರಿ ವಾಹನ ಖರೀದಿಸಿದ ನಟ
  • Mercedes Maybach GLS 600 ಖರೀದಿಸಿದ ರಣವೀರ್

Cine World Jul 8, 2021, 9:50 AM IST

Anil Kapoor gifts wife Sunita Kapoor a Mercedes car worth 1 crore on her birthday dplAnil Kapoor gifts wife Sunita Kapoor a Mercedes car worth 1 crore on her birthday dpl

ಪತ್ನಿ ಬರ್ತ್‌ಡೇಗೆ ಕೋಟಿ ಬೆಲೆಯ ಮರ್ಸಿಡಿಸ್ ಗಿಫ್ಟ್ ಕೊಟ್ಟ ಅನಿಲ್ ಕಪೂರ್

ಪತ್ನಿಯ ಬರ್ತ್‌ಡೇಗೆ ಕೋಟಿ ಬೆಲೆಬಾಳೋ ಗಿಫ್ಟ್ ಕೊಟ್ಟ ನಟ | ಮರ್ಸಿಡಿಸ್ ಗಿಫ್ಟ್ ಮಾಡಿದ ಅನಿಲ್ ಕಪೂರ್

Cine World Mar 26, 2021, 12:38 PM IST

Shilpa Shetty and husband Raj Kundra Buys  Mercedes Benz v class carShilpa Shetty and husband Raj Kundra Buys  Mercedes Benz v class car

ಮರ್ಸಿಡಿಸ್ ಬೆಂಜ್ ವಿ ಕ್ಲಾಸ್‌ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ!

ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಯಾವಾಗಲೂ ತಮ್ಮ ಫಿಟ್‌ನೆಸ್‌ ಕಾರಣದಿಂದ ಚರ್ಚೆಯಲ್ಲಿರುತ್ತಾರೆ. ಈ ದಿನಗಳಲ್ಲಿ ಶಿಲ್ಪಾ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಹೊಸ ಕಾರು. ಶಿಲ್ಪಾರ ಪತಿ ರಾಜ್‌ ಕುಂದ್ರಾ ಕೆಲವು ದಿನಗಳ ಹಿಂದೆ ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಖರೀದಿಸಿದ್ದಾರೆ. ಕಾರು ಖರೀದಿಸಿದ ನಂತರ ಶಿಲ್ಪಾ ಹಾಗೂ ರಾಜ್‌ ಫ್ಯಾಮಿಲಿಯ ಜೊತೆ ವರ್ಲಿಯಲ್ಲಿ ಕಾಣಿಸಿಕೊಂಡರು. ಅವರ ತಾಯಿ ಮತ್ತು ತಂಗಿ ಶಮಿತಾ ಸಹ ಜೊತೆಯಲ್ಲಿದ್ದರು. 

Cine World Feb 10, 2021, 4:54 PM IST

Janhvi Kapoor buys new range rover sport hse car know its priceJanhvi Kapoor buys new range rover sport hse car know its price

ತಾಯಿ ನಿಧನವಾಗಿ 3 ವರ್ಷಗಳ ನಂತರ ಹೊಸ ಕಾರು ಖರೀಸಿದ ಜಾನ್ವಿ!

ಬಾಲಿವುಡ್‌ ದಿವಾ ದಿವಗಂತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆಯೂರುತ್ತಿದ್ದಾರೆ. ಧಡಕ್‌ ಸಿನಿಮಾದ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಜಾನ್ವಿ, ಫೇಮಸ್‌ ಸ್ಟಾರ್‌ ಕಿಡ್‌. ಕೆಲವು ದಿನಗಳ ಹಿಂದೆ ಈ ನಟಿ ರೇಂಜ್‌ರೋವರ್‌ ಕಾರು ಖರೀಸಿದ್ದಾರೆ. ಈ ಮೂಲಕ ಜಾನ್ವಿ  ತಾಯಿಯನ್ನು ಕಳೆದುಕೊಂಡ ಮೂರು ವರ್ಷಗಳ ನಂತರ ಮತ್ತೆ ಹೊಸ ಕಾರೊಂದನ್ನು ಪರ್ಚೇಸ್‌ ಮಾಡಿದ್ದಾರೆ. 

Cine World Dec 26, 2020, 3:44 PM IST

Bigg Boss 13 fame Rashami Desai buys a swanky new carBigg Boss 13 fame Rashami Desai buys a swanky new car

ಹೊಸ ಕಾರ್ ತಗೊಂಡು ಇದು ನನ್ನ ರಥ ಅಂದ್ರು ಬಿಗ್ ಬಾಸ್ ರಶ್ಮಿ..!

ಬಿಗ್‌ಬಾಸ್ ರಶ್ಮಿ ಹೊಸ ಕಾರ್ ತಗೊಂಡಿದ್ದಾರೆ. ಅಷ್ಟೇ ಅಲ್ಲ ಕಾರಲ್ಲಿ ಕೂತು ಚಹಾ ಹೀರುತ್ತಾ ಇದು ನನ್ನ ರಥ ಎಂದು ಹೇಳಿದ್ದಾರೆ.

Cine World Sep 2, 2020, 12:28 PM IST

Bollywood actresses Vidya Balan buys a brand new Mercedes Benz E-ClassBollywood actresses Vidya Balan buys a brand new Mercedes Benz E-Class

ಬಾಲಿವುಡ್ ನಟಿ ವಿದ್ಯಾ ಬಾಲನ್ ಮನೆಗೆ ಹೊಸ ಅತಿಥಿ!

ನಟಿ ವಿದ್ಯಾ ಬಾಲನ್ ಬಹುಬೇಡಿಕೆಯ ನಟಿ. 2014ರಲ್ಲಿ ವಿದ್ಯಾ ಬಾಲನ್ ಉದ್ಯಮಿ ಸಿದ್ದಾರ್ಥ್ ರಾಯ್ ಕಪೂರ್ ವಿವಾಹವಾಗಿದ್ದಾರೆ. ಸದ್ಯ ಬಾಲಿವುಡ್‌ನ ಚಿತ್ರಗಳಲ್ಲಿ ಬ್ಯೂಸಿಯಾಗಿರುವ ವಿದ್ಯಾ ಬಾಲನ್  ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. 

AUTOMOBILE Apr 24, 2019, 7:44 PM IST

Bollywood actor amitabh bachchan purchased new Mercedes-Benz V-Class MPV carBollywood actor amitabh bachchan purchased new Mercedes-Benz V-Class MPV car

ರೋಲ್ಸ್ ರೋಯ್ಸ್ ಬದಲು ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್!

ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ತಮ್ಮ ನೆಚ್ಚಿನ ರೋಲ್ಸ್ ರಾಯ್ಸ್ ಕಾರನ್ನು ಬೆಂಗಳೂೂರಿಗೆ ಮಾರಾಟ ಮಾಡಿದ್ದರು. ಬಳಿಕ ಈ ಕಾರಿನ ಬದಲು ಇದೀಗ ಮರ್ಸಡೀಸ್ ಬೆಂಝ್ ಕಾರು ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್ ಖರೀದಿಸಿದ ಹೊಸ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
 

AUTOMOBILE Apr 7, 2019, 1:18 PM IST