ಮರ್ಸಿಡಿಸ್ ಬೆಂಜ್ ವಿ ಕ್ಲಾಸ್‌ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ!

First Published Feb 10, 2021, 4:54 PM IST

ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಯಾವಾಗಲೂ ತಮ್ಮ ಫಿಟ್‌ನೆಸ್‌ ಕಾರಣದಿಂದ ಚರ್ಚೆಯಲ್ಲಿರುತ್ತಾರೆ. ಈ ದಿನಗಳಲ್ಲಿ ಶಿಲ್ಪಾ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಹೊಸ ಕಾರು. ಶಿಲ್ಪಾರ ಪತಿ ರಾಜ್‌ ಕುಂದ್ರಾ ಕೆಲವು ದಿನಗಳ ಹಿಂದೆ ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಖರೀದಿಸಿದ್ದಾರೆ. ಕಾರು ಖರೀದಿಸಿದ ನಂತರ ಶಿಲ್ಪಾ ಹಾಗೂ ರಾಜ್‌ ಫ್ಯಾಮಿಲಿಯ ಜೊತೆ ವರ್ಲಿಯಲ್ಲಿ ಕಾಣಿಸಿಕೊಂಡರು. ಅವರ ತಾಯಿ ಮತ್ತು ತಂಗಿ ಶಮಿತಾ ಸಹ ಜೊತೆಯಲ್ಲಿದ್ದರು.