Asianet Suvarna News Asianet Suvarna News
313 results for "

ರಾಬರ್ಟ್

"
Robert Vadra hints at Priyanka Gandhi contest for Lok Sabha election 2024 gowRobert Vadra hints at Priyanka Gandhi contest for Lok Sabha election 2024 gow

ಲೋಕಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ, ಗಂಡನಿಂದಲೇ ಸುಳಿವು

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಕುರಿತು ಪ್ರಿಯಾಂಕಾ ಪತಿ  ವಾದ್ರಾ ಅವರು ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾರೆ.

India Aug 14, 2023, 8:56 AM IST

Three Arrested For Who Cheated near Bank at KGF in Kolar grgThree Arrested For Who Cheated near Bank at KGF in Kolar grg

ಕೆಜಿಎಫ್‌: ಬ್ಯಾಂಕ್‌ ಬಳಿ ವಂಚಿಸುತ್ತಿದ್ದ ತಂಡದ ಮೂವರ ಸೆರೆ

ಕಳವು ಮಾಡುತ್ತಿದ್ದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಸಿಸಿ ಕ್ಯಾಮೆರಾದಲ್ಲಿ ದ್ವಿಚಕ್ರ ವಾಹನದ ಸಂಖ್ಯೆ ಹಾಗೂ ಕಳ್ಳತನ ಮಾಡಿದ ವ್ಯಕ್ತಿಗಳ ಚಹರೆ ಸ್ವಷ್ಟವಾಗಿ ಗೋಚರಿಸುತ್ತಿತ್ತು. ಈ ಜಾಡನ್ನು ಹಿಡಿದು ಹೊರಟ ಪೊಲೀಸರು ಅಂತಿಮವಾಗಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

CRIME Jul 23, 2023, 10:15 PM IST

relief to Robert Vadra Documents damaged due to water filling in the basement sanrelief to Robert Vadra Documents damaged due to water filling in the basement san

ರಾಬರ್ಟ್‌ ವಾದ್ರಾಗೆ ಬಿಗ್‌ ರಿಲೀಫ್‌, ಡಿಎಲ್‌ಎಫ್‌ ಲ್ಯಾಂಡ್‌ ಡೀಲ್‌ನ ದಾಖಲೆಗಳು ಪ್ರವಾಹದ ನೀರಿನಿಂದ ನಾಶ!

Land Deal Case: ಹರಿಯಾಣದ ಮನೋಹರ್‌ಲಾಲ್‌ ಖಟ್ಟರ್ ಸರ್ಕಾರವು ಗುರುಗ್ರಾಮ್‌ನ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಭೂಪಿಂದರ್ ಸಿಂಗ್ ಹೂಡಾ, ರಾಬರ್ಟ್ ವಾದ್ರಾ, ಡಿಎಲ್‌ಎಫ್, ಓಂಕಾರೇಶ್ವರ್ ಪ್ರಾಪರ್ಟೀಸ್ ಮತ್ತು ವಾದ್ರಾಸ್ ಸ್ಕೈ ಲೈಟ್ ಹಾಸ್ಪಿಟಾಲಿಟಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

 

India Jul 20, 2023, 12:57 PM IST

Robert film actress Asha bhat habbiles lifestyle busy in reading and music pavRobert film actress Asha bhat habbiles lifestyle busy in reading and music pav

ಎಲ್ಲಿ ಹೋದರು ಆಶಾ ಭಟ್? ಸೀರಿಯಸ್ ಆಗಿ ಓದ್ತಾ ಇರೋ ಬುಕ್ ಯಾವುದು ?

ಕಣ್ಣು ಹೊಡೆಯಾಕ ನಿನ್ನೆ ಕಲಿತೀನಿ ಎಂದು ಹಾಡಿದ ರಾಬರ್ಟ್ ಚೆಲುವೆ ಆಶಾ ಭಟ್ ಇವಾಗ ಏನು ಮಾಡ್ತಿದ್ದಾರೆ? 
 

Sandalwood Jun 27, 2023, 5:06 PM IST

Robert De Niro becomes father in his 79, can youRobert De Niro becomes father in his 79, can you

Robert De Niro: 79ರ ವಯಸ್ಸಿನಲ್ಲಿ ತಂದೆಯಾದ ಹೀರೋ ರಾಬರ್ಟ್‌ ಡಿ ನೀರೋ! ಏನಿದರ ಗುಟ್ಟು?

ಹಾಲಿವುಡ್‌ನ ಎವರ್‌ಗ್ರೀನ್‌ ಹೀರೋ ರಾಬರ್ಟ್‌ ಡಿ ನೀರೋ (Robert De Niro) ಮೊನ್ನೆ ಮೊನ್ನೆ ಇನ್ನೊಂದು ಮಗುವಿನ ತಂದೆಯಾಗಿದ್ದಾರೆ. ಇದರಲ್ಲೇನು ವಿಶೇಷ ಅಂದಿರಾ? ಅವರಿಗೀಗ 79 ವರ್ಷ ವಯಸ್ಸು. ಅದೇ ವಿಶೇಷ. ಈ ವಯಸ್ಸಿನಲ್ಲೂ ಬೀಜ ಬಿತ್ತುವ, ಬಿತ್ತಿದ ಬೀಜ ಮೊಳಕೆಯೊಡೆಯುವಂತೆ ಮಾಡುವುದರ ಗುಟ್ಟೇನು?

 

relationship May 12, 2023, 6:49 PM IST

Gum Chewed By Robert Downey Jr Is Up For Sale, Bid Starts At Forty thousand dollars Gum Chewed By Robert Downey Jr Is Up For Sale, Bid Starts At Forty thousand dollars

Robert Downey Jr: ಹಾಲಿವುಡ್​ ನಟ ತಿಂದೆಸೆದ ಚ್ಯೂಯಿಂಗ್​ಗಮ್​ ಹರಾಜಿಗೆ: ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

ಹಾಲಿವುಡ್​ನ ನಟ ರಾಬರ್ಟ್ ಡೌನಿ ಜೂನಿಯರ್ ತಿಂದು ಎಸೆದ ಚ್ಯೂಯಿಂಗ್​ ಗಮ್​ ಹರಾಜಿಗೆ ಇಡಲಾಗಿದೆ. ಇದರ ಆರಂಭಿಕ ಬೆಲೆ ಎಷ್ಟು ಗೊತ್ತಾ? 

Cine World Mar 31, 2023, 6:47 PM IST

BJP Releases Gautam Aadani photos with Robert Vadra Rahul Gandhi Leads Attack On NDA sanBJP Releases Gautam Aadani photos with Robert Vadra Rahul Gandhi Leads Attack On NDA san

ಗೌತಮ್‌ ಅದಾನಿ ಜೊತೆಗೆ ರಾಬರ್ಟ್‌ ವಾದ್ರಾ ಸಂಬಂಧವೇನು? ಕಾಂಗ್ರೆಸ್‌ಗೆ ಪ್ರಶ್ನಿಸಿದ ಸ್ಮೃತಿ ಇರಾನಿ

ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೌತಮ್‌ ಅದಾನಿ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಚಿತ್ರಗಳನ್ನೇ ಆಧಾರವಾಗಿಟ್ಟುಕೊಂಡು ರಾಹುಲ್‌ ಗಾಂಧಿ, ಮೋದಿ-ಅದಾನಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದ್ದರು. ಅದಕ್ಕೆ ಬಿಜೆಪಿ ಅದೇ ರೀತಿಯಲ್ಲಿಯೇ ತಿರುಗೇಟು ನೀಡಿದೆ.
 

India Mar 28, 2023, 5:47 PM IST

Ram Charan to make his Hollywood debut soon RRR star wants to work with Julia Roberts Tom   Cruise  Brad PittRam Charan to make his Hollywood debut soon RRR star wants to work with Julia Roberts Tom   Cruise  Brad Pitt

ಶೀ‍ಘ್ರವೇ ರಾಮ್‌ಚರಣ್‌ ಹಾಲಿವುಡ್‌ ಎಂಟ್ರಿ? ಜೂಲಿಯಾ ರಾಬರ್ಟ್ಸ್ ಜೊತೆ ಕೆಲಸ ಮಾಡಬೇಕೆಂದ ಎಂದ ಸೌತ್‌ ನಟ

'ಹಾಲಿವುಡ್ ನಟರಾಗಲು ಯಾರಿಗೆ ಇಷ್ಟವಿಲ್ಲ?' ಎಂದು ರಾಮ್ ಚರಣ್ ಹೇಳಿಕೆ ನೀಡಿದ ಒಂದೇ ದಿನದಲ್ಲಿ ಇನ್ನೊಂದು ಹೊಸ ವಿಷಯ ಹೊರಬಿದ್ದಿದೆ. ರಾಮ್ ಚರಣ್‌  ಹಾಲಿವುಡ್‌ ಸ್ಟಾರ್ಸ್‌ ಜೂಲಿಯಾ ರಾಬರ್ಟ್ಸ್, ಟಾಮ್
ಕ್ರೂಸ್ ಮತ್ತು ಬ್ರಾಡ್ ಪಿಟ್ ಅವರೊಂದಿಗೆ ಕೆಲಸ ಮಾಡಲು  ಬಯಸುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗಾದರೆ  ರಾಮ್ ಚರಣ್ ಶೀಘ್ರದಲ್ಲೇ ಹಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಾರಾ? 

Cine World Mar 9, 2023, 4:35 PM IST

Nalin Kumar Kateel Slams On DK Shivakumar At Channapatna gvdNalin Kumar Kateel Slams On DK Shivakumar At Channapatna gvd

ತಿಹಾರ್‌ ಜೈಲಿಗೆ ಹೋಗಿ ಬಂದವರಿಂದ ಪಾಠ ಕಲಿಯಬೇಕಿಲ್ಲ: ನಳಿನ್‌ ಕುಮಾರ್‌ ಕಟೀಲ್‌

ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ರಾಬರ್ಟ್‌ ವಾದ್ರಾಗೆ ಇನ್ನು ಬೇಲ್‌ ಸಿಕ್ಕಿಲ್ಲ. ತಿಹಾರ್‌ ಜೈಲಿಗೆ ಹೋಗಿ ಬಂದ ಕಾಂಗ್ರೆಸ್‌ ನಾಯಕ ಬಿಜೆಪಿ ಬಗ್ಗೆ ಮಾತಾಡ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಟಾಂಗ್‌ ನೀಡಿದರು. 

Politics Mar 5, 2023, 3:20 AM IST

Famous singer gets 20 years in jail for using children for sexual activity VinFamous singer gets 20 years in jail for using children for sexual activity Vin

ಮಕ್ಕಳನ್ನು ಲೈಂಗಿಕ ಚಟುವಟಿಕೆಗೆ ಬಳಸಿದ ಆರೋಪ, ಖ್ಯಾತ ಗಾಯಕನಿಗೆ 20 ವರ್ಷ ಜೈಲು

ಸೆಲೆಬ್ರಿಟಿಗಳು, ರಾಜಕಾರಣಿಗಳು, ಹೆಸರಾಂತ ಗಾಯಕರು ಮಕ್ಕಳನ್ನು ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳುವುದು ಇತ್ತೀಚಿಗೆ ಸಾಮಾನ್ಯವಾಗಿ ಹೋಗಿದೆ. ಹಾಗೆಯೇ ಮಕ್ಕಳನ್ನು ಲೈಂಗಿಕ ಚಟುವಟಿಕೆಗೆ ಬಳಸಿದ ಆರೋಪದಡಿ ಹೆಸರಾಂತ ರ್ಯಾಪರ್ ಆರ್. ಕೆಲ್ಲಿಗೆ ಚಿಕಾಗೋ ಫೆಡರಲ್ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

relationship Feb 25, 2023, 4:35 PM IST

complaints in lokayukta against siddaramaiah and robert vadra gvdcomplaints in lokayukta against siddaramaiah and robert vadra gvd

ಸಿದ್ದರಾಮಯ್ಯ, ರಾಬರ್ಟ್‌ ವಾದ್ರಾ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ 10 ಬೃಹತ್‌ ಹಗರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ವಿವಿಧ ನಾಯಕರ ವಿರುದ್ಧ ಎನ್‌.ಆರ್‌.ರಮೇಶ್‌ ಅವರು ಲೋಕಾಯುಕ್ತಕ್ಕೆ 10 ಪ್ರತ್ಯೇಕ ದೂರು ನೀಡಿದ್ದಾರೆ.
 

Karnataka Districts Feb 3, 2023, 10:02 AM IST

nun of 24 years falls in love with a monk in the uk after a sleeve brush quits celibacy to tie the knot ashnun of 24 years falls in love with a monk in the uk after a sleeve brush quits celibacy to tie the knot ash

24 ವರ್ಷಗಳ ಕಾಲ ‘ಸಿಸ್ಟರ್‌’ ಅಗಿದ್ದವರಿಗೆ ಚಿಗುರಿತು ಪ್ರೀತಿ: ಸನ್ಯಾಸತ್ವ ತೊರೆದು ಕ್ರೈಸ್ತ ಸನ್ಯಾಸಿ ಜತೆಗೆ ವಿವಾಹ..!

ಸಿಸ್ಟರ್‌ ಆಗಿದ್ದ ಮೇರಿ ಎಲಿಜಬೆತ್‌ ಈಗಾಗಲೇ 24 ವರ್ಷಗಳ ಕಾಲ ಕ್ರೈಸ್ತ ಸನ್ಯಾಸಿನಿಯಾಗಿದ್ದರು. ಈ ವೇಳೆ ರಾಬರ್ಟ್‌ ಎಂಬ ಸನ್ಯಾಸಿಯನ್ನು ಭೇಟಿಯಾದರು. 

relationship Jan 4, 2023, 5:06 PM IST

Fifa World Cup 2022 Mbappe Giroud shine as France beat Poland reach quarterfinals sanFifa World Cup 2022 Mbappe Giroud shine as France beat Poland reach quarterfinals san

FIFA World Cup 2022: ಕ್ವಾರ್ಟರ್‌ ಫೈನಲ್‌ಗೆ ಹಾಲಿ ಚಾಂಪಿಯನ್‌ ಫ್ರಾನ್ಸ್‌!

16ರ ಘಟ್ಟದ ಪಂದ್ಯದಲ್ಲಿ ಪೋಲೆಂಡ್‌ ವಿರುದ್ಧ 3-1  ಅಂತರದ ಭರ್ಜರಿ ಗೆಲುವು ಕಂಡ ಫ್ರಾನ್ಸ್‌ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿತು. ಇದು ಪೋಲೆಂಡ್‌ ವಿರುದ್ಧ ತಂಡಕ್ಕೆ ಸತತ 8ನೇ ಗೆಲುವು ಎನಿಸಿದೆ.

Football Dec 5, 2022, 8:37 AM IST

robert vadra hails bharat jodo yatra likens rahul gandhi to shirdi baba ashrobert vadra hails bharat jodo yatra likens rahul gandhi to shirdi baba ash

Rahul Gandhi ಶಿರಡಿ ಸಾಯಿಬಾಬಾ ಇದ್ದಂತೆ: ರಾಬರ್ಟ್‌ ವಾದ್ರಾ

ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿದ ರಾಬರ್ಟ್‌ ವಾದ್ರಾ, ‘ಸಮಾನತೆಯನ್ನು ಭೋದಿಸಿದ ಆಧ್ಯಾತ್ಮಿಕ ನಾಯಕ ಸಾಯಿಬಾಬಾ ಅವರಂತೆ ರಾಹುಲ್‌ ಗಾಂಧಿಯವರ ಆಲೋಚನೆಗಳಿವೆ. ಬಾಬಾ ಆಶೀರ್ವಾದ ರಾಹುಲ್‌ ಮೇಲಿರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದರು. 

Politics Oct 31, 2022, 9:45 AM IST

Robert star Asha Bhat shares photos in instagram Robert star Asha Bhat shares photos in instagram

ರಾಬರ್ಟ್‌ ಹೀರೊಯಿನ್‌ ಆಶಾ ಭಟ್‌ರ ಈ ಸೀಕ್ರೆಟ್‌ ನಿಮಗೆ ಗೊತ್ತಿಲ್ಲ

Asha Bhat: ಕನ್ನಡದ ರಾಬರ್ಟ್‌ ಚಿತ್ರದಿಂದ ನಾಯಕನಟಿಯಾಗಿ ಬೆಳಕಿಗೆ ಬಂಧ ಆಶಾ ಭಟ್‌ ಬಹುಮುಖ ಪ್ರತಿಭೆ. ನಟನೆ ಜೊತೆ, ನಾಟ್ಯ, ಹಾಡು, ತಬಲಾ ನುಡುಸಿವುದು, ಕರಾಟೆ ಸೇರಿದಂತೆ ನೂರೆಂಟು ಕಲೆಗಳನ್ನು ಬಲ್ಲವರು ಆಶಾ ಭಟ್‌. ಅವರ ಬಗೆಗಿನ ಕೆಲ ಅಪರೂಪದ ವಿಚಾರಗಳು ಈ ಲೇಖನದಲ್ಲಿದೆ.

Sandalwood May 31, 2022, 5:51 PM IST