Asianet Suvarna News Asianet Suvarna News
329 results for "

ಪ್ಯಾಕೇಜ್

"
BS Yadiyurappa package to kotigobba 3 top 10 news of may 6BS Yadiyurappa package to kotigobba 3 top 10 news of may 6

ಕಷ್ಟದಲ್ಲಿರುವವರಿಗೆ BSY ಸಹಾಯಧನ, ಕೋಟಿಗೊಬ್ಬ ಹಾಡು ಮೆಚ್ಚಿನ ಜನ: ಮೇ.06ರ ಟಾಪ್ 10 ಸುದ್ದಿ!

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರು, ಹೂ ಬೆಳೆಗಾರರು, ಕ್ಷೌರಿಕರು, ಚಾಲಕರು ಸೇರಿದಂತೆ ವಿವಿಧ ಕ್ಷೇತ್ರದ ಜನರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 1610 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಕ್ರಮಗಳನ್ನು ಶೇಕಡಾ 87 ರಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಳ ಮಾಡಲಾಗಿದೆ. ಕೋಟಿಗೊಬ್ಬ 3 ಹಾಡು ದಾಖಲೆ ವೀಕ್ಷಣೆ, ಸರ್ಕಾರ ಅನುಮತಿ ನೀಡಿದರೂ ಶೂಟಿಂಗ್ ಆರಂಭಿಸಲು ಸಂಘ ಹಿಂದೇಟು ಸೇರಿದಂತೆ ಮೇ.06ರ ಟಾಪ್ 10 ಸುದ್ದಿ ಇಲ್ಲಿವೆ.

News May 6, 2020, 5:05 PM IST

CM B S Yediyurappa Announcement of Special PackageCM B S Yediyurappa Announcement of Special Package

ಲಾಕ್‌ಡೌನ್‌ ಎಫೆಕ್ಟ್: ಸಂಕಷ್ಟದಲ್ಲಿರುವವರಿಗೆ ಸಿಎಂ ಸ್ಪಂದನೆ, ವಿಶೇಷ ಪ್ಯಾಕೇಜ್‌ ಘೋಷಣೆ

ಬೆಂಗಳೂರು(ಮೇ.06): ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಲಾಕ್‌ಡೌನ್‌ ಘೋಷಣೆಯಾಗಿದೆ. ಹೀಗಾಗಿ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಆಯ್ದ ಕ್ಷೇತ್ರಕ್ಕೆ ಸಹಾಯಧನ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು 1610 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಪ್ಯಾಕೇಜ್‌ನಲ್ಲಿ ಆಟೋ ರಿಕ್ಷಾ, ಕ್ಷೌರಿಕರಿಗೆ, ಹೂವು, ತರಕಾರಿ ಹಣ್ಣು ಬೆಳೆಗಾರರಿಗೆ ವಿಶೇಷ ನೆರವು ನೀಡಿದ್ದಾರೆ.  

Karnataka Districts May 6, 2020, 2:10 PM IST

Karnataka CM announces Special package for Auto Rickshaw drivers and barbersKarnataka CM announces Special package for Auto Rickshaw drivers and barbers

1610 ಕೋಟಿ ಪ್ಯಾಕೇಜ್: ಆಟೋ ರಿಕ್ಷಾ, ಕ್ಷೌರಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

1610 ಕೋಟಿ ಪ್ಯಾಕೇಜ್ ಘೋಷಣೆ| ಹೀಗಾಗಿ ತರಕಾರಿ ಹಣ್ಣು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್| ಕ್ಷೌರಿಕ, ಆಟೋ ರಿಕ್ಷಾದವರಿಗೆ ಬಂಪರ್| ಸುದ್ದಿಗೋಷ್ಟಿ ನಡೆಸಿ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

state May 6, 2020, 11:27 AM IST

PM Narendra Modi discusses second economic stimulus package with FM SitharamanPM Narendra Modi discusses second economic stimulus package with FM Sitharaman

2ನೇ ಆರ್ಥಿಕ ಪ್ಯಾಕೇಜ್‌ಗೆ ಮೋದಿ ಸಿದ್ಧತೆ!

2ನೇ ಆರ್ಥಿಕ ಪ್ಯಾಕೇಜ್‌ಗೆ ಮೋದಿ ಸಿದ್ಧತೆ| ಬಡವರ ಜೊತೆಗೆ ಉದ್ದಿಮೆಗಳಿಗೂ ದೊಡ್ಡ ನೆರವು ಸಾಧ್ಯತೆ

BUSINESS May 3, 2020, 9:55 AM IST

lockdown extension: May RS 3 Lakh Crore Package From union Govtlockdown extension: May RS 3 Lakh Crore Package From union Govt
Video Icon

ಸಿಎಂಗೆ ಮೋದಿ ಮಹತ್ವದ ಸೂಚನೆ: 3 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಸಾಧ್ಯತೆ...!

ಲಾಕ್‌ಡೌನ್ ವಿಸ್ತರಣೆ ಆದ್ರೆ ಸಣ್ಣ ಉದ್ಯಮೆ, ಕೈಗಾರಿಕೆಗಳ ಕತೆ ಏನು..? ಆರ್ಥಿಕ ಪುನಸ್ಚೇತನಕ್ಕೆ ಕ್ರಮಕೈಗೊಳ್ಳಿ ಎಂದು ಮೋದಿ ಸೂಚನೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಹೊಸ ಪ್ಲಾನ್ ರೂಪಿಸುತ್ತಿದೆ.

India Apr 28, 2020, 4:51 PM IST

JDS Supremo HD Devegowda writes letter to CM demanding special package for farmersJDS Supremo HD Devegowda writes letter to CM demanding special package for farmers

ವಿಶೇಷ ಮನವಿಯೊಂದಿಗೆ ಸಿಎಂಗೆ ಪತ್ರ ಬರೆದ ದೇವೇಗೌಡರು!

ವಿಶೇಷ ಮನವಿಯೊಂದಿಗೆ ಸಿಎಂಗೆ ಪತ್ರ ಬರೆದ ದೇವೇಗೌಡರು!| ರೈತರಿಗೆ ವಿಶೇಷ ಪ್ಯಾಕೇಜ್‌| ಹಣ್ಣು, ತರಕಾರಿ, ಹೂವು ಬೆಳೆದವರಿಗೆ ನೆರವಾಗಿ

state Apr 28, 2020, 10:37 AM IST

Lockdown most sectors to be open by may 3rd says economic adviserLockdown most sectors to be open by may 3rd says economic adviser

ಮೇ 3ರೊಳಗೆ ಬಹುತೇಕ ಕ್ಷೇತ್ರ ಕಾರ್ಯಾರಂಭ, ಆರ್ಥಿಕ ಉತ್ತೇಜನಕ್ಕಾಗಿ ದೊಡ್ಡ ಪ್ಯಾಕೇಜ್‌..!

ಮೇ 3ರ ವೇಳೆಗೆ ಬಹುತೇಕ ಎಲ್ಲ ಕ್ಷೇತ್ರಗಳೂ ಕಾರ್ಯಾರಂಭ ಮಾಡಲಿದ್ದು, ಲಾಕ್‌ಡೌನ್‌ ತೆರವುಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್‌ ಸನ್ಯಾಲ್‌ ಹೇಳಿದ್ದಾರೆ.

India Apr 24, 2020, 7:57 AM IST

Former CM H  D Kumarswamy talks over India LockDownFormer CM H  D Kumarswamy talks over India LockDown

'ಇವತ್ತು ನಾನೇ ಸಿಎಂ ಆಗಿದ್ದಿದ್ದರೆ ರೈತರಿಗೆ ಐದು ಸಾವಿರ ಕೋಟಿ ಪ್ಯಾಕೇಜ್‌ ಕೊಡುತ್ತಿದ್ದೆ'

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣದ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ಪ್ರದೇಶದ 60 ಸಾವಿರ ಬಡ ಕುಟುಂಬಗಳಿಗೆ ಪಕ್ಷದ ವತಿಯಿಂದ ಉಚಿತವಾಗಿ ಆಹಾರ ಕಿಟ್‌ ನೀಡಲು ಉದ್ದೇ​ಶಿ​ಸ​ಲಾ​ಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. 

Karnataka Districts Apr 23, 2020, 3:09 PM IST

Labour Ministry to share data on layoffs salary cuts with PMOLabour Ministry to share data on layoffs salary cuts with PMO

ಉದ್ಯೋಗ ಕಡಿತ ಬೇಡ: ಮೋದಿ ಸಲಹೆಗೆ ಹಣ ಎಲ್ಲಿದೆ ಎನ್ನುತ್ತಿರುವ ಉದ್ಯಮಿಗಳು!

ಉದ್ಯೋಗ, ವೇತನ ಕಡಿತದ ಕುರಿತ ವರದಿ ಶೀಘ್ರ ಮೋದಿಗೆ| ಇಪಿಎಫ್‌ಒ, ಎಸ್‌ಐಸಿಯಿಂದ ಈ ಕುರಿತ ಮಾಹಿತಿ ಕ್ರೋಢೀಕರಣ| ಕ್ರೋಢೀಕರಣಗೊಂಡ ಬಳಿಕ ಪ್ರಧಾನಿ ಕಾರ್ಯಾಲಯಕ್ಕೆ ರವಾನೆ| ಉದ್ಯೋಗ ಕಡಿತ ಬೇಡ: ಮೋದಿ ಸಲಹೆಗೆ ಹಣ ಎಲ್ಲಿದೆ ಎನ್ನುತ್ತಿರುವ ಉದ್ಯಮಿಗಳು!| ಪ್ಯಾಕೇಜ್‌ ಇಲ್ಲದೆ ಬಿಸಿನೆಸ್‌ ಕಷ್ಟ: ಉದ್ಯಮಿಗಳ ಅಸಹಾಯಕತೆ|  3 ತಿಂಗಳಲ್ಲಿ 1.5 ಲಕ್ಷ ಐಟಿ ಉದ್ಯೋಗಿಗಳಿಗೆ ಕುತ್ತು ಸಂಭವ|  ಶೇ.35ರಷ್ಟುಬಿಪಿಒ ನೌಕರರ ಕೆಲಸ ಹೋಗುವ ನಿರೀಕ್ಷೆ

BUSINESS Apr 18, 2020, 12:31 PM IST

BJP Rajya Sabha MP Rajeev Chandrasekhar lauded the steps taken by RBI to help economyBJP Rajya Sabha MP Rajeev Chandrasekhar lauded the steps taken by RBI to help economy

ಆರ್ಥಿಕ ಸಂಕಷ್ಟ ನಿವಾರಿಸಲು RBI ದಿಟ್ಟ ಕ್ರಮ ಸ್ವಾಗತಿಸಿದ ರಾಜ್ಯಸಭಾ MP ರಾಜೀವ್ ಚಂದ್ರಶೇಖರ್!

ಕೊರೋನಾ ವೈರಸ್ ವಿರುದ್ಧದ ಹೋರಾಟ ಹಾಗೂ ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆ ಕುಸಿದಿದೆ. ಹಲವು ಕ್ಷೇತ್ರಗಳು ಅಪಾಯದ ಮಟ್ಟ ತಲುಪುತ್ತಿದೆ. ಹೀಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಆರ್ಥಿಕತೆಯನ್ನು ಉತ್ತೇಜಿಸಲು 50 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಸಂದಿಗ್ಧ ಪರಿಸ್ಥಿಯಲ್ಲಿ RBI ಕೈಗೊಂಡ ನಿರ್ಧಾರಕ್ಕೆ ರಾಜ್ಯಸಭಾ ಎಂಪಿ ರಾಜೀವ್ ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

India Apr 17, 2020, 6:41 PM IST

Indian government to Nikhil Kumaraswamy top 10 news of April 17Indian government to Nikhil Kumaraswamy top 10 news of April 17

108 ರಾಷ್ಟ್ರಗಳಿಗೆ ಭಾರತವೇ ಗತಿ, ದಾಂಪತ್ಯ ಜೀವನಕ್ಕೆ ನಿಖಿಲ್-ರೇವತಿ; ಏ.17ರ ಟಾಪ್ 10 ಸುದ್ದಿ ಇಲ್ಲಿವೆ!

ಕೊರೋನಾ ವಿರುದ್ಧದ ಹೋರಾಟಕ್ಕೆ ಆರ್‌ಬಿಐ ವಿಶೇಷ ಪ್ಯಾಕೇಜ್ ಘೋಷಿಸಿದೆ. ರಾಜ್ಯ ಸರ್ಕಾರಕ್ಕೆ ಶೇಕಡಾ 60 ರಷ್ಟು ಹಣವನ್ನು ಆರ್‌ಬಿಐ ನೀಡಲಿದೆ.  ಕೊರೋನಾ ಹೋರಾಟದ ನಡುವೆ ಪ್ರಧಾನಿ ಮೋದಿ ಬರೋಬ್ಬರಿ 108 ರಾಷ್ಟ್ರಗಳಿಗೆ ನೆರವಿನ ಹಸ್ತ ಚಾಚೋ ಮೂಲಕ ವಿಶ್ವದ ದೊಡ್ಡಣ್ಣನಾಗಿದೆ. ಲಾಕ್‌ಡೌನ್ ಆದೇಶದ ನಡುವೆ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಭಾಸ್ ಜೊತೆ ನಟಿಸಲು ದೀಪಿಕಾ ಪಡುಕೋಣೆ ಕೇಳಿದ ಸಂಭಾವನೆ, ಮೋದಿ ಮನವಿಗೆ ಸ್ಪಂದಿಸಿದ ಟಾಟಾ ಮಾಲೀಕತ್ವದ ಟಿಸಿಎಸ್ ಕಂಪನಿ ಸೇರಿದಂತೆ ಏಪ್ರಿಲ್ 17ರ ಟಾಪ್ 10 ಸುದ್ದಿ ಇಲ್ಲಿವೆ.

News Apr 17, 2020, 4:51 PM IST

RBI To Help State Govt in Fight Against Covid-19RBI To Help State Govt in Fight Against Covid-19
Video Icon

ಕೊರೋನಾ ವಿರುದ್ದ ಹೋರಾಟಕ್ಕೆ ರಾಜ್ಯಕ್ಕೆ ಆರ್‌ಬಿಐ ನೆರವು

ಆರ್‌ಬಿಐ 50 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದು, ಇದರಿಂದ ಯಾವ ಸಂಸ್ಥೆಗಳಿಗೆ, ಯಾವ ಕ್ಷೇತ್ರಗಳಿಗೆ ನೆರವು ಸಿಗಲಿದೆ..? ಯಾವ ರೀತಿ ನೆರವು ಸಿಗಲಿದೆ..? ಹಣ ಚಲಾವಣೆ ಹೆಚ್ಚಿಸಲು ಆರ್‌ಬಿಐ ಕೈಗೊಂಡ ಕ್ರಮಗಳೇನು..? ಇಲ್ಲಿದೆ ವಿಡಿಯೋ

India Apr 17, 2020, 3:02 PM IST

Rs 50000 crore boost to small medium size industries RBI Governor says Shaktikanta DasRs 50000 crore boost to small medium size industries RBI Governor says Shaktikanta Das

ಆರ್ಥಿಕತೆಗೆ ಟಾನಿಕ್: 50 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ ರಿಸರ್ವ್ ಬ್ಯಾಂಕ್

ಕಳೆದ 4 ತಿಂಗಳಿನಿಂದ ಉತ್ಪಾದನಾ ವಲಯ ಕುಸಿತ ಕಂಡಿದೆ. ಉತ್ಪಾದನಾ ವಲಯಕ್ಕೆ ಸುಲಭವಾಗಿ ಕ್ರಮ ಕೈಗೊಳ್ಳುವುದಾಗಿ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.  RBI ಗವರ್ನರ್ ಶಕ್ತಿಕಾಂತ್ ದಾಸ್ ಮಹತ್ವದ ಘೋಷಣೆ ಮಾಡಿದ್ದು, NBFC, NABARD MFI ಮೂಲಕ ಉತ್ಪಾದನ ವಲಯಕ್ಕೆ 50 ಸಾವಿರ ಕೋಟಿ ರುಪಾಯಿ ನೆರವು ನೀಡುವುದಾಗಿ ತಿಳಿಸಿದರು. 

India Apr 17, 2020, 10:47 AM IST

FM Nirmala Sitharaman meets PM Narendra Modi likely to announce another Coronavirus relief Package reportFM Nirmala Sitharaman meets PM Narendra Modi likely to announce another Coronavirus relief Package report

ಕೇಂದ್ರದಿಂದ ಮತ್ತೊಂದು ಕೊರೋನಾ ಪ್ಯಾಕೇಜ್ ಘೋಷಣೆ ಸಾಧ್ಯತೆ..?

ಕೊರೋನಾ ವೈರಸ್‌ ಸೋಂಕು ವ್ಯಾಪಕವಾಗಿ ಹಬ್ಬಿದ್ದರಿಂದ ಹಾಗೂ ಅದನ್ನು ನಿಗ್ರಹಿಸಲು ಕೇಂದ್ರ ಸರ್ಕಾರ 40 ದಿನಗಳ ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ಸಣ್ಣ ಉದ್ದಿಮೆಗಳಿಂದ ಹಿಡಿದು ವೈಮಾನಿಕ ಕ್ಷೇತ್ರದವರೆಗೆ ಸಾಕಷ್ಟು ಪರಿಣಾಮವಾಗಿದ್ದು, ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

India Apr 17, 2020, 7:39 AM IST

India lockdown States Seek Financial Help From CentreIndia lockdown States Seek Financial Help From Centre
Video Icon

ಲಾಕ್‌ಡೌನ್‌ನಿಂದ ರಾಜ್ಯದ ಆದಾಯಕ್ಕೆ ಕತ್ತರಿ; ಪಿಎಂ ಬಳಿ ಆರ್ಥಿಕ ಸಹಾಯ ಕೇಳಿದ ಸಿಎಂಗಳು

ಕೊರೋನಾ ವಿರುದ್ಧ ಹೋರಾಟಕ್ಕೆ ಮೋದಿ ಸಭೆಯಲ್ಲಿ ಆರ್ಥಿಕ ಸಹಾಯಕ್ಕಾಗಿ ಸಿಎಂಗಳು ಒತ್ತಾಯಿಸಿದ್ದಾರೆ. ಲಾಕ್‌ಡೌನ್‌ನಿಂದ ರಾಜ್ಯದ ಆದಾಯದ ಮೂಲಕ್ಕೆ ಕತ್ತರಿ ಬಿದ್ದಿದೆ. ಎಲ್ಲಾ ರಾಜ್ಯಗಳಿಗೂ ಆರ್ಥಿಕ ಪ್ಯಾಕೇಜ್ ಕೊಡಿ ಎಂದು ಪ್ರಧಾನಿ ಮೋದಿ ಬಳಿ ಮನವಿ ಮಾಡಿಕೊಂಡಿದ್ದಾರೆ. 

state Apr 11, 2020, 5:39 PM IST