Asianet Suvarna News Asianet Suvarna News
1457 results for "

Patient

"
Sleeping With Lights 0n, Can Make You Diabetic, Obese Says Study VinSleeping With Lights 0n, Can Make You Diabetic, Obese Says Study Vin

ರಾತ್ರಿ ಲೈಟ್‌ ಆನ್ ಮಾಡಿಟ್ಟು ಮಲಗಿದ್ರೆ ಡಯಾಬಿಟಿಸ್‌ ಅಪಾಯ ಹೆಚ್ಚು !

ಕೆಲವೊಬ್ಬರಿಗೆ ರಾತ್ರಿ (Night) ಮಲಗಬೇಕಾದ್ರೆ ರೂಮು ಪೂರ್ತಿ ಕತ್ತಲಿರಬೇಕು. ಇಲ್ಲಾಂದ್ರೆ ನಿದ್ದೆ (Sleep) ಬರಲ್ಲ. ಆದ್ರೆ ಇನ್ನು ಕೆಲವರಿಗೆ ಹಾಗಲ್ಲ, ರೂಮಿನಲ್ಲಿ ಲೈಟ್ ಆನ್ (Light On) ಇಲ್ಲಾಂದ್ರೆ ನಿದ್ದೆ ಬರಲ್ಲ. ಆದ್ರೆ ಈ ರೀತಿ ಲೈಟ್ ಆನ್ ಮಾಡಿ ಮಲಗೋದ್ರಿಂದ ಡಯಾಬಿಟಿಸ್ (Diabetes) ಬರೋ ಸಾಧ್ಯತೆ ಹೆಚ್ಚಿದೆಯಂತೆ. 

Health Jun 24, 2022, 12:28 PM IST

 Tips to manage diabetes while traveling Tips to manage diabetes while traveling

ಡಯಾಬಿಟಿಕ್ ರೋಗಿಗಳು ಟ್ರಾವೆಲ್ ಸಂದರ್ಭ ಈ ವಿಷ್ಯಾನ ಮರೆಯಬೇಡಿ

ಯಾರು ಟ್ರಾವೆಲ್ ಮಾಡಲು ಇಷ್ಟಪಡುವುದಿಲ್ಲ ಹೇಳಿ? ಕೆಲವು ಜನರು ಸುತ್ತಾಡಲು ತುಂಬಾ ಇಷ್ಟಪಡುತ್ತಾರೆ. ಆದರೆ, ಒಬ್ಬ ವ್ಯಕ್ತಿಯು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದರೆ, ಸಣ್ಣ ಟೂರಾದರು ರೂಲ್ಸ್  ಮತ್ತು ರೆಸ್ಟ್ರಿಕ್ಷನ್ಸ್ ಜೊತೆ ಟ್ರಾವೆಲ್ ಮಾಡಬೇಕಾಗುತ್ತೆ.
 

Health Jun 14, 2022, 6:56 PM IST

IISc Develops Self Regulating Footwear For People With Diabetes VinIISc Develops Self Regulating Footwear For People With Diabetes Vin

ಗುಡ್‌ನ್ಯೂಸ್‌ ! ಶುಗರ್ ಪೇಷೆಂಟ್ಸ್‌ ಗಾಯ ಗುಣಪಡಿಸುತ್ತೆ ಈ ಸ್ಲಿಪ್ಪರ್ಸ್‌

ಮಧುಮೇಹ (Diabetes) ಇರುವವರಿಗೆ ಉಂಟಾಗೋ ಆರೋಗ್ಯ ಸಮಸ್ಯೆಗಳು (Health Problem) ಒಂದೆರಡಲ್ಲ. ಪಾದ (Foot)ಗಳಿಗೆ ಗಾಯವಾದರಂತೂ ಹೇಳೋದೇ ಬೇಡ. ಇದು ವಾಸಿಯಾಗಲು ವಾರಗಟ್ಟಲೆ ತೆಗೆದುಕೊಳ್ಳುತ್ತದೆ. ಇಂಥಾ ಸಂದರ್ಭದಲ್ಲಿ ರೋಗಿಗಳು ನಡೆದಾಡಲು ಸಹ ಕಷ್ಟಪಡುತ್ತಾರೆ. ಆದ್ರೆ ಇನ್ಮುಂದೆ ಅಂಥಾ ಕಷ್ಟ ಇರಲ್ಲ. 

Health Jun 14, 2022, 1:08 PM IST

Cancer Cure Finally Here New Drug DostarlimabCancer Cure Finally Here New Drug Dostarlimab

Dostarlimab : ಇತಿಹಾಸ ಸೃಷ್ಟಿಸಿದ ಈ ಕ್ಯಾನ್ಸರ್ ಔಷಧಿ ವಿಶೇಷವೇನು ಗೊತ್ತಾ?

ಕ್ಯಾನ್ಸರ್ ಗೆದ್ದು ಬಂದ್ರೆ ಸಾವು ಗೆದ್ದು ಬಂದಂತೆ. ಕ್ಯಾನ್ಸರ್ ಅಪಾಯಕಾರಿ ಖಾಯಿಲೆಯಲ್ಲಿ ಒಂದು. ಆದ್ರೆ ವಿಜ್ಞಾನಿಗಳು ಕ್ಯಾನ್ಸರ್ ರೋಗಕ್ಕೂ ಮದ್ದು ಕಂಡು ಹಿಡಿದು ಇತಿಹಾಸ ಸೃಷ್ಟಿಸಿದ್ದಾರೆ. ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
 

Health Jun 9, 2022, 3:20 PM IST

Free Medicine for Asthma Patients in Koppal grgFree Medicine for Asthma Patients in Koppal grg

ಕೊಪ್ಪಳದಲ್ಲಿ ಸಹಸ್ರಾರು ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ

*  ನೆರೆಯ ಆಂಧ್ರ, ತಮಿಳನಾಡು, ಮಹಾರಾಷ್ಟ್ರದಿಂದ ಬಂದಿದ್ದ ಅಸ್ತಮಾ ರೋಗಿಗಳು
*  ಕೊಪ್ಪಳ ತಾಲೂಕಿನ ಕುಟುಗನಳ್ಳಿ ಗ್ರಾಮದಲ್ಲಿ ಔಷಧಿ ಹಸ್ತಾಂತರ
*  ಔಷಧಿ ವಿತರಣೆ ಮಾಡುವ ಅಶೋಕ ಕುಲಕರ್ಣಿ
 

Karnataka Districts Jun 9, 2022, 12:44 PM IST

Good news for cancer patients as drug trial successful Good news for cancer patients as drug trial successful

ಕ್ಯಾನ್ಸರ್‌ಗೆ ಇನ್ನು ಹೆದರೋ ಆಗತ್ಯವಿಲ್ಲ, ಅದಕ್ಕೂ ಬಂತು ಗುಳಿಗೆ

*ಔಷಧ ಪ್ರಯೋಗದಲ್ಲಿ ಕ್ಯಾನ್ಸರ್ ಗೆಡ್ಡೆಗಳು ಕಣ್ಣರೆಯಾಗಿರುವುದು ಹೊಸ ಸಾಧ್ಯತೆ ಹುಟ್ಟುಹಾಕಿದೆ
*ಗುದನಾಳ ಕ್ಯಾನ್ಸರ್ ರೋಗಿಗಳಿಗೆ ಮೇಲೆ ಔಷಧ ಪ್ರಯೋಗ ಮಾಡಿ ಯಶಸ್ವಿ ಕಾಣಲಾಗಿದೆ
*ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಈ ಔಷಧ ಕುರಿತು ಮಾಹಿತಿಯ ಲೇಖನ

SCIENCE Jun 9, 2022, 9:20 AM IST

irst Time In History: Cancer Vanishes For Every Patient In Drug Trial Vinirst Time In History: Cancer Vanishes For Every Patient In Drug Trial Vin

ಕ್ಯಾನ್ಸರ್‌ ಬಗ್ಗೆ ಇನ್ನು ಭಯ ಬೇಕಿಲ್ಲ,ಔ‍ಷಧಿಯಿಂದ ಸಂಪೂರ್ಣ ಗುಣವಾಗುತ್ತೆ ಈ ಕಾಯಿಲೆ

ಕ್ಯಾನ್ಸರ್ (Cancer) ಹೆಸರನ್ನು ಕೇಳಿದಾಗಲೇ ಎದೆ ನಡುಗುತ್ತದೆ. ಇದು ಒಬ್ಬ ಪುರುಷ (Men) ಅಥವಾ ಮಹಿಳೆ (Woman) ಯಾರನ್ನಾದರೂ ಬಾಧಿಸಬಹುದಾದ ಮಾರಣಾಂತಿಕ ಕಾಯಿಲೆಯಾಗಿದೆ (Life-threatening disease).ಆದ್ರೆ ಇತ್ತೀಚಿನ ಕ್ಲಿನಿಕಲ್ ಪ್ರಯೋಗವೊಂದರ ಪ್ರಕಾರ, ಮಾರಣಾಂತಿಕ ಗುದನಾಳದ ಕ್ಯಾನ್ಸರ್‌ನ್ನು ಸಹ ಸಂಪೂರ್ಣವಾಗಿ ಗುಣಪಡಿಸಬಹುದಂತೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Health Jun 7, 2022, 3:53 PM IST

Does Drinking Water After Eating Sweets Cause Diabetes VinDoes Drinking Water After Eating Sweets Cause Diabetes Vin

ಸ್ವೀಟ್ಸ್ ತಿಂದು ನೀರು ಕುಡಿದ್ರೆ ಸಕ್ಕರೆ ಕಾಯಿಲೆ ಬೇಗ ಬರುತ್ತಂತೆ ನೋಡಿ !

ಸ್ವೀಟ್ಸ್ (Sweets) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬೇಕಾಬಿಟ್ಟಿ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಸ್ವೀಟ್ಸ್‌ ಕುಡಿದಾದ್ಮೇಲೆ ಸಾಮಾನ್ಯವಾಗಿ ಎಲ್ರಿಗೂ ನೀರು (Water) ಕುಡೀಬೇಕು ಅನ್ಸುತ್ತೆ. ಆದ್ರೆ ಈ ರೀತಿ ಮಾಡೋದ್ರಿಂದ ಸಕ್ಕರೆ ಕಾಯಿಲೆ (Diabetes) ಬರೋ ಛಾನ್ಸಸ್‌ ಜಾಸ್ತಿ ಇದ್ಯಂತೆ ನೋಡಿ.

Health Jun 3, 2022, 3:03 PM IST

Sweet Snacks And Treats For People with Diabetes VinSweet Snacks And Treats For People with Diabetes Vin

ಮಧುಮೇಹಿಗಳು ಈ ಕೆಲವು ಸಿಹಿತಿಂಡಿಗಳನ್ನು ಭಯಪಡದೆ ತಿನ್ಬೋದು

ಮಧುಮೇಹ (Diabetes) ಹೊಂದಿರುವ ಜನರು ಸಕ್ಕರೆ (Sugar)ಯನ್ನು ಸೇವಿಸಬಾರದು ಎಂದು ವೈದ್ಯರು ಸೂಚಿಸುತ್ತಾರೆ. ಹಾಗಂತ ಎಷ್ಟೂಂತ ಸಿಹಿ ತಿನ್ನದೇ ಇರೋದಕ್ಕೆ ಆಗುತ್ತಾ ಹೇಳಿ. ಏನಾದರೂ ಸ್ವೀಟ್‌ (Sweet) ತಿನ್ಲೇಬೇಕು ಅನ್ಸುತ್ತೆ. ಹೀಗಿರುವಾಗ ಮಧುಮೇಹಿಗಳು ತಿನ್ನೋಕೆ ಯಾವ ರೀತಿಯ ಸಿಹಿತಿಂಡಿಗಳು ಬೆಸ್ಟ್‌ ನಾವ್ ಹೇಳ್ತೀವಿ. 

Food Jun 1, 2022, 5:13 PM IST

Kidney Failure Report Shows As Normal In Re-Test At Mangalore Diagnostic CenterKidney Failure Report Shows As Normal In Re-Test At Mangalore Diagnostic Center

‘ವಿಫಲವಾದ’ ಕಿಡ್ನಿ, ಮರು ಪರೀಕ್ಷೆಯಲ್ಲಿ ನಾರ್ಮಲ್‌ !

ತಲೆನೋವೆಂದು (Headache) ಆಸ್ಪತ್ರೆಗೆ ಹೋದಾಗ ಕಿಡ್ನಿ ಪರೀಕ್ಷೆ (Kidney Test) ಮಾಡಿಸಿದರು. ಡಯಾಗ್ನೋಸ್ಟಿಕ್‌ ಸೆಂಟರ್‌ನ ರಿಪೋರ್ಚ್‌ನಲ್ಲಿ ಕಿಡ್ನಿ ಫೈಲ್ಯೂರ್‌ (Kidney Failure) ವರದಿ ಬಂದಿತ್ತು. ಆಕಾಶ ಕಳಚಿಬಿದ್ದಂತಾದ ಆ ಹಿರಿಯ ನಾಗರಿಕರು ಡಯಾಲಿಸಿಸ್‌ಗೆಂದು ಆಸ್ಪತ್ರೆಗೆ ದೌಡಾಯಿಸಿದರು. ಆದರೆ ಅಲ್ಲಿನ ವೈದ್ಯರ ಸಮಯಪ್ರಜ್ಞೆಯಿಂದ ಮರು ಪರೀಕ್ಷೆ ಮಾಡಿದಾಗ ಕಿಡ್ನಿ ನಾರ್ಮಲ್‌ (Normal) ಎಂದಿದ್ದಾರೆ.

Health May 25, 2022, 5:40 PM IST

Aware about Glucose in blood and get tested soonAware about Glucose in blood and get tested soon

Sugar ಇದೆಯಾ? ನಿಮ್ಮ ದೇಹದಲ್ಲಿ GL ಎಷ್ಟಿದೆ ಟೆಸ್ಟ್ ಮಾಡ್ಕೊಳ್ಳಿ

ದಿನವೂ ನಾವೇನು ತಿನ್ನುತ್ತೀವಿ, ಎಷ್ಟು ತಿನ್ನುತ್ತೀವೆ ಎಂದು ತಿಳಿದಿರಬೇಕು. ಪ್ರತೀ ತುತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ತಿನ್ನುವುದೇ ದೇಹಕ್ಕೆ ಶಕ್ತಿ ಸಿಗಲೆಂದು. ಅಂದರೆ ಗ್ಲೂಕೋಸ್ ದೇಹಕ್ಕೆ ಬೇಕೆಂದರ್ಥ. ಅದರಲ್ಲೂ ಸಕ್ಕರೆ ಕಾಯಿಲೆ ಡಯಾಬಿಟಿಕ್ ಇರುವವರಿಗೆ ಗ್ಲೆöÊಕಾಮಿಕ್ ಇಂಡೆಕ್ಸ್(glycaemic index) ಅಂದರೆ ಗ್ಲೂಕೋಸ್ ಎಂಬುದು ಪ್ರಮುಖವಾಗಿದೆ.

Health May 25, 2022, 3:27 PM IST

real story of girl affected with HIV positivereal story of girl affected with HIV positive

Real Story: ಅಪರಿಚಿತನೊಂದಿಗೆ ಕಳೆದಿದ್ದು ಒಂದೇ ರಾತ್ರಿ, ತಪ್ಪಿನಿಂದ ಇಡೀ ಜೀವನವೇ ಕತ್ತಲು

ಪ್ರತಿಯೊಂದು ವಿಷ್ಯದಲ್ಲೂ ಎಚ್ಚರಿಕೆ ಹೆಜ್ಜೆಯಿಡ್ಬೇಕು. ತಪ್ಪಾದ್ಮೇಲೆ ಪಶ್ಚಾತ್ತಾಪ ಪಡುವ ಬದಲು ತಪ್ಪಾಗದಂತೆ ಎಚ್ಚರವಹಿಸ್ಬೇಕು. ತಿಳಿದೋ ತಿಳಿಯದೆಯೋ ಮಾಡಿದ ಕೆಲ ತಪ್ಪುಗಳು ಜೀವನ ಪರ್ಯಂತ ನಮ್ಮನ್ನು ಕಾಡುತ್ತವೆ. ಹೆಚ್ ಐವಿ ಪೀಡಿತ ಹುಡುಗಿ ಬಾಳಲ್ಲೂ ಅದೇ ನಡೆದಿದೆ.
 

Woman May 23, 2022, 3:42 PM IST

A Husband Cheated On Cancer WifeA Husband Cheated On Cancer Wife

Extramarital Affairs : ಆಸ್ಪತ್ರೆ ಬೆಡ್ ನಲ್ಲಿ ಹೆಂಡತಿ.. ಪಾರ್ಕ್ ನಲ್ಲಿ ಇನ್ನೊಬ್ಬಳ ಜೊತೆ ಪತಿ

ಸ್ನೇಹಿತೆ ಪತಿ ಇನ್ನೊಬ್ಬಳ ಜೊತೆ ಕಂಡ್ರೆ ಏನು ಮಾಡ್ತೀರಾ? ನೇರವಾಗಿ ಹೋಗಿ ಆಕೆಗೆ ಹೇಳ್ತೇನೆ ಎನ್ನಬಹುದು ನೀವು. ಆದ್ರೆ ಹೇಳಿದ್ರೆ ಏನಾಗುತ್ತೆ ಎಂಬುದನ್ನು ಮತ್ತೆ ಹೇಗೆ ಹೇಳಬೇಕು ಎಂಬುದನ್ನೂ ನೀವು ತಿಳಿದಿರಬೇಕು. ನಿಮ್ಮ ಒಂದು ಮಾತು,ಸ್ನೇಹಿತೆ ಬಾಳನ್ನು ಹಾಳು ಮಾಡ್ಬಾರದು.
 

relationship May 12, 2022, 12:33 PM IST

Increase Medicine PriceIncrease Medicine Price

Personal Finance : ರೋಗಿಗಳ ಜೇಬಿಗೆ ಕತ್ತರಿ, ಮತ್ತಷ್ಟು ದುಬಾರಿ ಔಷಧಿ

ಅನೇಕರಿಗೆ ಪ್ರತಿ ದಿನ ಮಾತ್ರೆ ಸೇವಿಸೋದು ಅನಿವಾರ್ಯ.  ಪ್ರತಿ ತಿಂಗಳು ಔಷಧಿಗಾಗಿ ಒಂದಿಷ್ಟು ಹಣವನ್ನು ಮೀಸಲಿಡಬೇಕು. ಆದ್ರೆ ದುಬಾರಿ ದುನಿಯಾದಲ್ಲಿ ಔಷಧಿ ಖರೀದಿ ಕಷ್ಟವಾಗ್ತಿದೆ. ಅದ್ರ ಬೆಲೆ ಏರಿಕೆ ರೋಗಿಗಳನ್ನು ಕಷ್ಟಕ್ಕೆ ನೂಕಿದೆ.
 

BUSINESS May 6, 2022, 12:21 PM IST

Study Links Rise In Summer Night Temperature With Risk Of Death From Heart Disease In Men VinStudy Links Rise In Summer Night Temperature With Risk Of Death From Heart Disease In Men Vin

ಬೇಸಿಗೆಯಲ್ಲಿ ಪುರುಷರಿಗೆ ಹೃದಯಾಘಾತದ ಅಪಾಯ ಹೆಚ್ಚು !

ಹೆಚ್ಚುತ್ತಿರುವ ಬಿಸಿಲಿನ ತಾಪಮಾನ ಹಲವು ಆರೋಗ್ಯ ಸಮಸ್ಯೆ (Health Problem) ಗಳಿಗೆ ಕಾರಣವಾಗುತ್ತಿದೆ. ಡಿಹೈಡ್ರೇಶನ್ (Dehydration), ಕಣ್ಣಿನ ಉರಿಯೂತ ಮೊದಲಾದ ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಇವಿಷ್ಟೇ ಅಲ್ಲದೆ, ಹೆಚ್ಚುತ್ತಿರುವ ಬಿಸಿಲಿನ ತಾಪಮಾನ ಹೃದಯ ಸಂಬಂಧಿತ ಕಾಯಿಲೆಗೂ ಕಾರಣವಾಗುತ್ತೆ ಅನ್ನೋದು ನಿಮ್ಗೆ ಗೊತ್ತಾ ? ಅದರಲ್ಲೂ ಹೃದಯಾಘಾತದ (Heartattack) ಅಪಾಯ ಪುರುಷರಲ್ಲೇ ಹೆಚ್ಚು. 

Health May 4, 2022, 9:59 AM IST