ಲಾಕ್ ಡೌನ್ ನಡುವೆಯೂ ಮಂಗಳಾದೇವಿ ದೇವಸ್ಥಾನದಲ್ಲಿ ನಾಲ್ಕು ಜೋಡಿಗಳ ಅದ್ಧೂರಿ ಮದುವೆ ಆಯೋಜಿಸಲಾಗಿತ್ತು. ಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮದುವೆ ನಿಲ್ಲಿಸಿದ್ದಾರೆ.
Karnataka Districts Jun 20, 2021, 4:21 PM IST
* ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕುಂಠಿತ
* ಲಾಕ್ಡೌನ್, ಮಾಸ್ಕ್, ಸಾಮಾಜಿಕ ಅಂತರದ ಎಫೆಕ್ಟ್
* ಸೋಂಕಿಗೆ ಮಕ್ಕಳು 15 ತಿಂಗಳಿಂದ ತೆರೆದುಕೊಂಡಿಲ್ಲ
* ಹೀಗಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿ ಆಗಿಲ್ಲ
* ಈಗ ಅನ್ಲಾಕ್ ವೇಳೆ ಅಪಾಯದ ಸಾಧ್ಯತೆ ಹೆಚ್ಚು: ತಜ್ಞರು
India Jun 20, 2021, 12:21 PM IST
ಲಾಕ್ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ, ಪೂಜೆ ಮತ್ತಿತರ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಆದರೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಶನಿವಾರ ಕುಟುಂಬ ಸಮೇತರಾಗಿ ಆಗಮಿಸಿ ನಗರದಲ್ಲಿ ತಮ್ಮ ಮನೆ ದೇವರ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Karnataka Districts Jun 20, 2021, 11:27 AM IST
* ಇಂದಿನಿಂದ ತೆಲಂಗಾಣ ಸಂಪೂರ್ಣ ಅನ್ಲಾಕ್
* ಜು.1ರಿಂದ ಎಲ್ಲ ಶಾಲೆ-ಕಾಲೇಜುಗಳಲ್ಲಿ ಭೌತಿಕ ತರಗತಿ ಶುರು
* ಸಂಪೂರ್ಣ ನಿರ್ಬಂಧ ತೆರವು ಮಾಡಿದ ಮೊದಲ ರಾಜ್ಯ?
* ವೈದ್ಯಕೀಯ, ಆರೋಗ್ಯ ಇಲಾಖೆ ವರದಿ ಆಧರಿಸಿಯೇ ಕ್ರಮ: ಸರ್ಕಾರ
India Jun 20, 2021, 9:47 AM IST
ಅನ್ಲಾಕ್ 2.0ನಲ್ಲಿ ಬಸ್ ಸಂಚಾರಕ್ಕೆ ಅನುಮತಿ ದೊರಕಿರುವುದರಿಂದ ಸೋಮವಾರದಿಂದ ಬಸ್ ರಸ್ತೆಗಿಳಿಸಲು ಕೆಎಸ್ಸಾರ್ಟಿಸಿ ಸಕಲ ಸಿದ್ಧತೆ ನಡೆಸಿದೆ. ಆದರೆ, 13 ಜಿಲ್ಲೆಗಳಲ್ಲಿ ಲಾಕ್ಡೌನ್ ಇನ್ನೂ ಇರುವುದರಿಂದ ಕಾರ್ಯಾಚರಣೆ ನಡೆಸುವುದು ಹೇಗೆ ಎಂಬ ಗೊಂದಲ ಸಂಸ್ಥೆಯನ್ನು ಕಾಡಿದೆ.
state Jun 20, 2021, 8:56 AM IST
* ಬಹಳ ಎಚ್ಚರದಿಂದ ಅನ್ಲಾಕ್ ಮಾಡಿ: ಕೇಂದ್ರದ ಸೂಚನೆ
* ಜನದಟ್ಟಣೆ ಬಲು ಅಪಾಯಕಾರಿ
* ಲಸಿಕೆ ಅಭಿಯಾನ ತೀವ್ರಗೊಳಿಸಿ
India Jun 20, 2021, 7:37 AM IST
* ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದ ಸಭೆ ಅಂತ್ಯ
* ರಾಜ್ಯದಲ್ಲಿ ಮತ್ತಷ್ಟು ಲಾಕ್ಡೌನ್ ಸಡಿಲಿಕೆ
* ಸುದ್ದಿಗೋಷ್ಠಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ
state Jun 19, 2021, 7:23 PM IST
* ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ
* ಕರ್ತವ್ಯಕ್ಕೆ ಹಾಜರಾತಿ ಬಗ್ಗೆ ಮಹತ್ವದ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ
* ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಹೊರಡಿಸಿರುವ ಸುತ್ತೋಲೆ
State Govt Jobs Jun 19, 2021, 6:25 PM IST
ಇಲ್ಲೊಂದು ಕಡೆ ಸತ್ತು ಹೋಗಿದ್ದ ಬಾಲಕ ಕರುಳಿನ ಕೂಗಿಗೆ ಓಗೊಟ್ಟು ಅಂತ್ಯ ಸಂಸ್ಕಾರದ ವೇಳೆ ಪವಾಡ ಎನ್ನುವಂತೆ ಎದ್ದಿದ್ದಾನೆ.
India Jun 19, 2021, 5:25 PM IST
ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿದ್ದರಿಂದ ಬೆಂಗಳೂರು ಗ್ರಾಮಾಂತರದಲ್ಲಿ ಲಾಕ್ಡೌನ್ ಮುಂದುವರೆದಿದ್ದು, ಜಿಲ್ಲೆಯಾದ್ಯಂತ ಕಠಿಣ ನಿರ್ಬಂಧ ಜಾರಿಗೆ ತರಲಾಗಿದೆ.
Karnataka Districts Jun 19, 2021, 3:41 PM IST
ಕಟ್ಟುನಿಟ್ಟಿನ ಕ್ರಮಗಳ ಜಾರಿಯಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಪಾಸಿಟಿವಿಟಿ ರೇಟ್ ಮತ್ತು ಡೆತ್ ರೇಟ್ ಎರಡೂ ಕೂಡ ಇಳಿಕೆ ಕಂಡಿದೆ.ಇದೇ ಕಾರಣಕ್ಕೆ ಈಗಾಗಲೇ ಹಲವು ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿಲು ರಾಜ್ಯ ಸರ್ಕಾರ ಮುಂದಾಗಿದೆ.
state Jun 19, 2021, 3:04 PM IST
ರಾಜ್ಯದಲ್ಲಿ ಮಿನಿ ಲಾಕ್ಡೌನ್ ಹಂತಹಂತವಾಗಿ ಸಡಿಲಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, 2 ನೇ ಹಂತದ ಅನ್ಲಾಕ್ ಬಗ್ಗೆ ಇಂದು ಘೋಷಿಸುವ ಸಾಧ್ಯತೆ ಇದೆ ಎಂದು ಗೃಹಸಚಿವ ಬೊಮ್ಮಾಯಿ ಹೇಳಿದ್ದಾರೆ.
state Jun 19, 2021, 1:39 PM IST
ಈ ಮೇಡಂ ಅಪ್ಪಟ ಹಳ್ಳಿ ಪ್ರತಿಭೆ. ಇವರು ಗುರು ಮುಖೇನ ಸಂಗೀತ, ನೃತ್ಯ ಕಲಿತವರಲ್ಲ, ಇವರ ಬಳಿ ಅತ್ಯುನ್ನತ ಕ್ಯಾಮೆರಾವಾಗಲಿ, ಎಡಿಟಿಂಗ್ ಸಾಫ್ಟ್ ವೇರ್ ಆಗಲಿ ಇಲ್ಲ, ಆದರೂ ಇವರು ಕುಣಿದು ಕುಪ್ಪಳಿಸಿ, ನಗು ನಗುತ್ತಾ ಮಾಡುವ ಅಭಿನಯ ಗೀತೆಯ ವಿಡಿಯೋ ಪಾಠಗಳು ರಾಜ್ಯ, ದೇಶ, ಹೊರದೇಶಗಳಲ್ಲೂ ಜನಪ್ರಿಯ. ಇವರ ವಿಡಿಯೋ ಪಾಠಗಳು ಫೇಸ್ಬುಕ್ಕಿನಲ್ಲಿ ಪೋಸ್ಟ್ ಆದ ಗಂಟೆಗಳಲ್ಲಿ ಸಾವಿರಾರು ಶೇರ್ ಗಳನ್ನು ಕಾಣುತ್ತವೆ, ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ನಮಗೂ ಪಾಠ ಮಾಡಿ ಮೇಡಂ ಎಂಬ ಬೇಡಿಕೆ ಎಲ್ಲೆಡೆಯಿಂದ ಇವರಿಗೆ ಬರುತ್ತದೆ... ವರ್ಷದ ಹಿಂದೆ ಫೇಸ್ಬುಕ್ಕು, ಯೂಟ್ಯೂಬ್ ಅಂದರೆ ಏನು, ಎಷ್ಟು ಎಂಬುದೂ ಗೊತ್ತಿಲ್ಲದ ಇವರೀಗ ಮಕ್ಕಳು ಹಾಗೂ ಹೆತ್ತವರ ಪಾಲಿನ ನೆಚ್ಚಿನ ಮೇಡಂ ಅಂತೂ ಹೌದು.
Woman Jun 19, 2021, 12:04 PM IST
ಜಿಲ್ಲೆಯಲ್ಲಿ ಸೋಮವಾರ(ಜೂ.21)ದಿಂದ ಹಂತಹಂತವಾಗಿ ಲಾಕ್ಡೌನ್ ಸಡಿಲಿಕೆಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ರಾಜ್ಯ ಸರ್ಕಾರ ಅನುಮತಿ ಕೊಟ್ಟರೆ ಜಿಲ್ಲೆಯಲ್ಲಿ ಸೋಮವಾರದಿಂದ ಅನ್ಲಾಕ್ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
Karnataka Districts Jun 19, 2021, 10:28 AM IST
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಗ್ಗಿದೆ. ಈ ಹಿನ್ನೆಲೆಯಲ್ಲಿ ಹಂತ-ಹಂತವಾಗಿ ಲಾಕ್ಡೌನ್ ತೆರವುಗೊಳಿಸಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ.
state Jun 18, 2021, 8:04 PM IST