Asianet Suvarna News Asianet Suvarna News
1457 results for "

Patient

"
Egg for heart patient is good or bad, know hereEgg for heart patient is good or bad, know here

Health Tips: ಹೃದ್ರೋಗಿ ಮೊಟ್ಟೆ ತಿನ್ನೋದು ಒಳ್ಳೇದೋ, ಅಲ್ವೋ?

ಹೆಚ್ಚಿನ ಮನೆಗಳಲ್ಲಿ, ಬ್ರೇಕ್ ಫಾಸ್ಟ್ ಮೊಟ್ಟೆಯನ್ನು ಒಳಗೊಂಡಿರುತ್ತೆ. ಮೊಟ್ಟೆಗಳಿಂದ ಅನೇಕ ರುಚಿಕರವಾದ ತಿನಿಸುಗಳನ್ನು ತಯಾರಿಸಲಾಗುತ್ತೆ. ವಿಶೇಷವಾಗಿ ಚಳಿಗಾಲದಲ್ಲಿ, ಜನರು ಮೊಟ್ಟೆಗಳನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಇದರಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುತ್ತೆ. ಆರೋಗ್ಯದಿಂದ ಇರಲು ಸಹ ಇದು ಸಹಾಯ ಮಾಡುತ್ತೆ. ಕೆಲವು ಅಧ್ಯಯನಗಳು ಮೊಟ್ಟೆ ತಿನ್ನೋದ್ರಿಂದ ಹೃದ್ರೋಗ ಸಮಸ್ಯೆ ಉಂಟಾಗುತ್ತದೆಯೇ ಅನ್ನೋದನ್ನು ತಿಳಿಸಿದೆ. ಅವುಗಳ ಬಗ್ಗೆ ತಿಳಿಯೋಣ. 

Health Oct 18, 2022, 4:26 PM IST

world mental health day mental problems increased after covid 19 ash world mental health day mental problems increased after covid 19 ash

World Mental Health Day: ಮಾನಸಿಕ ಚಿಕಿತ್ಸೆ ಪಡೆಯಲು ಹಿಂಜರಿಕೆ ಏಕೆ..?

ದೈಹಿಕ ಅನಾರೋಗ್ಯದಂತೆ ಮಾನಸಿಕ ಅನಾರೋಗ್ಯ ಕೂಡ ಸರ್ವೇಸಾಮಾನ್ಯ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರೆ ಇದನ್ನು ಗುಣಪಡಿಸಬಹುದು. ಆದರೆ ಮನಶ್ಶಾಸ್ತ್ರಜ್ಞರ ಬಳಿ ಹೋದರೆ ‘ಹುಚ್ಚ’ ಎನ್ನುತ್ತಾರೆಂದು ಕೆಲವರಿಗೆ ಭಯ. ಇಂತಹ ತಪ್ಪು ಕಲ್ಪನೆ ಹೋಗಲಾಡಿಸಲು ಇದು ಸಕಾಲ.

Health Oct 10, 2022, 12:41 PM IST

Keep Poha In The Plate Instead Of Rice, You Will Get These Benefits VinKeep Poha In The Plate Instead Of Rice, You Will Get These Benefits Vin

ಶುಗರ್ ಇದ್ಯಾ ? ಚಿಂತೆ ಬಿಡಿ, ಅನ್ನದ ಬದಲು ಅವಲಕ್ಕಿ ತಿನ್ನಿ

ಮಧುಮೇಹಿಗಳ ಪಾಡು ಒಂದೆರಡಲ್ಲ. ಆರೋಗ್ಯದ ಬಗ್ಗೆ ಗಮನ ಕೊಡುವುದರ ಜೊತೆಗೆ ಆಹಾರದ ವಿಷಯದಲ್ಲಿಯೂ ಸ್ವಲ್ಪ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. ಎಲ್ಲವನ್ನೂ ಆರಾಮಾಗಿ ತಿನ್ನುವ ಅವಕಾಶ ಅವರಿಗೆ ಇರುವುದಿಲ್ಲ. ಸಿಹಿ ಪದಾರ್ಥಗಳು ಮಾತ್ರವಲ್ಲ ಅನ್ನವನ್ನೂ ಕಡಿಮೆ ಸೇವಿಸುವಂತೆ ತಜ್ಞರು ಸೂಚಿಸುತ್ತಾರೆ. ಹಾಗಂತ ಶುಗರ್ ಇರೋರು ಅನ್ನ ತಿನ್ನೋಕಾಗಲ್ಲ ಅಂತ ಬೇಜಾರು ಮಾಡ್ಕೋಬೇಕಾಗಿಲ್ಲ. ಅನ್ನದ ಬದಲು ಡಯಾಬಿಟೀಸ್ ಪೇಶೆಂಟ್ಸ್ ಪೋಹಾ ಅಥವಾ ಅವಲಕ್ಕಿ ತಿನ್ನೋದು ಅಂತ ವೈದ್ಯರು ಸೂಚಿಸುತ್ತಾರೆ.

Food Oct 4, 2022, 2:07 PM IST

GIMS Hospital Doctors Did Not Respond Patient's Parents in Kalaburagi grgGIMS Hospital Doctors Did Not Respond Patient's Parents in Kalaburagi grg

ಕಲಬುರಗಿ: ಪುಟ್ಟ ಕಂದಮ್ಮನಿಗೆ ಹೃದಯ ಕಾಯಿಲೆ, ಪೋಷಕರಿಗೆ ಅಲೆಯುವಂತೆ ಮಾಡಿದ್ರಾ ಜಿಮ್ಸ್‌ ವೈದ್ಯರು!?

ಮಗುವಿನ ಎಡ ಹೃದಯ ಬೆಳೆದೇ ಇಲ್ಲ, ವಾಸಿ ಮಾಡಲಾಗದ ಕಾಯಿಲೆ ಎಂದು ಜಯದೇವ ಸಂಸ್ಥೆಯ ತಜ್ಞ ವೈದ್ಯರ ಅಭಿಪ್ರಾಯ

Karnataka Districts Oct 2, 2022, 9:30 PM IST

All treatment records of the patient are available Abha cardravAll treatment records of the patient are available Abha cardrav

ABHA Card ನಿಂದ ರೋಗಿಯ ಎಲ್ಲಾ ಚಿಕಿತ್ಸೆ ದಾಖಲೆ ಲಭ್ಯ

  • ಅಬಾ ಕಾರ್ಡ್‌ನಿಂದ ರೋಗಿಯ ಎಲ್ಲಾ ಚಿಕಿತ್ಸೆಯ ದಾಖಲೆ ಲಭ್ಯ
  • ಮಾಹಿತಿ ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ಡಾ.ವೀರಪ್ರಸಾದ್‌

Health Sep 29, 2022, 12:26 PM IST

Why Evenings Are The Best Time To Buy Shoes For Diabetics VinWhy Evenings Are The Best Time To Buy Shoes For Diabetics Vin

ಮಧುಮೇಹಿಗಳು ಸಂಜೆ ಪಾದರಕ್ಷೆ ಖರೀದಿಸಿದ್ರೆ ಒಳ್ಳೇದು ಅನ್ನೋದ್ಯಾಕೆ?

ಮಧುಮೇಹ ಗಂಭೀರವಾದ ಆರೋಗ್ಯ ಸಮಸ್ಯೆ. ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಹೆಚ್ಚಳದಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆರೋಗ್ಯವಾಗಿರಲು ಮಧುಮೇಹಿಗಳು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ. ಆದ್ರೆ ಚಪ್ಪಲಿ ಬಗ್ಗೆನೂ ವಿಶೇಷವಾಗಿ ನಿಗಾ ವಹಿಸೋದು ಅಗತ್ಯ ಅನ್ನೋದು ನಿಮ್ಗೆ ಗೊತ್ತಿದೆಯಾ ?

Health Sep 25, 2022, 11:39 AM IST

How Does A Ventilator Work, When Is A Patient Recommended One VinHow Does A Ventilator Work, When Is A Patient Recommended One Vin

ವೆಂಟಿಲೇಟರ್‌ ಹೇಗೆ ಕೆಲಸ ಮಾಡುತ್ತೆ ? ಅಲ್ಲಿಗೆ ಶಿಫ್ಟ್ ಮಾಡಿದ್ರೆ ರೋಗಿ ಬದುಕೋ ಸಾಧ್ಯತೆ ಹೆಚ್ಚುತ್ತಾ ?

ಆಸ್ಪತ್ರೆಗಳಲ್ಲಿ ರೋಗಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೆಂಟಿಲೇಟರ್‌ಗಳನ್ನು ಬಳಸಲಾಗುತ್ತದೆ. ಆದ್ರೆ ರೋಗಿಯನ್ನು ವೆಂಟಿಲೇಟರ್‌ಗೆ ಸೇರಿಸಲು ಯಾವಾಗ ಶಿಫಾರಸು ಮಾಡಲಾಗುತ್ತದೆ ? ಇದರ ನಿಜವಾದ ಉಪಯೋಗವೇನು ? ವೆಂಟಿಲೇಟರ್‌ನಲ್ಲಿ ರೋಗಿಯನ್ನು ಎಷ್ಟು ದಿನ ಇಟ್ಟುಕೊಳ್ಳಬಹುದು ಎಂಬುದನ್ನು ತಿಳಿಯೋಣ.

Health Sep 23, 2022, 8:16 AM IST

Take Care Of Alzheimers Patient In These Ways At Home VinTake Care Of Alzheimers Patient In These Ways At Home Vin

World Alzheimers Day: ಮರೆವಿನ ಕಾಯಿಲೆ ಇರೋರ ಆರೈಕೆ ಮಾಡೋದು ಹೇಗೆ ?

ಪ್ರಪಂಚದಲ್ಲಿರುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಅಲ್ಝೈಮರ್  ಸಹ ಒಂದಾಗಿದೆ. ಅಲ್ಝೈಮರ್ ಕಾಯಿಲೆಯು ಮುಂದುವರೆದಂತೆ, ರೋಗಿಯ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ. ಹೀಗಿದ್ದಾಗ ಅಲ್ಝೈಮರ್ ರೋಗಿಯನ್ನು ಮನೆಯಲ್ಲೇ ಆರೈಕೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Health Sep 21, 2022, 3:01 PM IST

Patient Unable To Pass Gas After Doctor Operates On Wrong Intestine VinPatient Unable To Pass Gas After Doctor Operates On Wrong Intestine Vin

ಹೇಗೇಗೋ ಸರ್ಜರಿ ಮಾಡಿದ ವೈದ್ಯ, ಹೂಸು ಬಿಡಲಾಗದೇ ಒದ್ದಾಡಿದ ವ್ಯಕ್ತಿ

ಹೂಸು ಎಂಬುದು ನೈಸರ್ಗಿಕ ಪ್ರಕ್ರಿಯೆ. ತಪ್ಪಾದ ಆಹಾರಗಳನ್ನು ತಿನ್ನೋದ್ರಿಂದ ಕೆಲವೊಮ್ಮೆ ಇದು ಅಧಿಕವಾಗಿ ಸಮಸ್ಯೆಯಾಗಿ ಪರಿಣಮಿಸಬಹುದು. ಅದಲ್ಲದೆ ಹೂಸು ಬಿಡುವುದು ಸಾಮಾನ್ಯ ಚಟುವಟಿಕೆ. ಆದ್ರೆ ಒಬ್ಬ ವ್ಯಕ್ತಿಗೆ ಹೂಸು ಬಿಡಲು ಸಾಧ್ಯಾನೇ ಆಗಲ್ಲಾಂದ್ರೆ ಅದೆಷ್ಟು ವಿಚಿತ್ರ ಅಲ್ವಾ ? ವೈದ್ಯರ ಯಡವಟ್ಟಿನಿಂದ ವ್ಯಕ್ತಿಯೊಬ್ಬ ಇಂಥಾ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾನೆ. 

Health Sep 20, 2022, 2:59 PM IST

Doctor not availabe on monday at sirsi patients problem ravDoctor not availabe on monday at sirsi patients problem rav

ಶಿರಸಿಯಲ್ಲಿ ಸಂಡೇ ವೈದ್ಯರೇ ಸಿಗಲ್ಲ; ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹ

  • ಶಿರಸಿಯಲ್ಲಿ ಸಂಡೇ ವೈದ್ಯರೇ ಸಿಗಲ್ಲ
  • ಪಂಡಿತ ಆಸ್ಪತ್ರೆ 250 ಹಾಸಿಗೆಯಾಗಿ ಮೇಲ್ದರ್ಜೆಗೆ
  • ಮುಂದುವರಿದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಚರ್ಚೆ

Health Sep 20, 2022, 12:37 PM IST

Why Bamboo Shoots Are A Blessing For Diabetes Patients VinWhy Bamboo Shoots Are A Blessing For Diabetes Patients Vin

World Bamboo Day: ಕಳಲೆ ತಿಂದ್ರೆ ಸಾಕು, ಡಯಾಬಿಟಿಸ್ ಭಯ ಬೇಕಿಲ್ಲ

ಬಿದಿರಿನ ಚಿಗುರೂ ಸಹ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಿಂದಿನ ಕಾಲದಲ್ಲಿ ಅದರಿಂದ ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ತಿನ್ನುತ್ತಿದ್ದರು. ಸೆಪ್ಟಂಬರ್ 18 ವಿಶ್ವ ಬಿದಿರಿನ ದಿನ. ಈ ಪ್ರಯುಕ್ತ ಬಿದಿರಿನ ಮಹತ್ವ ಹಾಗೂ ಆರೋಗ್ಯಕ್ಕಾಗುವ ಲಾಭದ ಕುರಿತು ಇಲ್ಲಿದೆ ಮಾಹಿತಿ.

Food Sep 18, 2022, 3:38 PM IST

ICU patients die case congress protest against Bellary Vims hospital gowICU patients die case congress protest against Bellary Vims hospital gow

Ballari; ವಿಮ್ಸ್ ನಿರ್ದೇಶಕರ ವಿರುದ್ಧ ಷಡ್ಯಂತ್ರದ ಆರೋಪ, ಕಾಂಗ್ರೆಸ್ ಪ್ರತಿಭಟನೆ

 ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟು ವೆಂಟಿಲೇಟರ್ ಆಫ್ ಆಗಿ ಮೂವರು ರೋಗಿಗಳು ಸಾವನ್ನಪ್ಪಿದ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

Karnataka Districts Sep 17, 2022, 5:40 PM IST

Oil Or Butter, What Is Better For A Heart Patient VinOil Or Butter, What Is Better For A Heart Patient Vin

ಎಣ್ಣೆ ಅಥವಾ ಬೆಣ್ಣೆ: ಹಾರ್ಟ್‌ ಪೇಷೆಂಟ್ಸ್‌ಗೆ ಯಾವುದು ಉತ್ತಮ?

ಹಾರ್ಟ್ ಪೇಷೆಂಟ್ಸ್‌ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಹೃದಯರಕ್ತನಾಳದ ಅಸ್ವಸ್ಥತೆಗಳಿಗೆ ಕಾರಣವಾಗುವ ಅನೇಕ ಅಂಶಗಳಿದ್ದರೂ, ಆಹಾರವು ಅವುಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಹೀಗಾಗಿ ಆಹಾರಕ್ಕೆ ಎಣ್ಣೆ ಬಳಸಬೇಕೋ, ಬೆಣ್ಣೆ ಬಳಸಬೇಕೋ ಎಂಬುದನ್ನು ತಿಳಿದುಕೊಳ್ಳಬೇಕು. 

 

Food Sep 17, 2022, 4:15 PM IST

Big Twist To Bellary vims hospital patients Death Case rbjBig Twist To Bellary vims hospital patients Death Case rbj

ಬಳ್ಳಾರಿ ವಿಮ್ಸ್‌ ರೋಗಿಗಳ ಸಾವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್:ನಿರ್ದೇಶಕರ ಮೇಲಿನ ಸಿಟ್ಟಿಗೆ ಕರೆಂಟ್ ಕಟ್!

ಮೂರು ರೋಗಿಗಳ ಸಾವಿನ ಹಿಂದೆ ಇದೇಯ್ಯಾ ಭಾರಿ ಷಡ್ಯಂತ್ರ ? ನಿರ್ದೇಶಕರ ಮೇಲಿನ ಸಿಟ್ಟಿಗೆ ಬಡ ರೋಗಿಗಳನ್ನ ಬಲಿ ಪಡೆದ್ರಾ ನೀಚರು ? ನಿರ್ದೇಶಕರನ್ನ ಕೆಳಗಿಸಲು ಕರೆಂಟ್ ಕಟ್ ಆಗಿರೋ ವಿಷಯವನ್ನೇ ಅಸ್ತ್ರ ಮಾಡಿಕೊಂಡ್ರಂತೆ. ಷಡ್ಯಂತ್ರದ ಬಗ್ಗೆ ಸ್ವತಃ ನಿರ್ದೇಶಕ ಗಂಗಾಧರ್ ಗೌಡ ಬಾಯ್ಬಿಟ್ಟಿದ್ದಾರೆ.

state Sep 17, 2022, 2:48 PM IST

Ballari vims patient death number increasing gowBallari vims patient death number increasing gow

Ballari ವಿಮ್ಸ್‌ನಲ್ಲಿ ಮುಂದುವರೆದ ಮರಣ ಮೃದಂಗ! ಸತ್ತಿದ್ದು ಎರಡೋ? ನಾಲ್ಕೋ?

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮುಂದುವರೆದ ಮರಣ ಮೃದಂಗ.  ಬೆಂಗಳೂರಿನ ವಿಶೇಷ ತನಿಖಾತಂಡ ಆಗಮನ ಪರಿಶೀಲನೆ. ಮೊನ್ನೆ ಎರಡು ನಿನ್ನೆ ಮೂರು ಇಂದಿಗೆ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆಯಂತೆ.  ರೋಗಿಗಳ ಸಂಬಂಧಿಕರಿಂದ ವಿಡಿಯೋ ಬಿಡುಗಡೆ.

Karnataka Districts Sep 16, 2022, 4:57 PM IST