Asianet Suvarna News Asianet Suvarna News
4531 results for "

Lockdown

"
People Are not showing interest to buy alcohol like like may 4thPeople Are not showing interest to buy alcohol like like may 4th

ಮದ್ಯಕ್ಕೆ ಆರಂಭದ ಉತ್ಸಾಹ ಈಗಿಲ್ಲ: ಆದಾಯದಲ್ಲಿ ಭಾರೀ ಕುಸಿತ!

ಮದ್ಯಕ್ಕೆ ಆರಂಭದ ಉತ್ಸಾಹ ಈಗಿಲ್ಲ!| ಮೇ 4ರಂದು ತೋರಿದ ಆಸಕ್ತಿ ಜನರಿಗೆ ಉಳಿದಿಲ್ಲ| ಈವರೆಗೆ 1,221.96 ಕೋಟಿ ರು. ಮದ್ಯ ಮಾರಾಟ| ಕಳೆದ ವರ್ಷಕ್ಕಿಂತ ಆದಾಯ 314 ಕೋಟಿ ರು. ಕುಸಿತ

state May 18, 2020, 7:38 AM IST

Workers Went to Uttara Pradesh from HubballiWorkers Went to Uttara Pradesh from Hubballi

ಹುಬ್ಬಳ್ಳಿ: ತವರಿನತ್ತ ಉತ್ತರ ಪ್ರದೇಶದ ಕಾರ್ಮಿಕರು

ಇಲ್ಲಿನ ನೈಋುತ್ಯ ರೈಲ್ವೆ ನಿಲ್ದಾಣದಿಂದ ಭಾನುವಾರ ಮಧ್ಯಾಹ್ನ ವಿವಿಧ ಜಿಲ್ಲೆಗಳ 1446 ಜನರು ಉತ್ತರ ಪ್ರದೇಶಕ್ಕೆ ಶ್ರಮಿಕ್‌ ಎಕ್ಸ್‌ಪ್ರೆಸ್‌ (07303) ಮೂಲಕ ತೆರಳಿದರು. ಇಂದು(ಸೋಮವಾರ) ಕೂಡ ಯುಪಿಗೆ ರೈಲು ತೆರಳಲಿದ್ದು, ಸಾವಿರಾರು ಕಾರ್ಮಿಕರು ಹೊರಡಲಿದ್ದಾರೆ.
 

Karnataka Districts May 18, 2020, 7:10 AM IST

Netherlands govt urges single people to seek Partner to cure lockdown bluesNetherlands govt urges single people to seek Partner to cure lockdown blues

ಕೊರೋನಾ ‌;  ಸಿಂಗಲ್ಸ್ ತೃಷೆ ತೀರಿಸ್ಕೊಳೋಕೆ ಏನ್ ಮಾಡಬೇಕು? ಸರ್ಕಾರದ ಬೋಲ್ಡ್ ಸಲಹೆ

ಇಲ್ಲಿ ಸರ್ಕಾರವೇ ಸಲಹೆ ನೀಡಿದೆ.  ಕೊರೋನಾ ವೈರಸ್ ಟೈಮ್ ನಲ್ಲಿ ಸಿಂಗಲ್ ಪೀಪಲ್ ಏನು ಮಾಡಬೇಕು ಎಂಬುದನ್ನು ಹೇಳಿದೆ. ನೀವು ಒಬ್ಬರು ಸೆಕ್ಸ್ ಪಾರ್ಟನರ್ ಕಂಡುಕೊಳ್ಳಿ ಎಂದು ಹೇಳಿದೆ. ಸೆಕ್ಸ್ ವಿಚಾರದಲ್ಲಿ ಈ ಸರ್ಕಾರ ನೀಡಿರುವ ಬೋಲ್ಡ್ ಸಲಹೆ ಮೆಚ್ಚಲೇಬೇಕು!

Health May 17, 2020, 11:00 PM IST

Karnataka Safe From Complete Lockdown in 30 DistrictsKarnataka Safe From Complete Lockdown in 30 Districts
Video Icon

ಲಾಕ್‌ಡೌನ್4.0ರದಿಂದ ಕರುನಾಡಿಗೆ ರಿಲೀಫ್...!

ಅತೀ ಹೆಚ್ಚು ಕೇಸ್ ಇರುವ 30 ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್‌ ಎನ್ನಲಾಗುತ್ತಿದೆ. ಆದ್ರೆ, ಲಾಕ್‌ಡೌನ್4.0ರದಿಂದ ಕರುನಾಡಿಗೆ ರಿಲೀಫ್.

India May 17, 2020, 10:14 PM IST

BS Yediyurappa calls emergency Meeting On May 18th For discuss about Lockdown4BS Yediyurappa calls emergency Meeting On May 18th For discuss about Lockdown4

ಲಾಕ್‌ಡೌನ್ ವಿಸ್ತರಣೆ ಘೋಷಣೆ ಬೆನ್ನಲ್ಲೇ ದಿಢೀರ್ ಸಭೆ, ಕುತೂಹಲ ಮೂಡಿಸಿದ ಬಿಎಸ್‌ವೈ ನಡೆ

ನಾಲ್ಕನೇ ಅವಧಿಗೆ ಭಾರತ ಲಾಕ್ ಡೌನ್ ವಿಸ್ತರಿಸಿದ ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ಹೊರಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿಢೀರ್ ಸಭೆ ಕರೆದಿದ್ದಾರೆ.

state May 17, 2020, 8:58 PM IST

Lockdown 4 guidelines ministry of home affairs meetingLockdown 4 guidelines ministry of home affairs meeting
Video Icon

ಈ ಸಭೆಯಲ್ಲೇ ಹೊರಬರುತ್ತೆ  ಲಾಕ್ ಡೌನ್ 4.0 ಗೈಡ್‌ಲೈನ್ಸ್ !

ಕೇಂದ್ರ ಗೃಹ ಇಲಾಖೆಯ ಪ್ರಮುಖ ಸಭೆ ಭಾನುವಾರ ರಾತ್ರಿ 9 ಗಂಟೆಗೆ ನಡೆಯಲಿದೆ. ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಯೊಂದಿಗೆ ಸಭೆ ನಡೆಯಲಿದ್ದು ರೂಪುರೇಷೆಗಳ ಅಂತಿಮ ತೀರ್ಮಾನ ಆಗಲಿದೆ.

India May 17, 2020, 8:51 PM IST

SSLC PUC Degree Students worried about Exams Over lockdown extended Till 31SSLC PUC Degree Students worried about Exams Over lockdown extended Till 31

ಮತ್ತೆ ವಿಸ್ತರಣೆಯಾದ ಲಾಕ್‌ಡೌನ್: SSLC, PUC, ಪದವಿ ಪರೀಕ್ಷೆ ಕತೆ ಏನ್..?

ಮೇ.18ರಿಂದ ನಾಲ್ಕನೇ ಹಂತರ ಲಾಕ್‌ಡೌನ್ ಶುರುವಾಗಲಿದ್ದು, ಕೇಂದ್ರ ಸರ್ಕಾರ ಹೊಸ ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ. ಆದ್ರೆ, ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ.

Education Jobs May 17, 2020, 8:24 PM IST

Lockdown 4 sports complexes stadium permitted to open Spectators Not AllowedLockdown 4 sports complexes stadium permitted to open Spectators Not Allowed

ಲಾಕ್‌ಡೌನ್ 4.0: ಕ್ರಿಕೆಟ್, ಕ್ರೀಡಾ ಚಟುವಟಿಕೆಗೆ ಅನುಮತಿ ಆದ್ರೆ ಷರತ್ತು ಅನ್ವಯ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಇದೀಗ ಲಾಕ್‌ಡೌನ್ 4.0 ನಾಳೆಯಿಂದ(ಮೇ.18)ರಿಂದ ಆರಂಭಗೊಳ್ಳುತ್ತಿದೆ. ನೂತನ ಲಾಕ್‌ಡೌನ್ 4.0 ನಿಯಮದಲ್ಲಿ ಹಲವು ವಲಯಗಳಿಗೆ ವಿನಾಯಿತಿ ನೀಡಲಾಗಿದೆ. ಇದರಲ್ಲಿ ಕ್ರಿಕೆಟ್ ಕ್ರೀಡಾಂಗಣ, ಕ್ರೀಡಾ ಕಾಂಪ್ಲೆಕ್ಸ್ ತೆರೆಯಲು ಅನುಮತಿ ನೀಡಲಾಗಿದ್ದು, ಷರತ್ತು ವಿಧಿಸಿದೆ.

Cricket May 17, 2020, 8:22 PM IST

Here Is guidelines of 4th lockdown Till May 31Here Is guidelines of 4th lockdown Till May 31

ಮೋದಿ ಹೇಳಿದಂತೆ ಮೇ.31ರ ವರೆಗೆ ಲಾಕ್‌ಡೌನ್ ವಿಸ್ತರಣೆ‌: ಏನಿರುತ್ತೆ? ಏನಿರಲ್ಲ?

ಇಂದು (ಭಾನುವಾರ) ಮುಕ್ತಾಯಗೊಳ್ಳಬೇಕಿದ್ದ ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಮುಂದುವರಿಸಿ ಆದೇಶ ಹೊರಡಿಸಿದೆ. ಹಾಗಾದ್ರೆ ಈ ಹೊಸ ರೀತಿಯ ಲಾಕ್‌ಡೌನ್‌ ವೇಳೆ ಏನಿರುತ್ತೆ? ಏನಿರಲ್ಲ? ಎನ್ನುವ ವಿವರ ಈ ಕೆಳಗಿನಂತಿದೆ.

India May 17, 2020, 7:34 PM IST

NDMA has issued order to continue coronavirus-induced lockdown measures till May 31NDMA has issued order to continue coronavirus-induced lockdown measures till May 31

Breaking:ದೇಶಾದ್ಯಂತ ಲಾಕ್​ಡೌನ್ ವಿಸ್ತರಣೆ​, ಕೇಂದ್ರದಿಂದ ಅಧಿಕೃತ ಆದೇಶ

ಇಂದು (ಭಾನುವಾರ) ಮುಕ್ತಾಯಗೊಳ್ಳಬೇಕಿದ್ದ ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಮುಂದುವರೆಸಿ ಆದೇಶ ಹೊರಡಿಸಿದೆ.

India May 17, 2020, 6:59 PM IST

House Owners Will Face The Music If Tenants Are Forced To Pay RentHouse Owners Will Face The Music If Tenants Are Forced To Pay Rent
Video Icon

ಬಾಡಿಗೆ ಮನೆ ಮಾಲಿಕರೇ, ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ ಜೈಲು ಫಿಕ್ಸ್!

ಬಾಡಿಗೆ ಮನೆಯ ಮಾಲಿಕರೇ ಎಚ್ಚರ..! ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ   ಜೈಲು ಫಿಕ್ಸ್..! ಇಂತಹ ವರ್ತನೆ ತೋರಿಸಿದ 9 ಮಂದಿ ಮಾಲಿಕರ ಮೇಲೆ ದೆಹಲಿಯ ಮುಖರ್ಜಿ ನಗರದ ಪೊಲೀಸ್ ಠಾಣೆಯಲ್ಲಿ ಐಪಿಸಿ 180 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.  ಈ ಮನೆ ಮಾಲಿಕರು ಬಾಡಿಗೆ ನೀಡದ ಹಿನ್ನಲೆಯಲ್ಲಿ ಪಿಜಿಯಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಹಾಕಿದ್ದರು. ಹೀಗಾಗಿ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

state May 17, 2020, 6:23 PM IST

Karnataka Private Buses Will Not Operate Till JuneKarnataka Private Buses Will Not Operate Till June
Video Icon

ಲಾಕ್‌ಡೌನ್ ಸಡಿಲಿಕೆಯಾದರೂ ಖಾಸಗಿ ಬಸ್ ಸಂಚಾರ ಇಲ್ಲ!

ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ರಾಜ್ಯ ಸಾರಿಗೆ ಬಸ್‌ಗಳು ಓಡಾಟಕ್ಕೆ ಸಿದ್ದತೆ ನಡೆಸುತ್ತಿದೆ. ಆದರೆ ಸಂಪೂರ್ಣ ಲಾಕ್‌ಡೌನ್ ಸಡಿಲಿಕೆಯಾದರೂ ಜೂನ್ ತಿಂಗಳ ವರೆಗೆ ಖಾಸಗಿ ಬಸ್ ಸಂಚಾರ ಸೇವೆ ಸ್ಥಗಿತಗೊಳಿಸಲು ಬಸ್ ಮಾಲೀಕರ ಸಂಘ ನಿರ್ಧರಿಸಿದೆ. ಖಾಸಗಿ ಬಸ್‌ಗಳಿಗೆ ಸರ್ಕಾರದಿಂದ ಯಾವುದೇ ನೆರವು ಸಿಗದೆ ಕಾರಣ ಈ ನಿರ್ಧಾರ ಅನಿವಾರ್ಯ ಎಂದಿದೆ.

state May 17, 2020, 5:53 PM IST

Karnataka Govt extends lockdown till may 19Karnataka Govt extends lockdown till may 19

ಬ್ರೇಕಿಂಗ್: ಕರ್ನಾಟಕದಲ್ಲಿ ಲಾಕ್‌ಡೌನ್ ವಿಸ್ತರಣೆ: ಎಷ್ಟು ದಿನ?

ಮೂರನೇ ಲಾಕ್‌ಡೌನ್‌ ನಂತರ ಮುಂದೇನು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದ್ದು, ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಹಾಗಾದ್ರೆ ನಾಲ್ಕನೇ ಹಂತದ ಲಾಕ್‌ಡೌನ್ ಎಷ್ಟು ದಿನ..?

state May 17, 2020, 5:47 PM IST

Lockdown impact to Karnataka top 10 news of may 17Lockdown impact to Karnataka top 10 news of may 17

ಲಾಕ್‌ಡೌನ್‌ನಿಂದ ನೇಣಿಗೆ ಕೊರಳೊಡ್ಡಿದ ನಟ, ರಾಜ್ಯಕ್ಕೆ ಮತ್ತೆ ಕೊರೋನಾ ಕಂಟಕ; ಮೇ.17ರ ಟಾಪ್ 10 ಸುದ್ದಿ!

ಟೀಂ ಇಂಡಿಯಾ ಜೂನ್ ಹಾಗೂ ಜುಲೈ ತಿಂಗಳಲ್ಲಿ ಶ್ರೀಲಂಕಾ ಪ್ರವಾಸ ಮಾಡುತ್ತಾ ಅನ್ನೋ ಕುತೂಹಲಕ್ಕೆ ಬಿಸಿಸಿಐ ಉತ್ತರ ನೀಡಿದೆ. ಇತ್ತ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಲಾಕ್‌ಡೌನ್ ವೇಳೆ ಆಹಾರ ವಿತರಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬೈ ಸಂಪರ್ಕದಿಂದ ಕರ್ನಾಟಕದಲ್ಲಿ ಇಂದು ಒಂದೇ ದಿನ 54 ಕೊರೋನಾ ಸೋಂಕು ಪತ್ತೆಯಾಗಿದೆ. ಲಾಕ್‌ಡೌನ್ 4.0, ನೇಣಾಕಿಕೊಂಡ ನಟನಿಗೆ ಕೊರೋನಾ ಇದೆಯೆಂದು ನೆರವಿಗೆ ಬಾರದ ಪಕ್ಕದ ಮನೆಯವರು ಸೇರಿದಂತೆ ಮೇ.17ರ ಟಾಪ್ 10 ಸುದ್ದಿ ಇಲ್ಲಿವೆ.

News May 17, 2020, 5:34 PM IST

Namma Metro To resume Operation From MondayNamma Metro To resume Operation From Monday
Video Icon

ನಾಳೆಯಿಂದ ಹಳಿಗಿಳಿಯುತ್ತಾ ನಮ್ಮ ಮೆಟ್ರೋ?

ಲಾಕ್‌ಡೌನ್ 3.0 ಮುಗಿಯುತ್ತಿದ್ದಂತೆ ಮೆಟ್ರೋ ಹಳಿಗಿಳಿಯಲಿದೆ ಎನ್ನಲಾಗಿದೆ. ಮಾರ್ಗಸೂಚಿಯಲ್ಲಿ ಅನುಮತಿ ಸಿಕ್ಕಿದ್ದೇ ಹೌದಾದರೇ ನಾಳೆಯಿಂದಲೇ ಮೆಟ್ರೋ  ಹಳಿಗಿಳಿಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದೆ. ಟ್ರೇನ್‌ನಲ್ಲಿ ಒಮ್ಮೆ 2 ಸಾವಿರ ಬದಲು 350 ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಸ್ಟೇಷನ್‌ನಲ್ಲಿ ಒಂದೇ ಎಂಟ್ರಿ, ಒಂದೇ ಎಕ್ಸಿಟ್ ಮಾಡಲಾಗಿದೆ. ಪ್ರತಿ ಎಂಟ್ರಿಯಲ್ಲೂ ಥರ್ಮಲ್ ಟೆಸ್ಟಿಂಗ್ ಮಾಡಲಾಗುತ್ತದೆ. ಸ್ಮಾರ್ಟ್ ಕಾರ್ಡ್‌ ಇದ್ದರಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. 

state May 17, 2020, 5:09 PM IST