ನಾಳೆಯಿಂದ ಹಳಿಗಿಳಿಯುತ್ತಾ ನಮ್ಮ ಮೆಟ್ರೋ?

ಲಾಕ್‌ಡೌನ್ 3.0 ಮುಗಿಯುತ್ತಿದ್ದಂತೆ ಮೆಟ್ರೋ ಹಳಿಗಿಳಿಯಲಿದೆ ಎನ್ನಲಾಗಿದೆ. ಮಾರ್ಗಸೂಚಿಯಲ್ಲಿ ಅನುಮತಿ ಸಿಕ್ಕಿದ್ದೇ ಹೌದಾದರೇ ನಾಳೆಯಿಂದಲೇ ಮೆಟ್ರೋ  ಹಳಿಗಿಳಿಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದೆ. ಟ್ರೇನ್‌ನಲ್ಲಿ ಒಮ್ಮೆ 2 ಸಾವಿರ ಬದಲು 350 ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಸ್ಟೇಷನ್‌ನಲ್ಲಿ ಒಂದೇ ಎಂಟ್ರಿ, ಒಂದೇ ಎಕ್ಸಿಟ್ ಮಾಡಲಾಗಿದೆ. ಪ್ರತಿ ಎಂಟ್ರಿಯಲ್ಲೂ ಥರ್ಮಲ್ ಟೆಸ್ಟಿಂಗ್ ಮಾಡಲಾಗುತ್ತದೆ. ಸ್ಮಾರ್ಟ್ ಕಾರ್ಡ್‌ ಇದ್ದರಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. 

First Published May 17, 2020, 5:09 PM IST | Last Updated May 17, 2020, 5:09 PM IST

ಬೆಂಗಳೂರು (ಮೇ. 17): ಲಾಕ್‌ಡೌನ್ 3.0 ಮುಗಿಯುತ್ತಿದ್ದಂತೆ ಮೆಟ್ರೋ ಹಳಿಗಿಳಿಯಲಿದೆ ಎನ್ನಲಾಗಿದೆ. ಮಾರ್ಗಸೂಚಿಯಲ್ಲಿ ಅನುಮತಿ ಸಿಕ್ಕಿದ್ದೇ ಹೌದಾದರೇ ನಾಳೆಯಿಂದಲೇ ಮೆಟ್ರೋ  ಹಳಿಗಿಳಿಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದೆ. ಟ್ರೇನ್‌ನಲ್ಲಿ ಒಮ್ಮೆ 2 ಸಾವಿರ ಬದಲು 350 ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಸ್ಟೇಷನ್‌ನಲ್ಲಿ ಒಂದೇ ಎಂಟ್ರಿ, ಒಂದೇ ಎಕ್ಸಿಟ್ ಮಾಡಲಾಗಿದೆ. ಪ್ರತಿ ಎಂಟ್ರಿಯಲ್ಲೂ ಥರ್ಮಲ್ ಟೆಸ್ಟಿಂಗ್ ಮಾಡಲಾಗುತ್ತದೆ. ಸ್ಮಾರ್ಟ್ ಕಾರ್ಡ್‌ ಇದ್ದರಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. 

ದೇಶಾದ್ಯಂತ ನಾಳೆ ಲಾಕ್‌ಡೌನ್ 3.0 ಅಂತ್ಯ; ಬಸ್, ಮೆಟ್ರೋ ಕ್ಲಿನಿಕ್, ಸಲೂನ್ ಆರಂಭ?

Video Top Stories