ಈ ಸಭೆಯಲ್ಲೇ ಹೊರಬರುತ್ತೆ ಲಾಕ್ ಡೌನ್ 4.0 ಗೈಡ್‌ಲೈನ್ಸ್ !
ಕೇಂದ್ರ ಗೃಹ ಇಲಾಖೆಯ ಮಹತ್ವದ ಸಭೆ/ ಲಾಕ್ ಡೌನ್ 4.0ದ ರೂಪು ರೇಷೆ ನಿರ್ಧಾರ/ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಯೊಂದಿಗೆ ಸಭೆ/ ರಾತ್ರಿ 9 ಗಂಟೆಗೆ ನಡೆಯಲಿರುವ ಸಭೆ
ನವದೆಹಲಿ(ಮೆ 17) ಕೇಂದ್ರ ಗೃಹ ಇಲಾಖೆಯ ಪ್ರಮುಖ ಸಭೆ ಭಾನುವಾರ ರಾತ್ರಿ 9 ಗಂಟೆಗೆ ನಡೆಯಲಿದೆ. ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಯೊಂದಿಗೆ ಸಭೆ ನಡೆಯಲಿದ್ದು ರೂಪುರೇಷೆಗಳ ಅಂತಿಮ ತೀರ್ಮಾನ ಆಗಲಿದೆ.
ಲಾಕ್ ಡೌನ್ 4 , ಏನಿರುತ್ತೆ ಏನಿರಲ್ಲ?
ಕೇಂದ್ರ ಗೃಹ ಇಲಾಖೆಯ ಸಭೆಯಲ್ಲಿ ಲಾಕ್ ಡೌನ್ 4.0 ದ ಎಲ್ಲ ರೂಪು ರೇಷೆ ನಿರ್ಧಾರ ಮಾಡಲಾಗುತ್ತದೆ. ಸಹಜವಾಗಿಯೇ ಎಲ್ಲರ ಚಿತ್ರ ಈ ಮೀಟಿಂಗ್ ಮೇಲೆ ನೆಟ್ಟಿದೆ.