Asianet Suvarna News Asianet Suvarna News
4531 results for "

Lockdown

"
Will Not Operate Say Private Bus OwnersWill Not Operate Say Private Bus Owners
Video Icon

ಸಿಎಂ ಅವಕಾಶ ಕೊಟ್ರೂ ರಸ್ತೆಗಿಳಿಯಲ್ವಂತೆ ಪ್ರೈವೇಟ್‌ ಬಸ್‌ಗಳು!

ಸಿಎಂ ಅವಕಾಶ ಕೊಟ್ಟರೂ ಖಾಸಗಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಕೇವಲ 30 ಜನರನ್ನು ಹಾಕಿಕೊಂಡು ಪ್ರಯಾಣಿಸಿದರೆ ನಮಗೆ ನಷ್ಟವಾಗುತ್ತದೆ ಎಂದು ಖಾಸಗಿ ಬಸ್ ಮಾಲಿಕರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಹೇಳಿದ್ದಾರೆ. ಖಾಸಗಿ ಬಸ್‌ಗಳಿಗೆ ರಿಯಾಯಿತಿ ಘೋಷಣೆ ಮಾಡಬೇಕು. ಡೀಸೆಲ್ ಅಥವಾ ಟ್ಯಾಕ್ಸ್‌ನಲ್ಲಾದರೂ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. 

state May 18, 2020, 6:57 PM IST

South Korean football team apologises for using sex dolls to fill standsSouth Korean football team apologises for using sex dolls to fill stands

ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಹಾಟ್ ಬೆಡಗಿಯರು?: ನೋ ಸೆಕ್ಸ್ ಡಾಲ್ಸ್!

ಇಡೀ ವಿಶ್ವವೇ ಕೊರೋನಾ ವಿರುದ್ಧ ಸಮರ ಸಾರಿದೆ. ಈ ಮಹಾಮಾರಿಯಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿದ್ದು, ಭಾರತ ಕೂಡಾ ಇದರಲ್ಲಿ ಒಂದು. ಆದರೀಗ ಅನೇಕ ರಾಷ್ಟ್ರಗಳು ನಿಧಾನವಾಗಿಇ ಲಾಕ್‌ಡೌನ್ ಹಿಂಪಡೆಯಲಾಗುತ್ತಿದೆ. ಹೀಗಿದ್ದರೂ ಅಪಾರ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶವಿಲ್ಲ. ಅತ್ತ ದಕ್ಷಿಣ ಕೊರಿಯಾದಲ್ಲೂ ಕೊರೋನಾ ತಾಂಡವವಾಡುತ್ತಿದ್ದು, ಲಾಕ್‌ಡೌನ್ ಕೂಡಾ ಹೇರಲಾಗಿದೆ. ಆದರೆ ಮನೆಯಲ್ಲೇ ಕುಳಿತು ಬೇಸರದಿಂದಿರುವ ಜನರ ಮನೋರಂಜನೆಗಾಗಿ ಫುಟ್ಬಾಲ್ ಏರ್ಪಡಿಸಲಾಗಿದೆ. ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದ್ದು, ಇದನ್ನು ಲೈವ್ ಟೆಲಿಕಾಸ್ಟ್ ಮಾಡಲಾಗುತ್ತಿದೆ. ಹೀಗಿರುವಾಗ ಆಟಗಾರರನ್ನು ಹುರುದುಂಬಿಸಲು ಸ್ಟೇಡಿಯಂನಲ್ಲಿ ಹಲಲವಾರು ಸುಂದರ ಯುವತಿಯರು ಕಂಡು ಬಂದಿದ್ದಾರೆ. ಈ ಪಂದ್ಯದ ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದಾಗ ಸ್ಟೇಡಿಯಂನಲ್ಲಿದ್ದ ಯುವತಿಯರ ಮೇಲೆ ಹಲವರು ಗಮನ ಕೇಂದ್ರೀಕರಿಸಿದ್ದು, ಈ ವೇಳೆ ಇವರೆಲ್ಲಾ ನಿಜವಾದ ಯುವತಿಯರಲ್ಲ ಸೆಕ್ಸ್ ಡಾಲ್ಸ್ ಎಂಬ ವಿಚಾರ ಬಯಲಾಗಿದೆ ಸದ್ಯ ಜನರೆಲ್ಲಾ ಆಯೋಜಕರಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ.

International May 18, 2020, 6:24 PM IST

Traffic Jam At Mekhri Circle As Labors Gather At Palace GroundsTraffic Jam At Mekhri Circle As Labors Gather At Palace Grounds
Video Icon

ಅರಮನೆ ಮೈದಾನದ ಬಳಿ ವಲಸೆ ಕಾರ್ಮಿಕರ ಜಮಾವಣೆ; ಪ್ರಯಾಣಕ್ಕೆ ಸಿದ್ಧತೆ

ಅರಮನೆ ಮೈದಾನದ ಬಳಿ ವಲಸೆ ಕಾರ್ಮಿಕರು ಜಮಾಯಿಸಿದ್ದಾರೆ. ಮೇಖ್ರಿ ಸರ್ಕಲ್‌ನಲ್ಲಿ ಕಿಲೋಮೀಟರ್‌ಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಅಸ್ಸಾಂ, ತ್ರಿಪುರಾ ರಾಜ್ಯಗಳಿಗೆ ತೆರಳಲು ಆಗಮಿಸಿದ್ದಾರೆ. ಅವರನ್ನು ಅವರ ರಾಜ್ಯಗಳಿಗೆ ಕಳುಹಿಸಲು ಅರಮನೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ತಂಗಲು ಸೂಕ್ತವಾದ ವ್ಯವಸ್ಥೆ ಇಲ್ಲದಿರುವುದರಿಂದ ಬೀದಿ ಬದಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. 

state May 18, 2020, 6:02 PM IST

UP CM Yogi Allows Priyanka Gandhi vadra Request To Run 1000 Migrant BusesUP CM Yogi Allows Priyanka Gandhi vadra Request To Run 1000 Migrant Buses

ಪ್ರಿಯಾಂಕಾ ಮಾತಿಗೆ ಯೋಗಿ ಮಣೆ,  ಇದಲ್ಲವೆ ನಿಜವಾದ  ಕಾಳಜಿ!

ಇಲ್ಲಿ ರಾಜಕಾರಣ ಇಲ್ಲ. ಕಾಂಗ್ರೆಸ್ ಜನರಲ್ ಸಕ್ರೆಟರಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿಕೊಂಡ ಮನವಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸ್ಪಂದಿಸಿದೆ. ವಲಸೆ ಕಾರ್ಮಿಕರ ನೆರವಿಗೆ ನಿಲ್ಲಲಾಗಿದೆ.

India May 18, 2020, 5:53 PM IST

Parks Open For Morning WalkParks Open For Morning Walk
Video Icon

ವಾಕ್‌ ಮಾಡುವವರಿಗೆ ಗುಡ್‌ನ್ಯೂಸ್; ಪಾರ್ಕ್‌ಗಳು ಓಪನ್..!

ಲಾಕ್‌ಡೌನ್ 4.0 ಗೆ ಸಡಿಲಿಕೆ ನೀಡಲಾಗಿದೆ. ಬಹುತೇಕ ಎಲ್ಲಾ ವ್ಯಾಪಾರ, ವಹಿವಾಟಿಗೆ ಅನುಮತಿ ಕೊಡಲಾಗಿದೆ. ಬ್ಯೂಟಿಪಾರ್ಲರ್ ಸಲೂನ್ ಓಪನ್ ಮಾಡಲು ಅನುಮತಿ ಕೊಟ್ಟಿರುವುದು ರಿಸ್ಕಿ ನಿರ್ಧಾರ ಎನ್ನಲಾಗಿದೆ. ಬೆಳಿಗ್ಗೆ 7 ರಿಂದ 9, ಸಂಜೆ 5 ರಿಂದ 7 ರವರೆಗೆ ಪಾರ್ಕ್‌ಗಳು ತೆರೆಯಲಿವೆ. ಈ ಬಗ್ಗೆ ಲಾಲ್‌ ಬಾಗ್‌ ನಡಿಗೆದಾರರ ಸಂಘದ ಅಧ್ಯಕ್ಷ ದೊರೆಸ್ವಾಮಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

state May 18, 2020, 5:47 PM IST

Dr Vijayalakshmi Purohit writes about Reasons and solutions for Covid 19 PandemicDr Vijayalakshmi Purohit writes about Reasons and solutions for Covid 19 Pandemic

ಕೋವಿಡ್ 19: ಈ ವಿಪತ್ತಿಗೆ ಯಾರು ಕಾರಣ? ಪರಿಹಾರವೇನು?

ಸ್ವಧರ್ಮೇ ಮರಣಂ ಶ್ರೇಯಃ ಪರಧರ್ಮೋ ಭಯಾವಹಃ ಎಂಬುದನ್ನು ನಂಬದೆ ಸ್ವಧರ್ಮ, ಸ್ವದೇಶಗಳೆರಡೂ ಬೇಡವಾಗಿದ್ದವರಿಗೆ ಈಗ ಏನು ಹೇಳಬೇಕು? ಅವರು ಇಲ್ಲಿಗೆ ಬರುವ ಹಾಗಿಲ್ಲ, ನಮ್ಮವರು ಅವರನ್ನು ರಕ್ಷಿಸಲು ಅಲ್ಲಿಗೆ ಹೋಗುವ ಹಾಗಿಲ್ಲ.

India May 18, 2020, 5:30 PM IST

Karnataka lockdown 4 to cricket fans top 10 news of may 18Karnataka lockdown 4 to cricket fans top 10 news of may 18

ಕೊರೋನಾಗೂ ಸಿಕ್ತು ವೀಕ್ ಆಫ್, ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್; ಮೇ.18ರ ಟಾಪ್ 10 ಸುದ್ದಿ!

ಲಾಕ್‌ಡೌನ್ 4.0 ರೂಪುರೇಷೆಗಳ ಬಗ್ಗೆ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮವಾಗಿ ಗೈಡ್‌ಲೈನ್ಸ್ ಘೋಷಿಸಿದ್ದಾರೆ. ಕೊರೋನಾ ಕಂಟೈನ್ಮೆಂಟ್ ಝೋನ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ಅಂತರ್‌ ಜಿಲ್ಲಾ  ಬಸ್ ಸಂಚಾರ ಆರಂಭವಾಗಲಿದೆ. ಸೇನಾ ಕಾರ್ಯಚರಣೆಯಲ್ಲಿ ಹಿಜ್ಬುಲ್ ಉಗ್ರ ಹತ್ಯೆಯಾಗಿದ್ದಾನೆ. ಮೋದಿ ವಿರುದ್ಧ ಹಾಗೂ ಕಾಶ್ಮೀರ ಕನವರಿಸಿದ ಪಾಕ್ ಕ್ರಿಕೆಟಿಗ ಶಾಹಿದ್ ಆಫ್ರಿದಿಗೆ ಟೀಂ ಇಂಡಿಯಾ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣ, ಮಾಜಿ ಪ್ರಧಾನಿ ದೇವೇಗೌಡರಿಗೆ ಹುಟ್ಟು ಹಬ್ಬದ ಸಂಭ್ರಮ ಸೇರಿದಂತೆ ಮೇ.18ರ ಟಾಪ್ 10 ಸುದ್ದಿ ಇಲ್ಲಿವೆ.
 

News May 18, 2020, 5:23 PM IST

Karnataka Govt lockdown 4 a look at fresh guidelinesKarnataka Govt lockdown 4 a look at fresh guidelines

ಹೊಸ ರೀತಿಯ ಲಾಕ್‌ಡೌನ್ 4.0: ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ?


ಕೇಂದ್ರ ಸರ್ಕಾರದ ಆದೇಶದಂತೆ ಮೇ.17ಕ್ಕೆ ಮೂರನೇ ಹಂತದ ಲಾಕ್‌ಡೌನ್ ಮುಗಿದಿದ್ದು, ಇಂದಿನಿಂದ (ಸೋಮವಾರ) ಲಾಕ್‌ಡೌನ್ 4.0 ಆರಂಭವಾಗಿದೆ. ನಾಲ್ಕೇ ಹಂತದ ಲಾಕ್‌ಡೌನ್ ಹೊಸ ರೀತಿಯಿಂದ ಕೂಡಿದೆ. ಭಾನುವಾರ ಅಷ್ಟೇ ಕೇಂದ್ರ ಸರ್ಕಾರ 4.೦ ಮಾರ್ಗ ಸೂಚಿಗಳನ್ನು ಹೊರಡಿಸಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಸಹ ತನ್ನ ಹೊಸ ಗೈಡ್‌ಲೈನ್ಸ್ ಪ್ರಕಟಿಸಿದೆ. ಹಾಗಾದ್ರೆ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ? ಎನ್ನುವುದನ್ನು ಚಿತ್ರಗಳಲ್ಲಿ ನೋಡಿ. 

state May 18, 2020, 5:06 PM IST

Red light areas will become covid hotspots after lockdownRed light areas will become covid hotspots after lockdown

ರೆಡ್‌ ಲೈಟ್ ಏರಿಯಾಗಳಲ್ಲಿ ಕೊರೋನಾ ಬಾಂಬ್‌ ಇದೆಯಂತೆ!

ಲಾಕ್‌ಡೌನ್‌ ಓಪನ್‌ ಮಾಡಿದ ನಂತರ ಭಾರಿ ಪ್ರಮಾಣದಲ್ಲಿ ಕೊರೋನಾ ಕೇಸ್‌ಗಳು ಕಂಡುಬರಬಹುದು. ಇದಕ್ಕೆ ಭಾರತದ ದೊಡ್ಡ ನಗರಗಳಲ್ಲಿ ಇರುವ ರೆಡ್‌ ಲೈಟ್‌ ಏರಿಯಾಗಳು ಮುಖ್ಯ ಮೂಲ ಆಗಬಹುದು ಎಂದು ಕೊರೋನಾ ಮಾಡೆಲಿಂಗ್‌ ಅಧ್ಯಯನ ಮಾಡಿದ ತಜ್ಞರು ಹೇಳುತ್ತಿದ್ದಾರೆ.

 

Health May 18, 2020, 5:00 PM IST

Complete Lockdown on SundaysComplete Lockdown on Sundays
Video Icon

ಲಾಕ್‌ಡೌನ್ ಬಹುತೇಕ ಸಡಿಲ; ಭಾನುವಾರ ಎಲ್ಲವೂ ಬಂದ್..!

ಕರ್ನಾಟಕದಲ್ಲಿ ಲಾಕ್‌ಡೌನ್ ಬಹುತೇಕ ಸಡಿಲಗೊಂಡಿದೆ. ಕೆಲವೇ ಕೆಲವು ವ್ಯಾಪಾರ, ವಹಿವಾಟುಗಳಿಗೆ ನಿರ್ಬಂಧ ವಿಧಿಸಲಾಗಿದೆ. ಪ್ರತಿ ಭಾನುವಾರ ಯಾವುದೇ ವ್ಯಾಪಾರ, ವಹಿವಾಟು ನಡೆಯುವುದಿಲ್ಲ. ಕಂಪ್ಲೀಟ್ ಲಾಕ್‌ಡೌನ್ ಆಗಲಿದೆ. ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿರುತ್ತದೆ. 

state May 18, 2020, 4:50 PM IST

Man Marries Cousin in Bareilly After Wife Gets Stuck at Parents HouseMan Marries Cousin in Bareilly After Wife Gets Stuck at Parents House

ಲಾಕ್‌ಡೌನ್: ತವರಲ್ಲಿ ಬಾಕಿಯಾದ ಹೆಂಡತಿ, ಸೋದರ ಸಂಬಂಧಿ ಜೊತೆ ಮದುವೆಯಾದ ಗಂಡ!

ಲಾಕ್‌ಡೌನ್ ತಂದಿಟಟ್ಟ ಸಂಕಷ್ಟ| ಅಪಪ್ ಅಮ್ಮನನ್ನು ನೋಡಲು ಹೋದಾಕೆ, ಲಾಕ್‌ಡೌನ್‌ನಿಂದ ತವರಲ್ಲೇ ಬಾಕಿ| ಇತ್ತ ಇದನ್ನೇ ಲಾಭವನ್ನಾಗಿ ಉಪಯೋಗಿಸಿ ತನ್ನ ಸೋದರ ಸಂಬಂಧಿಯನ್ನೇ ಎರನೇ ಮದುವೆಯಾದ ಪತಿರಾಯ| ನ್ಯಾಯಕಕ್ಆಗಿ ಮೊದಲನೇ ಹೆಂಡತಿ ಅಲೆದಾಟ

India May 18, 2020, 4:31 PM IST

Saloons To Open From TomorrowSaloons To Open From Tomorrow
Video Icon

ತಲೆ 'ಭಾರ' ಇಳಿಯಿತು; ಸಲೂನ್ ಜೊತೆ ಬ್ಯೂಟಿ ಪಾರ್ಲರ್‌ಗಳು ಓಪನ್

ಲಾಕ್‌ಡೌನ್ ಬಹುತೇಕ ಸಡಿಲಗೊಂಡಿದೆ. ನಾಳೆಯಿಂದ ನಯಾ ದುನಿಯಾ ಶುರುವಾಗಲಿದೆ. ಬೀದಿಬದಿಯ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಅಲ್ಲಿ ನಿಂತು ತಿನ್ನುವಂತಿಲ್ಲ. ಅವರೂ ಕೂಡಾ ಪಾರ್ಸೆಲ್ ಕೊಡಬಹುದು. ಬ್ಯೂಟಿಪಾರ್ಲರ್, ಕಟಿಂಗ್ ಸಲೂನ್ ಗೆ ಅವಕಾಶ ನೀಡಲಾಗಿದ್ದು ಸಿಬ್ಬಂದಿಗಳು ಮಾಸ್ಕ್ ಹಾಕಿರಬೇಕು. 

state May 18, 2020, 4:26 PM IST

Inter District KSRTC Buses To Start From TuesdayInter District KSRTC Buses To Start From Tuesday
Video Icon

ಮಂಗಳವಾರದಿಂದ ಅಂತರ್‌ ಜಿಲ್ಲಾ KSRTC ಬಸ್ ಓಡಾಟ..!

ಇಂದಿನಿಂದ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಾಗಿದ್ದು, ಸಾರಿಗೆ ಸಚಿವರಿಗೆ ಸವಾಲೊಂದು ಎದುರಾಗಿದೆ. ಮಂಗಳವಾರ BMTC ಹಾಗೂ KSRTC ಬಸ್‌ ಸಂಚಾರ ಆರಂಭವಾಗಲಿದೆ.

state May 18, 2020, 4:05 PM IST

Swiggy will lay off 1100 employees due to the coronavirus crisisSwiggy will lay off 1100 employees due to the coronavirus crisis

ಕೊರೋನಾ ವೈರಸ್ ಹೊಡೆತ, ಜೋಮ್ಯಾಟೋ ಬಳಿಕ ಸ್ವಿಗ್ಗಿಯಿಂದ ಉದ್ಯೋಗ ಕಡಿತ!

ಕೊರೋನಾ ವೈರಸ್ ಕಾರಣ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಇತ್ತೀಚೆಗಷ್ಟೇ ಫುಡ್ ಡೆಲಿವರಿ ಆ್ಯಪ್ ಜೋಮ್ಯಾಟೋ ಉದ್ಯೋಗ ಕಡಿತ ಮಾಡಿತ್ತು. ಇದರ ಬೆನ್ನಲ್ಲೇ ಸ್ವಿಗ್ಗಿ ಕೂಡ ಉದ್ಯೋಗ ಕಡಿತ ಮಾಡಿದೆ. ಕಂಪನಿ ಸಹ ಸಂಸ್ಥಾಪಕ ಭಾರವಾದ ಹೃದಯದಿಂದ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ.

India May 18, 2020, 3:57 PM IST

Kannada actor Director Naveen krishna supported Inter cast marriage amid lockdownKannada actor Director Naveen krishna supported Inter cast marriage amid lockdown

ಲಾಕ್‌ಡೌನ್‌ನಲ್ಲಿ ನಡೆದ ಅಂತರ್ಜಾತಿ ವಿವಾಹಕ್ಕೆ ಸಾಕ್ಷಿಯಾದ ನಟ; ಪರಿಹಾರ ನಿಧಿಗೆ ಚೆಕ್!

ಕೊರೋನಾ ಲಾಕ್‌ಡೌನ್‌ನಿಂದ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳ ಮದುವೆಗೆ ಸಾಕ್ಷಿಯಾದ ಕನ್ನಡ ಚಿತ್ರರಂಗದ ನಿರ್ದೇಶಕ, ನಟ ನವೀನ್‌ ಕೃಷ್ಣ. 

Sandalwood May 18, 2020, 3:54 PM IST