Asianet Suvarna News Asianet Suvarna News

ಅರಮನೆ ಮೈದಾನದ ಬಳಿ ವಲಸೆ ಕಾರ್ಮಿಕರ ಜಮಾವಣೆ; ಪ್ರಯಾಣಕ್ಕೆ ಸಿದ್ಧತೆ

ಅರಮನೆ ಮೈದಾನದ ಬಳಿ ವಲಸೆ ಕಾರ್ಮಿಕರು ಜಮಾಯಿಸಿದ್ದಾರೆ. ಮೇಖ್ರಿ ಸರ್ಕಲ್‌ನಲ್ಲಿ ಕಿಲೋಮೀಟರ್‌ಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಅಸ್ಸಾಂ, ತ್ರಿಪುರಾ ರಾಜ್ಯಗಳಿಗೆ ತೆರಳಲು ಆಗಮಿಸಿದ್ದಾರೆ. ಅವರನ್ನು ಅವರ ರಾಜ್ಯಗಳಿಗೆ ಕಳುಹಿಸಲು ಅರಮನೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ತಂಗಲು ಸೂಕ್ತವಾದ ವ್ಯವಸ್ಥೆ ಇಲ್ಲದಿರುವುದರಿಂದ ಬೀದಿ ಬದಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. 

 

First Published May 18, 2020, 6:02 PM IST | Last Updated May 18, 2020, 7:37 PM IST

ಬೆಂಗಳೂರು (ಮೇ. 18): ಅರಮನೆ ಮೈದಾನದ ಬಳಿ ವಲಸೆ ಕಾರ್ಮಿಕರು ಜಮಾಯಿಸಿದ್ದಾರೆ. ಮೇಖ್ರಿ ಸರ್ಕಲ್‌ನಲ್ಲಿ ಕಿಲೋಮೀಟರ್‌ಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಅಸ್ಸಾಂ, ತ್ರಿಪುರಾ ರಾಜ್ಯಗಳಿಗೆ ತೆರಳಲು ಆಗಮಿಸಿದ್ದಾರೆ. ಅವರನ್ನು ಅವರ ರಾಜ್ಯಗಳಿಗೆ ಕಳುಹಿಸಲು ಅರಮನೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ತಂಗಲು ಸೂಕ್ತವಾದ ವ್ಯವಸ್ಥೆ ಇಲ್ಲದಿರುವುದರಿಂದ ಬೀದಿ ಬದಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. 

'ಆಟೋ, ಟ್ಯಾಕ್ಸಿ ಚಾಲಕರಿಗೆ 5000 ಅಲ್ಲ 40 ರೂಪಾಯಿ ಸಿಗಲ್ಲ'

Video Top Stories