ಸಿಎಂ ಅವಕಾಶ ಕೊಟ್ರೂ ರಸ್ತೆಗಿಳಿಯಲ್ವಂತೆ ಪ್ರೈವೇಟ್ ಬಸ್‌ಗಳು!
ಸಿಎಂ ಅವಕಾಶ ಕೊಟ್ಟರೂ ಖಾಸಗಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಕೇವಲ 30 ಜನರನ್ನು ಹಾಕಿಕೊಂಡು ಪ್ರಯಾಣಿಸಿದರೆ ನಮಗೆ ನಷ್ಟವಾಗುತ್ತದೆ ಎಂದು ಖಾಸಗಿ ಬಸ್ ಮಾಲಿಕರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಹೇಳಿದ್ದಾರೆ. ಖಾಸಗಿ ಬಸ್‌ಗಳಿಗೆ ರಿಯಾಯಿತಿ ಘೋಷಣೆ ಮಾಡಬೇಕು. ಡೀಸೆಲ್ ಅಥವಾ ಟ್ಯಾಕ್ಸ್‌ನಲ್ಲಾದರೂ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು (ಮೇ. 18): ಸಿಎಂ ಅವಕಾಶ ಕೊಟ್ಟರೂ ಖಾಸಗಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಕೇವಲ 30 ಜನರನ್ನು ಹಾಕಿಕೊಂಡು ಪ್ರಯಾಣಿಸಿದರೆ ನಮಗೆ ನಷ್ಟವಾಗುತ್ತದೆ ಎಂದು ಖಾಸಗಿ ಬಸ್ ಮಾಲಿಕರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಹೇಳಿದ್ದಾರೆ. ಖಾಸಗಿ ಬಸ್‌ಗಳಿಗೆ ರಿಯಾಯಿತಿ ಘೋಷಣೆ ಮಾಡಬೇಕು. ಡೀಸೆಲ್ ಅಥವಾ ಟ್ಯಾಕ್ಸ್‌ನಲ್ಲಾದರೂ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.