ತಲೆ 'ಭಾರ' ಇಳಿಯಿತು; ಸಲೂನ್ ಜೊತೆ ಬ್ಯೂಟಿ ಪಾರ್ಲರ್‌ಗಳು ಓಪನ್
ಲಾಕ್‌ಡೌನ್ ಬಹುತೇಕ ಸಡಿಲಗೊಂಡಿದೆ. ನಾಳೆಯಿಂದ ನಯಾ ದುನಿಯಾ ಶುರುವಾಗಲಿದೆ. ಬೀದಿಬದಿಯ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಅಲ್ಲಿ ನಿಂತು ತಿನ್ನುವಂತಿಲ್ಲ. ಅವರೂ ಕೂಡಾ ಪಾರ್ಸೆಲ್ ಕೊಡಬಹುದು. ಬ್ಯೂಟಿಪಾರ್ಲರ್, ಕಟಿಂಗ್ ಸಲೂನ್ ಗೆ ಅವಕಾಶ ನೀಡಲಾಗಿದ್ದು ಸಿಬ್ಬಂದಿಗಳು ಮಾಸ್ಕ್ ಹಾಕಿರಬೇಕು.