ವಾಕ್‌ ಮಾಡುವವರಿಗೆ ಗುಡ್‌ನ್ಯೂಸ್; ಪಾರ್ಕ್‌ಗಳು ಓಪನ್..!

ಲಾಕ್‌ಡೌನ್ 4.0 ಗೆ ಸಡಿಲಿಕೆ ನೀಡಲಾಗಿದೆ. ಬಹುತೇಕ ಎಲ್ಲಾ ವ್ಯಾಪಾರ, ವಹಿವಾಟಿಗೆ ಅನುಮತಿ ಕೊಡಲಾಗಿದೆ. ಬ್ಯೂಟಿಪಾರ್ಲರ್ ಸಲೂನ್ ಓಪನ್ ಮಾಡಲು ಅನುಮತಿ ಕೊಟ್ಟಿರುವುದು ರಿಸ್ಕಿ ನಿರ್ಧಾರ ಎನ್ನಲಾಗಿದೆ. ಬೆಳಿಗ್ಗೆ 7 ರಿಂದ 9, ಸಂಜೆ 5 ರಿಂದ 7 ರವರೆಗೆ ಪಾರ್ಕ್‌ಗಳು ತೆರೆಯಲಿವೆ. ಈ ಬಗ್ಗೆ ಲಾಲ್‌ ಬಾಗ್‌ ನಡಿಗೆದಾರರ ಸಂಘದ ಅಧ್ಯಕ್ಷ ದೊರೆಸ್ವಾಮಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

First Published May 18, 2020, 5:47 PM IST | Last Updated May 18, 2020, 7:38 PM IST

ಬೆಂಗಳೂರು (ಮೇ. 18): ಲಾಕ್‌ಡೌನ್ 4.0 ಗೆ ಸಡಿಲಿಕೆ ನೀಡಲಾಗಿದೆ. ಬಹುತೇಕ ಎಲ್ಲಾ ವ್ಯಾಪಾರ, ವಹಿವಾಟಿಗೆ ಅನುಮತಿ ಕೊಡಲಾಗಿದೆ. ಬ್ಯೂಟಿಪಾರ್ಲರ್ ಸಲೂನ್ ಓಪನ್ ಮಾಡಲು ಅನುಮತಿ ಕೊಟ್ಟಿರುವುದು ರಿಸ್ಕಿ ನಿರ್ಧಾರ ಎನ್ನಲಾಗಿದೆ. ಬೆಳಿಗ್ಗೆ 7 ರಿಂದ 9, ಸಂಜೆ 5 ರಿಂದ 7 ರವರೆಗೆ ಪಾರ್ಕ್‌ಗಳು ತೆರೆಯಲಿವೆ. ಈ ಬಗ್ಗೆ ಲಾಲ್‌ ಬಾಗ್‌ ನಡಿಗೆದಾರರ ಸಂಘದ ಅಧ್ಯಕ್ಷ ದೊರೆಸ್ವಾಮಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಹೊಸ ರೀತಿಯ ಲಾಕ್‌ಡೌನ್ 4.0: ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ?