Asianet Suvarna News Asianet Suvarna News
4531 results for "

Lockdown

"
What are rules for BMTC passengers conductor and driverWhat are rules for BMTC passengers conductor and driver
Video Icon

ಬಸ್‌ಗಳಲ್ಲಿ 20 ಜನ ಮಾತ್ರ, ಹೀಗಿದೆ KSRTC, BMTC ಹೊಸ ರೂಲ್ಸ್..!

ಬೆಳಗ್ಗೆ ಏಳು ಗಂಟೆಯಿಂದಲೇ KSRTC & BMTC ಬಸ್ ಆರಂಭವಾಗಲಿದೆ. 11 ಗಂಟೆಯವರೆಗಷ್ಟೇ ಬಸ್ ಓಡಾಡಲಿದೆ. ನಂತರ ಮೂರು ಗಂಟೆಯಿಂದ 7 ಗಂಟೆ ವರೆಗೆ ಬಸ್‌ಗಳು ಓಡಾಡಲಿವೆ. ಡೈಲಿ ಪಾಸ್‌ ಮೂಲಕವೇ ಬಸ್ನಲ್ಲಿ ಪ್ರಯಾಣಿಸಬೇಕಿದೆ. ಹೇಗಿದೆ ಬಸ್ ಸಂಚಾರ..? ಇಲ್ಲಿದೆ ವಿಡಿಯೋ

Karnataka Districts May 19, 2020, 10:56 AM IST

2 flight reaches mangalore under vande bharat mission2 flight reaches mangalore under vande bharat mission

ದುಬೈನಿಂದ-ಮಂಗಳೂರು ತಲುಪಿದ 2ನೇ ವಿಮಾನ, ಪುಟ್ಟ ಕಂದಮ್ಮ ತವರಿಗೆ: ಇಲ್ಲಿವೆ ಫೋಟೋಸ್

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ವಂದೇ ಭಾರತ್‌ ಮಿಷನ್‌ನ 2ನೇ ಕಾರ್ಯಾಚರಣೆಯಲ್ಲಿ ಸೋಮವಾರ 178 ಮಂದಿ ಪ್ರಯಾಣಿಕರು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿವೆ ಫೋಟೋಸ್

Karnataka Districts May 19, 2020, 10:22 AM IST

Migrant workers lockdown diary time to learn the about kindnessMigrant workers lockdown diary time to learn the about kindness

ವಲಸೆ ಕಾರ್ಮಿಕರ ಡೈರಿಯಿಂದ; ಮನ ಮುಟ್ಟುವಂತಹ ಮಾತುಗಳು!

ನಮ್ಮನ್ನು ನಾವೇ ಈಗ ಕೇಳಿಕೊಳ್ಳಬೇಕು - ನಾವೆಷ್ಟುಕಾಲ ಈ ನೆಲದ ಮೇಲಿದ್ದೇವು? ಕೊನೆಗೊಮ್ಮೆ ಈ ಭೂಮಿ ಮೇಲಿನ ಪಯಣ ಮುಗಿಸಿ ಬಾಯ್‌ ಮಾಡುವಾಗ ನಮ್ಮೊಳಗೆ ಖಾಲಿತನವಲ್ಲದೇ ಇನ್ನೇನು ಉಳಿದಿರುತ್ತದೆ?

India May 19, 2020, 9:41 AM IST

Saloon in udupi needs previous call for serviceSaloon in udupi needs previous call for service

ಉಡುಪಿಯಲ್ಲಿ ಮುಂಗಡ ಕರೆ ಮಾಡಿ ಹೋದ್ರೆ ಮಾತ್ರ ಕ್ಷೌರ..!

ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಕಳೆದ 53 ದಿನಗಳಿಂದ ಮುಚ್ಚಿರುವ ಸಲೂನುಗಳು ಸೋಮವಾರ ಷರತ್ತುಬದ್ಧವಾಗಿ ತೆರೆದುಕೊಂಡಿವೆ. ಮುಂಗಡವಾಗಿ ಕರೆ ಮಾಡಿ ಬಂದ ಗ್ರಾಹಕರಿಗೆ ಮಾತ್ರ ಕ್ಷೌರ ಮಾಡಲಾಯಿತು.

Karnataka Districts May 19, 2020, 9:26 AM IST

Criminal case to be filed on those who breaks quarantine in udupiCriminal case to be filed on those who breaks quarantine in udupi

ಕ್ವಾರಂಟೈನ್‌ ಬಿಟ್ಟು ಹೊರಗೆ ತಿರುಗಾಡಿದರೆ ಕ್ರಿಮಿನಲ್‌ ಕೇಸ್‌: ಉಡುಪಿ ಡಿಸಿ

ಕ್ವಾರಂಟೈನ್‌ ಕೇಂದ್ರವನ್ನು ಬಿಟ್ಟು ಹೊರಗೆ ಬಂದು ಓಡಾಡುವರ ಮೇಲೆ ನಿರ್ದಾಕ್ಷಿಣವಾಗಿ ಸೆಕ್ಷನ್‌ 188 ಪ್ರಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.

Karnataka Districts May 19, 2020, 9:08 AM IST

KSRTC Bus transport service begins in mangaloreKSRTC Bus transport service begins in mangalore

ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್‌ ಸೀಮಿತ ಸಂಚಾರ

ಲಾಕ್‌ಡೌನ್‌ ಸಡಿಲ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ದ.ಕ.ಜಿಲ್ಲೆಯ ವಿವಿಧ ರೂಟ್‌ಗಳಲ್ಲಿ ನಿಗದಿತ ವೇಳೆಯಲ್ಲಿ ಸೀಮಿತ ಬಸ್‌ ಸಂಚಾರ ಮೇ 19ರಿಂದಲೇ ಆರಂಭಿಸಲಿದೆ. ಆದರೆ ದ.ಕ.ಜಿಲ್ಲೆಯಲ್ಲಿ ಸ್ಥಳೀಯವಾಗಿ ಯಾವುದೇ ಬಸ್‌ ಸಂಚಾರ ಇರುವುದಿಲ್ಲ. ಖಾಸಗಿ ಬಸ್‌ಗಳು ಕೂಡ ಮೇ ಅಂತ್ಯದ ವರೆಗೆ ಸಂಚಾರ ನಡೆಸುವುದಿಲ್ಲ.

Karnataka Districts May 19, 2020, 8:42 AM IST

Pregnant lady from mumbai found corona positivePregnant lady from mumbai found corona positive

ಮುಂಬೈಯಿಂದ ಬಂದ ಗರ್ಭಿಣಿಗೆ ಕೊರೋನಾ ಸೋಂಕು

ಜಿಲ್ಲೆಯಲ್ಲಿ ಸೋಮವಾರ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 11ಕ್ಕೇರಿದೆ.

Karnataka Districts May 19, 2020, 8:33 AM IST

Two family met in border to get married what happens nextTwo family met in border to get married what happens next

ಕೇರಳ-ಕರ್ನಾಟಕ ಬಾರ್ಡರ್‌ನಲ್ಲೇ ತಾಳಿ ಕಟ್ಟೋಕೆ ಮುಂದಾದ ವರ: ಏನಾಯ್ತು ನೋಡಿ

ಲಾಕ್‌ಡೌನ್‌ ಸಡಿಲಗೊಂಡರೂ ನಿಗದಿತ ಮುಹೂರ್ತಕ್ಕೆ ಎರಡು ರಾಜ್ಯಗಳ ವಧೂವರರು ದಿಬ್ಬಣ ಸಮೇತ ಗಡಿ ಭಾಗಕ್ಕೆ ಆಗಮಿಸಿ ಅಲ್ಲಿಯೇ ತಾಳಿ ಕಟ್ಟಲು ಮುಂದಾದ ವಿದ್ಯಮಾನ ಸೋಮವಾರ ಕೇರಳದ ಗಡಿ ತಲಪಾಡಿಯಲ್ಲಿ ನಡೆದಿದೆ.

Karnataka Districts May 19, 2020, 7:56 AM IST

Seeing his disabled friend struggle with tricycle man pushes it for 5 days 350kmSeeing his disabled friend struggle with tricycle man pushes it for 5 days 350km

ಕ್ವಾರಂಟೈನ್‌ನಲ್ಲಿ ಸಿಕ್ಕ ವಿಶೇಷ ಚೇತನ ಸ್ನೇಹಿತನ ಟ್ರೈಸಿಕಲ್‌ 350 ಕಿ.ಮೀ. ತಳ್ಳಿದ ಯುವಕ!

ಅಂಗವಿಕಲ ಸ್ನೇಹಿತನ ಟ್ರೈಸಿಕಲ್‌ 350 ಕಿ.ಮೀ. ತಳ್ಳಿದ ಯುವಕ!| ಕ್ವಾರಂಟೈನ್‌ನಲ್ಲಿ ಸಿಕ್ಕ ಮುಸ್ಲಿಂ ವ್ಯಕ್ತಿಗೆ ಹಿಂದು ಯುವಕನ ನಿಸ್ವಾರ್ಥ ಸಹಾಯ| ಮಹಾರಾಷ್ಟ್ರಕ್ಕೆ ಹೋಗುವ ಬದಲು ಸ್ನೇಹಿತನಿಗಾಗಿ ಉ.ಪ್ರ.ಕ್ಕೆ ಹೋದ ವ್ಯಕ್ತಿ

India May 19, 2020, 7:47 AM IST

3rd flight under vande bharath mission to reach mangalore on may 20th3rd flight under vande bharath mission to reach mangalore on may 20th

ಮಂಗಳೂರಿಗೆ 3 ನೇ ವಿಮಾನ: 20ರಂದು ಮಸ್ಕತ್‌ನಿಂದ ಕನ್ನಡಿಗರು ತವರಿಗೆ

ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯಲ್ಲಿ ಇದುವರೆಗೆ ಮಂಗಳೂರಿಗೆ ದುಬೈನಿಂದ ಎರಡು ವಿಮಾನಗಳು ಅಗಮಿಸಿದ್ದು, ಅಲ್ಲಿರುವ ಕನ್ನಡಿಗರನ್ನು ಕರೆತರಲಾಗಿದೆ. ಇನ್ನು ಮೇ 20ರಂದು ಕಾರ್ಯಾಚರಣೆಯ ಮೂರನೇ ಏರ್‌ಇಂಡಿಯಾ ವಿಮಾನ ಮಸ್ಕತ್‌ನಿಂದ ಮಂಗಳೂರಿಗೆ ಆಗಮಿಸಲಿದೆ.

Karnataka Districts May 19, 2020, 7:38 AM IST

Coronavirus Cases In India Cross 1 Lakh Over 3000 DeadCoronavirus Cases In India Cross 1 Lakh Over 3000 Dead

ದೇಶದಲ್ಲಿ 1 ಲಕ್ಷ ಗಡಿ ದಾಟಿತು ಕೊರೋನಾ!

ದೇಶದಲ್ಲಿ 1 ಲಕ್ಷ ಗಡಿ ದಾಟಿತು ಕೊರೋನಾ!| 12 ದೇಶದಲ್ಲಿ 50 ಸಾವಿರ ಮಂದಿಗೆ ಸೋಂಕು| 38 ದಿನದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದಿಂದ 1 ಲಕ್ಷಕ್ಕೆ ಏರಿಕೆ| ಚೀನಾಕ್ಕಿಂತ 13 ಸಾವಿರ ಕೇಸುಗಳಷ್ಟು ಮುಂದಿದೆ ಭಾರತ| ವಾರದಲ್ಲಿ ಟಾಪ್‌ 10 ದೇಶಗಳ ಪಟ್ಟಿಗೆ ಸೇರ್ಪಡೆ ಸಂಭವ

India May 19, 2020, 7:31 AM IST

2nd flight reaches mangalore from dubai 178 members airlifted2nd flight reaches mangalore from dubai 178 members airlifted

ದುಬೈ-ಮಂಗಳೂರು 2ನೇ ವಿಮಾನ, 35 ಮಂದಿ ಗರ್ಭಿಣಿಯರು ಸೇರಿ 178 ಜನ ಆಗಮನ

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ವಂದೇ ಭಾರತ್‌ ಮಿಷನ್‌ನ 2ನೇ ಕಾರ್ಯಾಚರಣೆಯಲ್ಲಿ ಸೋಮವಾರ 178 ಮಂದಿ ಪ್ರಯಾಣಿಕರು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದಾರೆ.

Karnataka Districts May 19, 2020, 7:27 AM IST

Lockdown 4 0 Auto Uber Ola resume services KarnatakaLockdown 4 0 Auto Uber Ola resume services Karnataka

ಇಂದಿನಿಂದ ಆಟೋ, ಕ್ಯಾಬ್‌, ಟ್ಯಾಕ್ಸಿ ಸೇವೆ ಶುರು!

ಇಂದಿನಿಂದ ಆಟೋ, ಕ್ಯಾಬ್‌, ಟ್ಯಾಕ್ಸಿ ಸೇವೆ ಶುರು ಪುನಾರಂಭ| 54 ದಿನದಿಂದ ನಿಂತಿದ್ದ ಸೇವೆಗೆ ಮರುಚಾಲನೆ| ಓಲಾ, ಊಬರ್‌ ಕೂಡ ಆರಂಭ

state May 19, 2020, 7:07 AM IST

Man Takes Shower During Video Call with Brazilian President vidio viralMan Takes Shower During Video Call with Brazilian President vidio viral

ದೇಶದ ಅಧ್ಯಕ್ಷರ ಮೀಟಿಂಗ್‌ನಲ್ಲೇ ಬೆತ್ತಲೆ ಸ್ನಾನ, ಇವ್ನ ಮನೆ ಹಾಳಾಗ!

ಕೊರೋನಾ ಬಂದ ಮೇಲೆ ಎಲ್ಲವೂ ಆನ್ ಲೈನ್.  ದೇಶದ ಬಹುಮುಖ್ಯ ಚರ್ಚೆ ನಡೆಯುತ್ತಿರುವಾಗ ನಡೆದು ಹೋದ ಎಡವಟ್ಟೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಕತೆ ಹೇಳ್ತೆವೆ ಕೇಳಿ

International May 18, 2020, 9:11 PM IST

Empty stadium cricket like marriage without bride says Shoaib AkhtarEmpty stadium cricket like marriage without bride says Shoaib Akhtar

ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ; ವಧುವಿಲ್ಲದೆ ಮದವೆಯಂತೆ ಎಂದ ಅಕ್ತರ್!

ಕೊರೋನಾ ವೈರಸ್ ಕಾರಣ ಎಲ್ಲಾ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿದೆ. ಇದೀಗ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಇತ್ತ ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಯೋಜನೆ ಕುರಿತು ಹಲವು ಕ್ರಿಕೆಟ್ ಮಂಡಳಿಗಳು ಚಿಂತಿಸುತ್ತಿದೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಕೊಹ್ಲಿ ಅಭಿಪ್ರಾಯ ಹೇಳಿದ್ದರು. ಇದೀಗ ಶೋಯೆಬ್ ಅಕ್ತರ್, ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕುರಿತು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.

Cricket May 18, 2020, 9:05 PM IST