Asianet Suvarna News Asianet Suvarna News
4531 results for "

Lockdown

"
How Saloons are back during India Lockdown 4How Saloons are back during India Lockdown 4
Video Icon

ಬಹುದಿನಗಳ ನಂತರ ಸಲೂನ್‌ಗಳು ಓಪನ್; ತಲೆ 'ಭಾರ' ಇಳಿಸಿಕೊಂಡ ಜನ

ಲಾಕ್‌ಡೌನ್‌ನಿಂದಾಗಿ ಬಹುದಿನಗಳಿಂದ ಮುಚ್ಚಿದ್ದ ಸಲೂನ್ ಶಾಪ್‌ಗಳು ಓಪನ್ ಆಗಿವೆ. ಜನರು ಸಲೂನ್ ಶಾಪ್‌ನತ್ತ ಧಾವಿಸುತ್ತಿದ್ದಾರೆ. ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದಾರೆ. ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸೇಶನ್ ಕಡ್ಡಾಯಗೊಳಿಸಲಾಗಿದೆ. ಒಟ್ಟಾರೆಯಾಗಿ ಸಲೂನ್ ಶಾಪ್ ಓಪನ್ ಆಗಿದ್ದಕ್ಕೆ ಸಾರ್ವಜನಿಕರು ಫುಲ್ ಖುಷ್ ಆಗಿದ್ದಾರೆ. 

state May 19, 2020, 2:52 PM IST

Couple cancel marriage reception decided to help poor during lockdownCouple cancel marriage reception decided to help poor during lockdown

ಮದುವೆ ರಿಸೆಪ್ಶನ್ ಕ್ಯಾನ್ಸಲ್ ಮಾಡಿ ನಿರ್ಗತಿಕರಿಗೆ ಆಹಾರ ಹಂಚಿದ ನವ ಜೋಡಿ!

ಕೊರೋನಾ ವೈರಸ್ ಹೊಡೆತಕ್ಕೆ ಬಹುತೇಕ ಎಲ್ಲಾ ರಾಷ್ಟ್ರಗಳು, ಜನರು ನಲುಗಿದ್ದಾರೆ. ಹೀಗಾಗಿ ಹಲವು ಕಾರ್ಯಕ್ರಮಗಳು ರದ್ದಾಗಿದೆ. ಇಷ್ಟೇ ಅಲ್ಲ ಕೊರೋನಾ ವಿರುದ್ಧ ಹೋರಾಟ ಮುಂದುವರಿದಿದೆ. ಕೊರೋನಾ ವೈರಸ್ ಕಾರಣ ಕೇಕ್ ಕತ್ತರಿಸಿ ಮದುವೆಯಾದ ನವ ಜೋಡಿ ತಮ್ಮ ಆರತಕ್ಷತೆ ಕ್ಯಾನ್ಸಲ್ ಮಾಡಿ ಆ ಹಣದಲ್ಲಿ ಬಡವರಿಗೆ ಆಹಾರ ಹಂಚಿದ್ದಾರೆ.

International May 19, 2020, 2:37 PM IST

photo gallery of ksrtc bmtc bus service after lockdownphoto gallery of ksrtc bmtc bus service after lockdown

ರಾಜ್ಯದಲ್ಲಿ ಹೀಗಿದೆ KSRTC, BMTC ಬಸ್ ಸಂಚಾರ: ಇಲ್ಲಿವೆ ಫೋಟೋಸ್

ಬಾಗಲಕೋಟೆ, ಗದಗ ಸೇರಿ ಬೆಂಗಳೂರಿನಲ್ಲಿಯೂ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸಿದೆ. 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಸಾರಿಗೆಯಲ್ಲಿ ಓಡಾಡುವ ಅವಕಾಶವಿರದಿದ್ದರೂ, ಜನ ಓಡಾಡುತ್ತಿರುವುದು ಕಂಡುಬಂದಿದೆ. ಇಲ್ಲಿವೆ ಫೋಟೋಸ್

Karnataka Districts May 19, 2020, 2:10 PM IST

There is no buses to North Karnataka from BengaluruThere is no buses to North Karnataka from Bengaluru
Video Icon

ಬಸ್‌ಗಳಿಲ್ಲದೇ ಪ್ರಯಾಣಿಕರ ಪರದಾಟ; ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು

ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದೆ. ಆದರೆ ಆರಂಭಿಕವಾಗಿ ಸಮಸ್ಯೆ ಎದುರಾಗಿದೆ. ಎಲ್ಲಾ ಜಿಲ್ಲೆಗಳಿಗೂ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು. ಉತ್ತರ ಕರ್ನಾಟಕ ಭಾಗದ ಜನರಿಗೆ ಬಸ್ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದರು. ಇದನ್ನು ಸುವರ್ಣ ನ್ಯೂಸ್‌ ವರದಿ ಮಾಡುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಸ್‌ ವ್ಯವಸ್ಥೆ ಮಾಡಿದ್ದಾರೆ. ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. 

state May 19, 2020, 1:55 PM IST

Jaipur bound Shramik train derails at Mangalore no casualtiesJaipur bound Shramik train derails at Mangalore no casualties

ಹಳಿ ತಪ್ಪಿದ ಶ್ರಮಿಕ್ ರೈಲು: ಪ್ರಯಾಣಿಕರು ಪಾರು!

ಲಾಕ್‌ಡೌನ್‌ನಿಂದ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರ ಊರಿಗೆ ತಲುಪಿಸಲು ಶ್ರಮಿಕ್ ಸ್ಪೆಷಲ್ ರೈಲು| ಮಂಗಳೂರಿನ ಬಳಿ ಹಳಿ ಬಿಟ್ಟು ಸಾಗಿದ ಜೈಪುರಕ್ಕೆ ತೆರಳುತ್ತಿದ್ದ ಶ್ರಮಿಕ್ ರೈಲು| ಪ್ರಯಾಣಿಕರು ಪಾರು

state May 19, 2020, 1:47 PM IST

Bengaluru Lalbaugh on first day of India Lockdown 4  Ground reportBengaluru Lalbaugh on first day of India Lockdown 4  Ground report
Video Icon

ಲಾಲ್‌ಬಾಗ್ ಓಪನ್: ವಾಕಿಂಗ್‌ಗೆ ದೌಡಾಯಿಸಿದ ಉದ್ಯಾನನಗರಿಯ ಜನ

ಬಹಳಷ್ಟು ದಿನಗಳ ನಂತರ ಪಾರ್ಕ್ ತೆರೆಯಲು ಅನುಮತಿ ನೀಡಲಾಗಿದೆ. ಜನರೀಗ ವಾಕಿಂಗ್ ಮೂಡ್‌ನಲ್ಲಿದ್ದಾರೆ. ಲಾಲ್ ಬಾಗ್ ಕೂಡಾ ಓಪನ್ ಆಗಿದೆ. ಬೆಳಗ್ಗೆ 7 ಗಂಟೆಯಿಂದ 9.30ರವರೆಗೆ ಹಾಗೂ ಸಂಜೆ 5ರಿಂದ 7  ಗಂಟೆವರೆಗೆ ಎಲ್ಲಾ ಪಾರ್ಕ್‌ಗಳು ಸಾರ್ವಜನಿಕರಿಗೆ ಮುಕ್ತವಾಗಿವೆ.

state May 19, 2020, 1:24 PM IST

KSRTC service from Today Getting good response from passengersKSRTC service from Today Getting good response from passengers

ಇಂದಿನಿಂದ ಬಸ್ ಸಂಚಾರ ಆರಂಭ; ಪ್ರಯಾಣಿಕರಿಂದ ಉತ್ತಮ ಸ್ಪಂದನೆ

ಇಂದಿನಿಂದ ಲಾಕ್‌ಡೌನ್ ಸಡಿಲಿಕೆಯಾಗಿದ್ದು ಇಂದಿನಿಂದ ಕೆಎಸ್‌ಆರ್‌ಟಿಸಿ ಸಂಚಾರ ಶುರುವಾಗಿದೆ. ಪ್ರಯಾಣಿಕರು ಬಸ್‌ಸ್ಟ್ಯಾಂಡ್‌ನತ್ತ ಅಗಮಿಸುತ್ತಿದ್ದಾರೆ. ಎಲ್ಲೆಲ್ಲೆ ಯಾವ್ಯಾವ ಚಿತ್ರಣ ಇದೆ? ಇಲ್ಲಿದೆ ನೋಡಿ..!

state May 19, 2020, 12:56 PM IST

Fall in Blood Donors number due to lock down shivamogga DC ShivakumarFall in Blood Donors number due to lock down shivamogga DC Shivakumar

ಲಾಕ್‌ಡೌನ್‌ನಿಂದ ರಕ್ತದಾನಿಗಳ ಸಂಖ್ಯೆ ಇಳಿಮುಖ: ಡಿಸಿ ಶಿವಕುಮಾರ್‌

ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಆಗಿದ್ದರಿಂದ ರಕ್ತದಾನಿಗಳ ಸಂಖ್ಯೆಯಲ್ಲಿ ಇಳಿಮುಖ ಆಗಿತ್ತು. ಅಲ್ಲದೇ ರಕ್ತದ ಅವಶ್ಯಕತೆ ಹೆಚ್ಚಿನ ಬೇಡಿಕೆ ಇತ್ತು ಎಂದ ಅವರು, ರಕ್ತದಾನ ಮಾಡುವುದರಿಂದ ಆರೋಗ್ಯ ಸದೃಢತೆ ಜತೆಗೆ ಅನೇಕ ಉಪಯುಕ್ತ ಅಂಶಗಳಿವೆ.

Karnataka Districts May 19, 2020, 12:49 PM IST

Suvarna Achor JP Shetty on field to check situation at KSRTC Bus StandSuvarna Achor JP Shetty on field to check situation at KSRTC Bus Stand
Video Icon

ಬಸ್‌ ಸಂಚಾರಕ್ಕೆ ಅನುಮತಿಯೇನೋ ಸಿಕ್ಕಿದೆ ಆದ್ರೆ ಪ್ರಯಾಣಿಕರ ಪರದಾಟ ತಪ್ಪಿಲ್ಲ..!

ಲಾಕ್‌ಡೌನ್ 4.0 ಗೆ ಸಡಿಲಿಕೆ ನೀಡಲಾಗಿದ್ದು ಇಂದಿನಿಂದ ಬಸ್‌ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬೇರೆ ಬೇರೆ ಕಡೆ ಊರುಗಳಿಗೆ ಹೋಗುವವರು ಬಸ್‌ ನಿಲ್ದಾಣಕ್ಕೆ ಧಾವಿಸುತ್ತಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಹೇಗಿದೆ ಚಿತ್ರಣ? ಪ್ರಯಾಣಿಕರ ರೆಸ್ಪಾನ್ಸ್ ಹೇಗಿದೆ? ಮೆಜೆಸ್ಟಿಕ್‌ನಿಂದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ..!

state May 19, 2020, 12:28 PM IST

JDS MLC Saravana extends helping hand during Covid19JDS MLC Saravana extends helping hand during Covid19
Video Icon

ದಣಿವರಿಯದ ದಳಪತಿ, ಜೆಡಿಎಸ್ ಎಂಎಲ್‌ಸಿ ಶರವಣ

ಕರ್ನಾಟಕದಲ್ಲಿ ಸರಕಾರವಿನ್ನೂ ಬಡವರ ಹೊಟ್ಟೆ ತುಂಬಿಸಲು ಅಮ್ಮಾ ಕ್ಯಾಂಟೀನ್ ಆರಂಭಿಸುವ ಮುನ್ನವೇ, ಅಪ್ಪ ಕ್ಯಾಂಟೀನ್ ಆರಂಭಿಸಿದ್ದರು ಜೆಡಿಎಸ್ ಮುಖಂಡ ಶರವಣ. ಕಡಿಮೆ ದುಡ್ಡಿನಲ್ಲಿ ಬಡವರ ಹೊಟ್ಟೆ ತುಂಬಿಸುವ ಕೈಂಕರ್ಯದಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡವರು. ಅಂಥದ್ರಲ್ಲಿ ಇಂಥ ಕಷ್ಟದ ಸಮಯದಲ್ಲಿ ತಮ್ಮ ಸಹಾಯ ಹಸ್ತ ಚಾಚುವುದನ್ನು ನಿಲ್ಲಿಸುತ್ತಾರೆಯೇ? ಭಾರತ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಇರೋರಿಗೆ ಆಹಾರ ಹಂಚಿದ್ದು ಹೀಗೆ ಶರವಣ.

state May 19, 2020, 12:23 PM IST

Muslim women harassed for buying clothes from Hindu-owned shop in Davanagere video goes viralMuslim women harassed for buying clothes from Hindu-owned shop in Davanagere video goes viral
Video Icon

ಹಿಂದೂ ಅಂಗಡಿಗಳಲ್ಲಿ ಮಾಡ್ಬೇಡಿ ವ್ಯಾಪಾರ: ಏನಂತಾರೆ ತಬ್ಲೀಘಿ ಪ್ರತಿನಿಧಿ?

ಅಂಗಡಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಮಹಿಳೆ ಬಟ್ಟೆ ಖರೀದಿಸಿ ಹೋದಾಗ ಯುವಕರ ಗುಂಪು ಹಿಂದೂ ಅಂಗಡಿಯಲ್ಲಿ ವ್ಯಾಪಾರ ಮಾಡದಂತೆ ಬೆದರಿಕೆ ವಾಪಸ್ ಕಳುಹಿಸಿದೆ. 

state May 19, 2020, 12:11 PM IST

BJP leader Katta Subramanya Naidu helping hand during LockdownBJP leader Katta Subramanya Naidu helping hand during Lockdown
Video Icon

ಕಷ್ಟಕ್ಕಾಗುವ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಹಸಿವು ನೀಗಿಸುವುದು ಪುಣ್ಯದ ಕಾರ್ಯ ಎನ್ನುತ್ತಾರೆ. ಇಂಥ ಕೊರೋನಾ ವೈರಸ್ ಎಂಬೊಂದು ಮಹಾಮಹಾರಿ ವಿಶ್ವವನ್ನೇ ಅಲುಗಾಡಿಸುತ್ತಿರುವಾಗ, ಭಾರತ ಅನಿವಾರ್ಯವಾಗಿ ಲಾಕ್‌ಡೌನ್ ಘೋಷಿಸಿತು. ಕೆಲಸವಿಲ್ಲದೇ, ಕೈಯಲ್ಲಿ ದುಡ್ಡಿಲ್ಲದೇ ಬಡವರು, ನಿರ್ಗತಿಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೆ, ಬಿಜೆಪಿ ಹಿರಿಯ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಂಥ ಕೊಡುಗೈ ದಾನಿಗಳಿಂದ ಅದೆಷ್ಟೋ ಬಡವರು ಹೊಟ್ಟೆ ತುಂಬಾ ಉಂಡು ಮಲಗುವಂತಾಯಿತು. ಕಟ್ಟಾ ಅವರಂಥವರು ಜನರಿಗೆ ಸಹಕರಿಸಿದ್ದು ಹೇಗೆ?

state May 19, 2020, 12:07 PM IST

KSRTC Service begins from Today Ground report from Various DistrictsKSRTC Service begins from Today Ground report from Various Districts

ರಸ್ತೆಗಿಳಿದಿವೆ KSRTC;ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಯಾಣಿಕರ ಸ್ಪಂದನೆ ಹೀಗಿದೆ

ಲಾಕ್‌ಡೌನ್ ಸಡಿಲಿಕೆ ಆಗಿದೆ. ಬಸ್ ಸಂಚಾರ ಇಂದಿನಿಂದ ಶುರುವಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಬಸ್ ಸಂಚಾರಕ್ಕೆ ಪ್ರಯಾಣಿಕರು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದರ ಚಿತ್ರಣ ಇಲ್ಲಿದೆ ನೋಡಿ!

state May 19, 2020, 11:38 AM IST

No trucking in madikeri due to lockdownNo trucking in madikeri due to lockdown

ಚಾರಣಿಗರಿಲ್ಲದೆ ಕೊಡಗಿನ ಬೆಟ್ಟಗಳು ಖಾಲಿ ಖಾಲಿ

ಕೊಡಗಿನಲ್ಲಿ ಚಾರಣಕ್ಕೆ ಬರವಿಲ್ಲ. ಮಳೆಗಾಲ ಹೊರತುಪಡಿಸಿ ಇತರ ದಿನಗಳಲ್ಲಿ ತಡಿಯಂಡಮೋಳ್‌, ಇಗ್ಗುತ್ತಪ್ಪ ಬೆಟ್ಟ, ಮಲ್ಮ ಬೆಟ್ಟ, ಪೇರೂರು ಬೆಟ್ಟಪ್ರಮುಖವಾದ ಶಿಖರಗಳು ಏರಬಹುದು. ಪ್ರತಿವರ್ಷ ಅಕ್ಟೋಬರ್‌ನಿಂದ ಆರಂಭಿಸಿ ಮೇ ವರೆಗೂ ಈ ಬೆಟ್ಟಗಳಲ್ಲಿ ಚಾರಣಿಗರ ಚಟುವಟಿಕೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಲಾಕ್‌ಡೌನ್‌ ಆದ ಬಳಿಕ ಇಲ್ಲಿ ಚಾರಣಿಗರ ಸುಳಿವಿಲ್ಲ.

Karnataka Districts May 19, 2020, 11:23 AM IST

Kids brought in bus though they are not allowed to doKids brought in bus though they are not allowed to do
Video Icon

ರಾಯಚೂರಿನಲ್ಲಿ ಮಕ್ಕಳಿಗೆ ಬಸ್ ಪ್ರಯಾಣಕ್ಕೆ ಅವಕಾಶ ನೀಡದ ಸಾರಿಗೆ ಸಿಬ್ಬಂದಿ

ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. ರಾಯಚೂರಿನಲ್ಲಿ ಪ್ರಯಾಣಿಕರೊಬ್ಬರು ಮಕ್ಕಳನ್ನು ಕರೆ ತಂದಿದ್ದಾರೆ.  10 ವರ್ಷದ ಮಗುವಿನ ಜೊತೆ ದಂಪತಿ ಬಸ್‌ ಏರಿದ್ದಾರೆ. ಆದರೆ ಸಿಬ್ಬಂದಿಗಳು ಅವರಿಗೆ ಅವಕಾಶ ನೀಡದೇ ಬಸ್‌ನಿಂದ ಕೆಳಗಿಳಿಸಿದ್ದಾರೆ. 

Karnataka Districts May 19, 2020, 10:59 AM IST