ಬಹುದಿನಗಳ ನಂತರ ಸಲೂನ್‌ಗಳು ಓಪನ್; ತಲೆ 'ಭಾರ' ಇಳಿಸಿಕೊಂಡ ಜನ
ಲಾಕ್‌ಡೌನ್‌ನಿಂದಾಗಿ ಬಹುದಿನಗಳಿಂದ ಮುಚ್ಚಿದ್ದ ಸಲೂನ್ ಶಾಪ್‌ಗಳು ಓಪನ್ ಆಗಿವೆ. ಜನರು ಸಲೂನ್ ಶಾಪ್‌ನತ್ತ ಧಾವಿಸುತ್ತಿದ್ದಾರೆ. ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದಾರೆ. ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸೇಶನ್ ಕಡ್ಡಾಯಗೊಳಿಸಲಾಗಿದೆ. ಒಟ್ಟಾರೆಯಾಗಿ ಸಲೂನ್ ಶಾಪ್ ಓಪನ್ ಆಗಿದ್ದಕ್ಕೆ ಸಾರ್ವಜನಿಕರು ಫುಲ್ ಖುಷ್ ಆಗಿದ್ದಾರೆ.
ಬೆಂಗಳೂರು (ಮೇ. 19): ಲಾಕ್‌ಡೌನ್‌ನಿಂದಾಗಿ ಬಹುದಿನಗಳಿಂದ ಮುಚ್ಚಿದ್ದ ಸಲೂನ್ ಶಾಪ್‌ಗಳು ಓಪನ್ ಆಗಿವೆ. ಜನರು ಸಲೂನ್ ಶಾಪ್‌ನತ್ತ ಧಾವಿಸುತ್ತಿದ್ದಾರೆ. ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದಾರೆ. ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸೇಶನ್ ಕಡ್ಡಾಯಗೊಳಿಸಲಾಗಿದೆ. ಒಟ್ಟಾರೆಯಾಗಿ ಸಲೂನ್ ಶಾಪ್ ಓಪನ್ ಆಗಿದ್ದಕ್ಕೆ ಸಾರ್ವಜನಿಕರು ಫುಲ್ ಖುಷ್ ಆಗಿದ್ದಾರೆ.