14 ಹಾಲು ಒಕ್ಕೂಟಗಳಿಂದ ಪ್ರತಿ ಲೀ.ಗೆ 5 ರೂ. ಏರಿಕೆಗೆ ಮನವಿ ಮಾಡಲಾಗಿದೆ. ಆದ್ರೆ KMF ಸರ್ಕಾರದ ಮುಂದೆ ಇಟ್ಟಿರೊ ಪ್ರಸ್ತಾವನೆ 2 ರಿಂದ 3 ರೂ. ಮಾತ್ರ. ಇದಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ರೆ ಹಾಲಿನ ದರ ಏರಿಕೆ ಆಗಲಿದೆ.
state Jun 16, 2023, 10:13 AM IST
ರಾಜ್ಯದ 65 ಸಾವಿರ ಅಂಗನವಾಡಿ ಕೇಂದ್ರಗಳ 3ರಿಂದ 6 ವರ್ಷದ 2.60 ಲಕ್ಷ ಮಕ್ಕಳಿಗೆ ಕಳೆದ ಫೆಬ್ರವರಿಯಿಂದ ಈ ವರೆಗೂ ಹಾಲಿನ ಪೌಡರ್ ಪೂರೈಕೆ ಸ್ಥಗಿತವಾಗಿದ್ದು, ಇದರಿಂದ ಮಕ್ಕಳು ಹಾಲಿನ ಭಾಗ್ಯದಿಂದ ವಂಚಿತರಾಗಿದ್ದಾರೆ
state Jun 16, 2023, 6:07 AM IST
ರಾಜ್ಯದಲ್ಲಿ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಭಾರೀ ವಿರೋಧ ವ್ಯಕ್ತವಾದ ರೀತಿಯಲ್ಲಿಯೇ ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲು ಮಾರಾಟಕ್ಕೆ ಅವಕಾಶ ನೀಡೋದಿಲ್ಲ ಎಂದು ಮಿಲ್ಮಾ ಎಂದೂ ಕರೆಯಲ್ಪಡುವ ಕೇರಳ ಹಾಲು ಉತ್ಪಾದಕ ಮಹಾಮಂಡಳಿ ಗುರುವಾರ ತಿಳಿಸಿದೆ.
India Jun 15, 2023, 12:41 PM IST
ಹೊಸದಾಗಿ ತಾಯಿಯಾದವರಿಗೆ ಸುತ್ತಮುತ್ತಲ ಜನ ಅನೇಕ ಸಲಹೆ ನಿಡ್ತಾನೆ ಇರ್ತಾರೆ, ಅವುಗಳಲ್ಲಿ ಒಂದು ಎದೆ ಹಾಲನ್ನು ಹೆಚ್ಚಿಸಲು ಹೆಚ್ಚು ಹಾಲು ಕುಡೀಬೇಕು ಎಂದು. ಹೆಚ್ಚು ಹಾಲು ಕುಡಿಯೋದು ನಿಜವಾಗಿಯೂ ಎದೆಹಾಲನ್ನು ಹೆಚ್ಚಿಸುತ್ತಾ? ತಜ್ಞರು ಇದರ ಬಗ್ಗೆ ಏನು ಹೇಳುತ್ತಾರೆ ತಿಳಿಯೋಣ.
Woman Jun 13, 2023, 4:51 PM IST
ಇಟಲಿ ಸಂಸದೆ ಗಿಲ್ಡಾ ಸ್ಪೋರ್ಟಿಯೆಲ್ಲೋ ಸಂಸತ್ತಿನಲ್ಲಿ ತಮ್ಮ 2 ತಿಂಗಳ ಮಗನಾದ ಫ್ರೆಡೆರಿಕೋಗೆ ಹಾಲುಣಿಸುವ ಮೂಲಕ ಮೊದಲ ಸಂಸದೆ ಎನಿಸಿಕೊಂಡಿದ್ದಾರೆ.
Woman Jun 8, 2023, 6:41 PM IST
ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರ ಕಡಿತ ಮಾಡಿದ್ದ ಹಾಲು ಒಕ್ಕೂಟಗಳ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದರ ಕಡಿಮೆ ಮಾಡದಂತೆ ಕೆಎಂಎಫ್‌ಗೆ ತಾಕೀತು ಮಾಡಿದ್ದಾರೆ.
state Jun 5, 2023, 3:40 AM IST
ಸಾರ್ವಜನಿಕ ಪ್ರದೇಶಗಳಲ್ಲಿ ತಾಯಂದಿರು ತಮ್ಮ ಪುಟ್ಟ ಕಂದಮ್ಮನಿಗೆ ಹಾಲುಣಿಸಲು ಮುಜುಗರವಾಗುವ ಸನ್ನಿವೇಶಗಳೇ ಜಾಸ್ತಿ. ಹೋದಲೆಲ್ಲಾ ಖಾಸಗಿ ಜಾಗವನ್ನು ಹುಡುಕುವುದು ಸವಾಲು. ಹೀಗಾಗಿ ತಾಯಂದಿರುವ ಪಬ್ಲಿಕ್ ಪ್ಲೇಸ್‌ಗಳಲ್ಲಿ ಮುಜುಗರಪಟ್ಟುಕೊಂಡು ಮಗುವಿಗೆ ಹಾಲುಣಿಸುತ್ತಾರೆ. ಆದ್ರೆ ಮಗುವಿಗೆ ಬ್ರೆಸ್ಟ್‌ಫೀಡ್ ಮಾಡುವುದು ನಾರ್ಮಲ್, ಈ ರೀತಿ ಮುಜುಗರ ಪಡುವ ಅಗತ್ಯವಿಲ್ಲ ಎಂದು ಮಹಿಳೆಯೊಬ್ಬರು ಸಾರಿ ಹೇಳಿದ್ದಾರೆ.
Woman Jun 1, 2023, 7:10 PM IST
ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. 2023 ರ ವಿಶ್ವ ಹಾಲು ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ. ಇಲ್ಲಿದೆ ಆ ಬಗ್ಗೆ ಸಂಪೂರ್ಣ ಮಾಹಿತಿ.
Health Jun 1, 2023, 4:29 PM IST
ಸರ್ಕಾರದಿಂದ ಹಾಲಿನ ಪ್ರೋತ್ಸಾಹ ಧನ 403 ಕೋಟಿ ರು. ಬಾಕಿ, ಲೀಟರ್‌ಗೆ 5 ರು. ನೀಡುತ್ತಿರುವ ಸರ್ಕಾರ, ಹಣ ನೀಡದೇ ಹೋದರೆ ಕೆಎಂಎಫ್‌ಗೆ ಹಾಲು ಪೂರೈಕೆ ಕುಂಠಿತ ಭೀತಿ
state Jun 1, 2023, 6:29 AM IST
ಕುಸ್ತಿಪಟುಗಳ ಪ್ರತಿಭಟನೆ ರಾಜಕೀಯ ತಿರುವು ಪಡೆದಿದೆ. ಇದೀಗ ರೈತ ಮುಖಂಡ ನರೇಶ್ ಟಿಕಾಯತ್ ಪ್ರತಿಭಟನೆ ರೂಪುರೇಶೆ ಬದಲಿಸಿದ್ದಾರೆ. ಕುಸ್ತಿಪಟುಗಳ ಬೇಡಿಕೆ ಈಡೇರದಿದ್ದರೆ ದೆಹಲಿ ಹಾಗೂ ರಾಷ್ಟ್ರರಾಜಧಾನಿ ವ್ಯಾಪ್ತಿಗೆ ಹಾಲು ಹಾಗೂ ತರಕಾರಿ ಪೂರೈಕೆ ಸ್ಥಗಿತಗೊಳಿಸುವುದಾಗಿ ವಾರ್ನಿಂಗ್ ನೀಡಿದ್ದಾರೆ.
OTHER SPORTS May 31, 2023, 4:10 PM IST
ಸ್ವಾತಂತ್ರ್ಯ ವೀರ ಸಾವರ್ಕರ್ ಚಿತ್ರಕ್ಕೆ 26 ಕೆಜಿ ತೂಕ ಇಳಿಸಿಕೊಂಡ ರಣದೀಪ್ ಹೂಡಾ. ರಹಸ್ಯ ಬಿಚ್ಚಿಟ್ಟ ನಿರ್ಮಾಪಕ....
Cine World May 29, 2023, 2:15 PM IST
ವೇಗನ್‌ಗಳ ವಿಚಾರ ನಿಮಗೆ ಗೊತ್ತಿರಬಹುದು. ವೇಗನ್ ಪದ್ಧತಿ ಪಾಲಿಸುವವರು ಪ್ರಾಣಿಜನ್ಯವಾದ ಯಾವ ಆಹಾರವನ್ನೂ ಸೇವಿಸೋಲ್ಲ. ಮಾಂಸ- ಮೊಟ್ಟೆಯ ಮಾತಿರಲಿ, ಇವರು ಹಾಲು- ತುಪ್ಪ, ಪನೀರ್ ಕೂಡ ಮುಟ್ಟೊದಿಲ್ಲ, ಸೇವಿಸೋದಿಲ್ಲ. ಅಂಥ ಬಾಲಿವುಡ್ ಸೆಲೆಬ್ರಿಟಿಗಳು ಯಾರ್ಯಾರು? ನೋಡೋಣ ಬನ್ನಿ.
Cine World May 26, 2023, 11:16 AM IST
ಕರ್ನಾಟಕದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯ ವೇಳೆ ಭಾರೀ ಗದ್ದಲಕ್ಕೆ ಕಾರಣವಾಗಿದ್ದ ಅಮುಲ್ ಹಾಲು ವಿವಾದ ಇದೀಗ ನೆರೆಯ ತಮಿಳ್ನಾಡಿಗೂ ಕಾಲಿಟ್ಟಿದೆ.
Politics May 26, 2023, 6:02 AM IST
ವಿಜಯಪುರ ನಗರದ ಮನಗೂಳಿ ರಸ್ತೆಯ ಮರಾಠಿ ವಿದ್ಯಾಲಯದ ಬಳಿ ಗೋವು ನಡು ರಸ್ತೆಯಲ್ಲಿ ನಿಂತು ತನ್ನ ಕರುವಿಗೆ ಹಾಲುಣಿಸಿದೆ.
Mixed bag May 22, 2023, 12:27 PM IST
ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಾಯಿಯಾದ ಬಾಲಿಕಾ ವಧು ಪಾತ್ರಕ್ಕೆ ಹೆಸರುವಾಸಿಯಾಗಿರುವ ಕಿರುತೆರೆ ನಟಿ ನೇಹಾ ಮರ್ದಾ ಸಾರ್ವಜನಿಕವಾಗಿ ಹಾಲುಣಿಸುವ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ, ಸಾರ್ವಜನಿಕವಾಗಿ ಮಗುವಿಗೆ ಹಾಲುಣಿಸುವುದು ಅಪರಾಧವಲ್ಲ ಎಂದು ನೇಹಾ ಹೇಳಿದ್ದಾರೆ. ತಾಯಿ ಮಗುವಿಗೆ ಹಾಲುಣಿಸುವುದು 'ನೋಡಲು ಅತ್ಯಂತ ಸುಂದರವಾದ ಸಂಗತಿ' ಎಂದು ಅವರು ಹೇಳಿದರು.
Small Screen May 21, 2023, 10:38 AM IST