Asianet Suvarna News Asianet Suvarna News
2332 results for "

ಪ್ರವಾಹ

"
Again Kodagu People Hearing Sound From Inside EarthAgain Kodagu People Hearing Sound From Inside Earth

ಚೇತರಿಸಿಕೊಳ್ಳುತ್ತಿರುವ ಕೊಡಗಲ್ಲಿ ಮತ್ತೆ ಆತಂಕ

ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಕೊಡಗಲ್ಲಿ ಇದೀಗ ಮತ್ತೆ ಆತಂಕ ಸೃಷ್ಟಿಯಾಗಿದೆ. ಭೂಮಿಯೊಳಘೆ ಇಲ್ಲಿ ರಾತ್ರಿಪೂರ್ತಿ ಸದ್ದು ಕೇಳಿಸಿದೆ.  ಕರಿಕೆ ಗ್ರಾಮದ ಚೆತ್ತುಕಾಯ ಪ್ರದೇಶದಲ್ಲಿ ಭೂಮಿಯೊಳಗೆ ಸೋಮವಾರ ಭಾರಿ ಶಬ್ದ ಕೇಳಿಸಿದ್ದು ಆತಂಕ ಮೂಡಿಸಿದೆ. 

NEWS Aug 28, 2018, 9:30 AM IST

Again Heavy Rain In KodaguAgain Heavy Rain In Kodagu

ಕೊಡಗಿನಲ್ಲಿ ಮತ್ತೆ ಮಳೆಯ ಅಬ್ಬರ

ಕೆಲ ದಿನಗಳ ಕಾಲ ಕೊಡಗಿನಲ್ಲಿ ಭಾರೀ ಅಬ್ಬರದಿಂದ ಸುರಿದು ಪ್ರವಾಹ ಸೃಷ್ಟಿಸಿ ತಣ್ಣಗಾಗಿದ್ದ ಮಳೆ ಮತ್ತೆ ಸುರಿಯುತ್ತಿದೆ. ಅನೇಕ ಕಡೆ ಅಲ್ಪ ಬಿಡುವು ಪಡೆದು ಜೋರಾಗಿದೆ.

NEWS Aug 28, 2018, 9:16 AM IST

CM Kumaraswamy Seeks 3000 Crore Assistance From centreCM Kumaraswamy Seeks 3000 Crore Assistance From centre

ಮಳೆ ನೆರೆ ಹಾನಿಗೆ 3 ಸಾವಿರ ಕೋಟಿ

ಪ್ರವಾಹದಿಂದ ತತ್ತರಿಸಿದ ಕರ್ನಾಟಕದಲ್ಲಿ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳ ದುರಸ್ತಿಗೆ ಸುಮಾರು 3 ಸಾವಿರ ಕೋಟಿ ರು. ಅಗತ್ಯ ಇದ್ದು, ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಪರಿಹಾರದ ಮೊತ್ತವನ್ನು ಕೋರಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

NEWS Aug 28, 2018, 7:37 AM IST

Video Showing Long Queue in Kerala Is Not For Liquor But PetrolVideo Showing Long Queue in Kerala Is Not For Liquor But Petrol
Video Icon

ಮದ್ಯ ಕೊಳ್ಳಲು ಕಿಲೋಮೀಟರ್'ಗಟ್ಟಲೆ ಸರತಿ ?

  • ವಾಸ್ತವವಾಗಿ ಈ ಘಟನೆ ನಡೆದಿದ್ದು ಆಗಸ್ಟ್ 19-20 ರಂದು
  • ತೀವ್ರ ಪ್ರವಾಹದಿಂದಾಗಿ ಪೆಟ್ರೋಲ್ ಡೀಸೇಲ್‌ಗಳ ಅಭಾವ ಉಂಟಾಗಿತ್ತು
  • ಪೆಟ್ರೋಲ್ ಬಂಕ್ ತೆರೆದಿದೆ ಎಂಬ ಮಾಹಿತಿ ತಿಳಿದು ಜನರು ಮುಗಿಬಿದ್ದಿದ್ದರು

LIFESTYLE Aug 27, 2018, 9:23 PM IST

"Living With Dead": Homes Gone, Kerala Families Take Refuge In Cemetery"Living With Dead": Homes Gone, Kerala Families Take Refuge In Cemetery

ನೆರೆ ನಂತರ ಮೃತದೇಹಗಳ ಜೊತೆ ಬದುಕು

  • ಆಲಪುಳ ಜಿಲ್ಲೆಯ ಕೈನಾಕರಿ ಗ್ರಾಮದ 20ಕ್ಕೂ ಹೆಚ್ಚು ಕುಟುಂಬಗಳು ಚರ್ಚಿನ ಸ್ಮಶಾನ ಸ್ಥಳದಲ್ಲಿ ವಾಸ್ತವ್ಯ
  • ನೀರಿನ ಮಟ್ಟ ಅಪಾಯದ ಹಂತವನ್ನು ತಲುಪಿದ ಕಾರಣ ಚರ್ಚಿನಲ್ಲಿ ಬೀಡು

NEWS Aug 27, 2018, 4:49 PM IST

Flood Guard Car Bag can save the car from the flood and rainFlood Guard Car Bag can save the car from the flood and rain

ಮಳೆ-ಪ್ರವಾಹದಿಂದ ಕಾರನ್ನ ರಕ್ಷಿಸಲು ಬಂದಿದೆ ನೂತನ ಫ್ಲಡ್ ಗಾರ್ಡ್!

ಮಳೆಗಾಲದಲ್ಲಿ ಕಾರುಗಳನ್ನ ಸುರಕ್ಷಿತವಾಗಿಡೋ ಸವಾಲೇ ಸರಿ. ಪಾರ್ಕಿಂಗ್ ಸ್ಥಳ ಜಲಾವೃತಗೊಳ್ಳೋ ಮೂಲಕ ಕಾರುಗಳು ನೀರಿನಲ್ಲಿ ಮುಳುಗಿ ಹಾಳಾಗಿರೋ ಊದಾಹರಣೆಗಳು ಸಾಕಷ್ಟಿವೆ. ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಕಾರುಗಳಿಗೆ ಲೆಕ್ಕವಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಇದೀಗ ಪರಿಹಾರ ಕಂಡುಹಿಡಿಯಲಾಗಿದೆ. 

Automobiles Aug 27, 2018, 3:53 PM IST

Maharastra At Risk Of Kerala Like FloodsMaharastra At Risk Of Kerala Like Floods

ಮುಳುಗಲಿವೆ ಈ ನಗರಗಳು : ಎಚ್ಚರ..!

ಕೇರಳದಲ್ಲಿ ಭಾರೀ ಮಳೆ ಸುರಿದು  ಉಂಟಾದ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದೇ ರೀತಿ ದುಸ್ಥಿತಿ ಈ ನಗರಗಳಿಗೂ ಎದುರಾಗಬಹುದು ಎನ್ನುವ ಎಚ್ಚರಿಕೆ ನೀಡಲಾಗಿದೆ. 

NEWS Aug 27, 2018, 3:04 PM IST

When Mahathma Gandhi Donated 6000 For Kerala Flood 94 Years AgoWhen Mahathma Gandhi Donated 6000 For Kerala Flood 94 Years Ago

ಕೇರಳ ಪ್ರವಾಹಕ್ಕೆ ಮಹಾತ್ಮ ಗಾಂಧೀಜಿ 6000 ರು. ದೇಣಿಗೆ!

ಕೇರಳವು 1924ರಲ್ಲಿಯೂ ಕೂಡ ಭೀಕರ ಪ್ರವಾಃಕ್ಕೆ ತುತ್ತಾಗಿತ್ತು. ಈ ವೇಳೆ ಮಹಾತ್ಮ ಗಾಂಧೀಜಿ ಅವರು 6000 ರು. ದೇಣಿಗೆಯಾಗಿ ನೀಡಿದ್ದರು. ದೇಣಿಗೆ ಸಂಗ್ರಹ ಮಾಡಿ ನೆರವಾಗಿದ್ದರು. ಇದೀಗ ಮತ್ತೆ ಕೇರಳವು ಅಂತಹದ್ದೇ ರೀತಿಯ ಪ್ರವಾಹಕ್ಕೆ ತುತ್ತಾಗಿದೆ. 

NEWS Aug 27, 2018, 12:52 PM IST

In proper maintenance of reservoir reason for Kerala floodIn proper maintenance of reservoir reason for Kerala flood

ಅಣೆಕಟ್ಟುಗಳ ಕಳಪೆ ನಿರ್ವಹಣೆಯೇ ಜಲಪ್ರಳಯಕ್ಕೆ ಕಾರಣಾನಾ?

ಕೇರಳದಲ್ಲಿ ಅಣೆಕಟ್ಟೆಗಳನ್ನು ಸರಿಯಾಗಿ ನಿರ್ವಹಿಸದೆ ಇದ್ದುದೇ ದಿಢೀರ್ ಪ್ರವಾಹ ಉಂಟಾಗಲು ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ವಿರೋಧ ಪಕ್ಷಗಳು ಕೂಡ ಡ್ಯಾಮ್‌ಗಳ ಕಳಪೆ ನಿರ್ವಹಣೆಯಿಂದಾಗಿ ಸರ್ಕಾರವೇ ಪರೋಕ್ಷವಾಗಿ ಪ್ರವಾಹಕ್ಕೆ ಕಾರಣವಾಯಿತು ಎಂದು ಆರೋಪಿಸಿವೆ.

NEWS Aug 27, 2018, 11:44 AM IST

Couple Donates Two Acres Land to Flood VictimsCouple Donates Two Acres Land to Flood Victims

ನೆರೆ ಸಂತ್ರಸ್ತರಿಗೆ ಗಿರಿಜನ ದಂಪತಿ 2 ಎಕರೆ ದಾನ

ಮಲೆಕುಡಿಯರ ಪೂಣಚ್ಚ ಎಂಬ ಈ ದಂಪತಿ ಮನೆ ಕಳೆದುಕೊಂಡಿವವರಿಗೆ ನಮ್ಮ ಆಸ್ತಿಯಲ್ಲಿ ಎರಡು ಎಕರೆ ಜಾಗವನ್ನು ದಾನವಾಗಿ ನೀಡಲು ಒಪ್ಪಿಕೊಂಡಿದ್ದೇನೆ. ಈ ಮೂಲಕ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. 

NEWS Aug 27, 2018, 11:10 AM IST

HD Kumaraswamy Calls Nirmala Sitharaman Express RegretsHD Kumaraswamy Calls Nirmala Sitharaman Express Regrets

ನಿರ್ಮಲಾಗೆ ಸಿಎಂ ಕುಮಾರಸ್ವಾಮಿ ಫೋನ್

ಕೊಡಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಆದ ಅನನುಕೂಲಕ್ಕಾಗಿ ವಿಷಾದಿಸಿರುವ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆಗಿರುವ ಭಿನ್ನಾಭಿಪ್ರಾಯವನ್ನು ಎಲ್ಲರೂ ಮರೆತು ತೊಂದರೆಗೆ ಒಳಗಾದ ಜನರಿಗೆ ಪುನರ್ ವಸತಿ ಕಲ್ಪಿಸುವುದು ತುರ್ತು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

NEWS Aug 27, 2018, 10:07 AM IST

North Karnataka Face Drought SituationNorth Karnataka Face Drought Situation

ಒಂದೆಡೆ ಅತಿವೃಷ್ಟಿ - ಇನ್ನೊಂದೆಡೆ ಅನಾವೃಷ್ಟಿ : ಕರ್ನಾಟಕ ದುಸ್ಥಿತಿ

ಕರ್ನಾಟಕದಲ್ಲಿ ಒಂದೆಡೆ ಅತಿವೃಷ್ಟಿಯಾದರೆ ಇನ್ನೊಂದೆಡೆ ಅನಾವೃಷಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಿಲ್ಲದೇ ಜನರು ಬೇರೆಡೆ ಗುಳೆ ಹೋಗುವಂತಹ ದುಸ್ಥಿತಿ ಎದುರಾಗಿದೆ. 

NEWS Aug 27, 2018, 9:51 AM IST

Queue in-front of Kerala BarQueue in-front of Kerala Bar

ಕೇರಳದಲ್ಲಿ ಬಾರ್ ಎದುರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲು!

ಕೇರಳದಲ್ಲಿ ಪ್ರವಾಹ ತಗ್ಗಿದ ಕೂಡಲೇ ಬಾರ್ ಮುಂದೆ ಜನ ಕ್ಯೂ ನಿಂತಿದ್ದಾರೆ ಎನ್ನಲಾಗುತ್ತಿದ್ದು ಈ ಸುದ್ದಿ ವೈರಲ್ ಆಗಿದೆ. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜನಾ? ಏನಿದರ ಅಸಲಿಯತ್ತು?

NEWS Aug 27, 2018, 9:34 AM IST

Kodagu Flood: CM HDK urges all to forget small differencesKodagu Flood: CM HDK urges all to forget small differences

ನಿರ್ಮಲಾ ಅಸಮಾಧಾನಕ್ಕೆ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗಿಗೆ ಭೇಟಿ ನೀಡಿದಾಗ ನಡೆದ ಗೊಂದಲಗಳ ಸಂಬಂಧ ಸಿಎಂ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಅನೇಕ ವಿಚಾರಗಳನ್ನು ಗಮನಕ್ಕೆ ತಂದಿದ್ದಾರೆ.

NEWS Aug 26, 2018, 10:38 PM IST

Siddaramaiah Reacts Basanagouda Patil Yatnal Controversial StatementSiddaramaiah Reacts Basanagouda Patil Yatnal Controversial Statement
Video Icon

ಬಿಜೆಪಿ ನಾಯಕನ ಹೇಳಿಕೆಗೆ ಸಿದ್ದು ಸಿಡಿಮಿಡಿ

  • ಗೋಮಾಂಸ ತಿನ್ನುವವರ ರಾಜ್ಯಕ್ಕೆ ಪ್ರವಾಹದ ಶಿಕ್ಷೆ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
  • ಜನರ ಭಾವನೆಗಳನ್ನು ಕೆರಳಿಸುತ್ತಿರುವ ಬಿಜೆಪಿ ನಾಯಕರು ಎಂದ ಮಾಜಿ ಸಿಎಂ ಸಿದ್ದರಾಮಯ್ಯ

NEWS Aug 26, 2018, 8:23 PM IST