Asianet Suvarna News Asianet Suvarna News
2332 results for "

ಪ್ರವಾಹ

"
Kerala Government To Approach World Bank For Financial AidKerala Government To Approach World Bank For Financial Aid

ವಿದೇಶಗಳ ನೆರವು ಪಡೆಯಲು ಕೇರಳ ಚಿಂತನೆ

ಪ್ರವಾಹದಿಂದ ತತ್ತರಿಸಿದ ಕೇರಳ ಇದೀಗ ಚೇತರಿಸಿಕೊಳ್ಳಲು ಹರಸಾಹಸಪಡುತ್ತಿದೆ.  ಪರಿಹಾರ ಕಾರ್ಯಕ್ಕಾಗಿ ವಿವಿಧ ವಿದೇಶಿ ಬ್ಯಾಂಕ್‌ಗಳ ನೆರವು ಪಡೆಯಲು ಚಿಂತಿಸಿದೆ.

NEWS Aug 30, 2018, 11:48 AM IST

Rashmika Mandanna Donates 10000 To Each Kodagu FamilyRashmika Mandanna Donates 10000 To Each Kodagu Family

ಕೊಡಗು ಸಂತ್ರಸ್ತರಿಗೆ ನಟಿ ರಶ್ಮಿಕಾ ನೆರವು

ಕೊಡಗಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂತ್ರಸ್ಥರಿಗೆ ನಟಿ ರಶ್ಮಿಕಾ ಮಂದಣ್ಣ ನೆರವು  ನೀಡಿದ್ದಾರೆ. ಕೊಡಗಿನ 31 ಕುಡುಂಬಗಳಿಗೆ ತಲಾ 10 ಸಾವಿರದ ಚೆಕ್ ನೀಡುವ ಮೂಲಕ ರಶ್ಮಿಕಾ ಸಾಂತ್ವನ ಹೇಳಿದ್ದಾರೆ. 

NEWS Aug 30, 2018, 9:44 AM IST

Rain Landslide Wipe Out Kodagu Coffee PlantationsRain Landslide Wipe Out Kodagu Coffee Plantations

ಇನ್ನೂ 10 ವರ್ಷ ಇಲ್ಲ ಕೊಡಗಲ್ಲಿ ಕಾಫಿ !

ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಹಾಗೂ ಪ್ರವಾಹ ಕಾಫಿ ಬೆಲೆ ಮೇಲೆ ಮಾರಕವಾದ ಪರಿಣಾಮವನ್ನು ಉಂಟು ಮಾಡಿದೆ. ಇದರಿಂದ ಸುಮಾರು 10 ವರ್ಷಗಳ ಕಾಲ ಕಾಫಿ ಬೆಳೆಗೆ ಸಂಚಕಾರ ಉಂಟಾಗಿದೆ. 

NEWS Aug 30, 2018, 9:26 AM IST

Rescue Work Continued In Flood Hit KodaguRescue Work Continued In Flood Hit Kodagu

ಬರಿಕೈಯಲ್ಲಿ ಕೊಳೆತ ಶವಗಳನ್ನು ಹೊರತೆಗೆದ ಯೋಧ

ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿಯಿಂದ ಎದುರಾದ ದುಸ್ಥಿತಿಯಿಂದ ಜನರು ಇನ್ನೂ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಇದೀಗ ಯೋಧರೊಬ್ಬರು ಸ್ವಯಂ ಪ್ರೇರಿತರಾಗಿ ರಜೆ ತೆಗೆದುಕೊಂಡು ಬಂದು ಜನರ ನೆರವಿಗೆ ನಿಂತಿದ್ದಾರೆ. 

NEWS Aug 30, 2018, 8:58 AM IST

A bizarre sound from under earthA bizarre sound from under earth
Video Icon

ನಿದ್ದೆಗೆಡೆಸಿದೆ ಭೂಮಿಯೊಳಗಿಂದ ಕೇಳಿಸ್ತಾ ಇರೋ ಶಬ್ದ!

ಪ್ರವಾಹ ನಿಂತ ಮೇಲೆ ಮತ್ತೆ ಕೇಳಿಸುತ್ತಿದೆ ನಿಗೂಢ ಶಬ್ಧ.. ಭೂಮಿಯೊಳಗಿಂದ ಕೇಳಿಸ್ತಿರೋ ಆ ಶಬ್ಧ ಕೇಳಿ, ಮತ್ತೆ ಬೆಚ್ಚಿ ಬಿದ್ದಿದ್ದಾರೆ ಕೊಡಗಿನ ಜನ.. ಭೂಮಿಯ ಅಂತರಾಳದ ಆ ಆರ್ತನಾದ ಕೇಳಿ, ಭೂ ವಿಜ್ಞಾನಿಗಳು ಹೇಳಿದ್ದೇನು? ಭೂಮಿಯ ಒಳಗಿಂದ ಕೇಳಿಸ್ತಿರೋ ಆ ಶಬ್ಧದ ಹಿಂದಿನ ಮರ್ಮವೇನು?.

state Aug 29, 2018, 7:53 PM IST

Kodagu rain affected victims to get aid from contractorsKodagu rain affected victims to get aid from contractors

ಗುತ್ತಿಗೆದಾರರಿಂದ ಕೊಡಗು ಸಂತ್ರಸ್ತರಿಗೆ ಬೆಳಕು

ವರುಣನ ಆರ್ಭಟಕ್ಕೆ ನಲುಗಿ ಕತ್ತಲ ನಾಡಾಗಿ ಪರಿವರ್ತನೆಗೊಂಡ ಕೊಡಗಿನ ಸಂತ್ರಸ್ತ ಹಳ್ಳಿಗಳಿಗೆ ಬೆಳಕು ನೀಡಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ವಿದ್ಯುತ್ ಗುತ್ತಿಗೆದಾರರ ತಂಡವೊಂದು ಉಚಿತ ಸೇವೆ ನೀಡಲು ಕೊಡಗಿಗೆ ತೆರಳಿದೆ. ಕಳೆದ ಎರಡು ದಿನಗಳಿಂದ ಎಡಬಿಡದೆ ಕೆಲಸದಲ್ಲಿ ತೊಡಗಿಕೊಂಡು ಹಳ್ಳಿಗಳನ್ನು ಬೆಳಗಿಸಲು ಶ್ರಮಿಸುತ್ತಿದೆ.

Shivamogga Aug 29, 2018, 5:59 PM IST

Sandalwood decided to help Kodagu flood victimsSandalwood decided to help Kodagu flood victims

ಕೊಡಗಿಗೆ ಕಲಾವಿದರ ಸಂಘದಿಂದ ನೆರವು

ಕಲಾವಿದರ ಸಂಘ ಕೊಡಗು ಸಂತ್ರಸ್ತರಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಲು ಚಿಂತನೆ ನಡೆಸಿದೆ. ಶಾಶ್ವತವಾಗುಳಿವ ಪರಿಹಾರವೇ ಸೂಕ್ತ ಎನ್ನುವುದು ಸಂಘದ ಆಶಯ. ಎರಡ್ಮೂರು ದಿನಗಳಲ್ಲಿ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಸಭೆ ಕರೆದು ನಿರ್ಧಾರಿಸಲಾಗುವುದು ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ. 

Sandalwood Aug 29, 2018, 4:08 PM IST

ITR deadline extended for Kerala but why not for Kodagu?ITR deadline extended for Kerala but why not for Kodagu?

ಐಟಿಆರ್ ದಿನಾಂಕ ವಿಸ್ತರಣೆ ಕೊಡಗಿಗೂ ಕೊಡಿ!

ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಅಲ್ಲಿನ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಕೇರಳ ಜನರಿಗಾಗಿ 15 ದಿನಗಳ ಕಾಲ ಮುಂದೂಡಲಾಗಿದೆ. ಆದರೆ ಆದಾಯ ತೆರಿಗೆ ಇಲಾಖೆಯ ಈ ನಿರ್ಧಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಕಾರಣ ಕೇರಳ ಮಾದರಿಯಲ್ಲೇ ಕರ್ನಾಟಕದ ಕೊಡಗಿನಲ್ಲೂ ಜಲಪ್ರಳಯವಾಗಿದ್ದು, ಐಟಿಆರ್ ಸಡಿಲಿಕೆ ಕೊಡಗಿಗೆ ಏಕಿಲ್ಲ ಎಂಬ ಪ್ರಶ್ನೆ ಇದೀಗ ಕೇಳಿ ಬರುತ್ತಿದೆ.

BUSINESS Aug 29, 2018, 2:32 PM IST

ITR filing deadline extended to 15th September for Kerala assesseesITR filing deadline extended to 15th September for Kerala assessees

ಪ್ರವಾಹ: ಆದಾಯ ತೆರಿಗೆ ಅವಧಿ ವಿಸ್ತರಣೆ!

ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಅಲ್ಲಿನ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಕೇರಳ ಜನರಿಗಾಗಿ ೧೫ ದಿನಗಳ ಕಾಲ ಮುಂದೂಡಲಾಗಿದೆ. 

BUSINESS Aug 28, 2018, 7:43 PM IST

Kasturirangan report on Western Ghats  Asianet Kannada explainerKasturirangan report on Western Ghats  Asianet Kannada explainer

ಕಸ್ತೂರಿ ರಂಗನ್ ವರದಿ: ಬೇಕಾ-ಬೇಡ್ವಾ?

ನಿಜಕ್ಕೂ ಕಸ್ತೂರಿ ರಂಗನ್ ವರದಿ ಎಂದರೆ ಏನು? ಮಲೆಮನಾಡಿನ ಜನರ ಜೀವನದ ಮೇಲೆ ವರದಿ ಮಾಡುವ ಜನರ ಪರಿಣಾಮವೇನು? ಇಂದಿನ ಅನಾಹುತಗಳಿಗೂ ಈ ವರದಿ ಅನುಷ್ಠಾನಕ್ಕೂ ಏನಾದರೂ ಸಂಬಂಧ ಇದೇಯಾ?  ಈ ಎಲ್ಲ ಪ್ರಶ್ನೆಗಳಿಗೆ ಒಂದು ಸಮೀಕ್ಷಾ ಉತ್ತರ ಇಲ್ಲಿದೆ...

NEWS Aug 28, 2018, 6:31 PM IST

Heavy Monsoon Rain In GurugramHeavy Monsoon Rain In Gurugram

ಮುಳುಗಿತು ದೇಶದ ಮತ್ತೊಂದು ನಗರ

ದೇಶದಲ್ಲಿ ಒಂದೊಂದೇ ನಗರಗಳಲ್ಲಿ ಭಾರೀ ಪ್ರವಾಹ ಉಂಟಾಗುತ್ತಿದ್ದು ಇದೀಗ ಮತ್ತೊಂದು ನಗರದಲ್ಲಿಯೂ ಕೂಡ  ಪ್ರವಾಹ ಪರಿಸ್ಥಿತಿ ಎದುರಾಗಿದೆ. ಗುರುಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಹಲವು ಪ್ರದೇಶಗಳು ನೀರಿನಿಂದಾವೃತವಾಗಿವೆ. 

NEWS Aug 28, 2018, 2:14 PM IST

BJP MP, MLAs donates 25 crore for Kerala FloodBJP MP, MLAs donates 25 crore for Kerala Flood

ಕೇರಳಕ್ಕೆ ಬಿಜೆಪಿ ಶಾಸಕರು, ಸಂಸದರಿಂದ 25 ಕೋಟಿ ದೇಣಿಗೆ !

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬಿಜೆಪಿ ಸಂಸದರನ್ನೂ ಒಳಗೊಂಡಂತೆ ನಾಲ್ವರು 25 ಕೋಟಿ ರು. ಚೆಕ್ ನೀಡುತ್ತಿರುವ ಫೋಟೋದೊಂದಿಗೆ ‘ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕೆ 25 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಾಗಾಗಿ ಪಕ್ಷದಿಂದ ಏನನ್ನೂ ಪಡೆದಿಲ್ಲ ಎಂದು ಹೇಳಬೇಡಿ’ ಎಂಬ ಪೋಸ್ಟ್ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

NEWS Aug 28, 2018, 10:59 AM IST

BJP MP, MLAs donates 25 crore for Kerala FloodBJP MP, MLAs donates 25 crore for Kerala Flood

ಕೇರಳಕ್ಕೆ ಬಿಜೆಪಿ ಸಚಿವರು, ಸಂಸದರಿಂದ 25 ಕೋಟಿ ದೇಣಿಗೆ!

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬಿಜೆಪಿ ಸಂಸದರನ್ನೂ ಒಳಗೊಂಡಂತೆ ನಾಲ್ವರು 25 ಕೋಟಿ ರು. ಚೆಕ್ ನೀಡುತ್ತಿರುವ ಫೋಟೋದೊಂದಿಗೆ ‘ಬಿಜೆಪಿ ಸಚಿವರು ಮತ್ತು ಸಂಸದರು
ಕೇರಳಕ್ಕೆ 25 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಾಗಾಗಿ ಪಕ್ಷದಿಂದ ಏನನ್ನೂ ಪಡೆದಿಲ್ಲ ಎಂದು ಹೇಳಬೇಡಿ’ ಎನ್ನುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

NEWS Aug 28, 2018, 10:49 AM IST

Again rain fall begin in KodaguAgain rain fall begin in Kodagu
Video Icon

ಕೊಡಗು ಜಿಲ್ಲೆಯಾದ್ಯಂತ ಮತ್ತೆ ವರುಣನ ಆರ್ಭಟ

ಕೊಂಚ ಬಿಡುವು ಕೊಟ್ಟ ನಂತರ ಮತ್ತೆ ಅಬ್ಬರಿಸುತ್ತಿದ್ದಾನೆ ವರುಣ. ಭೂಕುಸಿತ ಉಂಟಾಗುವ ಆತಂಕದಲ್ಲಿದ್ದಾರೆ ಅಲ್ಲಿಯ ಜನ. ಮತ್ತೆ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. 

NEWS Aug 28, 2018, 10:04 AM IST

Flood Hit Kodagu Couple Try To Cheat For AidFlood Hit Kodagu Couple Try To Cheat For Aid

ಕೊಡಗು ಪ್ರವಾಹ : ಪರಿಹಾರದ ಆಸೆಗೆ ಹೆತ್ತ ಮಗನನ್ನೇ ‘ಕೊಂದರು’!

ಪರಿಹಾರ ಪಡೆದುಕೊಳ್ಳುವ ಸಲುವಾಗಿ ಬದುಕಿರುವ ಮಗನನ್ನೇ ಸತ್ತಿರುವುದಾಗಿ ದಂಪತಿ ಹೇಳಿದ ಘಟನೆ ಕೊಡಗಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಇದೀಗ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

NEWS Aug 28, 2018, 9:41 AM IST