Asianet Suvarna News Asianet Suvarna News
8904 results for "

ಹಣ

"
sun and mercury in libra Gemini Leo Sagittarius zodiac sign suhsun and mercury in libra Gemini Leo Sagittarius zodiac sign suh

ತುಲಾದಲ್ಲಿ ಸೂರ್ಯ ಬುಧ, ಈ ರಾಶಿಗೆ ಬಡ್ತಿ ಕೈ ತುಂಬಾ ಹಣ

ತುಲಾ ರಾಶಿಯಲ್ಲಿ ಕೇತು, ಸೂರ್ಯ , ಬುಧ ಮತ್ತು ಮಂಗಳ ಸಂಯೋಗವಾಗಿದೆ ಇದರಿಂದ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ. ಅದು ಈ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ.

Festivals Oct 29, 2023, 10:25 AM IST

Sandalwood Actor Dharma Keerthiraj Starrer Ronny Movie Review gvdSandalwood Actor Dharma Keerthiraj Starrer Ronny Movie Review gvd

Ronny Review: ಮೂವತ್ತು ಕೋಟಿ ದರೋಡೆ ಕತೆಯಲ್ಲಿ ರೋನಿ ಯಾರು?

ಚಿತ್ರದ ಕತೆ ಏನು ಎಂದರೆ ಒಬ್ಬ ಶ್ರೀಮಂತ ಹುಡುಗಿ ಇದ್ದಾಳೆ. ಆಕೆಯ ಮನೆಯಲ್ಲಿ ಮೂವತ್ತು ಕೋಟಿ ನಾಪತ್ತೆ ಆಗಿದೆ. ಇಷ್ಟು ದೊಡ್ಡ ಮೊತ್ತ ಹಣ ದರೋಡೆ ಮಾಡಿದ್ದು ಯಾರು, ಇಷ್ಟಕ್ಕೂ ಹಣ ದರೋಡೆ ಆಗಿದಿಯೋ ಇಲ್ಲವೋ ಎನ್ನುವ ಸಸ್ಪೆನ್ಸ್‌ ಒಂದು ಕಡೆಯಾದರೆ, ಮತ್ತೊಂದು ಕಡೆ ಎರಡು ಕೊಲೆಗಳು ಸಂಭವಿಸುತ್ತವೆ. 

Film Review Oct 28, 2023, 8:31 PM IST

name astrology whose name start with A S R letters are lucky in terms of money suhname astrology whose name start with A S R letters are lucky in terms of money suh

ಈ ಅಕ್ಷರದ ಹೆಸರಿನವರು ಸಿಕ್ಕಾಪಟ್ಟೆ ಅದೃಷ್ಟವಂತರು,ಹಣದ ಹೊಳೆ ಗ್ಯಾರಂಟಿ!

ಜ್ಯೋತಿಷ್ಯದ ಮೂಲಕ ಜೀವನ ಮತ್ತು ಪ್ರಕೃತಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ವ್ಯಕ್ತಿಯ ಹೆಸರು ಮತ್ತು ಅವರ ಹೆಸರಿನ ಮೊದಲ ಅಕ್ಷರದಿಂದ ತಿಳಿಯಬಹುದು.ಈ ಅಕ್ಷರದ ಜನರು ಬಹಳಷ್ಟು ಹಣವನ್ನು ಪಡೆಯುತ್ತಾರೆ. ಅವರು ಹಣದ ಜೊತೆಗೆ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
 

Festivals Oct 28, 2023, 4:44 PM IST

Do this things after Lunar eclipse pavDo this things after Lunar eclipse pav

ಚಂದ್ರ ಗ್ರಹಣದ ನಂತರ ಈ ಕೆಲಸ ಮಾಡಿದ್ರೆ, ಸಮಸ್ಯೆಗೆ ಸಿಗುತ್ತೆ ಮುಕ್ತಿ!

ಈ ವರ್ಷದ ಕೊನೆಯ ಚಂದ್ರಗ್ರಹಣ ಅಕ್ಟೋಬರ್ 28 ರ ಶನಿವಾರ ಸಂಭವಿಸಲಿದೆ. ಅಂತಹ ಪರಿಸ್ಥಿತಿಯಲ್ಲಿ, ಚಂದ್ರ ಗ್ರಹಣದ ದಿನದಂದು ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಮಾಡಬೇಕು. 
 

Festivals Oct 28, 2023, 3:33 PM IST

7 Lack Rs Fraud Through Telegram Message App in Bengaluru grg 7 Lack Rs Fraud Through Telegram Message App in Bengaluru grg

ದಾಬಸ್‌ಪೇಟೆ: ಟೆಲಿಗ್ರಾಂ ಮೆಸೇಜ್ ನಂಬಿ ಲಕ್ಷಾಂತರ ರೂ. ಕಳಕೊಂಡ..!

ಹೆಚ್ಚು ಗಳಿಸಲು ಸೆ.7ರ ವರೆಗೆ ತಮ್ಮ ವಿವಿಧ ಖಾತೆ ಹಾಗೂ ತಮ್ಮ ಪತ್ನಿ ಖಾತೆಯಿಂದ ಸುಮಾರು ಏಳು ಲಕ್ಷ ರು.ಗೂ ಹೆಚ್ಚು ಹಣವನ್ನು ಪೋನ್ ಪೇ, ಗೂಗಲ್ ಪೇ, ಯುಪಿಐ ಮುಖಾಂತರ ಹಾಕಿದ್ದಾರೆ. ಇಷ್ಟು ಹಣ ಹಾಕಿದರೂ ಲಾಭ ಬಾರದೇ ಇದ್ದುದ್ದನ್ನು ಕಂಡು ಮೋಸ ಹೋಗಿದ್ದೇನೆಂದು ತಿಳಿದು ಮೋಸ ಮಾಡಿದವರ ವಿರುದ್ಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

CRIME Oct 28, 2023, 12:30 PM IST

Mandya Congress Mla Ganiga Ravi On Operation Kamala In Karnataka gvdMandya Congress Mla Ganiga Ravi On Operation Kamala In Karnataka gvd

ಬಿಜೆಪಿ ಸೇರಲು 5 ಶಾಸಕರಿಗೆ 50 ಕೋಟಿ ರು. ಆಮಿಷ: ಶಾಸಕ ಗಣಿಗ ರವಿ ಆರೋಪ

ರಾಜ್ಯದಲ್ಲಿ ಈ ಹಿಂದೆ ಆಪರೇಷನ್‌ ಕಮಲ ನಡೆಸಿ ಮೈತ್ರಿ ಸರ್ಕಾರ ಕೆಡವಿದ್ದ ತಂಡ ಮತ್ತೆ ಸಕ್ರಿಯವಾಗಿದೆ. ಈ ತಂಡ ಕಾಂಗ್ರೆಸ್‌ನ ಐವರು ಶಾಸಕರನ್ನು ಭೇಟಿ ಮಾಡಿ 50 ಕೋಟಿ ರು. ಹಣ, ಮಂತ್ರಿ ಸ್ಥಾನ, ಅಮಿತ್‌ ಶಾ ಭೇಟಿ ಮಾಡಿಸುವ ಆಮಿಷ ಒಡ್ಡಿದೆ ಎಂದು ಮಂಡ್ಯ ಕಾಂಗ್ರೆಸ್‌ ಶಾಸಕ ಗಣಿಗ ರವಿ ಗಂಭೀರ ಆರೋಪ ಮಾಡಿದ್ದಾರೆ.
 

Politics Oct 28, 2023, 3:20 AM IST

Ex Mla CT Ravi Slams On Congress Govt At Chikkamagaluru gvdEx Mla CT Ravi Slams On Congress Govt At Chikkamagaluru gvd

ಐಟಿ ದಾಳಿ ಚರ್ಚೆ ತಪ್ಪಿಸಲು ಹುಲಿಯುಗುರು ಸದಾರಮೆ ನಾಟಕ: ಸಿ.ಟಿ.ರವಿ

ಇತ್ತೀಚಿಗೆ ನಡೆದ ಐಟಿ ದಾಳಿ, ಅಲ್ಲಿ ಪತ್ತೆಯಾದ ನೂರು ಕೋಟಿಗೂ ಅಧಿಕ ಅಕ್ರಮ ಹಣದ ಕುರಿತಾದ ಚರ್ಚೆಯನ್ನು ದಾರಿತಪ್ಪಿಸಿ, ಸಾರ್ವಜನಿಕರ ಆಕ್ರೋಶಕ್ಕೆ ಪೂರ್ಣ ವಿರಾಮ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕಮಿಷನ್ ಕಲೆಕ್ಟರ್ (CM) ಮತ್ತು ಡೆಪ್ಯೂಟಿ ಕಮಿಷನ್ ಕಲೆಕ್ಟರ್ (DCM) ಆರಂಭಿಸಿರುವ ಹೊಸ ನಾಟಕ "ಹುಲಿಯುಗುರು" ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ. 

Politics Oct 28, 2023, 2:30 AM IST

IT sector increments Xpheno reports Top IT giants may cut salary hikes by half as slump hurts sanIT sector increments Xpheno reports Top IT giants may cut salary hikes by half as slump hurts san

IT Sector Increments: ಐಟಿ ಉದ್ಯೋಗಿಗಳಿಗೆ ಈ ವರ್ಷ ಸ್ಯಾಲರಿ ಹೈಕ್‌ ಡೌಟು!


ಒಂದೆಡೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ದೇಶದ ಯುವ ಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ ದೇಶದ ಐಟಿ ವಲಯದ ಉದ್ಯೋಗಿಗಳಿಗೆ ಈ ವರ್ಷವೂ ಸಮಾಧಾನದ ಸ್ಯಾಲರಿ ಹೈಕ್‌ ಸಿಗುವುದು ಅನುಮಾನ ಎನ್ನುವ ವರದಿಗಳು ಬಂದಿವೆ.
 

Private Jobs Oct 27, 2023, 10:12 PM IST

Customer withdraw rs 6 crore cash asked staff to count by manual hand not by machine in China ckmCustomer withdraw rs 6 crore cash asked staff to count by manual hand not by machine in China ckm

ಬ್ಯಾಂಕ್‌ನಿಂದ 6 ಕೋಟಿ ರೂ ಹಣ ತೆಗೆದು ಕೈಯಿಂದಲೇ ಏಣಿಸಿಕೊಡಲು ಸೂಚಿಸಿದ ಗ್ರಾಹಕ!

ಡಿಜಿಟಲ್ ಪೇಮೆಂಟ್‌ನಿಂದ ಹಣ ವಿಥ್‌ಡ್ರಾ ಮಾಡುವವರ ಸಂಖ್ಯೆ ಕಡಿಮೆ. ಬಹುತೇಕ ಆನ್‌ಲೈನ್ ಟ್ರಾಕ್ಷನ್. ಆದರೆ ಇಲ್ಲೊಬ್ಬ ಬ್ಯಾಂಕ್ ಶಾಖೆಗೆ ಆಗಮಿಸಿ 6 ಕೋಟಿ ರೂಪಾಯಿ ಹಣ ಖಾತೆಯಿಂದ ತೆಗೆದಿದ್ದಾನೆ. ಬಳಿಕ ಯಂತ್ರದ ಮೂಲಕ ಅಲ್ಲ, ಕೈಯಿಂದಲೇ ಎಣಿಕೆ ಮಾಡಿಕೊಡುವಂತೆ ಸೂಚಿಸಿದ್ದಾನೆ. ಈತನ ಬೇಡಿಕೆಗೆ ಇಡೀ ಬ್ಯಾಂಕ್ ಸಿಬ್ಬಂದಿಗಳು ಸುಸ್ತಾಗಿದ್ದಾರೆ.

BUSINESS Oct 27, 2023, 7:21 PM IST

rajyog astrology Taurus Leo Libra Aquarius zodiac sign lucky money suhrajyog astrology Taurus Leo Libra Aquarius zodiac sign lucky money suh

ರಾಜಯೋಗದೊಂದಿಗೆ ಈ ರಾಶಿಯವರ ಜನನ, ಹರಿದುಬರುವುದು ಹಣ, ಒಲಿಯುವುದು ಅದೃಷ್ಟ!

ಅನೇಕ ಜನರ ಜಾತಕದಲ್ಲಿ ರಾಜಯೋಗವು ರೂಪುಗೊಳ್ಳುತ್ತದೆ.  ಎಲ್ಲವನ್ನೂ ಸುಲಭವಾಗಿ ಪಡೆಯುವ ಈ ಜನರು ಅದೃಷ್ಟವಂತರು.  ಅಂತಹ ನಾಲ್ಕು ರಾಶಿಚಕ್ರ ಚಿಹ್ನೆಗಳನ್ನು ಉಲ್ಲೇಖಿಸಲಾಗಿದೆ 
 

Festivals Oct 27, 2023, 5:03 PM IST

Vastu tips for deepavali you must try to gain luck and prosperity pav Vastu tips for deepavali you must try to gain luck and prosperity pav

ದೀಪಾವಳಿ ಬೆಳಗ್ಗೆ ಈ ಕೆಲಸ ಮಾಡಿದ್ರೆ ಹಣದ ಮಳೆಯಾಗುತ್ತಂತೆ!

ಹಿಂದೂ ಧರ್ಮದಲ್ಲಿ ದೀಪಾವಳಿಗೆ ಹೆಚ್ಚಿನ ಮಹತ್ವವಿದೆ. ಈ ದಿನ ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದರಿಂದ ಮನೆಯಲ್ಲಿ ಸಂತೋಷ (Happiness) ಮತ್ತು ಸಮೃದ್ಧಿ (Prosperity) ಸಿಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಇಂದು ನಾವು ನಿಮಗೆ ಕೆಲವು ಪರಿಹಾರಗಳನ್ನು ಹೇಳಲಿದ್ದೇವೆ.
 

Festivals Oct 27, 2023, 4:51 PM IST

Demand for money using Mangalore Commissioners photo Beware of fake accounts ravDemand for money using Mangalore Commissioners photo Beware of fake accounts rav

ಮಂಗಳೂರು ಕಮಿಷನರ್ ಫೋಟೋ ಬಳಸಿ ಹಣಕ್ಕೆ ಡಿಮ್ಯಾಂಡ್: ನಕಲಿ ಖಾತೆ ವಿರುದ್ದ ಎಚ್ಚರ!

ಫೇಸ್ ಬುಕ್, ಇನ್ಸ್ಟಾಗ್ರಾಂಗಳಲ್ಲಿ‌ ನಕಲಿ ಖಾತೆಗಳನ್ನು ತೆರೆದು ಹಣಕ್ಕೆ ಬೇಡಿಕೆಯಿಡೋ ಜಾಲ ಸದ್ಯ ಮಂಗಳೂರು ಪೊಲೀಸ್ ಆಯುಕ್ತರ ಹೆಸರಲ್ಲೂ ಸುಲಿಗೆಗೆ ಇಳಿದಿದೆ. ಆದರೆ ಈ ಬಾರಿ ವಾಟ್ಸಪ್ ನಲ್ಲಿ ಕಮಿಷನರ್ ಫೋಟೋ ಬಳಸಿ ಹಣ ಕೀಳಲು ಯತ್ನಿಸಿದ್ದು, ನಕಲಿ ಖಾತೆಯ ಬಗ್ಗೆ ಎಚ್ಚರವಾಗಿರಿ ಅಂತ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

state Oct 27, 2023, 4:01 PM IST

dhoni distributing money bikers trick woman kidnap her child in ranchi ashdhoni distributing money bikers trick woman kidnap her child in ranchi ash

ಧೋನಿ ಹೆಸರೇಳಿ ಮಹಿಳೆಗೆ ವಂಚಿಸಿ, ಮಗು ಅಪಹರಿಸಿದ ಬೈಕ್ ಸವಾರರು!

ಧೋನಿ ಬಡವರಿಗೆ ಹಣ ಮತ್ತು ಮನೆಗಳನ್ನು ಹಂಚುತ್ತಿದ್ದಾರೆ ಎಂದು ಅಪಹರಣಕಾರರು ಮಗುವಿನ ತಾಯಿಯನ್ನು ನಂಬಿಸಿ, ತಮ್ಮ ಬಲೆಗೆ ಬೀಳಿಸಿಕೊಂಡು ಮಗು ಅಪಹರಿಸಿದ್ದಾರೆ ಎಂದು ಮಹಿಳೆ ದೂರು ನೀಡಿರುವ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

CRIME Oct 27, 2023, 3:46 PM IST

RBI proposed to implement a rule that banks and financial institutions cannot call borrowers before 8 am and after 7 pm for loan recovery akbRBI proposed to implement a rule that banks and financial institutions cannot call borrowers before 8 am and after 7 pm for loan recovery akb

ಸಾಲ ಪಡೆದವರಿಗೆ ಬೆಳಗೆ 8ಕ್ಕೆ ಮೊದಲ ಸಂಜೆ 7 ರ ನಂತರ ಕರೆ ಮಾಡುವಂತಿಲ್ಲ: ಆರ್‌ಬಿಐ

ಸಾಲ ವಸೂಲಾತಿಗಾಗಿ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲ ಪಡೆದವರಿಗೆ ಬೆಳಗ್ಗೆ 8 ಗಂಟೆಗೂ ಮೊದಲು ಹಾಗೂ ಸಾಯಂಕಾಲ 7 ಗಂಟೆಯ ನಂತರ ಕರೆ ಮಾಡುವಂತಿಲ್ಲ ಎಂಬ ನಿಯಮ ಜಾರಿ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಪ್ರಸ್ತಾಪ ಮಂಡಿಸಿದೆ.
 

BUSINESS Oct 27, 2023, 6:59 AM IST

Fine to the Railways who had been fined despite Booking the Ticket grgFine to the Railways who had been fined despite Booking the Ticket grg

ಟಿಕೆಟ್‌ ಕಾದಿರಿಸಿದರೂ ದಂಡ ವಿಧಿಸಿದ್ದ ರೈಲ್ವೆಗೆ ‘ದಂಡ’..!

ಪಿಎನ್‌ಆರ್ ಸಮೇತ ಸೀಟ್ ಟಿಕೆಟ್ ಬುಕ್ ಆಗಿದ್ದರೂ, ರೈಲಿನಲ್ಲಿ ಸೀಟು ಸಿಗದೆ ಇರುವ ಬಗ್ಗೆ ಅಲೋಕ್ ರೈಲ್ವೆ ಇಲಾಖೆಗೆ ದೂರು ನೀಡಿ ಹಣ ಮರು ಪಾವತಿಗೆ ಕೋರಿದ್ದರೂ ಹಣ ಪಾವತಿ ಮಾಡದ ಕಾರಣ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಐಆರ್‌ಸಿಟಿಸಿಯಲ್ಲಿ ಹ್ಯಾಕ್‌ ಆಗಿ ನನಗೆ ಮೋಸವಾಗಿದೆ. ಯಾವುದೇ ತಪ್ಪಿಲ್ಲದ ನನಗೆ ಹಣ ರಿಫಂಡ್ ಮಾಡಬೇಕು ಎಂದು ಕೋರಿದ್ದರು. 

state Oct 26, 2023, 6:30 AM IST