Asianet Suvarna News Asianet Suvarna News
191 results for "

ರೆಸಾರ್ಟ್‌

"
Jarakiholi Brother Likely Starts Resort PoliticsJarakiholi Brother Likely Starts Resort Politics
Video Icon

ರೆಸಾರ್ಟ್‌ನತ್ತ ಜಾರಕಿಹೊಳಿ ಬ್ರದರ್ಸ್ ಅಂಡ್ ಟೀಮ್..?

ಇಂದು ಅಥವಾ ನಾಳೆ ಜಾರಕಿಹೊಳಿ ಬ್ರದರ್ಸ್ ಅಂಡ್ ಟೀಮ್ ರೆಸಾರ್ಟ್‌ಗೆ ತೆರಳಲಿದೆ ಅನ್ನೋ ಗುಮಾನಿ ರಾಜ್ಯ ರಾಜಕಾರಣದಲ್ಲಿ ಹಬ್ಬಿದೆ. ಕರ್ನಾಟಕದಿಂದ ಹೊರಗೆ  ಯಾವುದಾದರೂ ರೆಸಾರ್ಟ್ ಗೆ ಹೋಗಲು ಬಂಡಾಯ ಶಾಸಕರ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

NEWS Sep 18, 2018, 1:18 PM IST

Resort Politics Begins in KarnatakaResort Politics Begins in Karnataka
Video Icon

ರೆಸಾರ್ಟ್‌ ನತ್ತ ಜಾರಕಿಹೊಳಿ ಬ್ರದರ್ಸ್ ಅಂಡ್ ಟೀಮ್ ?

ಇಂದು ಅಥವಾ ನಾಳೆ ಜಾರಕಿಹೊಳಿ ಬ್ರದರ್ಸ್ ಅಂಡ್ ಟೀಮ್ ರೆಸಾರ್ಟ್‌ಗೆ ತೆರಳಲಿದೆ ಅನ್ನೋ ಗುಮಾನಿ ರಾಜ್ಯ ರಾಜಕಾರಣದಲ್ಲಿ ಹಬ್ಬಿದೆ. ಕರ್ನಾಟಕದಿಂದ ಹೊರಗೆ  ಯಾವುದಾದರೂ ರೆಸಾರ್ಟ್ ಗೆ ಹೋಗಲು ಬಂಡಾಯ ಶಾಸಕರ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

NEWS Sep 18, 2018, 1:10 PM IST

Karnataka Politics BJP Likely To Shift MLAs To ResortKarnataka Politics BJP Likely To Shift MLAs To Resort
Video Icon

ಆಪರೇಶನ್ ಹಸ್ತ: ಬಿಜೆಪಿ ಶಾಸಕರು ರೆಸಾರ್ಟ್‌ಗೆ?

ರಾಜ್ಯ ರಾಜಕಾರಣದಲ್ಲಿ ಆಪರೇಷನ್‌ಗಳದ್ದೇ ಚರ್ಚೆ. ಮುಂಬರುವ ಬುಧವಾರ ಬಿಜೆಪಿಯು ತನ್ನೆಲ್ಲಾ ಶಾಸಕರ ಸಭೆಯನ್ನು ಕರೆದಿದೆ. ಲೋಕಸಭೆ ಚುನಾವಣೆಯ ತಯಾರಿಗೆ ಸಂಬಂಧಿಸಿದಂತೆ ಈ ಸಭೆ ಕರೆಯಲಾಗಿದ್ದರೂ, ಆ ಬಳಿಕ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.   

NEWS Sep 17, 2018, 3:45 PM IST

BJP Likely To Shift Its MLAs To ResortBJP Likely To Shift Its MLAs To Resort
Video Icon

ಆಪರೇಷನ್ ಹಸ್ತ ಸಾಧ್ಯತೆ; ಬಿಜೆಪಿ ಶಾಸಕರು ರೆಸಾರ್ಟ್‌ಗೆ ಶಿಫ್ಟ್?

ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್‌ ಪಾಲಿಟಿಕ್ಸಸ ಆರಂಭವಾಗಲಿದೆ ಎಂಬ ಲಕ್ಷಣಗಳು ಕಾಣಿಸಿಕೊಂಡಿವೆ. ಇದೀಗ, ಕಾಂಗ್ರೆಸ್‌, ಜೆಡಿಎಸ್ ಆಪರೇಷನ್ ಗಾಳದಿಂದ ತಮ್ಮ ಶಾಸಕರನ್ನು ರಕ್ಷಿಸಲು ಬಿಜೆಪಿಯೇ ತನ್ನ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಲಿದೆ ಎಂದು ಹೇಳಲಾಗುತ್ತಿದೆ. 

NEWS Sep 12, 2018, 4:17 PM IST

Karnataka Politics CM Race Highdrama 4Karnataka Politics CM Race Highdrama 4
Video Icon

ಸಿಎಂ ರೇಸ್: ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾದ ಕರ್ನಾಟಕ ಭಾಗ-4

ಮೇ.15ರಂದು  ಕರ್ನಾಟಕ ವಿಧಾನಸಬೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಬೆನ್ನಲ್ಲೇ ರಾಜ್ಯವು ರಾಜಕೀಯ ಹೈಡ್ರಾಮಗಳಿಗೆ ಸಾಕ್ಷಿಯಾಗಿದೆ. ನಾಟಕೀಯ ಬೆಳವಣಿಗೆಗಳು  ಪಕ್ಷಗಳ ಕಛೇರಿ, ರಾಜಕೀಯ ಮುಖಂಡರ ನಿವಾಸ, ರಾಜಭವನ, ಹೋಟೇಲ್‌, ರೆಸಾರ್ಟ್‌ಗಳಿಂದ ಹಿಡಿದು ದೆಹಲಿಯಲ್ಲಿರುವ ಸುಪ್ರೀಂಕೋರ್ಟಿನಲ್ಲೂ ಸಂಚಲನ ಮೂಡಿಸಿದೆ. 

May 17, 2018, 7:58 PM IST

Karnataka Politics CM Race HighdramaKarnataka Politics CM Race Highdrama
Video Icon

ಸಿಎಂ ರೇಸ್: ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾದ ಕರ್ನಾಟಕ

ಮೇ.15ರಂದು ಕರ್ನಾಟಕ ವಿಧಾನಸಬೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಬೆನ್ನಲ್ಲೇ ರಾಜ್ಯವು ರಾಜಕೀಯ ಹೈಡ್ರಾಮಗಳಿಗೆ ಸಾಕ್ಷಿಯಾಗಿದೆ. ನಾಟಕೀಯ ಬೆಳವಣಿಗೆಗಳು ಪಕ್ಷಗಳ ಕಛೇರಿ, ರಾಜಕೀಯ ಮುಖಂಡರ ನಿವಾಸ, ರಾಜಭವನ, ಹೋಟೇಲ್‌, ರೆಸಾರ್ಟ್‌ಗಳಿಂದ ಹಿಡಿದು ದೆಹಲಿಯಲ್ಲಿರುವ ಸುಪ್ರೀಂಕೋರ್ಟಿನಲ್ಲೂ ಸಂಚಲನ ಮೂಡಿಸಿದೆ.

May 17, 2018, 5:58 PM IST

Karnataka CM Race High DramaKarnataka CM Race High Drama
Video Icon

ಸಿಎಂ ರೇಸ್: ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾದ ಕರ್ನಾಟಕ ಭಾಗ-2

ಮೇ.15ರಂದು ಕರ್ನಾಟಕ ವಿಧಾನಸಬೆ ಚುನಾವಣೆಯ ಫಲಿತಾಮಶಗಳು ಪ್ರಕಟವಾದ ಬೆನ್ನಲ್ಲೇ ರಾಜ್ಯವು ರಾಜಕೀಯ ಹೈಡ್ರಾಮಗಳಿಗೆ ಸಾಕ್ಷಿಯಾಗಿದೆ. ನಾಟಕೀಯ ಬೆಳವಣಿಗೆಗಲು  ಪಕ್ಷಗಳ ಕಛೇರಿ, ರಾಜಕೀಯ ಮುಖಂಡರ ನಿವಾಸ, ರಾಜಭವನ, ಹೋಟೇಲ್‌, ರೆಸಾರ್ಟ್‌ಗಳಿಂದ ಹಿಡಿದು ದೆಹಲಿಯಲ್ಲಿರುವ ಸುಪ್ರೀಂಕೋರ್ಟಿನಲ್ಲೂ ಸಂಚಲನ ಉಂಟಾಗಿದೆ.

May 17, 2018, 5:52 PM IST

Karnataka CM Race HighdramaKarnataka CM Race Highdrama
Video Icon

ಸಿಎಂ ರೇಸ್: ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾದ ಕರ್ನಾಟಕ ಭಾಗ-1

ಮೇ.15ರಂದು  ಕರ್ನಾಟಕ ವಿಧಾನಸಬೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಬೆನ್ನಲ್ಲೇ ರಾಜ್ಯವು ರಾಜಕೀಯ ಹೈಡ್ರಾಮಗಳಿಗೆ ಸಾಕ್ಷಿಯಾಗಿದೆ. ನಾಟಕೀಯ ಬೆಳವಣಿಗೆಗಳು  ಪಕ್ಷಗಳ ಕಛೇರಿ, ರಾಜಕೀಯ ಮುಖಂಡರ ನಿವಾಸ, ರಾಜಭವನ, ಹೋಟೇಲ್‌, ರೆಸಾರ್ಟ್‌ಗಳಿಂದ ಹಿಡಿದು ದೆಹಲಿಯಲ್ಲಿರುವ ಸುಪ್ರೀಂಕೋರ್ಟಿನಲ್ಲೂ ಸಂಚಲನ ಮೂಡಿಸಿದೆ. 

May 17, 2018, 5:46 PM IST

Karnataka Assembly Election illegal transaction in Badami constituencyKarnataka Assembly Election illegal transaction in Badami constituency

ಬಾದಾಮಿ IT ದಾಳಿ: ಮಹತ್ತರ ದಾಖಲೆ ಲಭ್ಯ, ಸುವರ್ಣನ್ಯೂಸ್ ಎಕ್ಸ್‌ಕ್ಲೂಸಿವ್

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಬಾದಾಮಿಯಲ್ಲಿ ಕಾಂಗ್ರೆಸ್ ಮುಖಂಡ ಆನಂದ್ ಸಿಂಗ್ ಮಾಲೀಕತ್ವದ ರೆಸಾರ್ಟ್‌ನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ತಂಗಿದ್ದ ಕೊಠಡಿಯಲ್ಲಿ ಮಹತ್ತರದ ದಾಖಲೆಗಳು ಲಭ್ಯವಾಗಿದ್ದು, ಇವು ಸುವರ್ಣ ನ್ಯೂಸ್‍ಗೆ ಲಭ್ಯವಾಗಿವೆ.

May 10, 2018, 6:15 PM IST