ಸಿಎಂ ರೇಸ್: ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾದ ಕರ್ನಾಟಕ ಭಾಗ-1

ಮೇ.15ರಂದು  ಕರ್ನಾಟಕ ವಿಧಾನಸಬೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಬೆನ್ನಲ್ಲೇ ರಾಜ್ಯವು ರಾಜಕೀಯ ಹೈಡ್ರಾಮಗಳಿಗೆ ಸಾಕ್ಷಿಯಾಗಿದೆ. ನಾಟಕೀಯ ಬೆಳವಣಿಗೆಗಳು  ಪಕ್ಷಗಳ ಕಛೇರಿ, ರಾಜಕೀಯ ಮುಖಂಡರ ನಿವಾಸ, ರಾಜಭವನ, ಹೋಟೇಲ್‌, ರೆಸಾರ್ಟ್‌ಗಳಿಂದ ಹಿಡಿದು ದೆಹಲಿಯಲ್ಲಿರುವ ಸುಪ್ರೀಂಕೋರ್ಟಿನಲ್ಲೂ ಸಂಚಲನ ಮೂಡಿಸಿದೆ. 

Comments 0
Add Comment