Asianet Suvarna News Asianet Suvarna News
430 results for "

ಇಂಡಿಯಾ ಗೇಟ್

"
Reason behind why BL Santosh name come  front line in Karnataka PoliticsReason behind why BL Santosh name come  front line in Karnataka Politics

ಮುಖ್ಯಮಂತ್ರಿ ಸ್ಥಾನಕ್ಕೆ ಆಗಾಗ ಸಂತೋಷ್‌ ಜಿ ಹೆಸರು ಕೇಳಿ ಬರೋದ್ಯಾಕೆ?

ಕರ್ನಾಟಕದಲ್ಲಿ ಬಿಜೆಪಿಪಕ್ಷ ಕಟ್ಟಿದ ಶ್ರೇಯಸ್ಸು ಇರುವುದು ಯಡಿಯೂರಪ್ಪ, ಅನಂತಕುಮಾರ್‌ ಅವರಿಗೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಆಗಿದ್ದು ಸಂತೋಷ್‌. ಯಡಿಯೂರಪ್ಪ, ಅನಂತಕುಮಾರ್‌ ಮಧ್ಯೆ ಸಂಘರ್ಷವಾದಾಗ ಸಂತೋಷ್‌ ಹೆಚ್ಚು ಯಡಿಯೂರಪ್ಪ ಜೊತೆಗಿದ್ದರು. ಮುಂದೆ ಅನಂತಕುಮಾರ್‌ ಕಾಲವಾದರೆ ಯಡಿಯೂರಪ್ಪ-ಸಂತೋಷ್‌ ನಡುವಿನ ಸಂಬಂಧ ಬಿರುಕು ಬಿಟ್ಟಿತು. ಯಡಿಯೂರಪ್ಪ ಮುಖ್ಯಮಂತ್ರಿ ಆದರೆ, ಸಂತೋಷ್‌ ದಿಲ್ಲಿಗೆ; ಅದೇ ಮೋದಿ ಅವರಿದ್ದ ಜಾಗಕ್ಕೆ ಹೋಗಿದ್ದಾರೆ. 

Politics Aug 14, 2020, 4:10 PM IST

No strong leader in Karnataka politics in front of BS YediyurappaNo strong leader in Karnataka politics in front of BS Yediyurappa

ರಾಜಾಹುಲಿಗೆ ರಾಜಾಹುಲಿಯೇ ಸಾಟಿ; ಕರ್ನಾಟಕದಲ್ಲಿ ಬಿಎಸ್‌ವೈಗೆ ಇಲ್ಲ ಪೈಪೋಟಿ..!

ದಿಲ್ಲಿಯಲ್ಲಿ ಸುಬ್ರಮಣ್ಯಸ್ವಾಮಿಯ ತರಹವೇ ರಾಜ್ಯದಲ್ಲಿ ಎ.ಕೆ.ಸುಬ್ಬಯ್ಯ ಪಕ್ಷದಲ್ಲಿ ಸಂಘದ ಹಸ್ತಕ್ಷೇಪದ ಕುರಿತು ಬಹಿರಂಗವಾಗಿ ಮಾತನಾಡತೊಡಗಿದಾಗ ಕರ್ನಾಟಕದ ಆರ್‌ಎಸ್‌ಎಸ್‌, ಶಿಕಾರಿಪುರದ ಯಡಿಯೂರಪ್ಪನವರನ್ನು ಗುರುತಿಸಿ ಬಿಜೆಪಿಯಲ್ಲಿ ಅವಕಾಶ ನೀಡತೊಡಗಿತು. 

 

Politics Aug 14, 2020, 3:54 PM IST

No leadership change BS Yediyurappa will be CMNo leadership change BS Yediyurappa will be CM

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ..?

ಇತ್ತೀಚೆಗೆ ಕರ್ನಾಟಕದ ಬಿಜೆಪಿ ನಾಯಕರು ಫೋನ್‌ನಲ್ಲಿ ಸಿಕ್ಕರೆ ಖಾಸಗಿಯಾಗಿ ಕೇಳುವ ಮೊದಲ ಪ್ರಶ್ನೆ; ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ ಎಂಬುದೇ. ಯಡಿಯೂರಪ್ಪನವರ ಮೇಲೆ ಮೋದಿ ಮತ್ತು ಶಾ ಸಿಟ್ಟುಗೊಂಡಿದ್ದಾರೆ, ಬದಲಾವಣೆ ಅನಿವಾರ್ಯ ಎಂಬೆಲ್ಲಾ ಮಾತುಗಳು ರಾಜ್ಯ ಬಿಜೆಪಿ ನಾಯಕರಿಂದಲೇ ಕೇಳಿ ಬರುತ್ತಿದ್ದವು. ಆದರೆ ಹೈಕಮಾಂಡ್‌ ನಾಯಕರನ್ನು ಮತ್ತು ಅವರ ಆಸುಪಾಸಿನವರನ್ನು ಖಾಸಗಿಯಾಗಿ ಕೇಳಿದಾಗ ಅಂಥ ಚರ್ಚೆಯೇ ನಡೆದಿಲ್ಲ ಎಂಬ ಉತ್ತರ ಬರುತ್ತದೆ. 

state Aug 14, 2020, 1:24 PM IST

BJP veteran LK Advani not invited to Ram Mandir Bhoomi PoojaBJP veteran LK Advani not invited to Ram Mandir Bhoomi Pooja

ಬಿಜೆಪಿಯಲ್ಲಿ ನತದೃಷ್ಟ ನಾಯಕ ಅಡ್ವಾಣಿ

ರಾಮ ಜನ್ಮಭೂಮಿ ಅಡಿಗಲ್ಲು ಕಾರ್ಯಕ್ರಮ ಆಗಸ್ಟ್‌ 5ಕ್ಕೆ ನಿಗದಿ ಆದಾಗ ಅಡ್ವಾಣಿ ಅವರನ್ನು ಮೋದಿ ಅಯೋಧ್ಯೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ಇಲ್ಲ, 93 ವರ್ಷ ವಯಸ್ಸಾಗಿದೆ, ಹೀಗಾಗಿ ಬೇಡ ಎಂದು ತೀರ್ಮಾನ ಆಗಿದೆ ಎಂದು ಸಂಘ ಪರಿವಾರದ ಮೂಲಗಳು ಹೇಳುತ್ತಿದ್ದವು. 

India Aug 7, 2020, 3:35 PM IST

Rajastan Crisis Vasundhara Raje a silent storm BrewsRajastan Crisis Vasundhara Raje a silent storm Brews

ರಾಜಸ್ಥಾನ ರಾಜಕೀಯದಲ್ಲಿ ತಿಕ್ಕಾಟ; ಕುತೂಹಲ ಮೂಡಿಸಿದೆ ವಸುಂಧರಾ ರಾಜೆ ಮೌನ

ರಾಜಸ್ಥಾನದ ಕಾಂಗ್ರೆಸ್‌ನಲ್ಲಿ ಇಷ್ಟೆಲ್ಲ ತಿಕ್ಕಾಟಗಳು ನಡೆಯುತ್ತಿರುವಾಗ ‘ಮಹಾರಾಣಿ’ ವಸುಂಧರಾ ರಾಜೇ ಮೌನದ ಬಗ್ಗೆ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಕಡೆ ಭಾರಿ ಕುತೂಹಲವಿದೆ. ಮೋದಿ, ಅಮಿತ್‌ ಶಾ ಹಾಗೂ ಆರ್‌ಎಸ್‌ಎಸ್‌ ಜೊತೆಗೆ ವಸುಂಧರಾ ಸಂಬಂಧ ಅಷ್ಟಕಷ್ಟೆ. 

India Aug 7, 2020, 3:06 PM IST

Nitish kumar wave may not work in Assembly election 2020Nitish kumar wave may not work in Assembly election 2020

ಬಿಹಾರದಲ್ಲಿ ಕುಸಿಯುತ್ತಿದೆ ನಿತೀಶ್ ಕುಮಾರ್ ಜನಪ್ರಿಯತೆ

ಬಿಹಾರದಲ್ಲಿ 2015 ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ಗೆ ಯಾವ ಮಟ್ಟದ ಜನಪ್ರಿಯತೆ ಇತ್ತೋ ಆ ಪ್ರಮಾಣದಲ್ಲಿ 2020ರಲ್ಲಿ ಗಾಳಿ ಪೂರ್ತಿ ಅವರ ಪರವಾಗಿ ಬೀಸುತ್ತಿಲ್ಲ. ಆದರೆ ಬಿಹಾರದಲ್ಲಿ ಸದ್ಯದ ಸ್ಥಿತಿಯಲ್ಲಿ ನಿತೀಶ್‌ಗೆ ಪರ್ಯಾಯ ಯಾರು ಎಂಬ ಪ್ರಶ್ನೆಗೂ ಉತ್ತರವಿಲ್ಲ. 

India Aug 7, 2020, 2:53 PM IST

Bihar Politics may change if Lalu Prasad Yadav come out from JailBihar Politics may change if Lalu Prasad Yadav come out from Jail

ಲಾಲು ಏನಾದ್ರೂ ಹೊರಗೆ ಬಂದರೆ ಬಿಹಾರ ಚುನಾವಣೆಯ ವಾತಾವರಣವೇ ಅದಲುಬದಲು..!

ಕರ್ಪೂರಿ ಠಾಕೂರ್‌ ಕಾಲವಾದ ನಂತರ ಬಿಹಾರದ ರಾಜಕಾರಣ ಅರ್ಥವಾಗೋದು ಇಬ್ಬರಿಗೆ ಮಾತ್ರ. ಒಬ್ಬರು ನಿತೀಶ್‌ ಕುಮಾರ್‌, ಇನ್ನೊಬ್ಬರು ಲಾಲು ಪ್ರಸಾದ್‌ ಯಾದವ್‌. ನಿತೀಶ್‌ ಮೈದಾನದಲ್ಲಿದ್ದಾರೆ, ಆದರೆ ಲಾಲು ಜೈಲಿನಲ್ಲಿದ್ದಾರೆ. 

India Aug 7, 2020, 10:44 AM IST

Priyanka Gandhi Likely to contest Uttar Pradesh election in 2022Priyanka Gandhi Likely to contest Uttar Pradesh election in 2022

2022 ಕ್ಕೆ ಪ್ರಿಯಾಂಕಾ ಇನ್‌ ಉತ್ತರ ಪ್ರದೇಶ?

ಕೊರೋನಾ ಸಂಕಟ ಮುಗಿದ ನಂತರ ಎಐಸಿಸಿ ಸಮಾವೇಶ ಮಾಡಿ ರಾಹು ಗಾಂಧಿಗೆ ಮತ್ತೊಮ್ಮೆ ರಾಷ್ಟ್ರೀಯ ಅಧ್ಯಕ್ಷ ಪಟ್ಟಕಟ್ಟಿಪ್ರಿಯಾಂಕಾ ಗಾಂಧಿಗೆ 2022ರ ಉತ್ತರ ಪ್ರದೇಶ ಚುನಾವಣೆಯ ಹೊಣೆಗಾರಿಕೆ ಕೊಡಲಿದ್ದಾರೆ ಸೋನಿಯಾ ಗಾಂಧಿ ಎಂಬ ಮಾತು ಕೇಳಿಬರುತ್ತಿದೆ. 

India Aug 7, 2020, 10:16 AM IST

Inside Politics of Congress PartyInside Politics of Congress Party

ಕಾಂಗ್ರೆಸ್‌ನಲ್ಲಿ ಚಪ್ಪಾಳೆಗೆ ಗಾಂಧಿ ಕುಟುಂಬದವರೇ ಆಗಬೇಕು, ಬೈಗುಳಕ್ಕೆ ಮಾತ್ರ ಬೇರೆಯವರು..!

ಕಾಂಗ್ರೆಸ್ಸನ್ನು ಮುಗಿಸುವುದು ಕೊನೆಗೆ ಕಾಂಗ್ರೆಸ್ಸಿನವರೇ. ಹೀಗೊಂದು ಮಾತು ಚುನಾವಣೆ ಸಂದರ್ಭದಲ್ಲಿ ಸದಾ ಚಾಲ್ತಿಯಲ್ಲಿರುತ್ತದೆ. ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಕಾಂಗ್ರೆಸ್‌ ಪಕ್ಷವೀಗ ಅಂತರ್ಯುದ್ಧದ ಸ್ಥಿತಿಯಲ್ಲಿದೆ.

India Aug 7, 2020, 9:55 AM IST

India Gate Memories Behind The Struggle Of Ayodhya Ram MandirIndia Gate Memories Behind The Struggle Of Ayodhya Ram Mandir

ರಾಮ ಮಂದಿರ ಹೋರಾಟ: ಆ ಕಾಲದ ಮಸುಕು ನೆನಪುಗಳು!

ಭವ್ಯ ರಾಮ ಮಂದಿರ ದೇಗುಲಕ್ಕೆ ಶಿಲಾನ್ಯಾಸ ನಡೆದಿದೆ. ಆದರೆ ಈ ರಾಮ ಮಂದಿರ ಹಿಂದಿನ ಹೋರಾಟ ಮಾತ್ರ ದೀರ್ಘ ಸಮಯದಿಂದ ನಡೆದು ಬಂದಿದೆ. ಅನೇಕ ಕ್ರಾಂತಿ, ಹೋರಾಟದ ಫಲವಾಗಿ ಇಂದು ಇಲ್ಲಿ ಶಿಲಾನ್ಯಾಸ ನೆರವೇರಿದೆ. ಇಲ್ಲಿದೆ ರಾಮ ಮಂದಿರ ಹೋರಾಟದ ಹಿಂದಿನ ಕೆಲ ನೆನಪುಗಳು

India Aug 5, 2020, 3:53 PM IST

India Gate ram mandir in ayodhya history two unforgettable personalityIndia Gate ram mandir in ayodhya history two unforgettable personality

ರಾಮಮಂದಿರ ಹೋರಾಟದ ಇಬ್ಬರು ಅದ್ವೈರ್ಯು ಗಳು, ಎಂದೂ ಮರೆಯದ ಚೇತನ

ಅಟಲ್ ಜಿ ಸರ್ಕಾರದ ಕಾಲದಲ್ಲಿ ಅಶೋಕ ಸಿಂಘಾಲ ಮತ್ತು ರಾಮಚಂದ್ರ ಪರಮ ಹಂಸರು ಕರಸೇವೆ ಮಾಡಿಯೇ ಮಾಡುತ್ತೇವೆ ಎಂದು ಹಠ ಹಿಡಿದು ಕುಳಿತಾಗ ಕೊನೆಗೆ ಪರಮ ಹಂಸರನ್ನು ಒಪ್ಪಿಸಲು ಸ್ವಯಂ ಪ್ರಧಾನಿ ವಾಜಪೇಯಿ ಈ ಸಂತನ ಜೊತೆ ಮಾತನಾಡಿ ಸಮಾಧಾನ ಪಡಿಸಬೇಕಾಯಿತು.

India Aug 4, 2020, 8:34 PM IST

India Gate Amar Singh dies at 64 life of ex-Samajwadi Party leader and Rajya Sabha MPIndia Gate Amar Singh dies at 64 life of ex-Samajwadi Party leader and Rajya Sabha MP

'ಅಮರ ಚಿತ್ರ ಕಥಾ'  ರಾಜಕೀಯ ದಲ್ಲಾಳಿಯ ವರ್ಣ ರಂಜಿತ ಸ್ಥಿತ್ಯಂತರದ ಬದುಕು!

ಒಂದು ವರ್ಷದಿಂದ ಕಿಡ್ನಿ ಸೋಂಕು ಜಾಸ್ತಿ ಆಗಿ ಅಮರ ಸಿಂಗ್ ಸಿಂಗಾಪುರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಸಮ್ಮಿಶ್ರ ಸರ್ಕಾರಗಳ ಅನಿವಾರ್ಯತೆಯ ಕಾರಣದಿಂದ ಹುಟ್ಟಿ ಕೊಂಡ ಒಬ್ಬ ಮಹತ್ವಾಕಾಂಕ್ಷಿ ರಾಜಕೀಯ ದಲ್ಲಾಳಿಯ ವರ್ಣ ರಂಜಿತ ಸ್ಥಿತ್ಯಂತರದ ಬದುಕು ಅಂತ್ಯ ಕಂಡಿದೆ.

India Aug 3, 2020, 7:45 PM IST

The Friendship and Enimity Between Amitabh Bacchan And Rajya Sabha MP Amar SinghThe Friendship and Enimity Between Amitabh Bacchan And Rajya Sabha MP Amar Singh

ಬಚ್ಚನ್, ಸಿಂಗ್ ದೋಸ್ತಿ ದುಷ್ಮನಿ: ಬಿರುಕು ಬಿಟ್ಟ ಗೆಳೆತನ ಮತ್ತೆ ಸರಿ ಹೋಗಲೇ ಇಲ್ಲ!

2010 ರಲ್ಲಿ ಮುರಿದ ಬಚ್ಚನ್ ಅಮರ್ ಸಿಂಗ್ ದೋಸ್ತಿ ಅಮರ ಸಿಂಗ್ ರ ಸಾವಿನವರೆಗೂ ಸರಿ ಹೋಗಲೇ ಇಲ್ಲ. ಇದಕ್ಕೇನು ಕಾರಣ?  ಇಲ್ಲಿದೆ ವಿವರ

India Aug 3, 2020, 6:02 PM IST

TurkeyHagia Sophia becomes a mosqueTurkeyHagia Sophia becomes a mosque

ಇಂಡಿಯಾ ಗೇಟ್: ಟರ್ಕಿಯ ಚರ್ಚ್‌ ಈಗ ಮಸೀದಿ!

ಟರ್ಕಿಯ ಚಚ್‌ರ್‍ ಈಗ ಮಸೀದಿ| ಇಸ್ತಾಂಬುಲ್‌ನಲ್ಲಿ ಪ್ರಾಚೀನ ಕ್ಯಾಥೋಲಿಕ್‌ ಚಚ್‌ರ್‍ ಹಗಿಯಾ ಸೋಫಿಯಾ

International Jul 31, 2020, 5:45 PM IST

This Is How The Struggle For Ram Mandir StartedThis Is How The Struggle For Ram Mandir Started

ರಾಮಮಂದಿರ ಹೋರಾಟ ಶುರುವಾಗಿದ್ದು ಹೇಗೆ?: ಇಲ್ಲಿದೆ ರೋಚಕ ಮಾಹಿತಿ

ರಥಯಾತ್ರೆ ವೇಳೆ ಪೂರ್ತಿ ದಿನ ರಥದ ಮೇಲೆ ನಿಲ್ಲುತ್ತಿದ್ದ ಅಡ್ವಾಣಿ ರಥದ ಒಳಗಡೆ ಶೌಚಾಲಯ ಇರದ ಕಾರಣ ಕಡಿಮೆ ನೀರು ಕುಡಿಯುತ್ತಿದ್ದರು. ಹೋದಲ್ಲೆಲ್ಲ ಸ್ಥಳೀಯ ತಿಂಡಿ ತಿನಿಸು ತರಿಸುತ್ತಿದ್ದ ವಾಜಪೇಯಿಗೆ ವ್ಯತಿರಿಕ್ತವಾಗಿ ಅಡ್ವಾಣಿ ಬೆಳಿಗ್ಗೆ 2 ಬ್ರೆಡ್‌ ತಿಂದರೆ, ಮಧ್ಯಾಹ್ನ ಒಂದು ಚಪಾತಿ ತಿನ್ನುತ್ತಿದ್ದರಂತೆ.

India Jul 31, 2020, 4:37 PM IST