Asianet Suvarna News Asianet Suvarna News
288 results for "

ಕತ್ರಿನಾ

"
Vicky Katrina Kaif first Christmas celebration at new home Unseen pics dplVicky Katrina Kaif first Christmas celebration at new home Unseen pics dpl

Vicky Kaushal Katrina Kaif Christmas: ಹೊಸ ಮನೆಯಲ್ಲಿ ಕ್ರಿಸ್ಮಸ್, ವಿಕ್ಕಿ-ಕತ್ರೀನಾ ಸ್ವೀಟ್ ಹಗ್‌

ಡಿಸೆಂಬರ್ 25 ರ ಶನಿವಾರದಂದು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಕುಟುಂಬದೊಂದಿಗೆ ಕ್ರಿಸ್‌ಮಸ್ (Christmas) ಅನ್ನು ಆನಂದಿಸುತ್ತಿರುವುದು ಕಂಡುಬಂದಿದೆ. ವಿಕ್ಕಿ ಕೌಶಲ್ (Vicky kausal) ಮತ್ತು ಕತ್ರಿನಾ ಕೈಫ್ (Katrina Kaif) ಮುಂಬೈನ ಜುಹುದಲ್ಲಿರುವ ತಮ್ಮ ಹೊಸ ಮನೆಯಲ್ಲಿ ಹಬ್ಬವನ್ನು ಆಚರಿಸಿದರು. ವಿಕ್ಕಿ ಅವರು ಕತ್ರಿನಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಂಪತಿಗಳು ತಮ್ಮ ಕೆಲವು ಸ್ನೇಹಿತರನ್ನು ತಮ್ಮ ಹೊಸ ಮನೆಗೆ ಆಹ್ವಾನಿಸಿದರು. ವಿಕ್ಕಿ ಕತ್ರಿನಾರ ಮದುವೆಯ ನಂತರ ತಮ್ಮ ಮೊದಲ ಕ್ರಿಸ್ಮಸ್ ಸೆಲೆಬ್ರೆಷನ್‌ನ ಕೆಲವು Unseen ಫೋಟೋಗಳು ಇಲ್ಲಿವೆ.

Cine World Dec 26, 2021, 6:46 PM IST

Maharashtra minister  Gulabrao Raghunath Patil comparing roads to Hema Malinis cheeks akbMaharashtra minister  Gulabrao Raghunath Patil comparing roads to Hema Malinis cheeks akb

ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ

ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ
ಮಹಾರಾಷ್ಟ್ರ ಮಹಿಳಾ ಆಯೋಗದಿಂದ ಸಚಿವ ಹೇಳಿಕೆಗೆ ಆಕ್ಷೇಪ
ಕ್ಷಮೆ ಯಾಚಿಸಿದ ಸಚಿವ ಗುಲಾಬ್‌ ರಾವ್ ರಘುನಾಥ್ ಪಾಟೀಲ್
 

India Dec 20, 2021, 12:47 PM IST

Bollywood Gossip Salman Khan gifts expensive car to Katrina kaif vcsBollywood Gossip Salman Khan gifts expensive car to Katrina kaif vcs
Video Icon

Salman Khan Gift: ಕತ್ರಿನಾ ಕೈಫ್‌ಗೆ 3 ಕೋಟಿ ಬೆಲೆಯ ಕಾರು ಗಿಫ್ಟ್‌ ಕೊಟ್ಟ ಸಲ್ಮಾನ್?

ಬಾಲಿವುಡ್‌ ಅಂಗಳದಲ್ಲಿ ಎಂದೂ ಮರೆಯಲಾಗದ ಜೋಡಿ ಅಂದ್ರೆ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್. ಇವ್ರಪ್ಪ ಲವರ್ಸ್‌ ಅಂದ್ರೆ ಅನ್ನೋವಷ್ಟರ ಮಟ್ಟಕ್ಕೆ ಒಂದಾಗಿದ್ರು. ಆದರೆ ಏನಾಯ್ತೋ ಏನೋ ಗೊತ್ತಿಲ್ಲ ಬ್ರೇಕಪ್ ಮಾಡಿಕೊಂಡು ಕೆಲವು ವರ್ಷಗಳ ಕಾಲ ಸಿಂಗಲ್ ಆಗಿದ್ದು ಇದೀಗ ವಿಕ್ಕಿ ಕೌಶಲ್‌ನ ಮದುವೆ ಆಗಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಕಡಿಮೆ ಜನ ಭಾಗಿಯಾಗಿದ್ದ ಕಾರಣ ಸಿನಿ ಸ್ನೇಹಿತರಿಗೆ ಆರತಕ್ಷತೆ ಹಮ್ಮಿಕೊಂಡಿದ್ದಾರೆ. ಈ ಸುದ್ದಿ ನಡುವೆ ಸಲ್ಮಾನ್ ತನ್ನ ಮಾಜಿ ಪ್ರೇಯಸಿಗೆ 3 ಕೋಟಿ ಕಾರು ಗಿಫ್ಟ್‌ ಕೊಟ್ಟಿದ್ದಾರೆ ಎನ್ನಲಾಗಿದೆ. ಇದು ಎಷ್ಟು ಸತ್ಯ?
 

Cine World Dec 18, 2021, 4:34 PM IST

Year Ender 2021 Katrina Kaif to Paris Hilton to Varun Dhawan celebs who got married this yearYear Ender 2021 Katrina Kaif to Paris Hilton to Varun Dhawan celebs who got married this year

Year Ender 2021: ಕತ್ರಿನಾ - ವರುಣ್‌ ಧವನ್‌ ಈ ವರ್ಷ ಮದುವೆಯಾದ ಜೋಡಿಗಳು!

ಈ ವರ್ಷ ಬಾಲಿವುಡ್‌ನಲ್ಲಿ (Bollywood) ಸಾಕಷ್ಟು ಮದುವೆಗಳು ನೆಡೆಯುತ್ತಿವೆ. ಕಳೆದ ವರ್ಷ  ಕೋವಿಡ್ 19, ಕಾರಣದಿಂದಾಗಿ ವಿಳಂಬವಾಗಿದ್ದ ಅನೇಕ ವಿವಾಹಗಳು (Wedding)ಈ ವರ್ಷ ನೇರವೇರಿದೆ. ಸಾರ್ವಜನಿಕ ಮತ್ತು ಮಾಧ್ಯಮದಿಂದ ದೂರವಿರುವ ಖಾಸಗಿ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಂತರ, ನವವಿವಾಹಿತರು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಈ ವರ್ಷ ಮದುವೆಯಾದ ಸೆಲೆಬ್ರೆಟಿಗಳು ಇವರು.  

Cine World Dec 16, 2021, 6:38 PM IST

Bollywood Couple  Katrina Kaif and Vicky Kaushal return from honeymoon with big smiles mahBollywood Couple  Katrina Kaif and Vicky Kaushal return from honeymoon with big smiles mah

Katrina Kaif Vicky Koushal : ಹನಿಮೂನ್ ಮುಗಿಸಿ ಕೈ ಕೈ ಹಿಡಿದು ಬಂದ ಹೊಸ ಜೋಡಿ!

 ಮುಂಬೈ(ಡಿ. 14)  ಮದುವೆ ಸಂಭ್ರಮದ ಪೋಟೋ ಮತ್ತು ವಿಡಿಯೋವನ್ನು ಕೋಟಿ ಮೊತ್ತಕ್ಕೆ ಶೇರ್ ಮಾಡಿಕೊಂಡಿದ್ದ ಜೊಡಿ  ಮದುವೆಯ ನಂತರ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ  ಬಾಲಿವುಡ್ ನ (Bollywood) ಜೋಡಿ ವಿಕ್ಕಿ ಕೌಶಲ್ (Vicky Koushal) ಮತ್ತು ಕತ್ರಿನಾ (Katrina Kaif) ಪೋಟೋಗಳ ವೈರಲ್ ಆಗುತ್ತಿವೆ.

Cine World Dec 14, 2021, 8:29 PM IST

Vicky Kaushal  Katrina Kaif pre wedding shoot more pics out tributes to motherVicky Kaushal  Katrina Kaif pre wedding shoot more pics out tributes to mother

Vicky-Katrina Pre-Wedding Photo Shoot: ಬ್ರಿಟಿಷ್ ಪರಂಪರೆ ಬಿಂಬಿಸುವ ಉಡುಗೆಯಲ್ಲಿ ನಟಿ

ಡಿಸೆಂಬರ್ 09 ರಂದು ನಡೆದ 2021 ರ ಅತಿದೊಡ್ಡ ವಿವಾಹವಾದ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅವರ ಮದುವೆಯ ಹ್ಯಾಂಗೊವರ್ ಸುಮಾರು ಒಂದು ವಾರದ ನಂತರವೂ ಮುಂದುವರಿಯುತ್ತಿದೆ. ಈ ದಂಪತಿ ತಮ್ಮ ಮದುವೆಯ ಚರ್ಚೆಯನ್ನೂ ಇನ್ನೂ ಜೀವಂತವಾಗಿಟ್ಟಿದ್ದಾರೆ. ಈಗ ಈ ಕಪಲ್‌ ಪ್ರೀ ವೆಡ್ಡಿಂಗ್ ‌(pre-wedding) ಶೂಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿವೆ ಆ ಫೋಟೋಗಳು. 

Image: Vicky Kaushal, Katrina Kaif - Instagram

Cine World Dec 14, 2021, 5:56 PM IST

Bollywood actress Katrina Kaif spends 17 lakhs on her sabyasachi wedding lehenga vcsBollywood actress Katrina Kaif spends 17 lakhs on her sabyasachi wedding lehenga vcs
Video Icon

Katrina Vicky Wedding: 17 ಲಕ್ಷದ ಕೆಂಪು ಲೆಹೆಂಗಾದಲ್ಲಿ ಕತ್ರಿನಾ!

ಇಡೀ ಭಾರತೀಯ ಚಿತ್ರರಂಗವೇ ನೋಡಲು ಕಾಯುತ್ತಿದ್ದ ಕತ್ರಿನಾ ಮತ್ತು ವಿಕ್ಕಿ ವಿವಾಹ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ನಡೆದಿದೆ. ರಾಜಸ್ಥಾನದಲ್ಲಿ ಪ್ರೈವೇಟ್ ಹೋಟೆಲ್‌ನಲ್ಲಿ ಮದುವೆ ಆದ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಕೆಂಪು ಬಣ್ಣದ ಸಬ್ಯಸಾಚಿ ಲೆಹೆಂಗಾದಲ್ಲಿ ಕಾಣಿಸಿಕೊಂಡಿರುವ ಕತ್ರಿನಾ 17 ಲಕ್ಷ ರೂ ಕೊಟ್ಟಿದ್ದಾರಂತೆ. ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. 

Cine World Dec 12, 2021, 3:11 PM IST

Bollywood newlywed Katrina Kaif Vicky marriage photos go viral  vcsBollywood newlywed Katrina Kaif Vicky marriage photos go viral  vcs
Video Icon

Katrina Vicky Wedding: ಡ್ರೀಮ್ ಮದುವೆ, ಎಲ್ಲಿ ನೋಡಿದರೂ ಕತ್ರಿನಾ ವಿಕ್ಕಿ ಫೋಟೋ!

ಬಾಲಿವುಡ್ ಸೆಲೆಬ್ರಿಟಿ ಕಪಲ್ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (katrina Kaif) ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವೇ ಮದುವೆ ಫೋಟೋ ಹಂಚಿಕೊಂಡಿದ್ದರು. ಅಂದಿನಿಂದ ಈವರೆಗೂ ಮದುವೆ ಫೋಟೋ ಸಖತ್ (Wedding Photo Viral) ವೈರಲ್ ಆಗುತ್ತಿದೆ. 100 ಕೋಟಿಗೆ ಮದುವೆ ಫೋಟೋ ಮಾರಿಕೊಂಡಿರುವ ಈ ಜೋಡಿ ಮದುವೆಯಲ್ಲಿ ಹೇಗೆ ರೆಡಿಯಾಗಿದ್ದರು? ಕತ್ರಿನಾ ಸಬ್ಯಾಸಾಚಿ ಲೆಹೆಂಗಾ ಹೇಗಿದೆ ನೋಡಿ.... 
 

Cine World Dec 11, 2021, 5:07 PM IST

Bollywood Katrina Kaif Vicky Kaushal sold wedding images vcsBollywood Katrina Kaif Vicky Kaushal sold wedding images vcs
Video Icon

Katrina Vicky Wedding: ಮದುವೆ ಫೋಟೋನ ಕೋಟಿಗೆ ಮಾರಾಟ ಮಾಡಿಕೊಂಡ ಜೋಡಿ!

ಬಾಲಿವುಡ್ ಹ್ಯಾಪೆನಿಂಗ್‌ ಸುದ್ದಿ ಅಂದ್ರೆ ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್ ಮದುವೆ ವಿಚಾರ. ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರಿಬ್ಬರು ತಮ್ಮ ಮದುವೆಗ ಆಗಮಿಸುವ ಕುಟುಂಬಸ್ಥರಿಂದ ಮೊಬೈಲ್ ಕಲೆಕ್ಟ್‌ ಮಾಡಿಕೊಂಡು ಲಾಕರ್‌ನಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಇಷ್ಟೊಂದು ಟೈಟ್‌ ಸೆಕ್ಯುರಿಟಿಯಲ್ಲಿ ಮದುವೆ ಅಗುತ್ತಿರುವುದು ಯಾಕೆ ಗೊತ್ತಾ? ಇವರಿಬ್ಬರು ಮದುವೆ ಫೋಟೋನ ಎಷ್ಟು ಕೋಟಿಗೆ ಮಾರಾಟ ಮಾಡಿಕೊಂಡಿದ್ದಾರೆ ಅಂತ ಇಲ್ಲಿ ನೋಡಿ...

Cine World Dec 10, 2021, 3:47 PM IST

Bollywood Actors Vicky Kaushal and Katrina Kaif Share Wedding Photos mahBollywood Actors Vicky Kaushal and Katrina Kaif Share Wedding Photos mah

Katrina Kaif Vicky Koushal Wedding ಸಂಭ್ರಮದ ಪೋಟೋ ಹಂಚಿದ ಮುದ್ದಾದ ಜೋಡಿ

ರಾಜಸ್ಥಾನ/ ಮುಂಬೈ(ಡಿ. 09)  ಸದ್ಯದ  ಬಾಲಿವುಡ್ ನ (Bollywood) ಹಾಟ್ ನ್ಯೂಸ್ ಅಂದರೆ ಅದು ವಿಕ್ಕಿ ಕೌಶಲ್ (Vicky Koushal) ಮತ್ತು ಕತ್ರಿನಾ (Katrina Kaif) ಮದುವೆ(Marriage) . ಜೋಡಿ ರಹಸ್ಯವಾಗಿ ಮದುವೆಯಾಗುತ್ತಿದ್ದಾರಂತೆ, ಮಾಧ್ಯಮಗಳಿಗೆ ಪ್ರವೇಶ ಇಲ್ವಂತೆ..  ಆಮಂತ್ರಿತರ ಪಟ್ಟಿಯನ್ನು ಕಡಿತ ಮಾಡಲಾಗಿದೆಯಂತೆ.. ಹೌದು ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಜೋಡಿ ಸಂಭ್ರಮದ ಕ್ಷಣ ಶೇರ್ ಮಾಡಿಕೊಂಡಿದ್ದಾರೆ. 

 

Cine World Dec 9, 2021, 9:46 PM IST

How Bollywood actress Katrina Kaif and Vicky Kaushal fall in loveHow Bollywood actress Katrina Kaif and Vicky Kaushal fall in love

Katrina-Vicky Love Life: ಜೊತೆಗೆ ನಟಿಸದೆಯೂ ಜೊತೆಗೂಡಿದ ಜೋಡಿ!

ಬಾಲಿವುಡ್‌ ನಲ್ಲಿ ಒಂದು ಸ್ಟಾರ್ ಮದುವೆ ಅಂದ್ರೆ.. ಅದು‌ ಯಾವ ಯಶ್‌ ರಾಜ್‌ ಸಿನಿಮಾಗೂ ಕಡಿಮೆ ಇರಲ್ಲ. ಆದ್ರೆ ದೊಡ್ಡ ಮಟ್ಟದ ಸಿದ್ಧತೇನೇ ನಡೆದ್ರೂ.. ಯಾವುದೇ ವಿಚಾರಗಳನ್ನು ಬಿಟ್ಟು ಕೊಡದೆ ನಡೇತಿರೋ ಮದುವೆ ಕತ್ರಿನಾ ಕೈಫ್ ದು. ಆದರೂ ಅವರಿಬ್ಬರು ಅಡಗಿಸಿಟ್ಟ ಪ್ರೇಮ ಸುದ್ದಿಯಾಗಿದ್ದು ಹೇಗೆ? ಇಲ್ಲಿದೆ ಒಂದು ವಿಶ್ಲೇಷಣೆ

Cine World Dec 9, 2021, 5:03 PM IST

CDS General Bipin rawat death to Virat Kohli fans top 10 news of December 9 ckmCDS General Bipin rawat death to Virat Kohli fans top 10 news of December 9 ckm

Top 10 News ರಾವತ್ ಪಾರ್ಥೀವ ಶರೀರವಿದ್ದ ವಾಹನ ಅಪಘಾತ, ಗಂಗೂಲಿ ವಿರುದ್ದ ಫ್ಯಾನ್ಸ್ ಆಕ್ರೋಶ!

ಬಿಪಿನ್ ರಾವತ್ ಪಾರ್ಥೀವ ಶರೀರ ಕೊಂಡಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಬಿಪಿನ್ ರಾವತ್ ಹೆಲಿಕಾಪ್ಟರ್‌ ಪತನಕ್ಕೆ ಕಾರಣವೇನು? ವಿರಾಟ್ ಕೊಹ್ಲಿಯಿಂದ ಕಸಿದು ನಾಯಕತ್ವ ರೋಹಿತ್ ಶರ್ಮಾಗೆ ನೀಡಿದ ಬಿಸಿಸಿಐ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮದುವೆ ಮುಕ್ಕಾಲು ಖರ್ಚು ಕತ್ರಿನಾ ನೋಡಿಕೊಳ್ಳಲಿದ್ದಾರೆ. ರಾವತ್ ಕೊನೆಯ ಮಾತು, ಮಹೀಂದ್ರ ಡಿಸ್ಕೌಂಟ್ ಆಫರ್ ಸೇರಿದಂತೆ ಡಿಸೆಂಬರ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Dec 9, 2021, 5:01 PM IST

Fact of check of Vicky Kaushal and Katrina Kaif Mehandi photo that is viral on social mediaFact of check of Vicky Kaushal and Katrina Kaif Mehandi photo that is viral on social media

Vicky- Katrina Mehandi Photo: ಅಷ್ಟೆಲ್ಲ ಕಟ್ಟುನಿಟ್ಟಾದ್ರೂ ಫೋಟೋ ಲೀಕ್ ಆಯ್ತಾ!

ನಿನ್ನೆ ತಾನೇ ಈ ಜೋಡಿಯ ಮೆಹೆಂದಿ ಕಾರ್ಯಕ್ರಮ ನಡೆದಿದೆ. ಇದೀಗ ಈ ಜೋಡಿಯ ಒಂದು ಫೋಟೋ ಲೀಕ್‌ ಆಗಿದೆ ಅನ್ನೋ ಸುದ್ದಿ ಎಲ್ಲೆಲ್ಲೂ ಹರಿದಾಡ್ತಿದೆ. 

 

Cine World Dec 9, 2021, 2:19 PM IST

Destination wedding port of Rajasthan where Vicky-Katrina getting marriedDestination wedding port of Rajasthan where Vicky-Katrina getting married

Katrin Kaif- Vicky Koushal Wedding: ನಡೆಯುವ ರಾಜಸ್ಥಾನ ಕೋಟೆಯ ರೆಸ್ಟೋರೆಂಟ್‌ ಹೇಗಿದೆ?

ಕತ್ರಿನಾ ಕೈಫ್‌- ವಿಕ್ಕಿ ಕೌಶಲ್ ಮದುವೆಯಾಗುವ ರಜಪೂತರ ಕೋಟೆ, ಅಲ್ಲಿನ ರೊಮ್ಯಾಂಟಿಕ್ ರೆಸ್ಟಾರೆಂಟ್ ಬಗ್ಗೆ ತಿಳೀರಿ. ‌

Cine World Dec 8, 2021, 4:14 PM IST

OTT platform offers Katrina Vicky Kaushal Rs 100 crore to get exclusive wedding footage akbOTT platform offers Katrina Vicky Kaushal Rs 100 crore to get exclusive wedding footage akb

Katrina Vicky wedding: ಇವರೇನು ಮದುವೆಯೇ ಮಾಡಿಕೊಳ್ಳುತ್ತಿದ್ದಾರಾ? ಸಿನಿಮಾ ಶೂಟಿಂಗಾ?

ಕತ್ರಿನಾ ವಿಕ್ಕಿ ಮದುವೆ ಪ್ರಸಾರಕ್ಕೆ 100 ಕೋಟಿ ರೂ. ಆಫರ್‌?
ಮದುವೆಯ ಎಕ್ಸ್‌ಕ್ಲೂಸಿವ್‌ ಫೂಟೇಜ್‌ಗೆ ಆಫರ್‌ ಮಾಡಿದ ಒಟಿಟಿ ಕಂಪನಿ
ಬಾಲಿವುಡ್‌ ಸ್ಟಾರ್‌ಜೋಡಿ ಕತ್ರಿನಾ ಕೈಫ್‌ , ವಿಕ್ಕಿ ಕೌಶಲ್‌

Entertainment Dec 8, 2021, 9:15 AM IST