Asianet Suvarna News Asianet Suvarna News
4697 results for "

ಲಾಕ್‌ಡೌನ್

"
Zilla Panchayat Former President T Janardhan Says do not Open Huligemma TempleZilla Panchayat Former President T Janardhan Says do not Open Huligemma Temple

ಕೊರೋನಾತಂಕ: ಹುಲಿಗೆಮ್ಮಾ ದೇವಸ್ಥಾನ ತೆರೆಯದಿರಲು ಆಗ್ರಹ

ಸುಪ್ರಸಿದ್ಧ ಹುಲಿಗೆಮ್ಮಾ ದೇವಸ್ಥಾವನ್ನು ತೆರೆಯಲು ಸರ್ಕಾರ ಮುಂದಾಗಿದ್ದು, ಇದು ಅತ್ಯಂತ ಆತಂಕಕ್ಕೆ ಕಾರಣವಾಗುತ್ತದೆ. ಅದರಲ್ಲೂ ಮಹಾರಾಷ್ಟ್ರ ಭಕ್ತರೇ ಅಧಿಕ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಸದ್ಯಕ್ಕೆ ಹುಲಿಗೆಮ್ಮಾ ದೇವಸ್ಥಾನವನ್ನು ತೆರೆಯದಿರುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜನಾರ್ದನ್‌ ಆಗ್ರಹಿಸಿದ್ದಾರೆ.
 

Karnataka Districts Jun 1, 2020, 8:11 AM IST

Mother Son Came to Koppal through TVS Bike From Andhra PradeshMother Son Came to Koppal through TVS Bike From Andhra Pradesh

ಲಾಕ್‌ಡೌನ್‌: ಆಂಧ್ರದಲ್ಲಿ ಸಿಲುಕಿದವರು TVS ಬೈಕ್‌ ಮೂಲಕ ಕೊಪ್ಪಳಕ್ಕೆ..!

ಲಾಕ್‌ಡೌನ್‌ನಿಂದಾಗಿ ಆಂಧ್ರಪ್ರದೇಶದ ಪುಟಪರ್ತಿಯಲ್ಲಿ ಸಿಲುಕಿದ್ದ ತಾಯಿ, ಮಗನನ್ನು ಪರಿಚಯಸ್ಥರೊಬ್ಬರು ಟಿವಿಎಸ್‌ ಎಕ್ಸಲ್‌ ದ್ವಿಚಕ್ರ ವಾಹ​ನ​ದಲ್ಲಿ 271 ಕಿ.ಮೀ. ದೂರದ ಕೊಪ್ಪಳಕ್ಕೆ 14 ಗಂಟೆಗಳ ಪ್ರಯಾಣ ಮಾಡಿ ಕರೆ ತಂದಿದ್ದಾರೆ. 

Karnataka Districts Jun 1, 2020, 7:43 AM IST

Home Minister Basavaraj Bommai Talks Over Checkpost on BorderHome Minister Basavaraj Bommai Talks Over Checkpost on Border

ಕಳ್ಳದಾರಿ ತಡೆಯಲು ಗಡಿಯಲ್ಲಿ ಚೆಕ್‌ಪೋಸ್ಟ್‌: ಸಚಿವ ಬಸವರಾಜ ಬೊಮ್ಮಾಯಿ

ಕೊರೋನಾ ನಿಯಂತ್ರಣದ ಮುಂದಿನ ಹೆಜ್ಜೆಯಾಗಿ ಅಕ್ಕಪಕ್ಕದ ರಾಜ್ಯಗಳ ಗಡಿಯ ಕಳ್ಳದಾರಿ (ಕಾಲುದಾರಿ)ಗಳಿಂದ ಬರುವವರನ್ನು ತಡೆಯಲು ರಾಜ್ಯ ಸರ್ಕಾರ ಇದೀಗ ಪ್ರತಿ ಕಾಲುದಾರಿಯಲ್ಲೂ ಚೆಕ್‌ಪೋಸ್ಟ್‌ ನಿರ್ಮಿಸಲು ಮುಂದಾಗಿದೆ.
 

Karnataka Districts Jun 1, 2020, 7:13 AM IST

Ashwath Narayan Thanks To world kannadigas federation For donation RS 10-lakh to cm relief fundAshwath Narayan Thanks To world kannadigas federation For donation RS 10-lakh to cm relief fund

10 ಲಕ್ಷ ರೂ. ನೀಡಿರುವ ನಾವಿಕಕ್ಕೆ ಸರ್ಕಾರದ ಪರವಾಗಿ ಡಿಸಿಎಂ ಅಶ್ವತ್ಥ್ ನಾರಾಯಣ ಕೃತಜ್ಞತೆ

ನಾವು ವಿಶ್ವ ಕನ್ನಡಿಗರು (ನಾವಿಕ) ಅಮೆರಿಕದ ಕನ್ನಡ ಒಕ್ಕೂಟ ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ  ಪಾಲ್ಗೊಂಡು ಸರ್ಕಾರದ ಪರವಾಗಿ ನಾವಿಕಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ,

NRI May 31, 2020, 10:19 PM IST

Nikhil Kumaraswamy Marriage: TJ Abraham Writes To Speaker  For prosecutionNikhil Kumaraswamy Marriage: TJ Abraham Writes To Speaker  For prosecution
Video Icon

ಲಾಕ್‌ಡೌನ್ ಮಧ್ಯೆ ಮದ್ವೆ: ಗೌಡರ ಕುಟುಂಬಕ್ಕೆ ನಿಖಿಲ್‌ ಕಲ್ಯಾಣ ಸಂಕಷ್ಟ..?

ಲಾಕ್‌ಡೌನ್ ನಿಯಮ ಪಾಲಿಸದೇ ನಿಖಿಲ್ ಕುಮಾರಸ್ವಾಮಿ ಮದ್ವೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇದು ಹೈಕೋರ್ಟ್‌ ಮಟ್ಟದಲ್ಲೂ ಚರ್ಚೆಯಾಗಿತ್ತು. ಆದ್ರೆ, ಇದೀಗ ನಿಖಿಲ್ ಕಲ್ಯಾಣ ಗೌಡರ ಕುಟುಂಬಕ್ಕೆ ಸಂಕಷ್ಟ ತಂದಿಟ್ಟಿದೆ. 

Politics May 31, 2020, 7:22 PM IST

Rs 5k will credited to Auto Cab Drivers Karnataka on june 1stRs 5k will credited to Auto Cab Drivers Karnataka on june 1st
Video Icon

ಆಟೋ, ಕ್ಯಾಬ್ ಚಾಲಕರಿಗೆ ಗುಡ್ ನ್ಯೂಸ್; ಕೈಸೇರಲಿದೆ 5 ಸಾವಿರ ರೂ!

ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದ ಆಟೋ ಹಾಗೂ ಕ್ಯಾಬ್ ಚಾಲಕರಿಗೆ 5,000 ರೂಪಾಯಿ ನೆರವು ಘೋಷಿಸಿದ್ದರು. ನಾಳೆ(ಜು.010 40,000 ಚಾಲಕರ ಖಾತೆಗೆ ನೇರವಾಗಿ ಹಣ ಜಮಾವಣೆಯಾಗಲಿದೆ. ಇದಕ್ಕಾಗಿ 2 ಕೋಟಿ ರೂಪಾಯಿ ಬಿಡುಗಡೆಯಾಗಿದೆ. 

state May 31, 2020, 7:02 PM IST

Bengaluru Muslim Couple Enters Wedlock With Lockdown GuidelinesBengaluru Muslim Couple Enters Wedlock With Lockdown Guidelines
Video Icon

ಬೆಂಗ್ಳೂರಿನಲ್ಲೊಂದು ಲಾಕ್‌ಡೌನ್ ಮದುವೆ; ನಿಯಮ ಫಾಲೋ ಮಾಡೋದಂದ್ರೆ ಇದೇ!

  • ಲಾಕ್‌ಡೌನ್‌ ನಡುವೆ ಬೆಂಗಳೂರಿನಲ್ಲಿ ಮುಸ್ಲಿಮ್ ಜೋಡಿಯ ಮದುವೆ
  • ಎಂಟ್ರಿಯಾಗುವಾಗ ಸ್ಯಾನಿಟೈಜರ್‌, ಒಳಗಡೆ ಸಾಮಾಜಿಕ ಅಂತರ
  • ನಿಯಮಾವಳಿಗಳನ್ನು ಪಾಲಿಸಿ ಮಾದರಿಯಾದ ಕುಟುಂಬ

Karnataka Districts May 31, 2020, 6:59 PM IST

Hassan Accident Caught in CCTVHassan Accident Caught in CCTV
Video Icon

ಹಾಸನದ ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆ; ಬೈಕ್ ಸವಾರನ ಮೇಲೆ ಲಾರಿ ಹತ್ತಿಸಿ ಪರಾರಿ!

ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಅಪಘಾತ ಪ್ರಮಾಣಗಳು ಹೆಚ್ಚಾಗಿದೆ. ಇದೀಗ ಹಾಸನದ ರಿಂಗ್ ರೋಡ್‌ನಲ್ಲಿ ಲಾರಿ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಆತನ ಮೇಲೆ ಲಾರಿ ಹತ್ತಿಸಿಕೊಂಡು ಪರಾರಿಯಾಗಿದ್ದಾನೆ. ಈ ಭೀಕರ ದೃಶ್ಯ ಸಿಸಿಟಿವಿಲ್ಲಿ ಸೆರೆಯಾಗಿದೆ

Hassan May 31, 2020, 6:29 PM IST

Karnataka Govt releases lockdown 5 Fresh guide linesKarnataka Govt releases lockdown 5 Fresh guide lines

ರಾಜ್ಯ ಸರ್ಕಾರದಿಂದ ಲಾಕ್‌ಡೌನ್ 5.0 ಹೊಸ ಗೈಡ್‌ಲೈನ್ಸ್ ರಿಲೀಸ್: ಏನಿರುತ್ತೆ? ಏನಿರಲ್ಲ?

ಬಿಎಸ್‌ವೈ ನೇತೃತ್ವದ ರಾಜ್ಯ ಸರ್ಕಾರ ಐದನೇ ಹಂತದ ಲಾಕ್‌ಡೌನ್‌ ಗೈಡ್‌ಲೈನ್ಸ್‌ ಬಿಡುಗಡೆ ಮಾಡಿದೆ. ಹಾಗಾದ್ರೆ ಈ ಮಾರ್ಗಸೂಚಿ ಅನ್ವಯ ಏನಿರುತ್ತೆ? ಏನಿರಲ್ಲ? ಎನ್ನುವ ವಿವರ ಈ ಕೆಳಗಿನಂತಿದೆ.

state May 31, 2020, 5:29 PM IST

14 people discharged from corona hospital in udupi14 people discharged from corona hospital in udupi

ಕೊರೋನಾ: ಗುಣಮುಖರಾಗಿ ಡಿಸ್ಚಾರ್ಜ್ ಆದವರಿಗೆ ಹೂಗಿಡ, ಚಾಕ್ಲೆಟ್ ಕೊಟ್ಟು ಬೀಳ್ಕೊಟ್ಟ ವೈದ್ಯರು

ಉಡುಪಿಯಲ್ಲಿ 14 ಜನ ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೋನಾ ಸೋಲಿಸಿದ ಜನರಿಗೆ ವೈದ್ಯರು ಹೂಗಿಡ ಹಾಗೂ ಚಾಕಲೇಟ್ ಕೊಟ್ಟು ಬೀಳ್ಕೊಟ್ಟಿದ್ದಾರೆ.

Karnataka Districts May 31, 2020, 3:42 PM IST

Agriculture Minister B C Patil Talks Over  Oil Seed FarmersAgriculture Minister B C Patil Talks Over  Oil Seed Farmers
Video Icon

ಮುಂಗಾರು ಪ್ರಾರಂಭದಲ್ಲಿ ಉತ್ತಮ ಬೀಜ ವಿತರಿಸಿ: ಕೃಷಿ ಸಚಿವ B C ಪಾಟೀಲ

ಲಾಕ್‌ಡೌನ್‌ ಸಂದರ್ಭದಲ್ಲಿ ಎಣ್ಣೆ ಬೀಜ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನವನ್ನ ನೀಡಲಾಗಿದೆ ಎಂದು ಕೃಷಿ ಸಚಿವ ಬಿ. ಸಿ.ಪಾಟೀಲ ಅವರು ಹೇಳಿದ್ದಾರೆ. ಈಗಾಗಲೇ ಮುಂಗಾರು ಪ್ರಾರಂಭಗೊಳ್ಳಲಿದ್ದು, ರೈತರಿಗೆ ಉತ್ತಮ ಗುಣಮಟ್ಟದ ಎಣ್ಣೆ ಬೀಜಗಳನ್ನ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 
 

Karnataka Districts May 31, 2020, 2:40 PM IST

4 from same family suspected covid19 positive in uttara kannada4 from same family suspected covid19 positive in uttara kannada

ಕುಮಟಾದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ದೃಢ?

ಕುಮಟಾ ಪಟ್ಟಣದ ಹೆರವಟ್ಟಾಮೂಲದ ಒಂದೇ ಕುಟುಂಬದ ನಾಲ್ವರಲ್ಲಿ ಶನಿವಾರ ಕೊರೋನಾ ಸೊಂಕು ದೃಢಪಟ್ಟಿದ್ದು, ಮುಂಬೈನಿಂದ ಕುಮಟಾಕ್ಕೆ ಬಂದು ಕ್ವಾರಂಟೈನ್‌ ಕೇಂದ್ರದಲ್ಲಿದ್ದರು.

Karnataka Districts May 31, 2020, 2:21 PM IST

Kannadigas Faces Problems in Saudi ArabiaKannadigas Faces Problems in Saudi Arabia
Video Icon

ಸೌದಿ ಅರೇಬಿಯಾದಲ್ಲಿ ಕನ್ನಡಿಗರ ಪರದಾಟ: ರಾಜ್ಯಕ್ಕೆ ವಾಪಸ್‌ ಕರೆಸಿಕೊಳ್ಳಲು ಮನವಿ

ತಾಯ್ನಾಡಿಗೆ ಮರಳು ಕನ್ನಡಿಗರು ಪರದಾಡುತ್ತಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಸುಮಾರು ಮೂರು ಸಾವಿರ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇವರೆಲ್ಲ ಕರ್ನಾಟಕಕ್ಕೆ ಮರಳಲು ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಸಿದ್ದಾರೆ. ಆದರೂ ಕೂಡ ರಾಜ್ಯಕ್ಕೆ ಮರಳು ಅಗುತ್ತಿಲ್ಲ. 
 

International May 31, 2020, 12:26 PM IST

Normal Sunday in Karnataka during LocodownNormal Sunday in Karnataka during Locodown

ಭಾನುವಾರದ ಕರ್ಫ್ಯೂ ರದ್ದು: ರಾಜ್ಯಾದ್ಯಂತ ಎಂದಿನಂತೆ ಜನಜೀವನ

ಜನರ ಹಿತದೃಷ್ಟಿಯಿಂದ ಇಂದು(ಭಾನುವಾರ) ಭಾನುವಾರದ ಕರ್ಫ್ಯೂವನ್ನ ರಾಜ್ಯ ಸರಕಾರ ರದ್ದು ಪಡಿಸಿದೆ. ಎಂದಿನಂತೆ ಇಂದೂ ಕೂಡ ದೈನಂದಿನ ಚಟುವಟಿಕೆ ಆರಂಭವಾಗಿದೆ. ಕಳೆದ ಭಾನುವಾರ ಕರ್ಫ್ಯೂವನ್ನು ಬಹಳ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿತ್ತು. ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ರವರೆಗೆ ಕರರ್ಫ್ಯೂ ಜಾರಿಯಲ್ಲಿತ್ತು. ಸತತ 36 ಗಂಟೆ ಲಾಕ್‌ಡೌನ್‌ ಜಾರಿಯಲ್ಲಿತ್ತು. 

state May 31, 2020, 11:53 AM IST

Tulu name boards in roads in mangaloreTulu name boards in roads in mangalore

ಅಂಗರಗುಡ್ಡೆ ರಸ್ತೆಗಳಿಗೆ ತುಳು ನಾಮಫಲಕ

ತುಳು ಭಾಷೆಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ರಸ್ತೆಯ ಮಾರ್ಗಸೂಚಿ ಬೋರ್ಡ್‌ಗಳನ್ನು ತುಳು ಲಿಪಿಯಲ್ಲಿ ಬರೆದು ಅತಿಕಾರಿಬೆಟ್ಟು ಮಾದರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದ್ದಾರೆ.

Karnataka Districts May 31, 2020, 10:03 AM IST