ಲಾಕ್‌ಡೌನ್ ಮಧ್ಯೆ ಮದ್ವೆ: ಗೌಡರ ಕುಟುಂಬಕ್ಕೆ ನಿಖಿಲ್ ಕಲ್ಯಾಣ ಸಂಕಷ್ಟ..?
ಲಾಕ್‌ಡೌನ್ ನಿಯಮ ಪಾಲಿಸದೇ ನಿಖಿಲ್ ಕುಮಾರಸ್ವಾಮಿ ಮದ್ವೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇದು ಹೈಕೋರ್ಟ್ ಮಟ್ಟದಲ್ಲೂ ಚರ್ಚೆಯಾಗಿತ್ತು. ಆದ್ರೆ, ಇದೀಗ ನಿಖಿಲ್ ಕಲ್ಯಾಣ ಗೌಡರ ಕುಟುಂಬಕ್ಕೆ ಸಂಕಷ್ಟ ತಂದಿಟ್ಟಿದೆ.
ಬೆಂಗಳೂರು, (ಮೇ.31): ಲಾಕ್‌ಡೌನ್ ಮಧ್ಯೆ ನಡೆದ ನಿಖಿಲ್ ಕುಮಾರಸ್ವಾಮಿ ಮದುವೆ ಗೌಡರ ಕುಟುಂಬಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಇರುಸುಮುರುಸು ಉಂಟಾಗುತ್ತಿದೆ.
ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರ, ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಸರ್ಕಾರ!
ಲಾಕ್‌ಡೌನ್ ನಿಯಮ ಪಾಲಿಸದೇ ಮದ್ವೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇದು ಹೈಕೋರ್ಟ್ ಮಟ್ಟದಲ್ಲೂ ಚರ್ಚೆಯಾಗಿತ್ತು. ಆದ್ರೆ, ಇದೀಗ ನಿಖಿಲ್ ಕಲ್ಯಾಣ ಗೌಡರ ಕುಟುಂಬಕ್ಕೆ ಸಂಕಷ್ಟ ತಂದಿಟ್ಟಿದೆ.