Asianet Suvarna News Asianet Suvarna News
4697 results for "

ಲಾಕ್‌ಡೌನ್

"
Set of rules for kodagu tourism after lockdownSet of rules for kodagu tourism after lockdown

ಕೊಡಗು ಪ್ರವಾಸೋದ್ಯಮ ಮತ್ತೆ ಆರಂಭ: ಮಾರ್ಗ ಸೂಚಿಗಳು ಹೀಗಿವೆ

ಕೊಡಗು ಜಿಲ್ಲೆಯಲ್ಲಿ ಹೊಟೇಲ್‌, ರೆಸ್ಟೋರೆಂಟ್‌, ರೆಸಾರ್ಟ್‌, ಲಾಡ್ಜ್‌, ಹೋಂಸ್ಟೇಗಳನ್ನು ಜೂನ್‌ 8ರಿಂದ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ, ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ, ಸಮರ್ಪಕ ಮಾರ್ಗ ಸೂಚಿಗಳನ್ನು ಅಳವಡಿಸಿಕೊಂಡು ಪ್ರವಾಸೋದ್ಯಮ ವಹಿವಾಟು ಪ್ರಾರಂಭಿಸಲು ಪ್ರವಾಸೋದ್ಯಮ ರಂಗದಲ್ಲಿ ಸಕ್ರಿಯವಾಗಿರುವ ವಿವಿಧ ಸಂಸ್ಥೆಗಳು ಒಮ್ಮತದ ತೀರ್ಮಾನಕ್ಕೆ ಬಂದಿವೆ.

Karnataka Districts Jun 3, 2020, 10:35 AM IST

Yadgir District Labors Again Went to Bengaluru during Coronavirus panicYadgir District Labors Again Went to Bengaluru during Coronavirus panic

ಕೊರೋನಾ ಭೀತಿಗೆ ವಾಪಸ್ಸಾಗಿದ್ದ ವಲಸಿಗರು: ಮತ್ತೇ ಬೆಂಗಳೂರಿನತ್ತ ಕಾರ್ಮಿಕರ ಚಿತ್ತ!

ಕೊರೋನಾ ಮಹಾಮಾರಿ ಹಾಗೂ ಲಾಕ್‌ಡೌನ್‌ ಎಫೆಕ್ಟ್‌ನಿಂದಾಗಿ, ಆತಂಕದಲ್ಲೇ ತಮ್ಮೂರು ಸೇರಿದ್ದ ಕೂಲಿ ಕಾರ್ಮಿಕರು ಹಾಗೂ ವಲಸಿಗರು ಇದೀಗ ಮತ್ತೇ ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ವಲಸಿಗರ ವಾಪಸ್ಸಾತಿಗೆ (ಮಾ.24 ರಿಂದ ಮೇ 25 ರವರೆಗೆ 1.5 ಲಕ್ಷ ವಲಸಿಗರು) ಸಾಕ್ಷಿಯಾದ ಯಾದಗಿರಿ ಜಿಲ್ಲೆಯಲ್ಲಿ ಗುಳೆ ಪರ್ವ ಮತ್ತೇ ಶುರುವಾಗಿದೆ.
 

Karnataka Districts Jun 3, 2020, 10:32 AM IST

Kasaragod dc allows interstate travelling with conditionsKasaragod dc allows interstate travelling with conditions

ಅಂತರ್‌ ರಾಜ್ಯ ಸಂಚಾರ ಅವಕಾಶ: ಇವಿಷ್ಟು ನಿಯಮ ಅನುಸರಿಸಲೇ ಬೇಕು

ಅಂತರ್‌ ರಾಜ್ಯ ಸಂಚಾರ ಸಂಬಂಧಿಸಿದಂತೆ ಕಾಸರಗೋಡಿನ ಜಿಲ್ಲಾಧಿಕಾರಿ ಕೊನೆಗೂ ಜೂ. 3ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದಾರೆ. ಕಾಸರಗೋಡು ಪ್ರವೇಶಿಸುವವರೂ, ಮಂಗಳೂರಿಗೆ ಹೋಗುವವರೂ ಅನುಸರಿಸಲೇ ಬೇಕಾದ ಮಾರ್ಗ ಸೂಚಿ ಹೀಗಿದೆ.

Karnataka Districts Jun 3, 2020, 9:56 AM IST

train roots changed due to Tropical Cyclone in arabian seatrain roots changed due to Tropical Cyclone in arabian sea

ಚಂಡಮಾರುತ ಹಿನ್ನೆಲೆ ರೈಲುಗಳ ಮಾರ್ಗ ಬದಲಾವಣೆ

ಮಹಾರಾಷ್ಟ್ರದ ಉತ್ತರ ಕರಾವಳಿ ಭಾಗದಲ್ಲಿ ಜೂನ್‌ 3ರಂದು ನಿಸರ್ಗ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

Karnataka Districts Jun 3, 2020, 9:20 AM IST

After 2000km trek home from Bengaluru migrant dies of snakebiteAfter 2000km trek home from Bengaluru migrant dies of snakebite

ಬೆಂಗಳೂರಿನಿಂದ 2000 ಕಿ.ಮೀ. ನಡೆದು ಮನೆ ತಲುಪಿದ ವ್ಯಕ್ತಿ ಹಾವಿಗೆ ಬಲಿ!

2000 ಕಿ.ಮೀ. ನಡೆದು ಮನೆ ತಲುಪಿದ ವ್ಯಕ್ತಿ ಹಾವಿಗೆ ಬಲಿ!| ಬೆಂಗಳೂರಿಂದ ಉ.ಪ್ರ.ಕ್ಕೆ ಕಾಲ್ನಡಿಗೆಯಲ್ಲೇ ತೆರಳಿದ್ದ

India Jun 3, 2020, 8:46 AM IST

Sexual harassment on boy in mangaloreSexual harassment on boy in mangalore

ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಬಾಲಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಸಚ್ಚರಿಪೇಟೆಯ ನಿವಾಸಿ ಇಬ್ರಾಹಿಂ ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

Karnataka Districts Jun 3, 2020, 7:48 AM IST

Tirupati temple to begin darshan rehearsal on June 8Tirupati temple to begin darshan rehearsal on June 8

3 ದಿನ ರಿಹರ್ಸಲ್‌ ಬಳಿಕ ಭಕ್ತರಿಗೆ ತಿಮ್ಮಪ್ಪನ ದರ್ಶನ!

3 ದಿನ ರಿಹರ್ಸಲ್‌ ಬಳಿಕ ಭಕ್ತರಿಗೆ ತಿಮ್ಮಪ್ಪನ ದರ್ಶನ| 3 ದಿನ ಪ್ರಾಯೋಗಿಕವಾಗಿ ಸಿಬ್ಬಂದಿಗೆ ಮಾತ್ರ ಅವಕಾಶ| ಬಳಿಕ ಭಕ್ತರಿಗೆ ಪ್ರವೇಶ

India Jun 3, 2020, 7:45 AM IST

Govt Extends The Timings Of Liquor Sale till 9pm in karnatakaGovt Extends The Timings Of Liquor Sale till 9pm in karnataka

ಮದ್ಯ ಮಾರಾಟ ಸಮಯ ವಿಸ್ತರಣೆ ಜೊತೆ ಎಣ್ಣೆ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್!

ಇನ್ನು 9ರವರೆಗೂ ಮದ್ಯ‘ರಾತ್ರಿ’!| ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಮದ್ಯ ಮಾರಾಟ| ಹಿಸ ಬಿಯರ್‌ ಉತ್ಪಾದಿಸಲೂ ಅವಕಾಶ

state Jun 3, 2020, 7:35 AM IST

Bendre Bus Service resume at Hubblli DharwadBendre Bus Service resume at Hubblli Dharwad

ಹುಬ್ಬಳ್ಳಿ-ಧಾರವಾಡ: ಕೊರೋನಾತಂಕದ ಮಧ್ಯೆಯೇ ಬೇಂದ್ರೆ ಬಸ್‌ ಪ್ರಾರಂಭ

ಮಹಾನಗರದ ಮಧ್ಯೆ ಸಂಚರಿಸುವ ಬೇಂದ್ರೆ ನಗರ ಸಾರಿಗೆ ಬಸ್‌ ಸೋಮವಾರದಿಂದ ಸಂಚಾರ ಆರಂಭಿಸಿದ್ದು, ಮೊದಲ ದಿನ 12 ಬಸ್‌ಗಳು ಸಂಚಾರ ನಡೆಸಿದವು.
 

Karnataka Districts Jun 3, 2020, 7:23 AM IST

India to be at a better position in coronavirus fight than other nationsIndia to be at a better position in coronavirus fight than other nations

ಕೊರೋನಾ ಬಗ್ಗೆ ಆತಂಕ ಬೇಡ, ಭಾರತದಲ್ಲಿ ಗುಣಮುಖರ ಸಂಖ್ಯೆ ಹೆಚ್ಚು ಎಂದ ಆರೋಗ್ಯ ಇಲಾಖೆ!

ಕೊರೋನಾ ವೈರಸ್ ಭಾರತದಲ್ಲಿ ತೀವ್ರವಾಗಿ ಹರಡುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಜನರಿಗೆ ಆಭಯ ನೀಡಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೊರೋನಾ ಸೋಂಕಿತರ ಗುಣಮುಖ ಸಂಖ್ಯೆ ಶೇಕಡಾ 48.07 ಎಂದು ಆರೋಗ್ಯ ಇಲಾಖೆ ಹೇಳಿದೆ.

India Jun 2, 2020, 7:49 PM IST

Travel Beauty of Mullayanagiri of Chikkamagalu districtTravel Beauty of Mullayanagiri of Chikkamagalu district
Video Icon

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಆದರೆ ಪ್ರವಾಸಿಗರು ಮಾತ್ರ ಬರುವ ಹಾಗಿಲ್ಲ. ಗಿರಶಿಖರಗಳಲೆಲ್ಲಾ ಹಚ್ಚಹಸಿರಾಗಿವೆ. ಗಿರಿಪ್ರದೇಶದಲ್ಲಿ ಜನರಿಲ್ಲದೇ ಪ್ರಕೃತಿ ಪ್ಲಾಸ್ಟಿಕ್ ಮುಕ್ತವಾಗಿದೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

Travel Jun 2, 2020, 6:14 PM IST

Person who had stolen motorcycle couriered it back to owners addressPerson who had stolen motorcycle couriered it back to owners address

ಲಾಕ್‌ಡೌನ್ ಕಾರಣ ಬೈಕ್ ಕದ್ದು ಮನೆಗೆ ತೆರಳಿದ; 2 ವಾರಗಳ ಬಳಿಕ ಕೊರಿಯರ್ ಮಾಡಿದ!

ಲಾಕ್‌ಡೌನ್ ವೇಳೆ ರಸ್ತೆಗಳಿದ ಹಲವು ವಾಹನಗಳನ್ನು ಪೊಲೀಸರು ಸೀಝ್ ಮಾಡಿದ್ದರು. ಹಲವರಿಗೆ ದುಬಾರಿ ದಂಡ ವಿಧಿಸಿದ್ದರು. ಆದರೆ ಇಲ್ಲೊಬ್ಬ ಲಾಕ್‌ಡೌನ್ ಸಮಯದಲ್ಲಿ ಬೈಕ್ ಕದ್ದು ಮನೆಗೆ ತೆರಳಿ ಬಳಿಕ 2 ವಾರಗಳ ಬಳಿಕ ಕೊರಿಯರ್ ಮಾಡಿದ ಘಟನೆ ನಡೆದಿದೆ.
 

Automobile Jun 2, 2020, 5:54 PM IST

Social distance ignored in a rally of Minister Sriramulu in ChitradurgaSocial distance ignored in a rally of Minister Sriramulu in Chitradurga
Video Icon

ಆರೋಗ್ಯ ಸಚಿವರದ್ದು ಹೇಳೋದು ಆಚಾರ, ತಿನ್ನೋದು ಬದನೆಕಾಯಿ...!

'ಹೇಳೋದು ಆಚಾರ, ತಿನ್ನೋದು ಬದನೆಕಾಯಿ' ಗಾದೆಯಂತೆ ಆರೋಗ್ಯ ಸಚಿವ ಶ್ರೀರಾಮುಲು ಅವರೇ ನಿಯಮ ಉಲ್ಲಂಘನೆ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Karnataka Districts Jun 2, 2020, 3:46 PM IST

Photo gallery of ut khader meeting kota srinivas poojary over border issuePhoto gallery of ut khader meeting kota srinivas poojary over border issue

ಡಿಸಿಗಳ ಈಗೋ ಸಮಸ್ಯೆಯಿಂದ ಕನ್ನಡಿಗರ‌ ಬದುಕು ಅತಂತ್ರ: ಯುಟಿ ಖಾದರ್

ಎರಡು ಜಿಲ್ಲಾಧಿಕಾರಿಗಳ ಸ್ವಪ್ರತಿಷ್ಠೆಯಿಂದ ಕಾಸರಗೋಡು ಕನ್ನಡಿಗರು ಅತಂತ್ರರಾಗಿದ್ದಾರೆ. ಡಿಸಿಗಳ ಈಗೋ ಸಮಸ್ಯೆಯಿಂದ ಕನ್ನಡಿಗರ‌ ಬದುಕು ಅತಂತ್ರವಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ. ಈ ಸಂಬಂಧ ಮಾಜಿ ಸಚಿವ ಯು.ಟಿ.ಖಾದರ್ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇಲ್ಲಿವೆ ಫೋಟೋಸ್

Karnataka Districts Jun 2, 2020, 2:53 PM IST

Photo gallery of dubai hotelier sent his employees in charted flight to mangalorePhoto gallery of dubai hotelier sent his employees in charted flight to mangalore

ಸಿಬ್ಬಂದಿಯನ್ನು ವಿಶೇಷ ವಿಮಾನದಲ್ಲಿ ತವರಿಗೆ ಕಳಿಸಿದ ದುಬೈ ಫಾರ್ಚ್ಯೂನ್‌ ಹೊಟೇಲ್ ಮುಖ್ಯಸ್ಥ

ದುಬೈ ಫಾರ್ಚ್ಯೂನ್ ಹೊಟೇಲ್‌ ಸಮೂಹ ಸಂಸ್ಥೆಯ ಮುಖ್ಯಸ್ಥ ಅಲ್ಲಿ ಕೆಲಸ ಮಾಡುತ್ತಿದ್ದವರನ್ನು ವಿಮಾನ ಮೂಲಕ ತವರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ಕೊಲ್ಲಿ ರಾಷ್ಟ್ರಗಳಿಂದ ಖಾಸಗಿ ವ್ಯವಸ್ಥೆಯಡಿ ಪ್ರಥಮ ಚಾರ್ಟೆಡ್‌ ವಿಮಾನ ಸೋಮವಾರ ರಾತ್ರಿ ಮಂಗಳೂರು ತಲುಪಿದೆ. ಇಲ್ಲಿವೆ ಫೋಟೋಸ್

Karnataka Districts Jun 2, 2020, 1:56 PM IST