Asianet Suvarna News Asianet Suvarna News
7052 results for "

ಮದುವೆ

"
Billionaire Uday Kotaks Son Jay Wedding munirathna kurukshetra Utthare actress Former Miss India Aditi Arya sanBillionaire Uday Kotaks Son Jay Wedding munirathna kurukshetra Utthare actress Former Miss India Aditi Arya san

ಬಿಲಿಯನೇರ್‌ ಉದ್ಯಮಿಯನ್ನು ವರಿಸಿದ ಮುನಿರತ್ನ ಕುರುಕ್ಷೇತ್ರ ಚಿತ್ರದ ಹಾಟ್‌ ನಟಿ!

Jay Kotak- Aditi Arya  wedding: 2019ರಲ್ಲಿ ಬಿಡುಗಡೆಯಾಗಿದ್ದ ಮುನಿರತ್ನ ಕುರುಕ್ಷೇತ್ರ ಚಿತ್ರದಲ್ಲಿ ಉತ್ತರೆಯ ಪಾತ್ರದಲ್ಲಿ ನಟಿಸಿದ್ದ ಮಾಜಿ ಮಿಸ್‌ ಇಂಡಿಯಾ ಆದಿತಿ ಆರ್ಯಾ ವಿವಾಹವಾಗಿದ್ದಾರೆ. ಇದರ ಚಿತ್ರಗಳನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

BUSINESS Nov 9, 2023, 11:41 PM IST

Meet Shahnaz Husain Became A Mother At 16 Two Marriages Rapper Sons Suicide Rs 250 Cr Net Worth anuMeet Shahnaz Husain Became A Mother At 16 Two Marriages Rapper Sons Suicide Rs 250 Cr Net Worth anu

16ನೇ ವಯಸ್ಸಿಗೆ ಮಗು, ಎರಡು ಮದುವೆ, ಮಗನ ಸಾವು..ಆದ್ರೂ 250 ಕೋಟಿ ಮೌಲ್ಯದ ಸಂಸ್ಥೆ ಕಟ್ಟಿದ ಶಹನಾಜ್ ಹುಸೇನ್

ಶಹನಾಜ್ ಹುಸೇನ್ ಬ್ಯೂಟಿ ಪಾರ್ಲರ್, ಸೌಂದರ್ಯ ಉತ್ಪನ್ನಗಳು ದೇಶಾದ್ಯಂತ ಜನಪ್ರಿಯತೆ ಗಳಿಸಿವೆ. ಶಹನಾಜ್ ಹುಸೇನ್ ಅವರನ್ನು ಭಾರತದ ಮೊದಲ ಮಹಿಳಾ ಉದ್ಯಮಿ ಕೂಡ ಹೌದು. ಇವರ ನಿವ್ವಳ ಆದಾಯ  250 ಕೋಟಿ ರೂ.
 

BUSINESS Nov 9, 2023, 6:34 PM IST

Samantha Ruth Prabhu Finally Talks About Failed Marriage With Naga Chaitanya sucSamantha Ruth Prabhu Finally Talks About Failed Marriage With Naga Chaitanya suc

ನಾಗ ಚೈತನ್ಯ ಜೊತೆಗೆ ವಿಚ್ಛೇದನ: ಕೊನೆಗೂ ಮೌನ ಮುರಿದ ನಟಿ ಸಮಂತಾ ಪ್ರಭು

ನಾಗ ಚೈತನ್ಯ ಜೊತೆಗೆ ವಿಚ್ಛೇದನವಾದ ಎರಡು ವರ್ಷಗಳ ಬಳಿಕ ನಟಿ ಸಮಂತಾ ತಮ್ಮ ವಿಫಲ ಮದುವೆಯ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

Cine World Nov 9, 2023, 2:54 PM IST

Mohammed Shami gets marriage proposal from actress Payal Ghosh sucMohammed Shami gets marriage proposal from actress Payal Ghosh suc

ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮದ್ವೆ ಪ್ರಸ್ತಾವ ಇಟ್ಟ ನಟಿ ಪಾಯಲ್​ ಘೋಷ್​: ಒಂದೇ ಒಂದು ಷರತ್ತು...

ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮದ್ವೆ ಪ್ರಸ್ತಾವ ಇಟ್ಟ ನಟಿ ಪಾಯಲ್​ ಘೋಷ್​  ಒಂದೇ ಒಂದು ಷರತ್ತು ವಿಧಿಸಿದ್ದಾರೆ. ಏನದು?
 

Cine World Nov 8, 2023, 7:18 PM IST

Actress Haripriya talks about married women life when it comes to home town sucActress Haripriya talks about married women life when it comes to home town suc

ಹೆಣ್ಮಕ್ಕಳು ಅವರ ಮನೆಗೇನೇ ಗೆಸ್ಟ್​ ಆಗಿ ಬರೋದು ಎಂದ್ರೆ... ಮದ್ವೆಯಾದವರ ಮನದಾಳ ಬಿಚ್ಚಿಟ್ಟ ಹರಿಪ್ರಿಯ

ಮದುವೆಯಾದ ಮೇಲೆ ಹುಟ್ಟಿಬೆಳೆದ ಮನೆಗೇ ಗೆಸ್ಟ್​ ಆಗಿ ಬರುವುದು ಎಂದರೆ ಹೇಗಿರುತ್ತದೆ ಎಂಬ ಬಗ್ಗೆ ವಿವಾಹಿತೆಯರ ಮನದಾಳದ ಮಾತು ಹೇಳಿದ ನಟಿ ಹರಿಪ್ರಿಯಾ.
 

Sandalwood Nov 8, 2023, 6:45 PM IST

married woman and his lover died by themselves in bengaluru ashmarried woman and his lover died by themselves in bengaluru ash
Video Icon

ಬೆಂಗಳೂರಲ್ಲಿ ಬಲಿಯಾದ್ರು ಅಂತಾರಾಜ್ಯ ಪ್ರೇಮಿಗಳು: ಮದುವೆಯಾಗಿದ್ರೂ ಪ್ರೀತಿಸಿದ್ದ ಮಹಿಳೆ ಜತೆಗೆ ಯುವಕನ ಜೀವನವೂ ಅಂತ್ಯವಾಯ್ತು!

ಆ ಪ್ರೇಮಿಗಳ ಸಾವಿಗೆ ಕಾರಣವೇನು..? ಅದು ಕೊಲೆನಾ ಅಥವಾ ಆತ್ಮಹತ್ಯೆನಾ..? ಹೀಗೆ ಹೊರ ರಾಜ್ಯದ ಪ್ರೇಮಿಗಳ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್.ಐ.ಆರ್.

CRIME Nov 8, 2023, 5:51 PM IST

Bollywood perfectionist Aamir khan daughter Ira khan pre wedding rituals begin as Maharashtra hindu style raoBollywood perfectionist Aamir khan daughter Ira khan pre wedding rituals begin as Maharashtra hindu style rao

ಮಹಾರಾಷ್ಟ್ರದ ಹಿಂದೂ ಸಂಪ್ರದಾಯದಂತೆ ಆಮೀರ್‌ ಖಾನ್‌ ಪುತ್ರಿ ಇರಾ ಖಾನ್‌ ವಿವಾಹ ಪೂರ್ವ ಶಾಸ್ತ್ರ ಶುರು!

ಆಮೀರ್ ಖಾನ್ (Aamir Khan) ಅವರ ಮುದ್ದು ಮಗಳು ಇರಾ ಖಾನ್ (Ira Khan)  ಅವರು  ನೂಪುರ್ ಶಿಖರೆ (Nupur Shikhare) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ, ಈಗ  ಅವರ ಮದುವೆಯ ಪೂರ್ವ ಆಚರೆಣೆಗಳು ಶುರುವಾಗಿದ್ದು, ಈ ಸಮಯದ ಕೆಲವು ಫೋಟೋಗಳನ್ನು ಇರಾ ಹಂಚಿಕೊಂಡಿದ್ದಾರೆ.

Cine World Nov 8, 2023, 4:57 PM IST

OTT rights of VarunTej LavanyaTripathis wedding are completely baseless sucOTT rights of VarunTej LavanyaTripathis wedding are completely baseless suc

ಮದುವೆಯಾಗ್ತಿದ್ದಂತೆಯೇ ವರುಣ್ ತೇಜ್- ಲಾವಣ್ಯ ಎಲ್ಲಾ ಸುಳ್ಳು ಎಂದು ಹೇಳಿದ್ಯಾಕೆ?

ತಾರಾ ಜೋಡಿ ವರುಣ್ ತೇಜ್ ಹಾಗೂ ಲಾವಣ್ಯ ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ನಡುವೆಯೇ, ಮದುವೆಗೆ ಸಂಬಂಧಿಸಿದ ಸುಳ್ಳು ಸುದ್ದಿಯ ಬಗ್ಗೆಯೂ ತಿಳಿಸಿದ್ದಾರೆ. ಏನದು?
 

Cine World Nov 8, 2023, 4:07 PM IST

music director Vasuki vaibhav marriage rumor curuiosity corpped about chandana anathakirshna bnimusic director Vasuki vaibhav marriage rumor curuiosity corpped about chandana anathakirshna bni

ವಾಸುಕಿ ವೈಭವ್ ಮದ್ವೆಯಾಗ್ತಿರೋ ಹುಡುಗಿ ಅವಳೇನಾ? ಅಥವಾ ಬೇರೆನಾ?

ಬೇಡಿಕೆಯ ಸಂಗೀತ ನಿರ್ದೇಶಕ, ಗಾಯಕ, ಸೆಲೆಬ್ರಿಟಿ ವಾಸುಕಿ ವೈಭವ್ ಬ್ಯಾಚುಲರ್ ಲೈಫ್ ಈ ತಿಂಗಳಿಗೆ ದಿ ಎಂಡ್. ಅವರನ್ನು ಕೈ ಹಿಡಿಯೋ ಹುಡುಗಿ ಯಾರು ಗೊತ್ತಾ?

Sandalwood Nov 8, 2023, 11:53 AM IST

Shikhar Pahariya says Im all yours for Sridevi daughter Janhvi Kapoor vcsShikhar Pahariya says Im all yours for Sridevi daughter Janhvi Kapoor vcs

ನಾನು ನಿಮ್ಮವ; ಜಾನ್ವಿ ಕಪೂರ್ ಪ್ರೀತಿ ಗುಟ್ಟಾಗಿಟ್ರೂ ರಟ್ಟು ಮಾಡಿದ ಬಾಯ್‌ಫ್ರೆಂಡ್!

ರೊಮ್ಯಾಂಟಿಕ್ ರಿಲೇಷನ್‌ಶಿಪ್‌ನ ಪಬ್ಲಿಕ್ ಮಾಡಿದ ಜಾನ್ವಿ ಕಪೂರ್ ಬಾಯ್‌ಫ್ರೆಂಡ್‌. ಶ್ರೀದೇವಿ ಮಗಳ ಮದುವೆ ಯೋಚನೆಯಲ್ಲಿ ಫ್ಯಾನ್ಸ್‌.

Cine World Nov 8, 2023, 11:04 AM IST

Kannada Singer Bigg boss Vasuki Vaibhav to tie knot in November vcsKannada Singer Bigg boss Vasuki Vaibhav to tie knot in November vcs

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ವಾಸುಕಿ ವೈಭವ್; ಗುಟ್ಟು ಬಿಟ್ಟುಕೊಟ್ಟ ನಟಿ ತಾರಾ!

 ವಾಸುಕಿ ವೈಭವ್ ಮದುವೆ ಬಗ್ಗೆ ರಿವೀಲ್ ಮಾಡಿದ ನಟಿ ತಾರಾ ಅನುರಾಧ. ದಯವಿಟ್ಟು ಹೇಳ್ಬೇಡಿ ಎಂದು ಮನವಿ ಮಾಡಿಕೊಂಡ ನಟ.... 
 

Sandalwood Nov 8, 2023, 10:42 AM IST

actress Huma Khan gave Bollywood biggest hit husband left her for her sister Salman Khan saved her life gowactress Huma Khan gave Bollywood biggest hit husband left her for her sister Salman Khan saved her life gow

ಬಾಲಿವುಡ್‌ ಹಿಟ್ ನಟಿ ಪತಿಯನ್ನು ತಂಗಿಗೆ ಬಿಟ್ಟು ಕೊಟ್ಟು ಒಬ್ಬಂಟಿಯಾದಾಗ ಹೊಸ ಜೀವನ ಕೊಟ್ಟಿದ್ದು ಸಲ್ಮಾನ್‌ ಖಾನ್!

ಫೇಮಸ್‌ ಪಾಕಿಸ್ತಾನಿ ನಟಿಯ ವೃತ್ತಿಜೀವನ ಪ್ರಾರಂಭವಾಗಿ ಮದುವೆ ಬಳಿಕ ತೆರೆಮರೆಗೆ ಸರಿಯಿತು. ಗಂಡ ಮತ್ತು ಸ್ವಂತ ತಂಗಿ ಮೋಸ ಮಾಡಿ ಅವರಿಬ್ಬರೂ ವಿವಾಹವಾಗಿ ಶಾಕ್‌ ಕೊಟ್ಟಾಗ ನಟಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಸಹಾಯಕ್ಕೆ ಬಂದಿದ್ದು  ನಟ ಸಲ್ಮಾನ್‌ ಖಾನ್‌. ಇಂದು ನಟಿ ಎಲ್ಲರನ್ನೂ ತೊರೆದು ಭಾರತದಲ್ಲಿ ನೆಲೆಸಿದ್ದಾರೆ.

Cine World Nov 7, 2023, 8:39 PM IST

telangana man marries transgender woman couple seeks police protection after parents denial ashtelangana man marries transgender woman couple seeks police protection after parents denial ash

ತೃತೀಯಲಿಂಗಿ ಪ್ರೇಮಪಾಶಕ್ಕೆ ಸಿಲುಕಿ ಪೋಷಕರ ವಿರೋಧ ಧಿಕ್ಕರಿಸಿ ಮದುವೆಯಾದ ಯುವಕ: ಪೊಲೀಸರ ಮೊರೆ ಹೋದ ದಂಪತಿ!

ಆಂಧ್ರಪ್ರದೇಶದ ನಂದಿಗಾಮ ಪಟ್ಟಣದ ಮೂಲದ ದೀಪು ಎಂಬ ತೃತೀಯಲಿಂಗಿ ಹೈದರಾಬಾದ್‌ನಲ್ಲಿ ಗಣೇಶ್‌ ಎಂಬುವರನ್ನು ವಿವಾಹವಾಗಿದ್ದಾರೆ. ವಾರದ ಹಿಂದೆಯಷ್ಟೇ ಇವರು ಮದುವೆಯಾಗಿದ್ದು, ಈಗ ಪೋಷಕರ ವಿರೋಧ ಹಿನ್ನೆಲೆ ರಕ್ಷಣೆಗೆ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. 

India Nov 7, 2023, 5:24 PM IST

Father convicted to 20 years in prison for raping 5 year daughter satFather convicted to 20 years in prison for raping 5 year daughter sat

5 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದ ತಂದೆಗೆ 20 ವರ್ಷ ಜೈಲು ಶಿಕ್ಷೆ

ಚಾಮರಾಜನಗರದಲ್ಲಿ ತನ್ನ 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆಯನ್ನು ನೀಡಿ ಆದೇಶಿಸಿದೆ.

CRIME Nov 7, 2023, 4:20 PM IST

chanakya neeti large age difference between husband and wife can cause rift in the relationship suhchanakya neeti large age difference between husband and wife can cause rift in the relationship suh

ಗಂಡ-ಹೆಂಡತಿ ಮಧ್ಯೆ ಇಷ್ಟೆಲ್ಲಾ ವಯಸ್ಸಿನ ಅಂತರ ಇರಬಾರದು ಯಾಕೆ ಗೊತ್ತಾ..?

ಚಾಣಕ್ಯ ನೀತಿ ಚಾಣಕ್ಯ ನೀತಿಯ ಪ್ರಕಾರ ಪತಿ-ಪತ್ನಿಯರ ನಡುವಿನ ಸಂಬಂಧವು ಅತ್ಯಂತ ಪವಿತ್ರವಾದುದು. ಈ ಬಂಧವನ್ನು ಉಳಿಸಿಕೊಳ್ಳಲು, ಒಬ್ಬರ ಅಗತ್ಯಗಳನ್ನು ಒಬ್ಬರು ನೋಡಿಕೊಳ್ಳಬೇಕು. ಹೆಂಡತಿ ತನ್ನ ಗಂಡನ ಅಗತ್ಯಗಳನ್ನು ಪೂರೈಸದಿದ್ದರೆ, ಜೀವನದಲ್ಲಿ ಸಂತೋಷವಿಲ್ಲ. ಪತಿ-ಪತ್ನಿಯರ ನಡುವೆ ಪ್ರೀತಿ ಸದಾ ಉಳಿಯಬೇಕು. ಆದ್ದರಿಂದ, ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸವು ಹೆಚ್ಚು ಇರಬಾರದು.
 

Festivals Nov 7, 2023, 11:48 AM IST