Asianet Suvarna News Asianet Suvarna News
2331 results for "

ಪ್ರವಾಹ

"
Police Arrest Activist For Saying Women Need Innerwear in Flood Hit KeralaPolice Arrest Activist For Saying Women Need Innerwear in Flood Hit Kerala

ನೆರೆಪೀಡಿತ ಕೇರಳದಲ್ಲಿ ಮಹಿಳೆಯರಿಗೆ ಒಳ ಒಡುಪು ಬೇಕೆಂದ ಆ್ಯಕ್ಟಿವಿಸ್ಟ್ ಸೆರೆ!

ಕೇರಳದಲ್ಲಿ ಭಾರೀ ಮಳೆ- ಪ್ರವಾಹ; ನೆರೆಯಿಂದ ತತ್ತರಿಸಿದ 10 ಸಾವಿರ ಕುಟುಂಬಗಳು, 100ಕ್ಕಿಂತಲೂ ಹೆಚ್ಚು ಜೀವ ಹಾನಿ; ಪರಿಹಾರ ಕೇಂದ್ರದಲ್ಲಿ ವಿಚಿತ್ರ ವಿವಾದ; ದಲಿತ ಹೋರಾಟಗಾರನ ಬಂಧನ

NEWS Aug 15, 2019, 1:41 PM IST

Karnataka CM B S Yadiyurappa independence day speechKarnataka CM B S Yadiyurappa independence day speech
Video Icon

ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ: ಸಿಎಂ ಭರವಸೆ

73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು  ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಸ್ವಾತಂತ್ರೋತ್ಸವ ಭಾಷಣದಲ್ಲಿ ನೆರೆ ಪ್ರವಾಹ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರಾಜ್ಯ ಅತಿವೃಷ್ಟಿ, ಅನಾವೃಷ್ಟಿ ಅಡಕತ್ತರಿಯಲ್ಲಿ ಸಿಲುಕಿದೆ ಎಂದರು. ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಸಿಎಂ ಭಾಷಣದ ಮುಖ್ಯಾಂಶಗಳು ಇಲ್ಲಿವೆ. 

NEWS Aug 15, 2019, 1:36 PM IST

Teams in Chitradurga to transport relief materials to needyTeams in Chitradurga to transport relief materials to needy

ಚಿತ್ರದುರ್ಗ: ಪರಿಹಾರ ಸಾಮಗ್ರಿ ತಲುಪಿಸಲು ಉಸ್ತುವಾರಿ ತಂಡ

ಸಂಗ್ರಹಿಸಿರುವ ನೆರೆ ಪರಿಹಾರ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ವ್ಯವಸ್ಥಿತವಾಗಿ ತಲುಪಿಸುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ. ಬಳಕೆಗೆ ಯೋಗ್ಯವಾದ ವಸ್ತುಗಳನ್ನು ಪರಿಶೀಲಿಸಿ ಸಂಗ್ರಹಣೆ ಮಾಡಿ, ಬಳಕೆಗಾಗಿ ಸಂಬಂಧಪಟ್ಟಜಿಲ್ಲೆಗಳಿಗೆ ವ್ಯವಸ್ಥಿತವಾಗಿ ತಲುಪಿಸುವ ಕಾರ್ಯವನ್ನು ಕೈಗೊಳ್ಳಲು ಚಿತ್ರದುರ್ಗ ತಹಸಿಲ್ದಾರರ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗಿದೆ.

Karnataka Districts Aug 15, 2019, 1:02 PM IST

Landslide in Mullayanagiri Datta PeetaLandslide in Mullayanagiri Datta Peeta

ಕುಸಿಯುತ್ತಿರುವ ದತ್ತಪೀಠ, ಮುಳ್ಳಯ್ಯನ ಗಿರಿ : ವಾಹನ ಸಂಚಾರಕ್ಕೆ ನಿರ್ಬಂಧ

ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿಂದ ನಿರ್ಮಾಣವಾಗಿದ್ದು ಇದರಿಂದ ಹಲವೆಡೆ ಭೂ ಕುಸಿತ ಉಂಟಾಗಿದೆ. ಇದೀಗ ಚಿಕ್ಕಮಗಳೂರು ಮುಳ್ಳಯ್ಯನಗಿರಿಯಲ್ಲಿ ಭು ಕುಸಿತ ಉಂಟಾಗಿದ್ದು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. 

Karnataka Districts Aug 15, 2019, 12:50 PM IST

Tricolor unfurled amidst flood in Kudalasangama of Bagalkot districtTricolor unfurled amidst flood in Kudalasangama of Bagalkot district

ಇಡೀ ಗ್ರಾಮ ಮುಳುಗಡೆಯಾದ್ರೂ ಕುಗ್ಗದ ದೇಶಭಕ್ತಿ, ಹಾರಾಡಿತು ತ್ರಿವರ್ಣ ಧ್ವಜ!

ನೆರೆ ಪ್ರವಾಹದ ಮಧ್ಯೆ ಇಡೀ ಗ್ರಾಮ ಮುಳುಗಡೆ ಆದ್ರೂ ಗ್ರಾಮದಲ್ಲಿ ಹಾರಾಡಿದ ತಿರಂಗಾ, ಪ್ರವಾಹದ ಮಧ್ಯೆಯೂ ನಿಲ್ಲದ ಸ್ವಾತಂತ್ರ್ಯೋತ್ಸವ| ಕೂಡಲಸಂಗಮ ಗ್ರಾಮ ಮುಳುಗಡೆಯಾದ್ರೂ ಯುವಕರಲ್ಲಿ ಕುಂದದ ಉತ್ಸಾಹ| ಪ್ರವಾಹದಿಂದ ಜಲಾವೃತ ಆಗಿರೋ ಗ್ರಾಮದ ಮಧ್ಯದಲ್ಲಿ ರಾಷ್ಟಧ್ವಜಾರೋಹಣ ಮಾಡಿದ ಯುವಕರು.

Karnataka Districts Aug 15, 2019, 12:46 PM IST

Three flood relief centers closed in HassanThree flood relief centers closed in Hassan

ಹಾಸನ: ಪರಿಹಾರ ಕೇಂದ್ರ ಬಂದ್‌; 8 ಕೇಂದ್ರದಲ್ಲಿ 1,434 ನಿರಾಶ್ರಿತರು

ನೆರೆ ಸಂತ್ರಸ್ತರಿಗಾಗಿ ತೆರೆಯಲಾಗಿದ್ದ 11ಪರಿಹಾರ ಕೇಂದ್ರಗಳಲ್ಲಿ ಜನರಿಲ್ಲದೆ ಮೂರು ಪರಿಹಾರ ಕೇಂದ್ರಗಳನ್ನು ಮುಚ್ಚಲಾಗಿದೆ. ರಾಮನಾಥಪುರದ ಪಟ್ಟಾಭಿರಾಮ ಬಾಲಕಿಯರ ಪದವಿ ಪೂರ್ವ ಕಾಲೇಜು, ಹಾಸನ ನಗರದ ಚಿಪ್ಪಿನಕಟ್ಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಗೊರೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ತೆರಿದಿದ್ದ ಪರಿಹಾರ ಕೇಂದ್ರಗಳನ್ನು ನಿರಾಶ್ರಿತರಿಲ್ಲದೆ ಮುಚ್ಚಲಾಗಿದೆ.

Karnataka Districts Aug 15, 2019, 12:21 PM IST

Kiccha Sudeep Pailwan Audio function will be release on August 18Kiccha Sudeep Pailwan Audio function will be release on August 18
Video Icon

ಕುರುಕ್ಷೇತ್ರ ಆಡಿಯೋ ರಿಲೀಸ್‌ ಆದ ಜಾಗದಲ್ಲೇ ಪೈಲ್ವಾನ್ ಆಡಿಯೋ ರಿಲೀಸ್!

ಪೈಲ್ವಾನ್ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ವರಮಹಾಲಕ್ಷ್ಮೀ ಹಬ್ಬ ಅಂದರೆ ಆ. 09 ರಂದು ಆಯೋಜಿಸಲಾಗಿತ್ತು. ಅದಕ್ಕಾಗಿ ಸಿದ್ಧತೆಗಳು ನಡೆದಿತ್ತು. ಆದರೆ ಪ್ರವಾಹದ ಕಾರಣದಿಂದ ಮುಂದಕ್ಕೆ ಹೋಗಿದೆ. ಇದೀಗ ಕುರುಕ್ಷೇತ್ರ ಆಡಿಯೋ ರಿಲೀಸ್ ಆದ ಜಾಗದಲ್ಲೇ ಪೈಲ್ವಾನ್ ಆಡಿಯೋ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬೆಂಗಳೂರಿನಲ್ಲೆಯೇ ಆಗಸ್ಟ್ 18 ಕ್ಕೆ ನಡೆಯಲಿದೆ ಪೈಲ್ವಾನ್ ಆಡಿಯೋ ರಿಲೀಸ್. 

ENTERTAINMENT Aug 15, 2019, 11:59 AM IST

IIT Gandhinagar study says India current flood situation could increaseIIT Gandhinagar study says India current flood situation could increase
Video Icon

ಪ್ರವಾಹದಿಂದ ಸುಧಾರಿಸಿಕೊಳ್ಳುವಾಗಲೇ ಎದುರಾಗಿದೆ ಮತ್ತೊಂದು ಪ್ರವಾಹದ ಭೀತಿ!

ಮಹಾ ಪ್ರವಾಹದಿಂದ ಈಗಷ್ಟೇ ಚೇತರಿಸಿಕೊಳ್ಳುವ ಹೊತ್ತಿನಲ್ಲೇ ಇನ್ನೊಂದು ಮಹಾಪ್ರವಾಹದ ಸೂಚನೆ ಕೊಟ್ಟಿದ್ದಾರೆ ಗುಜರಾತಿನ ಐಐಟಿ ವಿಜ್ಞಾನಿಗಳು. ಬರೀ ಕರ್ನಾಟಕವಲ್ಲ, ಮಹಾರಾಷ್ಟ್ರ, ಕೇರಳಕ್ಕೂ ತಟ್ಟಲಿದೆಯಂತೆ ಮಹಾಮಳೆ ಭೀತಿ.   ಐಐಟಿ ವಿಜ್ಞಾನಿಗಳು ನೀಡಿದ ಲಿಸ್ಟ್ ನಲ್ಲಿ ಕರ್ನಾಟಕದ ಹೆಸರೂ ಇದೆ. ಮತ್ತೊಮ್ಮೆ ಮಹಾಪ್ರವಾಹಕ್ಕೆ ಯಾರೂ ಸಾಕ್ಷಿಯಾಗುವುದು ಬೇಡ ಎಂದು ಆಶಿಸೋಣ. 

NEWS Aug 15, 2019, 11:36 AM IST

Kukke Subramanya Temple to Donate 1 Crore For Flood VictimsKukke Subramanya Temple to Donate 1 Crore For Flood Victims

ಕುಕ್ಕೆ ದೇಗುಲದಿಂದ 1 ಕೋಟಿ ನೆರವು

ಕರ್ನಾಟಕದಲ್ಲಿ ಸಂಭವಿಸಿದ ಭಾರೀ ಪ್ರವಾಹ ಪರಿಸ್ಥಿತಿಯಿಂಧ ಹಲವು ಜಿಲ್ಲೆಗಳು ತೀವ್ರ ಸಂಕಷ್ಟ ಎದುರಿಸಿದ್ದು, ಇದರಿಂದ ಕುಕ್ಕೆ ಸುಬ್ರಮಣ್ಯ ದೇಗುಲ ಒಂದು ಕೋಟಿ ನೆರವು ನೀಡುತ್ತಿದೆ. 

Karnataka Districts Aug 15, 2019, 11:33 AM IST

Flood hit village to be renamed after donors if 10 cr donatedFlood hit village to be renamed after donors if 10 cr donated

10 ಕೋಟಿ ಕೊಟ್ಟರೆ ಗ್ರಾಮಕ್ಕೆ ದಾನಿ ಹೆಸರು : BSY

ಒಂದು ವೇಳೆ 10 ಕೋಟಿಗೂ ಅಧಿಕ ಹಣವನ್ನು ದಾನಿಗಳು ದಾನ ನೀಡಿದಲ್ಲಿ ಅಂತಹ ಹಳ್ಳಿಗೆ ದಾನಿಗಳ ಹೆಸರನ್ನೇ ಇಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 

NEWS Aug 15, 2019, 11:10 AM IST

Kolar people collects 100 Quintals rice 1 lorry clothes for flood victimsKolar people collects 100 Quintals rice 1 lorry clothes for flood victims

ಮಧುಗಿರಿ: ನೆರೆ ಸಂತ್ರಸ್ತರಿಗಾಗಿ 100 ಕ್ವಿಂಟಾಲ್‌ ಅಕ್ಕಿ, 1 ಲಾರಿ ಬಟ್ಟೆ

ನೆರೆ ಸಂತ್ರಸ್ತರಿಗಾಗಿ ಮಧುಗಿರಿಯ ಜನರು ಶಾಸಕ ಎಂ.ವಿ.ವೀರಭದ್ರಯ್ಯ ಹಾಗೂ ಮೂವರು ಸ್ವಾಮೀಜಿಗಳ ನೇತೃತ್ವದಲ್ಲಿ 28 ಸಾವಿರ ಹಣ, ನೂರಕ್ಕೂ ಹೆಚ್ಚು ಕ್ವಿಂಟಲ್‌ ಅಕ್ಕಿ, ಲಾರಿಯಷ್ಟು ಬಟ್ಟೆಹಾಗೂ ಇತರೆ ನಿತ್ಯ ಬಳಕೆಯ ವಸ್ತುಗಳನ್ನುಬುಧವಾರ ದೇಣಿಗೆ ನೀಡಿ ಮಾನವೀಯತೆ ಮೆರೆದರು.

Karnataka Districts Aug 15, 2019, 11:08 AM IST

Bengaluru Commissioner Bhaskar Rao Donates one Month Salary For Flood VictimsBengaluru Commissioner Bhaskar Rao Donates one Month Salary For Flood Victims

ಪ್ರವಾಹ ಸಂತ್ರಸ್ತರಿಗೆ ಬೆಂಗಳೂರು ಕಮಿಷನರ್‌ ತಿಂಗಳ ವೇತನ

ನೆರೆಸಂತ್ರಸ್ತರ ನೋವಿಗೆ ಸ್ಪಂದಿಸಿರುವ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು, ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದ್ದಾರೆ. 

NEWS Aug 15, 2019, 9:33 AM IST

Narendra Modi Amit Shah Will Decide karnataka Floods is national Disaster or Not says DVSNarendra Modi Amit Shah Will Decide karnataka Floods is national Disaster or Not says DVS

'ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಘೋಷಿಸುವ ನಿರ್ಧಾರ ಮೋದಿ, ಶಾ ಮಾಡ್ತಾರೆ'

ಪ್ರವಾಹಕ್ಕೆ ಕರುನಾಡು ತತ್ತರ| ರಾಷ್ಟ್ರೀಯ ವಿಪತ್ತು ಘೋಷಣೆ ಬಗ್ಗೆ ಮೋದಿ, ಶಾ ನಿರ್ಧಾರ| ಕೇವಲ ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವು ರಾಜ್ಯಗಳ ವಿವಿಧ ಭಾಗಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ

NEWS Aug 15, 2019, 9:19 AM IST

People collects relief materials in MysorePeople collects relief materials in Mysore

ಮೈಸೂರು: ಸಂತ್ರಸ್ತರ ನೆರವಿಗಾಗಿ ದೇಣಿಗೆ, ದಿನ ಬಳಕೆ ವಸ್ತುಗಳ ಸಂಗ್ರಹ

ಕೊಡಗಿನ ಪ್ರವಾಹ ಸಂತ್ರಸ್ತರಿಗಾಗಿ ಮೈಸೂರಿನಲ್ಲಿ ದಿನಬಳಕೆ ವಸ್ತು ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸಲಾಯಿತು. ಬೆಟ್ಟದಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕೊಡಗಿನ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗಾಗಿ ಅಂಗಡಿ ಮುಂಗಟ್ಟುಗಳಲ್ಲಿ ದೇಣಿಗೆಯನ್ನು ಹಾಗೂ ದಿನ ಬಳಕೆಯ ವಸ್ತುಗಳನ್ನು ಸಂಗ್ರಹಿಸಿದರು.

Karnataka Districts Aug 15, 2019, 9:04 AM IST

maddur Shimsha river dried in Mandyamaddur Shimsha river dried in Mandya

ಒಂದೆಡೆ ಪ್ರವಾಹ; ಮತ್ತೊಂದೆಡೆ ಹನಿ ನೀರಿಗಾಗಿ ಜನರ ಪರಿತಾಪ!

ಮದ್ದೂರು ತಾಲೂಕು ಬರದ ಛಾಯೆಯಲ್ಲೇ ಸಿಲುಕಿದೆ. ಎಲ್ಲೆಡೆ ನೀರಿನ ಸಂಭ್ರಮ ಇದ್ದರೆ ಶಿವಪುರದ ಬಳಿ ಇರುವ ಶಿಂಷಾ ನದಿ ನೀರಿಲ್ಲದೇ ಶೋಕದಲ್ಲೇ ಮುಳುಗಿದೆ. ನೀರು ಕಾವೇರಿಯಿಂದ ತಮಿಳುನಾಡಿಗೆ ಹರಿದು ಹೋದರೂ ಶಿಂಷಾ ನದಿಗೆ ಹನಿ ನೀರು ಹರಿಸುವ ಅವಕಾಶವೇ ಇಲ್ಲ. ಹೀಗಾಗಿ ಈಡೀ ಶಿಂಷಾ ನದಿ ಬತ್ತಿ ಹೋಗಿದೆ.

Karnataka Districts Aug 15, 2019, 8:41 AM IST