Asianet Suvarna News Asianet Suvarna News
4531 results for "

Lockdown

"
no social distance maintained in private bus in mangaloreno social distance maintained in private bus in mangalore

ಖಾಸಗಿ ಬಸ್‌ ಪ್ರಯಾಣದಲ್ಲಿ ಅಂತರ ಇಲ್ಲದೆ ಸೋಂಕಿಗೆ ಆಹ್ವಾನ!

ಮಂಗಳೂರಿನಲ್ಲಿ ಸೋಮವಾರ ರಸ್ತೆಗಿಳಿದ ಖಾಸಗಿ ಬಸ್‌ಗಳ ಪೈಕಿ ಕೆಲವು ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೋನಾ ಸೋಂಕಿಗೆ ಆಹ್ವಾನ ನೀಡುತ್ತಿರುವ ಬಗ್ಗೆ ಜಾಲತಾಣಗಳಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿವೆ.

Karnataka Districts Jun 4, 2020, 7:06 AM IST

Coronavirus Covid 19 Bengaluru Nagartapet Sealed downCoronavirus Covid 19 Bengaluru Nagartapet Sealed down
Video Icon

ಕ್ವಾರಂಟೈನ್ ಎಡವಟ್ಟು; ಬೆಂಗಳೂರಿನ ಮತ್ತೊಂದು ಏರಿಯಾ ಸೀಲ್ ಡೌನ್!

ಬೆಂಗಳೂರು(ಜೂ.03)  ಕ್ವಾರಂಟೈನ್ ಎಡವಟ್ಟಿಗೆ ಬೆಂಗಳೂರಿನ ಮತ್ತೊಂದು ಏರಿಯಾ ಸೀಲ್ ಡೌನ್ ಆಗಿದೆ. ಬೆಂಗಳೂರಿನ ನಗರ್ತಪೇಟೆ ಸೀಲ್ ಡೌನ್ ಆಗಿದೆ.

ಮೊಬೈಲ್ ಬಿಡಿಭಾಗಗಳಿಗೆ ಹೆಸರುವಾಸಿಯಾದ ಎಸ್ ಪಿ ರೋಡ್ ಸಹ ಸೀಲ್ ಡೌನ್ ಆಗಲಿದೆ. ಕರ್ನಾಟಕದಲ್ಲಿಯೂ ಕೊರೋನಾ ಆರ್ಭಟ ಮುಂದುವರಿದಿದೆ.

Karnataka Districts Jun 3, 2020, 6:44 PM IST

Parents Oppose reopening of Schools in JulyParents Oppose reopening of Schools in July
Video Icon

ಜುಲೈನಲ್ಲಿ ಶಾಲೆ ಪುನರಾರಂಭಕ್ಕೆ ಪೋಷಕರ ವಿರೋಧ..!

ಮೂರು ಹಂತದಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಜುಲೈ 01ರಿಂದ 4ರಿಂದ 7ನೇ ತರಗತಿ, ಜುಲೈ 15ರಿಂದ 1ರಿಂದ 3ನೇ ತರಗತಿ ಹಾಗೂ 8ರಿಂದ ಹತ್ತನೇ ತರಗತಿ. ಇನ್ನು ಜುಲೈ 20ರಿಂದ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತಿಸಿದೆ.
ಆದರೆ ಸರ್ಕಾರದ ಈ ನಿರ್ಧಾರಕ್ಕೆ ಪೋಷಕರಿಂದ ಈಗಾಗಲೇ ವಿರೋಧಗಳು ವ್ಯಕ್ತವಾಗಿವೆ. ಮಕ್ಕಳ ಆರೋಗ್ಯದ ಕಾಳಜಿಯ ಕುರಿತಂತೆ ಪೋಷಕರು ಸುವರ್ಣ ನ್ಯೂಸ್‌ನಲ್ಲಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jun 3, 2020, 4:38 PM IST

Mangalore cardiologist helps soldiers through a whatsapp groupMangalore cardiologist helps soldiers through a whatsapp group

ಮಂಗ್ಳೂರಿನಲ್ಲಿದ್ದುಕೊಂಡೇ ಗಡಿಯಲ್ಲಿರೋ ಸೈನಿಕರ ಜೀವವುಳಿಸುವ ಕಾರ್ಯ..!

ಹಠಾತ್ತನೆ ಬಂದೆರಗಿ ಪ್ರಾಣಕ್ಕೆ ಅಪಾಯ ತರುವ ಹೃದಯ ಸಂಬಂಧಿ ತೊಂದರೆಗಳಿಗೆ ದೇಶದ ಮಿಲಿಟರಿಯಲ್ಲೂ ಈಗ ಕ್ಷಣಮಾತ್ರದಲ್ಲಿ ವೇಗದ ಸ್ಪಂದನ ಸಿಗುವಂತಾಗಿದೆ.

Karnataka Districts Jun 3, 2020, 3:23 PM IST

Photos gallery of a house in kundapur which is rich with nature and birdsPhotos gallery of a house in kundapur which is rich with nature and birds

ಪುಟ್ಟ ಮನೆಯ ಸುತ್ತಲೂ ಚಂದದ ಗಾರ್ಡನ್, ಪಕ್ಷಿಗಳ ಚಿಲಿಪಿಲಿ, ಇಲ್ಲಿವೆ ಫೋಟೋಸ್

ಇರುವುದು ಕೇವಲ 15 ಸೆಂಟ್ಸ್‌ ಜಾಗ. ಇದರಲ್ಲೇ ಪುಟ್ಟದೊಂದು ತಾರಸಿ ಮನೆ. ಮನೆಯ ಮುಂದೆ ಗಿಜಿಗುಡುವ ಪಕ್ಷಿಧಾಮ, ಸುತ್ತೆಲ್ಲವೂ ಉದ್ಯಾನವನ! ಔಷಧೀಯ ಸಸ್ಯಗಳ ನಡುವೆ ಚಿಲಿಪಿಲಿ ಹಕ್ಕಿಗಳ ಕಲರವ ನೋಡಲು ಎರಡು ಕಣ್ಣು ಸಾಲದು. ಅಷ್ಟಕ್ಕೂ ಸ್ವರ್ಗಲೋಕದಂತೆ ಕಾಣುವ ಆ ಮನೆ ಎಲ್ಲಿದೆ ಎನ್ನುವ ಕುತೂಹಲ ನಿಮಗಿದ್ದರೆ ಈ ಫೋಟೋಸ್ ನೋಡಿ

Karnataka Districts Jun 3, 2020, 3:01 PM IST

Former CM H D Kumaraswamy Did Video Conference with BBMP Members due to CoronavirusFormer CM H D Kumaraswamy Did Video Conference with BBMP Members due to Coronavirus

ಕೊರೋನಾ ವಿರುದ್ಧ ಹೋರಾಟ: ಜೆಡಿಎಸ್ ಪಕ್ಷದ ಬಿಬಿಎಂಪಿ ಸದಸ್ಯರ ಜೊತೆ HDK ವಿಡಿಯೋ ಸಂವಾದ

ಬೆಂಗಳೂರು(ಜೂ.03): ಕೊರೋನಾ ವೈರಸ್‌ ಹಾವಳಿಯಿಂದ ವಿಶ್ವಾದ್ಯಂತ ಜನರ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಜನರ ರಕ್ಷಣೆಗೆ ಸರ್ಕಾರಗ ಇನ್ನಿಲ್ಲದ ಕಸರತ್ತನ್ನು ಮಾಡುತ್ತಿವೆ. ಅದರೂ ಕೂಡ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಕೋವಿಡ್‌ ರಕ್ಷಣೆಗೆ ಸರ್ಕಾರದ ಜೊತೆಗೆ ಪ್ರತಿಪಕ್ಷಗಳೂ ಕೂಡ ಕೈಜೋಡಿಸಬೇಕು.ಈ ನಿಟ್ಟಿನಲ್ಲಿ ಪ್ರತಿಪಕ್ಷ ಜೆಡಿಎಸ್‌ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಾಥ್‌ ನೀಡಿದ್ದಾರೆ. 

Karnataka Districts Jun 3, 2020, 2:35 PM IST

How was Amitabh Bachans wedding was like lockdown weddingHow was Amitabh Bachans wedding was like lockdown wedding

ಹ್ಯಾಪಿ ಆನಿವರ್ಸರಿ ಬಿಗ್‌ಬಿ: ಬಚ್ಚನ್‌ ಅವರದು ಒಂಥರಾ ಲಾಕ್‌ಡೌನ್‌ ಮದುವೆ!

ಇಂದು ಬಾಲಿವುಡ್‌ನ ಶೆಹನ್‌ಶಾ, ಸ್ಟಾರ್‌ಗಳ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಮತ್ತ ಜಯಾ ಬಚ್ಚನ್‌ ದಾಂಪತ್ಯಕ್ಕೆ ಭರ್ತಿ ೪೭ ವರ್ಷ. ೧೯೭೩ರ ಇದೇ ದಿನ ಈ ಯುವಜೋಡಿ ದಾಂಪತ್ಯಕ್ಕೆ ಹೊಸ್ತಿಲು ದಾಟಿ ಅಡಿಯಿಟ್ಟಿತ್ತು. ಈ ಜೋಡಿಯ ಮದುವೆಯ ಕತೆಯನ್ನು ಸ್ವತಃ ಅಮಿತಾಭ್‌ ಬಚ್ಚನ್‌ ಅವರೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಇಂದು ಬೆಳಗ್ಗೆಯೇ ಹಂಚಿಕೊಂಡಿದ್ದಾರೆ.

 

Cine World Jun 3, 2020, 2:34 PM IST

Chairman Of he Selco Firm Harish Hande says Two crore Package of Migrant WorkersChairman Of he Selco Firm Harish Hande says Two crore Package of Migrant Workers

ಲಾಕ್‌ಡೌನ್‌: ರಾಜ್ಯದ ವಲಸಿಗರಿಗಾಗಿ ಸೆಲ್ಕೋ ಫೌಂಡೇಶನ್‍ನಿಂದ 2 ಕೋಟಿ ರು. ಪ್ಯಾಕೇಜ್

ಕೊರೋನಾ ಸೃಷ್ಟಿಸಿದ ಆತಂಕ, ಅಭದ್ರತೆಯಿಂದ ಕಂಗಾಲಾಗಿರುವ ರಾಜ್ಯದ ವಲಸಿಗರ ನೆರವಿಗೆ ಸೆಲ್ಕೋ ಫೌಂಡೇಶನ್ ಮುಂದಾಗಿದೆ.
 

state Jun 3, 2020, 2:06 PM IST

Modi govt plans to give Rs 50000 crore in incentives to woo smartphone makersModi govt plans to give Rs 50000 crore in incentives to woo smartphone makers

ಮೊಬೈಲ್‌ ಕಂಪನಿಗಳನ್ನು ಸೆಳೆಯಲು ಕೇಂದ್ರದ ಬಿಗ್ ಆಫರ್!

ಮೊಬೈಲ್‌ ಕಂಪನಿಗಳನ್ನು ಸೆಳೆಯಲು 50 ಸಾವಿರ ಕೋಟಿ ರು. ಪ್ರೋತ್ಸಾಹ| ಈ ಯೋಜನೆಗೆ ಸರ್ಕಾರ ಮಂಗಳವಾರ ಅರ್ಜಿ ಆಹ್ವಾನ| ಪ್ರಸ್ತುತ ಭಾರತ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್‌ ತಯಾರಿಕಾ ದೇಶ

BUSINESS Jun 3, 2020, 1:53 PM IST

Photo gallery of people taking selfie in beach in midst of hurricane alertPhoto gallery of people taking selfie in beach in midst of hurricane alert

ಭೀಕರ ಚಂಡಮಾರುತ ಬರುತ್ತೆ ಎಂದ್ರೂ ಜನಕ್ಕೆ ಡೋಂಟ್ ಕೇರ್, ಸೆಲ್ಫೀಯಲ್ಲೇ ಬ್ಯುಸಿ

ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಸೃಷ್ಟಿಯಾಗಿರುವ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿದೆ. ಮಲ್ಪೆ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ. ಆದರೂ ಜನ ಮಾತ್ರ ಡೋಂಟ್ ಕೇರ್ ಎಂಬಂತೆ ಸೆಲ್ಫೀ ತಗೊಳೋದ್ರಲ್ಲೇ ಬ್ಯುಸಿ ಇದ್ದಾರೆ.

Karnataka Districts Jun 3, 2020, 1:52 PM IST

Huchacha Venkat distribution of Grocery kit to Needy People in BengaluruHuchacha Venkat distribution of Grocery kit to Needy People in Bengaluru

ಲಾಕ್‌ಡೌನ್‌ ಎಫೆಕ್ಟ್‌: ಬಡವರ ನೋವಿಗೆ ಮಿಡಿದ ಹುಚ್ಚ ವೆಂಕಟ್‌, ದಿನಸಿ ಕಿಟ್‌ ವಿತರಣೆ

ಬೆಂಗಳೂರು(ಜೂ.03): ಮಾರಕ ಕೊರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್‌ ಜಾರಿ ಮಾಡಿತ್ತು. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚಿಕನ್‌, ಮಟನ್‌, ಫಿಶ್‌, ಪಾನಿಪುರಿ ಅಂಗಡಿ ನಡೆಸುತ್ತಿದ್ದವರ ನೆರವಿಗೆ ಹುಚ್ಚ ವೆಂಕಟ್‌ ಧಾವಿಸಿದ್ದಾರೆ. ದುಡಿಯಲು ದುಡಿಮೆಯಿಲ್ಲದೆ ಕೈಯಲ್ಲಿ ದುಡ್ಡಿಲ್ಲದೆ ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುವ ಮೂಲಕ ಹುಚ್ಚ ವೆಂಕಟ್‌ ಮಾನವೀಯತೆ ಮೆರೆದಿದ್ದಾರೆ. 

state Jun 3, 2020, 12:59 PM IST

Why big fat Indian weddings should be avoided in the futureWhy big fat Indian weddings should be avoided in the future

ಖರ್ಚುವೆಚ್ಚ ತಗ್ಗಿಸಿದ ವಿವಾಹದ ಹೊಸ ಟ್ರೆಂಡ್, ಮಧ್ಯಮ ವರ್ಗಕ್ಕಿದು ವರ!

ಈ ಲಾಕ್‌ಡೌನ್ ವ್ಯವಸ್ಥೆಯಲ್ಲಿ ಆನ್‌ಲೈನ್ ಹಾಗೂ ಪ್ರೈವೇಟ್ ವೆಡ್ಡಿಂಗ್‌ಗಳು ಟ್ರೆಂಡ್ ಆಗುತ್ತಿವೆ. ಇದನ್ನು ಈ ಸಂದರ್ಭ ನಮಗೆ ಕಲಿಸಿದ ಪಾಠವಾಗಿ ತೆಗೆದುಕೊಂಡು, ಕೊರೋನಾ ಲಾಕ್‌ಡೌನ್ ಮುಗಿದ ಬಳಿಕವೂ ಈ ಸರಳ ವಿವಾಹಗಳನ್ನು ಮುಂದುವರಿಸಿಕೊಂಡು ಹೋಗುವ ಪರಿಪಾಠ ಬೆಳೆಸಿಕೊಳ್ಳಬೇಕು. 

relationship Jun 3, 2020, 12:56 PM IST

FIR on those who breaks home quarantine says cm bs yediyurappaFIR on those who breaks home quarantine says cm bs yediyurappa

ಹೋಂ ಕ್ವಾರೆಂಟೈನ್ ಉಲ್ಲಂಘಿಸಿದ್ರೆ FIR: ಸಿಎಂ ಕಟ್ಟುನಿಟ್ಟಿನ ಸೂಚನೆ

ಬಿ. ಎಸ್‌. ಯಡಿಯೂರಪ್ಪ ಹೋಂ ಕ್ವಾರೆಂಟೈನ್‌ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. 14 ದಿನಗಳ ಹೋಂ ಕ್ವಾರೆಂಟೈನ್‌ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.

state Jun 3, 2020, 12:19 PM IST

Schools To Reopen From July in KarnatakaSchools To Reopen From July in Karnataka
Video Icon

ರಾಜ್ಯದಲ್ಲಿ ಕೊರೋನಾ ಸಂಕಷ್ಟದ ನಡುವೆ ಜುಲೈನಿಂದ ಶಾಲೆಗಳು ಪುನರಾರಂಭ..!

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದ ನಡೆದ ಸಭೆಯ ಬಳಿಕ ಶಿಕ್ಷಕರು ಸಿದ್ದರಾಗುವಂತೆ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಇದರ ಜೊತೆಗೆ ಶಾಲೆ ತೆರೆಯುವ ಮುನ್ನ SDMC ಸಭೆ ಕರೆದು ಶಾಲೆ ತೆರೆಯುವ ಬಗ್ಗೆ ಪೋಷಕರೊಂದಿಗೆ ಚರ್ಚಿಸಿ ಎಂದು ಸೂಚನೆ ನೀಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jun 3, 2020, 11:37 AM IST

Kerala Student Suicide Unable to attend online classes Class 9 student ends lifeKerala Student Suicide Unable to attend online classes Class 9 student ends life

ಆನ್‌ಲೈನ್‌ ತರಗತಿಗೆ ಹಾಜರಾಗಲು ಸೌಲಭ್ಯ ಇಲ್ಲದ್ದಕ್ಕೆ ಬಾಲಕಿ ಆತ್ಮಹತ್ಯೆ!

ಆನ್‌ಲೈನ್‌ ತರಗತಿಗೆ ಹಾಜರಾಗಲು ಸ್ಮಾರ್ಟ್‌ ಫೋನ್‌ ಇಲ್ಲ| ಮನೆಯಲ್ಲಿರುವ ಟಿವಿ ಕೂಡ ಕೆಟ್ಟು ಹೋಗಿದೆ| ದಲಿತ ಕುಟುಂಬದ 9ನೇ ತರಗತಿ ವಿದ್ಯಾರ್ಥಿನಿ ಬೆಂಕಿ ಹಚ್ಚಿ ಆತ್ಮಹತ್ಯೆ

 

India Jun 3, 2020, 11:34 AM IST