ಭೀಕರ ಚಂಡಮಾರುತ ಬರುತ್ತೆ ಎಂದ್ರೂ ಜನಕ್ಕೆ ಡೋಂಟ್ ಕೇರ್, ಸೆಲ್ಫೀಯಲ್ಲೇ ಬ್ಯುಸಿ

First Published Jun 3, 2020, 1:52 PM IST

ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಸೃಷ್ಟಿಯಾಗಿರುವ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿದೆ. ಮಲ್ಪೆ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ. ಆದರೂ ಜನ ಮಾತ್ರ ಡೋಂಟ್ ಕೇರ್ ಎಂಬಂತೆ ಸೆಲ್ಫೀ ತಗೊಳೋದ್ರಲ್ಲೇ ಬ್ಯುಸಿ ಇದ್ದಾರೆ.