ಪುಟ್ಟ ಮನೆಯ ಸುತ್ತಲೂ ಚಂದದ ಗಾರ್ಡನ್, ಪಕ್ಷಿಗಳ ಚಿಲಿಪಿಲಿ, ಇಲ್ಲಿವೆ ಫೋಟೋಸ್

First Published Jun 3, 2020, 3:01 PM IST

ಇರುವುದು ಕೇವಲ 15 ಸೆಂಟ್ಸ್‌ ಜಾಗ. ಇದರಲ್ಲೇ ಪುಟ್ಟದೊಂದು ತಾರಸಿ ಮನೆ. ಮನೆಯ ಮುಂದೆ ಗಿಜಿಗುಡುವ ಪಕ್ಷಿಧಾಮ, ಸುತ್ತೆಲ್ಲವೂ ಉದ್ಯಾನವನ! ಔಷಧೀಯ ಸಸ್ಯಗಳ ನಡುವೆ ಚಿಲಿಪಿಲಿ ಹಕ್ಕಿಗಳ ಕಲರವ ನೋಡಲು ಎರಡು ಕಣ್ಣು ಸಾಲದು. ಅಷ್ಟಕ್ಕೂ ಸ್ವರ್ಗಲೋಕದಂತೆ ಕಾಣುವ ಆ ಮನೆ ಎಲ್ಲಿದೆ ಎನ್ನುವ ಕುತೂಹಲ ನಿಮಗಿದ್ದರೆ ಈ ಫೋಟೋಸ್ ನೋಡಿ