Asianet Suvarna News Asianet Suvarna News
313 results for "

Reliance Jio

"
jio phone next smartphone influencers may unlock the next big prize for banks ckmjio phone next smartphone influencers may unlock the next big prize for banks ckm

ಜಿಯೋ ಗೂಗಲ್‌ನಿಂದ ವಿಶ್ವದ ಅತೀ ಕಡಿಮೆ ಬೆಲೆ ಸ್ಮಾರ್ಟ್‌ಫೋನ್; ಮುಂದಿನ ವಾರ ಲಾಂಚ್!

  • ಭಾರತ ಸೇರಿ ವಿಶ್ವದಲ್ಲಿ ಸ್ಮಾರ್ಟ್‌ಫೋನ್ ಕ್ರಾಂತಿ
  • ಜಿಯೋ ಗೂಗಲ್ ಜಂಟಿಯಾಗಿ ಉತ್ಪಾದಿಸಿದ ಸ್ಮಾರ್ಟ್‌ಫೋನ್
  • ಅತೀ ಕಡಿಮೆ ಬೆಲೆಗೆ ಜಿಯೋಫೋನ್ ನೆಕ್ಸ್ಟ್ ಲಭ್ಯ

Mobiles Sep 3, 2021, 8:02 PM IST

Reliance Jio brings live Aarti of Amarnath Ji on JioTV ckmReliance Jio brings live Aarti of Amarnath Ji on JioTV ckm

ಅಮರನಾಥ ಭಕ್ತರು ನಿರಾಸೆ ಪಡಬೇಕಿಲ್ಲ, ಜಿಯೊ ಟೀವಿಯಲ್ಲಿ ಆರತಿ ನೇರಪ್ರಸಾರ!

  • ಕೊರೋನಾ ಕಾರಣ ಅಮರನಾಥ ದೇಗುಲಕ್ಕೆ ಪ್ರವೇಶ ನಿರಾಕರಣೆ
  • ನಿರ್ಬಂಧದ ಕಾರಣ ಭಕ್ತರು ನಿರಾಸೆ ಪಡಬೇಕಿಲ್ಲ
  • ಜಿಯೊ ಟೀವಿಯಿಂದ ಅಮರನಾಥ ದೇಗುಲದ ಆರತಿ  ನೇರಪ್ರಸಾರ

Mobiles Jul 19, 2021, 9:38 PM IST

Reliance Announces Jiophone next with Optimised Android Experience launched in India hlsReliance Announces Jiophone next with Optimised Android Experience launched in India hls
Video Icon

ರಿಲಯನ್ಸ್‌ನಿಂದ ಅತೀ ಅಗ್ಗದ ಸ್ಮಾರ್ಟ್‌ಫೋನ್, ಇದರಲ್ಲಿದೆ ಸೂಪರ್ ಸ್ಪೆಷಾಲಿಟಿ..!

 ಅಗ್ಗದ ದರ​ದಲ್ಲಿ 4ಜಿ ಇಂಟ​ರ್‌​ನೆಟ್‌ ಸೇವೆ ಒದ​ಗಿ​ಸು​ವ ಮೂಲಕ ಟೆಲಿಕಾಂ ಕ್ಷೇತ್ರ​ದಲ್ಲಿ ಕ್ರಾಂತಿ ಮಾಡಿದ್ದ ಮುಕೇಶ್‌ ಅಂಬಾನಿ ನೇತೃ​ತ್ವದ ರಿಲ​ಯನ್ಸ್‌ ಜಿಯೋ ಇದೀಗ ವಿಶ್ವದ ಅತಿ ಅಗ್ಗದ ಸ್ಮಾರ್ಟ್‌ ಫೋನ್‌ ಬಿಡು​ಗ​ಡೆಗೆ ಸಜ್ಜಾ​ಗಿದೆ. 

Technology Jun 26, 2021, 12:22 PM IST

Reliance Jio tops in 4G download speed in May Trai report ckmReliance Jio tops in 4G download speed in May Trai report ckm

ಟ್ರಾಯ್ ವರದಿ ಪ್ರಕಟ; 4G ಡೌನ್ಲೋಡ್ ವೇಗದಲ್ಲಿ ಜಿಯೋಗೆ ಮೊದಲ ಸ್ಥಾನ!

  • ಡನ್ಲೋಡ್ ವೇಗದಲ್ಲಿ ಜಿಯೋಗೆ ಮತ್ತೆ ಮೊದಲ ಸ್ಥಾನ
  • ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ವರದಿ ಪ್ರಕಟ
  • ಅಪ್‌ಲೋಡ್‌ನಲ್ಲಿ ವೋಡಾಫೋನ್‌‍ಗೆ ಮೊದಲ ಸ್ಥಾನ

Mobiles Jun 17, 2021, 10:03 PM IST

Jio launches JioFiber Postpaid with plans starting from Rs 399 per month ckmJio launches JioFiber Postpaid with plans starting from Rs 399 per month ckm

ಇನ್‌ಸ್ಟಾಲೇಶನ್ ಫೀ ಇಲ್ಲ, ಠೇವಣಿ ಇಲ್ಲ; ಜಿಯೋ ಫೈಬರ್ ಪೋಸ್ಟ್‌ಪೇಯ್ಡ್ ಪ್ಲಾನ್ ಆರಂಭ !

  • ಜಿಯೋದಿಂದ ಮತ್ತೊಂದು ಕೊಡುಗೆ; ಜಿಯೋ ಫೈಬರ್ ಪೋಸ್ಟ್‌ಪೇಯ್ಡ್ ಪ್ಲಾನ್
  • ಯಾವುದೇ ಕಿರಿ ಕಿರಿ ಇಲ್ಲದ ಸ್ವಯಂ ಪಾವತಿ ಸೌಲಭ್ಯ
  • ತಿಂಗಳಿಗೆ 399 ರೂ.ಗಳಿಂದ ಪ್ರಾರಂಭ

Mobiles Jun 15, 2021, 10:26 PM IST

Reliance Jio introduces 5 new no daily limit prepaid plans ckmReliance Jio introduces 5 new no daily limit prepaid plans ckm

5 ಹೊಸ ಪ್ರಿಪೇಯ್ಡ್ ಆಫರ್ ಘೋಷಿಸಿದ ರಿಲಯನ್ಸ್ ಜಿಯೋ!

  • ಜಿಯೋ ಫ್ರೀಡಂ ಯೋಜನೆ ಘೋಷಿಸಿದ ಜಿಯೋ
  • ಡೇಟಾದೊಂದಿಗೆ ದೈನಂದಿನ ಮಿತಿ ಇಲ್ಲದ ಹಾಗೂ ಅನಿಯಮಿತ ವಾಯ್ಸ್‌
  • ಪ್ರೀಪೇಯ್ಡ್ ಮೊಬಿಲಿಟಿ ಆಫರ್‌ಗಳು ಡಿಜಿಟಲ್ ಲೈಫ್‌ಗೆ ಮತ್ತಷ್ಟು ಆಯ್ಕೆ

Mobiles Jun 11, 2021, 8:57 PM IST

Reliance Introducing JioSaavnTV for video experience on JioSaavn app ckmReliance Introducing JioSaavnTV for video experience on JioSaavn app ckm

ಸಂಗೀತ ಮತ್ತು ಆಡಿಯೊ ಮನರಂಜನೆ ಜಿಯೋ ಸಾವನ್ ಟಿವಿ ಬಿಡುಗಡೆ!

  • ಇನ್ನು ಮುಂದೆ ವಿಡಿಯೋಗಾಗಿ ಬಂದಿದೆ ಜಿಯೋಸಾವನ್ ಟಿವಿ
  • ಕ್ಯುರೇಟೆಡ್ ಸಂಗೀತ ವೀಡಿಯೊ ಅನುಭವವನ್ನು ನೀಡುವ ಹೊಸ ಫೀಚರ್
  • ಜಾನರ್, ಮೂಡ್ ಮತ್ತು ಕಲಾವಿದರಿಂದ ಸಂಗ್ರಹಿಸಲ್ಪಟ್ಟ ಸಂಗೀತ ವೀಡಿಯೊ ಹೋಸ್ಟ್

Mobiles Jun 7, 2021, 9:15 PM IST

Reliance Jio is working to bring low cost laptop-JioBookReliance Jio is working to bring low cost laptop-JioBook

ಜಿಯೋ ಲ್ಯಾಪ್‌ಟ್ಯಾಪ್..! ಇದರ ಬೆಲೆ ಭಾರೀ ಕಮ್ಮಿ

ಟೆಲಿಕಾಂ ವಲಯದಲ್ಲಿ ಜಿಯೋ ಮೂಲಕ ಬಿರುಗಾಳಿ ಎಬ್ಬಿಸಿದ್ದ ರಿಲಯನ್ಸ್ ಕಂಪನಿ ಇದೀಗ ಜಿಯೋಬುಕ್ ಎಂಬ ಲ್ಯಾಪ್‌ಟ್ಯಾಪ್‌ಗಳ ಮೂಲಕ ಮತ್ತೊಂದು ಸನ್ಷೇಷನ್ ಕ್ರಿಯೇಟ್ ಮಾಡಲು ಮುಂದಾಗುತ್ತಿದೆ. ಈಗಾಗಲೇ ಅಗ್ಗದ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿರುವ ಜಿಯೋ ಇದೀಗ ಕಡಿಮೆ ಬೆಲೆಗೆ ಜಿಯೋಬುಕ್ ಲ್ಯಾಪ್‌ಟ್ಯಾಪ್‌ಗಳನ್ನು ತಯಾರಿಸುತ್ತಿದೆ ಎನ್ನುತ್ತಿವೆ ವರದಿಗಳು.

GADGET Mar 6, 2021, 4:02 PM IST

Reliance launch 2g mukt  bharat with news jiophone 2021 offer ckmReliance launch 2g mukt  bharat with news jiophone 2021 offer ckm

2G ಮುಕ್ತ ಭಾರತಕ್ಕೆ ಹೊಸ ಜಿಯೋಫೋನ್ 2021 ಆಫರ್; 1,999ಕ್ಕೆ ಜಿಯೋಫೋನ್!

2 ವರ್ಷಗಳವರೆಗೆ ಅನಿಯಮಿತ ಕರೆ, 2 ವರ್ಷಗಳವರೆಗೆ ಅನಿಯಮಿತ ಡೇಟಾ ಸೇರಿದಂತೆ ಹಲವು ಕೊಡುಗೆಳ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ಜಿಯೋ 2ಜಿ ಮುಕ್ತ ಆಫರ್ ಘೋಷಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

Mobiles Feb 28, 2021, 10:25 PM IST

Jio to move court against vandalism of mobile towers in Punjab Haryana mahJio to move court against vandalism of mobile towers in Punjab Haryana mah

ನಾವೇನು ತಪ್ಪು ಮಾಡಿದ್ವಿ... ನ್ಯಾಯ ಕೊಡಿಸಿ.. ಕೋರ್ಟ್ ಮೊರೆ ಹೋದ ಜಿಯೋ!

ರೈತರ ಪ್ರತಿಭಟನೆ  ಹೆಸರಿನಲ್ಲಿ ಕಂಪನಿಯ ಆಸ್ತಿ ಹಾನಿ ಮಾಡಲಾಗುತ್ತಿದ್ದು ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಯೋ ನ್ಯಾಯಾಲಯದ ಮೊರೆ ಹೋಗಿದೆ. ಪಂಜಾಬ್ ಮತ್ತು ಹರ್ಯಾಣದಲ್ಲಿ ಟವರ್ ಗಳನ್ನು ಧ್ವಂಸ ಮಾಡಲಾಗಿತ್ತು.

Technology Jan 4, 2021, 5:03 PM IST

All calls from Jio to other networks in India to be free from Jan 1 mahAll calls from Jio to other networks in India to be free from Jan 1 mah

ಹೊಸವರ್ಷಕ್ಕೆ ಜಿಯೋ ಬಂಪರ್‌ ಕೊಡುಗೆ.. ಇಮ್ಮುಂದೆ ಎಲ್ಲಾ ಫ್ರೀ..ಫ್ರೀ..

 ಹೊಸ ವರ್ಷಾರಂಭಕ್ಕೆ ಜಿಯೋ  ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ.  ಬೇರೆ ನೆಟ್ ವರ್ಕ್ ಗೆ ಆಫ್ ನೆಟ್ ಕರೆ ಮಾಡುವ ಜಿಯೋ ಗ್ರಾಹಕರು ಇನ್ನು ಮುಂದೆ ಹಣ ನೀಡಬೇಕಿಲ್ಲ.

Mobiles Dec 31, 2020, 7:42 PM IST

Protesting farmers boycott jio sim reliance Adani products after reject Govt Proposal ckmProtesting farmers boycott jio sim reliance Adani products after reject Govt Proposal ckm

ಪ್ರತಿಭಟನಾ ರೈತರಿಂದ ಜಿಯೋ ಸಿಮ್, ರಿಲಾಯನ್ಸ್,ಅದಾನಿ ಉತ್ಪನ್ನ ಬಹಿಷ್ಕಾರ!

ಭಾರತ್ ಬಂದ್ ಬಳಿಕ ರೈತರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ.  ಮತ್ತೊಂದು ಸುತ್ತಿನ ಮಾತುಕತೆಗೂ ರೈತರು ಹಿಂದೇಟು ಹಾಕಿದ್ದಾರೆ. ಇತ್ತ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ  ಕೇಂದ್ರ ಸರ್ಕಾರ MSP ಕುರಿತಿ ಲಿಖಿತ ಭರವಸೆ ಮೂಲಕ ಕಳುಹಿಸಿದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ್ದಾರೆ. ಇದರ ಜೊತೆ ರಿಲಾಯನ್ಸ್ ಹಾಗೂ ಅದಾನಿ ಉತ್ಪನ್ನಕ್ಕೆ ಬಹಿಷ್ಕಾರ ಹಾಕಿದ್ದಾರೆ, 

India Dec 10, 2020, 3:52 PM IST

Reliance jio sponsor women t20 Nita Ambani extends support for t20 challengers cricket ckmReliance jio sponsor women t20 Nita Ambani extends support for t20 challengers cricket ckm

ಮಹಿಳಾ T20 ಕ್ರಿಕೆಟ್‌ಗೆ ರಿಲಯನ್ಸ್ ಜಿಯೋ ಪ್ರಾಯೋಜಕತ್ವ; ನೀತಾ ಅಂಬಾನಿ ಸಂಪೂರ್ಣ ಬೆಂಬಲ!

IPL ಪ್ಲೇ ಆಫ್ ಪಂದ್ಯಗಳ ನಡುವೆ ಮಹಿಳಾ ಐಪಿಎಲ್ ಟೂರ್ನಿ ನಡೆಯಲಿದೆ. 3 ತಂಡಗಳ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಬಿಸಿಸಿಐ ಮಹತ್ವದ ಮಹಿಳಾ ಟಿ20 ಚಾಲೆಂಜರ್ ಟೂರ್ನಿಗೆ ರಿಲಯನ್ಸ್ ಜಿಯೋ ಪ್ರಾಯೋಜಕತ್ವ ಘೋಷಿಸಿದೆ.

IPL Nov 3, 2020, 7:51 PM IST

Reliance Jio announces best jiopostpaid plus plan with unlimited offer ckmReliance Jio announces best jiopostpaid plus plan with unlimited offer ckm

ಜಿಯೋ ಪೋಸ್ಟ್‌ ಪೇಯ್ಡ್ ಪ್ಲಸ್ ಲಾಂಚ್; ಪ್ಲಾನ್ ಒಂದು, ಲಾಭ ಹಲವು!

  • ಬೆಸ್ಟ್ ಜಿಯೋ ಪೋಸ್ಟ್‌ ಪೇಯ್ಡ್ ಪ್ಲಸ್ ಪ್ಲಾನ್ ಲಾಂಚ್
  • ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ನೆಟ್‌ ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ ಸ್ಟಾರ್
  • ಫ್ಯಾಮಿಲಿ ಪ್ಲ್ಯಾನ್ ಮತ್ತು ಡಾಟಾ ರೋಲೊವರ್
  • -ಭಾರತದ ಮೊದಲ ಇನ್-ಫ್ಲೈಟ್ ಸೇವೆ

Mobiles Sep 22, 2020, 8:03 PM IST