ಹಿರಿಯ ನಟಿ, ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಆಸ್ಪತ್ರೆಗೆ ದಾಖಲು
ಮೇಘನಾ ತಾಯಿ ಪ್ರಮಿಳಾ ಜೋಗೆ ಅನಾರೋಗ್ಯ/ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರೋ ನಟಿ ಪ್ರಮಿಳಾ ಜೋಷಾಯ್/ ನೆನ್ನೆ ರಾತ್ರಿಯಿಂದ ಆಸ್ಪತ್ರೆಗೆ ದಾಖಲಾಗಿರೋ ಪ್ರಮಿಳಾ ಜೋಷಾಯ್
ಬೆಂಗಳೂರು(ಡಿ. 07) ಹಿರಿಯ ಕಲಾವಿದೆ ಪ್ರಮಿಳಾ ಜೋಷಾಯ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಂದರ್ ರಾಜ್ ಪತ್ನಿ ಪ್ರಮಿಳಾ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡವರು. 170 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಪ್ರಮಿಳಾ ಜೋಷಾಯ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.
ಈ ಹಾಡಿಗೆ ಮಾತ್ರ ಮಲಗ್ತಾನೆ ಮೇಘನಾರಾಜ್ ಕಂದ
ನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನದ ನೋವನ್ನು ಕುಟುಂಬ ಅನುಭವಿಸಿತ್ತು. ಚಿರು-ಮೇಘನಾ ಹೊಟ್ಟೆಯಲ್ಲಿ ಜನಸಿದ ಜ್ಯೂ. ಚಿರು ಕುಟುಂಬದಲ್ಲಿ ಹೊಸ ಉಲ್ಲಾಸ ತಂದಿದ್ದ. ಮಗು ಸಹ ಸುಂದರ್ ರಾಜ್-ಪ್ರಮಿಳಾ ಮನೆಯಲ್ಲಿಯೇ ಇದ್ದು ಯಾವುದೇ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಮೇಘನಾ ತಿಳಿಸಿದ್ದಾರೆ.